Top Tweets for #DailyColumn
ಬೆಳದಿಂಗಳ ಬಾಲೆ
ಇವು ನಟಿ, ಲೇಖಕಿ ಸುಮನ್ ನಗರ್ಕರ್ #SumanNagarkar ಅವರ ಅಂಕಣದಿಂದ ಆಯ್ದ ಸಾಲುಗಳು. ಅವರ ‘ಸು-ಮನದಾಳ’ #SuManadala ಅಂಕಣದ ಈ ವಾರದ ಲೇಖನ 'ಬೆಳದಿಂಗಳ ಬಾಲೆ' ಈಗ ನಿಮ್ಮ ಓದಿಗಾಗಿ...
#BookBrahma #Kannada #Literature #DailyColumn #Column #KannadaReader #KannadaWriter #ReaderCommunity

ವಿದ್ಯಾರ್ಥಿಗಳ ಮನಸ್ಸನ್ನು ಅರ್ಥೈಸಿ ನೈತಿಕ ಸಮಾಜ ನಿರ್ಮಿಸಲು ಶಿಕ್ಷಕರಿಗಿರುವ ಜವಾಬ್ದಾರಿಯನ್ನು ಮನೋಜ್ಞವಾಗಿ ತಿಳಿಸುವ ಪುಸ್ತಕ ಅಶ್ವಥ್ ಎಸ್.ಎಲ್. ಅವರ ‘ಅರಿವಿನ ದಾರಿ’
https://t.co/wIwTTiukgk
#BookBrahma #DailyColumn #RajashekarHalemane #Education #Motivation #SelfConfidence #CareerGuidance

ನಮ್ಮ ನಡುವಿನ ಯಾವುದೇ ಸ್ತರದ ವಿಶ್ವಾಸ ಬಾಂಧವ್ಯಗಳಿಗೆ ಧಕ್ಕೆಯಾಗದಂತಹ ಎಚ್ಚರಿಕೆ ವಹಿಸಬೇಕು :ಡಾ. ಮಲರ್ ವಿಳಿ. ಕೆ
https://t.co/u3tveDtzWA
#BookBrahma #DailyColumn #SaRaghunath #BerakeSoppu #DrMalarVili #BilingualLiterature #LanguagePreservation #Interview #KannadaProfessor #PresidencyUniversity

ʻಕುಳಬಾನ ಮತ್ತು ಕಾಕುಳ್ಳʼ: ಕೃಷ್ಣಾ ತೀರದ ಗ್ರಾಮೀಣ ಬದುಕಿನ ಉರುವಲು ಮತ್ತು ಶಗಣಿಯ ನೆನಪುಗಳು
https://t.co/LyaeMyoKDo
#BookBrahma #KrishneyaOdalinda #BalasahebLokapur #DailyColumn #KannadaLiterature #RuralLife #VillageMemories #FolkCulture #RuralTraditions #AgrarianLife #Nostalgia

ಕಳೆದ ೩ ವರ್ಷಗಳ ರಕ್ತದ ವರದಿ ಇತಿಹಾಸದ ಮೂಲಕ ಹೃದಯದ ತೊಂದರೆ ಮುನ್ಸೂಚನೆ ನೀಡುವ ಏಐ ಆಪ್ಗಳು
https://t.co/ZIxuaAiYRF
#BookBrahma #MeghanaSudhindra #MeghaMaale #DailyColumn #ArtificialIntelligence #AIInHealthcare #DigitalHealth #HealthcareInnovation #MedicalTechnology #FutureOfMedicine

ಶಿಕ್ಷಕರೆಂಬ ಶಕ್ತಿ
ಇವು ನಟಿ, ಲೇಖಕಿ ಸುಮನ್ ನಗರ್ಕರ್ (#SumanNagarkar) ಅವರ ಅಂಕಣದಿಂದ ಆಯ್ದ ಸಾಲುಗಳು. ಅವರ ‘ಸು-ಮನದಾಳ’ (#SuManadala) ಅಂಕಣದ ಈ ವಾರದ ಲೇಖನ 'ಶಿಕ್ಷಕರೆಂಬ ಶಕ್ತಿ' ಈಗ ನಿಮ್ಮ ಓದಿಗಾಗಿ...
https://t.co/Uw599Vgrvg
#BookBrahma #Kannada #DailyColumn #Teachers

ಸ್ನೇಹದ ಕಡಲಲ್ಲಿ
ಇವು ನಟಿ, ಲೇಖಕಿ ಸುಮನ್ ನಗರ್ಕರ್ (#SumanNagarkar) ಅವರ ಅಂಕಣದಿಂದ ಆಯ್ದ ಸಾಲುಗಳು. ಅವರ ‘ಸು-ಮನದಾಳ’ (#SuManadala) ಅಂಕಣದ ಈ ವಾರದ ಲೇಖನ 'ಸ್ನೇಹದ ಕಡಲಲ್ಲಿ' ಈಗ ನಿಮ್ಮ ಓದಿಗಾಗಿ...
https://t.co/3en7XRRvcZ
#BookBrahma #KannadaLiterature #DailyColumn #Column #Readers #KannadaWriters
ಒಪ್ಪಿಬಿಡು., ಇನ್ನೊಂದು ಬಾರಿ ನಾವಿಬ್ಬರೂ ಅಪರಿಚಿತರಾಗಿ ಬಿಡೋಣವೆಂದು...
Read more👉🏻
https://t.co/9I4y7MbbRo
#BookBrahma #DailyColumn #Column #KannadaLiterature #KannadaWriters #Reader
#MallikarjunaKadakola #RottiButti

ಕೆಳಗಿನಿಂದ ನೋಡಿದಾಗ ಆಕಾಶದಲ್ಲಿ ಬೆಳ್ಳಿಯ ಕಡೆಗೋಲಿನಂತೆ ಕಾಣಿಸುವ ಗರುಡ ಪಕ್ಷಿಯ ಬಿಳಿದಾದ ಅಧೋಭಾಗವನ್ನು ಗಮನಿಸಬೇಕು. ಕಡೆಗೋಲ ಅಮೃತ ಮಂಥನವನ್ನು ನೆನಪಿಸುತ್ತದೆಯಲ್ಲವೆ?
#SridharaBalagara #MounaNeralu
https://t.co/IfynrEpCZi
#BookBrahmaKannada #DailyColumn #Column #HakkigaleNammaKavigalu #KannadaLiterature
ಮರೆಯಲಾಗದ ಶಾಲಾ ದಿನಗಳು: ನೆನಪಿನ ಅಂಗಳದಲ್ಲಿ ಸುಮನ್ ನಗರ್ಕರ್
Unforgettable School Days: In the Courtyard of Memories – #SumanNagarkar
https://t.co/3GHz3Rd0gF
#BookBrahma #Sumanadala #DailyColumn #SchoolDays #ChildhoodMemories #Nostalgia #Memories #AIera #ModernLife

ಅಂದು ಬಸವಣ್ಣ ಕಟ್ಟಿದ ಅನುಭವ ಮಂಟಪಕ್ಕೂ, ಇಂದು ಗಲ್ಲಿಗಲ್ಲಿಗಳಲ್ಲಿ ತಲೆ ಎತ್ತಿರುವ ಬೃಹತ್ ಮಠಗಳಿಗೂ ಇರುವ ವ್ಯತ್ಯಾಸವೇನು?.ಈ ಅಂಕಣ ಓದಿ ನೋಡಿ; ಸತ್ಯ ಸುಡುತ್ತದೆ, ಆದರೆ ಓದಲೇಬೇಕಾದ ಸತ್ಯವಿದು..👇
https://t.co/mVr6pl5lU0
#BookBrahma #DailyColumn #KannadaColumn #MallikarjunaKadakola #RottiButti #BasavaJayanti

ಸ್ಮಾರ್ಟ್ ಬಾಣಸಿಗ
ಲೇಖಕಿ ಮೇಘನಾ ಸುಧೀಂದ್ರ (#MeghanaSudeedra) ಅವರು ಈ ವಾರದ 'ಮೇಘ ಮಾಲೆ' (#MeghaMaale) ಅಂಕಣ👇
https://t.co/izFRnqMezl
#BookBrahma #DailyColumn #Column #KannadaColumn #AI #Smart
ಲೇಖಕ ರಾಜಶೇಖರ ಹಳೆಮನೆ (Rajashekar halemane) ಅವರು ತಮ್ಮ ಅಂಕಣದಲ್ಲಿ ದಾಖಲಿಸಿದ ಸಾಲುಗಳು. ಅವರ ‘ಓದಿನ ಹಂಗು’(Odina Hangu) #ಅಂಕಣ ದ ಭಾಗವಾಗಿ ಬರೆದ, 'ಭಾರತದ ಸಮರ ಚರಿತ್ರೆ' ಲೇಖನವು ಈಗ ನಿಮ್ಮ ಓದಿಗಾಗಿ..👇
https://t.co/J82eWGP1wz
#BookBrahma #DailyColumn #Ankana #BharatadaSamaraCharitre

'#AI ಉಪಕರಣಗಳು ಒಮ್ಮೆಲೇ ಸಾವಿರಾರು ಪೋಷಕಾಂಶ ವ್ಯತ್ಯಾಸಗಳನ್ನು ವಿಶ್ಲೇಷಿಸಬಲ್ಲವು. ಇದು ಯಾವ ಮಾನವ ಆಹಾರತಜ್ಞನಿಗೂ ವ್ಯಾವಹಾರಿಕವಾಗಿ ಸಾಧ್ಯವಿಲ್ಲ. ಆದರೆ..!
Read more👇
https://t.co/v1XiVmWnJI
#BookBrahma #MeghaMaale #DailyColumn #Column #KannadaLiterature #ಅಂಕಣ #KannadaWriters #HosaAnkana #AINews

ಕಾವ್ಯ ಸೃಷ್ಟಿ: ವೈಯಕ್ತಿಕ ಅನುಭವದಿಂದ ಸಾರ್ವತ್ರಿಕ ಅನುಭಾವದವರೆಗೆ
ಹಿರಿಯ ಲೇಖಕ ಶ್ರೀಧರ ಬಳಗಾರ (#SridharaBalagara) ಅವರ 'ಮೌನ ನೆರಳು' (#MounaNeralu) ಅಂಕಣ ಪೂರ್ಣವಾಗಿ ಓದಲು..👇
https://t.co/QUCoZoaGbZ
#BookBrahmaKannada #DailyColumn #Column #KannadaLiterature #PhilosophyOfLanguage
#IndianPoetry

ರಾಜಕೀಯ ಹೈಡ್ರಾಮಾಗಳೆದುರು ನಮ್ಮ ರೆಪರ್ಟರಿಗಳು ಪ್ರಯೋಗಿಸುವ ನಾಟಕಗಳನ್ನು ನಿವಾಳಿಸಿ ಒಗೆಯಬೇಕೆನ್ನುವಷ್ಟು ಅವು ಪ್ರಖರವಾಗಿರುತ್ತವೆ.
https://t.co/Q8aRTYp6Ji
#BookBrahmaKannada #DailyColumn #Column #KannadaLiterature #ಅಂಕಣ #Ankanabarahagalu #KannadaWriters #RottiButti #MallikarjunaKadakola

ಯಂತ್ರದ ವೇಗ, ಸಾಹಿತ್ಯದ ಜೀವ: ಏಐ ಅನುವಾದಕ್ಕೊಂದು ಕನ್ನಡಿ
Read more 👇
https://t.co/LA4zwfOLIk
#BookBrahmaKannada #MeghanaSudheendra #MeghaMaale #AITranslation #AIAndLiterature #TechInLiterature #TheHumanTouch #DailyColumn #Column #ಅಂಕಣ #AnkanagalaSarani #Ankanabarahagalu

ಏಐ ದೇವರೇ!
ಲೇಖಕಿ ಮೇಘನಾ ಸುಧೀಂದ್ರ ಅವರು ತಮ್ಮ ಅಂಕಣದಲ್ಲಿ ದಾಖಲಿಸಿದ ಸಾಲುಗಳಿವು. ಅವರ ‘#ಮೇಘ_ಮಾಲೆ’ ಅಂಕಣದ ಭಾಗವಾಗಿ ಮೂಡಿಬಂದಿರುವ, 'ಏಐ ದೇವರೇ!’ ಲೇಖನವು ಈಗ ನಿಮ್ಮ ಓದಿಗಾಗಿ...
https://t.co/TR7ToAABLS
#BookBrahma #MeghaMaale #MeghanaSudeedra #DailyColumn #Column #KannadaLiterature #ಅಂಕಣ

ಶನಿವಾರದ ಅಂಕಣ
'#ಮೇಘ_ಮಾಲೆ’ - ಮೇಘನ ಸುಧೀಂದ್ರ #MeghanaSudeedra
ತಂತ್ರಜ್ಞಾನದ ಅಲೆ ಮತ್ತು ಕಾರ್ಮೋಡದ ನಡುವಿನ ಬದುಕಿನ ಪುಟಗಳನ್ನು ತೆರೆದಿಡುವ ಯತ್ನ ಮಾಡಲಿದ್ದಾರೆ. ಆ ಮೂಲಕ ಎಐ-ಎಂಎಲ್ ಯುಗದ ಬದುಕಿನ ಹೆಜ್ಜೆಗಳನ್ನು ಗುರುತಿಸುವ ಯತ್ನ ಮಾಡಲಿದ್ದಾರೆ, ’ಮೇಘ ಮಾಲೆ’ಯಲ್ಲಿ.
#BookBrahma #MeghaMaale #DailyColumn

ಪುರುಷವತಾರ- ದೇಹ ಮೀಮಾಂಸೆಯ ಕಥನ
ಹಳೆಮನೆ ರಾಜಶೇಖರ, ಉಜಿರೆ ಅವರು ತಮ್ಮ ʻನೀರು -ನೆರಳುʼ ಅಂಕಣದಲ್ಲಿ ಬರೆದ ʻಪುರುಷವತಾರ- ದೇಹ ಮೀಮಾಂಸೆಯ ಕಥನʼ ಲೇಖನ ನಿಮ್ಮ ಓದಿಗಾಗಿ...
https://t.co/ISRtifNO3u
#BookBrahma #Kannada #Literature #DailyColumn #Column #HalemaneRajashekhara #KannadaReading #NeeruNeralu
Last Seen Hashtags on Sotwe
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.8M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.2M followers

Lady Gaga 
@ladygaga
73.7M followers

Virat Kohli 
@imvkohli
70.9M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.8M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers
