Top Tweets for #DVGundappa
ಸದನದಲ್ಲಿ ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಪ್ರಸ್ತಾಪಿಸಿದ ಸಿಎಂ ಡಿ ಕೆ ಶಿವಕುಮಾರ್
#DKShivakumar #chiefminister #karnatakaassemblysession2026 #dvgundappa #mankuthimmanakagga
Bhava Navanaveena... | ಮಂಕುತಿಮ್ಮ ನೆನೆಗೆ ವಿಶೇಷ ಸಂಚಿಕೆ | ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #Devanahalli_Venkataramanaiah_Gundappa #D_V_Gundappa #dvgundappa #dvg #ddchandana #promo #bendre
ಮಂಕುತಿಮ್ಮ ನೆನೆಗೆ ವಿಶೇಷ ಸಂಚಿಕೆ | ಭಾವ ನವನವೀನ
ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #Devanahalli_Venkataramanaiah_Gundappa #D_V_Gundappa #dvgundappa #dvg #ddchandana #promo #bendre
ಶುಭ ಮುಂಜಾನೆ 🌄
ಪ್ರತಿ ಬೆಳಗಿನ ಶುಭ ಆರಂಭಕ್ಕೆ ಶಕ್ತಿ ನೀಡೋ ಪ್ರೇರಣಾದಾಯಕ ವಾಕ್ಯಗಳು ನಿಮಗಾಗಿ..
#goodmorning #GoodMorningEveryone #inspirationalquotes #dvgundappa

ಮಂಕುತಿಮ್ಮನ ಕಗ್ಗದ ಮೂಲಕ ಜೀವನದ ತತ್ತ್ವವನ್ನು ಸರಳವಾಗಿ ಹೇಳಿದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದ ಡಾ. ಡಿ.ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳು. ಅವರ ಚಿಂತನೆಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ.
#DVGundappa #MankuthimmanaKagga #KannadaLiterature #Kannada #KannadaSahitya

My respectful tributes on the birth anniversary of D. V. Gundappa, the modern-day Sarvajna of Kannada literature, who attained global recognition through his timeless work Mankuthimmana Kagga.
#YKCW #YaduveerWadiyar #MysuruKodaguMP #DVGundappa

ಕನ್ನಡದ ಸಾಹಿತ್ಯ ಶಿಖರ, ಆಧುನಿಕ ಸರ್ವಜ್ಞರೆಂದೇ ಖ್ಯಾತರಾದ ಶ್ರೀ ಡಿ.ವಿ. ಗುಂಡಪ್ಪನವರ ಜನ್ಮದಿನದ ನಮನಗಳು. ಪತ್ರಕರ್ತರು, ಸಾಹಿತಿಗಳಾಗಿ ಕನ್ನಡ ನಾಡಿಗೆ ಇವರ ಕೊಡುಗೆ ಅನನ್ಯ. ಮಂಕುತಿಮ್ಮನ ಕಗ್ಗದ ಮೂಲಕದ ಜೀವನ ಪಾಠವನ್ನು ಮಾಡಿದ ಶ್ರೇಷ್ಠ ಸಾಹಿತಿ. ಕನ್ನಡದ ಹಿರಿಮೆ.
#DVGundappa

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು.
#DVG #dvgundappa

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಗಳು.
#DVG #dvgundappa

ಮಂಕುತಿಮ್ಮನ ಕಗ್ಗ'ದ ಮೂಲಕ ಮನೆಮಾತಾದ ಕನ್ನಡದ ಪ್ರಖ್ಯಾತ ಸಾಹಿತಿಗಾರರು ಹಾಗೂ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ, 'ಪದ್ಮಭೂಷಣ' ಪುರಸ್ಕೃತರಾಗಿದ್ದ ಡಾ|| ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಅನಂತ ನಮನಗಳು.
#DVGundappa

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಗಳು.
#DVG #DVGundappa

ಡಿವಿಜಿ ಅವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಸಾಹಿತಿ. ತಮ್ಮ 'ಮಂಕುತಿಮ್ಮನ ಕಗ್ಗ' ದ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿದವರು. ಸಾಹಿತ್ಯ, ಚರಿತ್ರೆ, ರಾಜನೀತಿ, ತತ್ವಜ್ಞಾನ, ಸಮಾಜ ವಿಜ್ಞಾನ ಮುಂತಾದ ವಿಷಯಗಳಲ್ಲಿ 66 ಕೃತಿಗಳನ್ನು ರಚಿಸಿದ್ದಾರೆ. ಡಿವಿಜಿ ಅವರ ಜನ್ಮದಿನದಂದು ನಮನಗಳು.
#DVGundappa

"ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು, ಹರುಷಕ್ಕಿದೆ ದಾರಿ"
ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಕನ್ನಡದ ಆಧುನಿಕ ಸರ್ವಜ್ಞ ಎಂದೇ ಖ್ಯಾತರಾದ ಪದ್ಮಭೂಷಣ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.
#DVGundappa

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ
ಅಭಿನವ ವೇದಾಂತಿ, ಖ್ಯಾತ ಸಾಹಿತಿ, ಪತ್ರಕರ್ತ, ಪದ್ಮಭೂಷಣ ಪುರಸ್ಕೃತ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.
#DVG #DVGundappa

ಕನ್ನಡ ಸಾರಸ್ವತ ಲೋಕದ ದಿಗ್ಗಜ ಸಾಹಿತಿ, ಕಗ್ಗಗಳ ಮೂಲಕ ಬದುಕಿನ ಸತ್ಯ ಸಾರಿದ ದಾರ್ಶನಿಕ, ಪತ್ರಕರ್ತ ಡಾ. ಡಿ ವಿ ಗುಂಡಪ್ಪ ಅವರ ಜನ್ಮದಿನದಂದು ಅನಂತ ನಮನಗಳು.
#DVGundappa

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಗಳು.
#DVG #DVGundappa

ಮಂಕುತಿಮ್ಮನ ಕಗ್ಗದ ಕರ್ತೃ, ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಖ್ಯಾತರಾದ ಪದ್ಮಭೂಷಣ ಶ್ರೀ ಡಿ.ವಿ.ಗುಂಡಪ್ಪ ಅವರ ಜನ್ಮದಿನದಂದು ಗೌರವ ನಮನಗಳು.
#DVGundappa #DVG

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃ ಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ – ಮಂಕುತಿಮ್ಮ |
ಕನ್ನಡದ ಆಧುನಿಕ ಸರ್ವಜ್ಞ, ಮಹಾನ್ ವಿದ್ವಾಂಸ, ಪದ್ಮಭೂಷಣ ಪುರಸ್ಕೃತ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#DVG #DVGundappa

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಗಳು.
#ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla #DVG #DVGundappa

Last Seen Hashtags on Sotwe
dywidendaobywatelska
Seen from United States
t_n2026
Seen from United States
nudistdaddy
Seen from Turkey
erzurumtravesti
Seen from Turkey
混剪
Seen from United States
남성향ASMR
Seen from Korea
APPLE_OS_15_3_1_SEQUOIA
Seen from United States
DataBack
Seen from United States
incest little sister
bulusentap
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.3M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


















