Top Tweets for #DefeatCommunalism
ಉದರ ನಿಮ್ಮಿತ್ತಂ ... ಸೂಕ್ತವಾಗಿ ಅರ್ಥಮಾಡಿಕೊಳ್ಳಿ. ಸಂಘಪರಿವಾರ ಅಧಿಕಾರ ಕಳೆದುಕೊಂಡಾಗ ಮಾತನಾಡುವ "Standard Rhetoric" ಎಂದರೂ ಸರಿನೇ. ಸಂಘಪರಿವಾರದ ಮನಸ್ಸುಗಳು ಎಂದೂ ಬದಲಾಗುವುದಿಲ್ಲ.
#ಕೋಮುವಾದಸೋಲಿಸಿ #DefeatCommunalism
Krisanghis please note.
Ninteyokke citizenship epo pokum ennu nokki irunno!
#DefeatBJP #DefeatCommunalism.
Sr. Enidina,Spanish nun who worked as a doctor amongst the poor in India for 50 years, had her visa renewal application rejected (without assigning any reason ) and deported back to her country at the age of 96. This is the idea of peace & justice practiced by our Federal govt.

ಕೋಮುವಾದಿ ವಿರೋಧಿ ರಾಜಕೀಯ ಕದನ ಕರ್ನಾಟಕದಲ್ಲಿ ಗೆದ್ದಾಗಿದೆ. ವಾಸ್ತವದ ಯುದ್ಧ ಮುಂದಿದೆ. ಅಲ್ಲಿ ಕೋಮುವಾದ ಸೋಲಿಸದರೆ ಮಾತ್ರ ದೇಶಕ್ಕೆ, ಕರ್ನಾಟಕಕ್ಕೂ ಉಳಿಗಾಲ.
#DefeatCommunalism #SaveDemocracy
ಕಾಂಗ್ರೆಸ್ ನ ಗೆಲುವು
ಸಮಾನ್ಯ ಕಾರ್ಯಕರ್ತರ
ಗೆಲುವು.
ಲಿಂಗಾಯತರೂ ಇತರ ಜಾತಿಗಳವರಂತೆ ಬೆಲೆಯೇರಿಕೆ, ಕಂಡು ಕೇಳರಿಯದ ಭ್ರಶ್ಟಾಚಾರ, ಸಾಲ ಹೊರಿಸುವಿಕೆಯ ಬಡ್ಡಿ ಹೊರೆ, ರಾಜ್ಯಗಳ ಆದಾಯವನ್ನು ಕಸಿದುಕೊಳ್ಳುವ ಬಿಜೆಪಿ ಒಕ್ಕೂಟ ಸರಕಾರದ ನೀತಿಗಳಿಂದ ಬಳಲಿದ್ದಾರೆ.ಈಗಲಾದರೂ ಕಣ್ಣ ಪೊರೆ ತೆಗೆದೊಗೆದು ಇತರೊಂದಿಗೆ ಸೇರಿಕೊಳ್ಳಿ! #ಕೋಮುವಾದಸೋಲಿಸಿ #ಜನತಂತ್ರಉಳಿಸಿ #SaveDemocracy #DefeatCommunalism
ರಾಜ್ಯದಲ್ಲಿ ಲಿಂಗಾಯತ ನಾಯಕರನ್ನೆ ಟಾರ್ಗೆಟ್ ಮಾಡುತ್ತಿರುವ ಕೇಂದ್ರದ ಬಿಜೆಪಿ ಹೈಕಮಾಂಡ್,ಇನ್ನಾದರೂ ಬದಲಾಗಿ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರೆ,, ಕಾರ್ಯಕರತರೇ

ಒಂದಾಗಿ ಬಿಜೆಪಿಯ ಸ್ವಘೋಶಿತ "ವಿಶೇಸಗಳು" ಮಾಯ!!
ಕ್ಲೀನ್-> ಅತಿ ಭ್ರಶ್ಟ
ಶಿಸ್ತಿನ-> ??
ಸುಮಾರು 35-45 ಕ್ಷೇತ್ರಗಳಲ್ಲಿ ಬಂಡಾಯ ಎನ್ನುತ್ತದೆ ಈ ವರದಿ. ಅಶ್ಟಿರದಿದ್ದರೂ ದೊಡ್ಡ ಮಟ್ಟದ ಅಶಾಂತಿ ಖಂಡಿತ ಇದೆ!!
ಸಂಘಪರಿವಾರ ಮಾತ್ರ ತನ್ನ ಬಡಿವಾರ ಬಿಡುವುದಿಲ್ಲ
#DefeatCommunalism #SaveDemocracy
https://t.co/iyJ8UC5i0K
ಬುದ್ಧಿವಂತಿಕೆ ನಡೆ. ಶೇ 95% ED, CBI ಕೇಸುಗಳು ವಿರೋಧ ಪಕ್ಷಗಳ ಮೇಲೇಯೆ ಹಾಕಲಾಗಿದೆ. ಈ ಕಾರಣ ಬಂಧನಕ್ಕೆ ಮುಂಚಿನ, ನಂತರದ ಜಾಮೀನಿನ ಬಗೆಗೆ ಸೂಕ್ತ ನಿರ್ದೇಶನ ಕೋರಿರುವುದು ಪ್ರಮುಖ ಅಂಶಗಳಲ್ಲೊಂದು
#DefeatCommunalism #SaveDemocracy
https://t.co/xaqDsj1AGa
ಸಂಘಪರಿವಾರದ ಎರಡು ನಾಲಗೆಯ ವಿಶ ಜಂತು ಎಂಬುದಕ್ಕೆ ಇನ್ನೊಂದು ಪುರಾವೆ!!
ಒಟಿ ರವಿ ಎಂಬ ತಲೆಯಲ್ಲಿ ಬರೀ ಸಗಣಿ ತುಂಬಿರುವವನ ಕಥೆ!! #ಕೋಮುವಾದಸೋಲಿಸಿ #DefeatCommunalism
ಅವತ್ತು ಸಿದ್ದು ಮಾಂಸ ತಿಂದಿರಲಿಲ್ಲ ಅಂತ ವೀಣಾ ಅವರೇ ಹೇಳಿದ್ದರು ಆದ್ರೂ ಸಂಘಿ ಗಳು ಸಿದ್ದು ತಲೆ ದಂಡ ಕೇಳ್ತಾ ಇದ್ರು.
ಇವತ್ತು ಶೀಟಿ ಮಾಂಸ ತಿಂದು ಹೋಗಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೆ ಆದ್ರೂ ಸಂಗಿ ಗಳು ಬಾಯಿಗೆ ಕಡುಬು ಹಾಕಂಡ ವ್ರೇ..
ಥೂ ಇದೂ ಒಂದು ಬಾಳ?
ಎಎನ್ಐ ಅಪಾಧಿತರ ಹೆಸರು ಹೇಳುವಾಗ ಬಹಳ ಹುಶಾರಿರುತ್ತದೆ. ಅದಕ್ಕೆ ಗೊತ್ತು ಯಾವಾಗ ಹೆಸರು ಹೇಳಬೇಕು ಮತ್ತು ಹೇಳಬಾರದು ಎಂದು. ಇಶ್ಟು ನೀಚತನಕ್ಕೆ ಇಳಿದ ಒಂದು ಸಂಘಟನೆಯು ಭಾರತ ಒಂದು ಪ್ರತಿಶ್ಟಿತ ಸುದ್ಧಿ ಸಂಸ್ಥೆಯಾಗಿತ್ತು ಎಂಬುದು ಸಂಘಪರಿವಾರದ ಅಧಿಕಾರ ದುರಪಯೋಗದ "ಆಳ ಮತ್ತು ಆಗಲ"ವನ್ನು ತೋರುತ್ತವೆ.
#ಕೋಮುವಾದಸೋಲಿಸಿ #DefeatCommunalism
'South Asia's Leading Multimedia News Agency' knows when to highlight the name of the accused.

ಅರುಣ್ @ajavgal ಅವರ ವಾಸ್ತವ ಕನ್ನಡ "ಮಾತ್ರ" ರಾಜಕೀಯ ಇಂದು ಬಿಜೆಪಿ, ಸಂಘಪರಿವಾರಕ್ಕೆ ಪೂರಕವಾಗಿದೆ. ಹಗೆತನದ ರಾಜಕೀಯ ಎಲ್ಲೆ ಮುಟ್ಟಿ, ದೇಶದ ಜನತಂತ್ರ ಅಪಾಯದಲ್ಲಿದ್ದಾಗ ಈ ನಡೆವಳಿಕೆ ಒಟ್ಟಾರೆ ಕನ್ನಡ ಆಶಯಗಳಿಗೂ ಮಾರಕ!!
#DefeatCommunalism #ಕೋಮುವಾದಸೋಲಿಸಿ
@prajwalana
ಆದರೆ ಅವರನ್ನು ಜಾತಿ ಹೆಸರಿನಲ್ಲಿ ಗುರುತಿಸುವುದು ಬೇಡ!
ಇದನ್ನ ಕನ್ನಡಪರ ಮುಖವಾಡ ಹಾಕಿರುವ ಅರುಣ್ ಅಯ್ಯಂಗಾರ್ ರಿಟ್ವೀಟ್ ಮಾಡಿದ್ದಾರೆ. ಇನ್ನೊಂದು ಸರಿ ಯಾವನಾದರೂ ಬಂದು ಕನ್ನಡ ಭಾಷೆಗಾಗಿ ಹೋರಾಟ ಮಾಡೋದು ಯಾವ ಪಕ್ಷದ ಪರವಾಗಿ ಇಲ್ಲ ಹಾಗೆ ಹೀಗೆ ಅಂತ ಪುಂಗಿ ಊದಿದ್ರೆ ನಡೆಯಲ್ಲ. ಇಂತಹವರೆಲ್ಲ ಬಿಜೆಪಿಗೆ ಬೆಂಬಲ ನೀಡುವವರು ಅಥವಾ ಬಿಜೆಪಿ ಬಿ ಟೀಮ್ ಪರವಾಗಿ ಪ್ರಚಾರ ನಡೆಸುವವರು.
ಇದು 40 ಅಲ್ಲ 100% ಸಂಘಪರಿವಾರದ ಹಸುಗಳ ಬಗೆಗಿನ ಕಾಳಜಿ ನುಂಗುಬಾಕಗಳಿಗಾಗಿ!!
ಇನ್ನೊಂದೆಡೆ ಬೀಫ್ ರಫ್ತು ಮಾಡುವ ಸೂಪರ್ ರಿಚ್ ಗೆಳೆಯರ ಬಳಗದ ಪರ!! ಆಹಾ ಎರಡು ನಾಲಿಗೆಯ ಸಂಘಪರಿವಾರ!!
#ಕೋಮುವಾದಸೋಲಿಸಿ #DefeatCommunalism
ಗೋರಕ್ಷಣೆ ಹೆಸರಿನಲ್ಲಿ ಗುಳುಂ

ಸಂಘಪರಿವಾರದ ನಿಜ "ಸಬ್ಕಾ ವಿಕಾಸ್"ನ ಅಸಲೀ ರೂಪ!!
@BSBommai ಅವರ "ಮಾದರಿ ರಾಜ್ಯ" ಉತ್ತರ ಪ್ರದೇಶದಲ್ಲಿ. ಯಾವಾಗ ನಮ್ಮ ಕರ್ನಾಟಕವನ್ನೂ ಹಾಗೆ ಮಾಡುತ್ತಿರ? ಯೋಜನೆ ವಿವರ ಕಟ್ಟಿ ಸಂಘಪರಿವಾರದ ಮನಸ್ಸಂತೋಶ ಪಡಿಸಿ ಖುರ್ಚಿ ಉಳಿಸಿಕೊಳ್ಳಿ!!
#ಕೋಮುವಾದಸೋಲಿಸಿ #DefeatCommunalism
In a government school of UP's Gonda, A Dalit minor girl student is being thrown out of class for three months because of her caste.
Caste Hindu Teacher Pooja Singh says that she will not teach Lower caste children. No action has been taken against the Casteist Teacher.
ಆ ರೆಸಾರ್ಟನ್ನು ಪರವಾನಿಗೆ ಇಲ್ಲದೆ ಕಟ್ಟಿದಂತೆ!! (ಹೀಗಾಗಿ ಕೆಡವಲಾಗಿದೆ)
ಇನ್ನೂ ಎಶ್ಟು ಕಟ್ಟಗಳು ಪರವಾನಿಗೆ ಇಲ್ಲದೆ ಸಂಘಪರಿವಾರದ ಮಿಕಗಳು ಕಟ್ಟಿದ್ದಾರೆ ಸರ್ವೆ ಆಗಿದೆಯೇ?
ಯಾವುದೋ ಕಾರಣಕ್ಕೆ ಬೆಳಕಿಗೆ ಬಂದ ನಂತರವೇ ಕೆಡವುತ್ತಾರೆ? ಸಂಘಪರಿವಾರದ ನೈತಿಕ ಕೆಳಬೀಳುವಿಕೆ ತಳಮುಟ್ಟಿದೆ?
#ನಾಚಿಕೆಗೇಡು #DefeatCommunalism #ಕೋಮುವಾದಸೋಲಿಸಿ
ಬಿಜೆಪಿ ಮಂತ್ರಿ ಮಗ ಕಂತ್ರಿ ಯಿಂದ ರೇಪ ಹಾಗೂ ಕೊಲೆ
ಹೌದು ನಿಜ ಉತ್ತರಾಖಂಡ ಬಿಜೆಪಿ ಸರ್ಕಾರದ ಮಂತ್ರಿ ಮಗ ತನ್ನದೇ ರೆಸಾರ್ಟ್ ನಲ್ಲಿ ರಿಸಿಪಸೇನ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ದೇಹ ವ್ಯಾಪಾರಕ್ಕೆ ಒಪ್ಪದಕ್ಕೆ ಈ ಕೃತ್ಯ ಎಸಗಿದ್ದಾನೆ
ಇದು 'ಭೇಟಿ ಪಡಾವ' "ಭೇಟಿ 'ಬಚಾವ" ಪಕ್ಷದ ಸಂಸ್ಕತಿ ಸ್ಥಳಿಯ ಜನರಿಂದ ರೆಸಾರ್ಟ್ಗೆ ಬೆಂಕಿ..

ಸುಪ್ರೀಂಕೋರ್ಟು ತಪರಾಕಿ ಕೊಟ್ಟರೂ ನಾಚಿಕೆಯಿಲ್ಲದ ಒಕ್ಕೂಟ ಸರಕಾರ ಬೇರೆ ದೇಶಗಳಲ್ಲಿನ "ದ್ವೇಶ ಸುದ್ಧಿ"ಗಳ ಬಗೆಗೆ ಮಾತನಾಡುತ್ತಿದೆ!!
ಸಂಘಪರಿವಾರ ಯಾವಾಗಲೂ ಎರಡು ನಾಲಿಗೆಯದು.
#ಕೋಮುವಾದಸೋಲಿಸಿ #DefeatCommunalism
ಮೊದಲು ತಮ್ಮ ಎಲೆಯಲ್ಲಿ ಸತ್ತು ಬಿದ್ದಿರುವ ಕತ್ತೆಯನ್ನು ಕ್ಲೀನ್ ಮಾಡಿ.
ಯಾಕೇ ಅದು ಕಾಣುತ್ತಾ ಇಲ್ವ?
ಅಂದ ಹಾಗೆ ಮನೆಯಲ್ಲಿ ದ್ವೇಷದ ಕಾರ್ಖಾನೆ ಇಟ್ಟು ಬೆಳೆಸಿದರೆ ಹೀಗೆಯೇ ಆಗುತ್ತೆ.
ಇಲ್ಲಿ ಆಗುವ hate crime ಕಾಣುತ್ತಾ ಇಲ್ವಾ?

"ನ ಖಾವೂಂಗಿ" ಖ್ಯಾತಿ
ಯ ಬಿಜೆಪಿಯ ಒಕ್ಕೂಟ ಸರಕಾರದ ಬಗೆಗೆ ಇತ್ತೀಚಿನ ಸುದ್ದಿ!
ಕಳೆದ 8 ತಿಂಗಳಲ್ಲಿ ಭ್ರಶ್ಟಾಚಾರದ ಬಗೆಗೆ ಬಂದ ದೂರುಗಳ ಸಂಖ್ಯೆ ಸು. 45 ಸಾವಿರ. ವರುಶದಲ್ಲಿ ಡೈಮಂಡ್ ಜುಬಿಲಿ?
ಅವುಗಳಲ್ಲಿ ಸುಮಾರು 15 ಸಾ. ಬ್ಯಾಕಿಂಗ್ ಹಣಕಾಸು ವಿಭಾಗದ ವಿರುದ್ಧ.
ಕಂಗ್ರಾಟ್ಸ್ ಸಂಘಪರಿವಾರ!!
#DefeatCommunalism #ಕೋಮುವಾದಸೋಲಿಸಿ
ಪಕ್ಷಾತೀತವಾಗಿ ಇಂತಹ ಪ್ರಯತ್ನಗಳಿಗೆ ಕೈಗೂಡಿಸಿದರೆ ಕರ್ನಾಟಕವು 'ಶಾಂತಿಯ ತೋಟ'ವಾಗಲು ನೆರವಾದೀತು
#ಕೋಮುದ್ರುವೀಕರಣ ವನ್ನು ವಿರೋಧಿಸ ಬೇಕಿದೆ! #ಕೋಮುವಾದಸೋಲಿಸಿ #DefeatCommunalism
Students and Citizen groups are carrying out peace and harmony walk in several places in #Bengaluru #Karnataka against rising incidents of communal hatred in the state.

ಸಂಘಪರಿವಾರ ಬಡಿಸುವುದ ಉಂಬುದು ಹಗೆದನ, ಇತರರಿಗೆ ಇಕ್ಕುವುದೂ ಅದನ್ನೇ!!
ಆದರೆ ಜನರು (ಉದ್ರಿಕ್ತರಾದಗ ಬೇರೆ ರೀತಿಯ ವರ್ತಿಸಲೂ ಬಹುದು) ಯಾವಾಗಲೂ ಮಾನವೀಯರಾಗಿಯೇ ಇರುತ್ತಾರೆ. ಅದು ಸಹಜ ಗುಣ. ಹಗೆತನವಲ್ಲ
#ಕೋಮುವಾದಸೋಲಿಸಿ #ಜನತಂತ್ರಉಳಿಸಿ
#DefeatCommunalism #SaveDemocracy Long Live!! #Kashmiriyat
A Pandit woman visits her home in Kashmir. She is flanked by neighbouring women in large numbers, the women & men want her to not leave & stay in Kashmir forever.
He was doing service to nation according Sangha Parivar. He may be at least awarded Karnataka Ratna by State Govt after his release.
#SanghParivar has many agendas. This is one amongst them. Consequence of HATE and POISON injected by Parivar!!
#DefeatCommunalism #SaveDemocracy
#Bagalkot Police has arrested a man accused of opening a Facebook account under #Muslim name Mushtaq Ali & posting hate speech against #Hindus. Pro-Hindu organisations had complained.Accused Siddarooda Shrikanth working in a pvt Bank had even threatened #BJP MLC Arun #Karnataka

Ethinic cleansing the right word. Add to this events at temple "jātrĕ"or fair (Udupi District Karnataka) where opposition by right wing group not to allow Muslims put up their stalls (2nd such incident in coastal belt)
#DefeatCommunalism #SaveDemocrcy
https://t.co/TYWQZ0FMmn
QuoteOfTheDay @suchitrav
ಅಹಿಂಸೆಗೆ ಅರ್ಥ ಬರುವುದು ನಮ್ಮ ಎದುರಾಳಿಗಳಿಗೆ ಮನಸಾಕ್ಷಿ ಎಂಬುದೊಂದು ಇದ್ದಾಗ ಮಾತ್ರ.
ಅದಿಲ್ಲದ ಸಂಘಪರಿವಾರಕ್ಕೆ?
#ಕೋಮುವಾದಸೋಲಿಸಿ #ಜನತಂತ್ರಉಳಿಸಿ
#DefeatCommunalism #SaveDemocracy
Always a good reminder

ಹಿಜಾಬ್ ಬಗೆಗಿನ ಹೈಕೋರ್ಟು ನಿರ್ಣಯವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗಿದೆ.
ಅಲ್ಲಿಯಾದರೂ ನ್ಯಾಯ ಸಿಗುತ್ತದೆಯೋ ಅಥವಾ ಅದೇ ಹಳೆಯ ದಾರಿ ಹಿಡಿಯುತ್ತದೆಯೋ ನೋಡಬೇಕು! #Hijab #ಹಿಜಾಬ್
#ಕೋಮುವಾದಸೋಲಿಸಿ #ಜನತಂತ್ರಉಳಿಸಿ
#DefeatCommunalism #SaveDemocracy
Last Seen Hashtags on Sotwe
videoprewedding
Seen from Indonesia
bbc
Seen from Thailand
singorritotambienhayfiesta
Seen from Colombia
momson() filter:videos
Seen from United Arab Emirates
momson nolimit()
AiFantasy
Seen from Spain
fivemเสียว
Seen from Thailand
失禁
Seen from Germany
Gaysurabaya
Seen from Indonesia
傻逼男同
Seen from United States
Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.7M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.1M followers

Lady Gaga 
@ladygaga
73.7M followers

Virat Kohli 
@imvkohli
70.9M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.7M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers

















