Top Tweets for #Devrajurs
ವಿಧಾನ ಪರಿಷತ್ ಕಾರ್ಯಕಲಾಪಗಳಲ್ಲಿ ಭಾಗವಹಿಸಿ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಹೊಸ ದಿಕ್ಕು ತೋರಿದ ದಿವಂಗತ ಶ್ರೀ ಡಿ. ದೇವರಾಜ ಅರಸು ಅವರ ಜನ್ಮ ದಿನದಂದು, ಅವರ ದೂರದೃಷ್ಟಿಯ ನಾಯಕತ್ವ ಮತ್ತು ಜನಪರ ಕೊಡುಗೆಗಳನ್ನು ಸ್ಮರಿಸಿ, ಗೌರವಪೂರ್ವಕ ನಮನ ಸಲ್ಲಿಸಿದ ಕ್ಷಣಗಳು.
#Devrajurs
ರಾಜ್ಯದ ಮುಖ್ಯಮಂತ್ರಿಗಳಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
#DevrajURS #ದೇವರಾಜು #ಅರಸು

ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದ,
ವೃದ್ಧಾಪ್ಯ ವೇತನ, ಸ್ಟೈಫೆಂಡರಿ, ಭಾಗ್ಯಜ್ಯೋತಿ, ಉಚಿತ ನಿವೇಶನ ಯೋಜನೆಗಳನ್ನು ಜಾರಿಗೊಳಿಸಿದ,
ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು. - @MLAAbbayyaHD72
#DevrajUrs

ಸಾಮಾಜಿಕ ಸಮಾನತೆಯ ರೂವಾರಿ, ಶೋಷಿತರ ಧ್ವನಿಯಾಗಿ 'ಉಳುವವನೇ ಭೂಮಿಯ ಒಡೆಯ' ಕಾಯಿದೆ ತಂದ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಶ್ರೀ ಡಿ. ದೇವರಾಜ ಅರಸ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.
#DevrajUrs

ಹುಣಸೂರಿನಲ್ಲಿ ನಿನ್ನೆ ನಡೆದ “ ಜನರೊಂದಿಗೆ ಜನತಾದಳ “ ಸಮಾವೇಶದ ಸಂದರ್ಭದಲ್ಲಿ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿಯರೊಂದಿಗೆ
ದಿವಂಗತ ಡಿ ದೇವರಾಜ ಅರಸುರವರ ಪುತ್ಥಳಿಗೆ ಪುಷ್ಪಮಾಲೆಯನ್ನು ಅರ್ಪಿಸಿ ಗೌರವವನ್ನು ಸಲ್ಲಿಸಿದ ಕ್ಷಣಗಳು.
#gdharishgowda #nikhilkumaraswamy #jds #devrajurs #hunsur

ಹಿಂದುಳಿದ ವರ್ಗಗಳ ಬಂಧು
ಶ್ರೀ ದೇವರಾಜ ಅರಸರ
ದೀರ್ಘಕಾಲದ ಮುಖ್ಯಮಂತ್ರಿ ದಾಖಲೆ ಸರಿಸಿದ ನಮ್ಮ ಜನ-ಮನದ ನಾಯಕ ಸುದೀರ್ಘ ಮುಖ್ಯಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯ ನವರಿಗೆ ಹಾರ್ದಿಕ ಅಭಿನಂದನೆಗಳು
#Siddaramaiah #DevrajUrs
@siddaramaiah

Today Honble CM Shri @siddaramaiah ji Achived another mile stone serving longest @CMofKarnataka break the record of Late Shri #DevrajUrs.
#LongliveSiddramiahji
#SiddaramaiahKiJay
@INCIndia @SevadalKA

ಯಾರು ಮುರಿಯಲಾರದ ರೆಕಾರ್ಡ್ಸ್
#Siddaramaiah #karnataka #jds #congressgovernment #records #DevrajUrs #bjpkarnataka #trendingpost

ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ...
#Siddaramaiah #ಸಿದ್ದರಾಮಯ್ಯ #DevrajUrs #LongtermCM
https://t.co/ZjcUoQp3A9
ನಾನು 100 ವರ್ಷ ಬದುಕುತ್ತೇನೆ ಎಂದ ಸಿದ್ದರಾಮಯ್ಯ! 5 ವರ್ಷ ನೀವೇ ಸಿಎಂ ಎಂದವರಿಗೆ ಹೇಳಿದ್ದೇನು?
#Siddaramaiah #KarnatakaPolitics #Mysore #DevrajUrs #KannadaNews
https://t.co/uGDN4YXekf
ಇಂದು ರಾಯಚೂರಿನಲ್ಲಿ ಹಿಂದುಳಿದ ವರ್ಗಗಳ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ.ದೇವರಾಜ ಅರಸು ಅವರ ಪುತ್ಥಳಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಶಾಂತಪ್ಪ, ಶ್ರೀ ಹನುಮಂತಪ್ಪ ಯಾದವ್. ಶ್ರೀ ಕಲ್ಲೂರು ಭೀಮರಾಮಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
#DevRajUrs #OBC #BackwardClass #Raichur

ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಡಿ ದೇವರಾಜ ಅರಸು ಅವರ ಜನ್ಮದಿನದಂದು ಗೌರವ ನಮನಗಳು۰
#DevrajUrs
#ದೇವರಾಜಅರಸು

ಹಿಂದುಳಿದ ವರ್ಗಗಳ ಧೀಮಂತ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಜನ್ಮದಿನದಂದು ಗೌರವದ ಪ್ರಣಾಮಗಳು.
#DevrajUrs

ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಜನ್ಮ ದಿನದಂದು ಅವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
#ASPonnanna #DevrajUrs

ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರರು, ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತಂದು ರೈತರಿಗೆ ನೆಮ್ಮದಿಯ ಬದುಕನ್ನು ಕೊಟ್ಟ ಮಹಾನ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು
#DevrajUrs

ದೇವರಾಜ ಅರಸು ಅವರು ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಸಾಧನೆಗಳು ಅವರನ್ನು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅವಿಸ್ಮರಣೀಯರನ್ನಾಗಿ ಮಾಡಿವೆ.
2/2
#DevrajUrs
ಹಿಂದುಳಿದ ವರ್ಗಗಳ ನೇತಾರರು , ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಜನನಾಯಕ, ನಾಡು ಕಂಡ ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ್ ಅರಸು ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.
#DevrajUrs
ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ: ಸಿಟಿ ರವಿ
#CTRavi #Siddaramaiah #MBPatil #DKShivakumar #Corruption #PriceRise #DevrajUrs #CongressGovernment
https://t.co/BRz6uftA4d
ದೂರದೃಷ್ಟಿಯ ನಾಯಕ, ಸಮಾಜ ಸುಧಾರಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ
ಶ್ರೀ ಡಿ.ದೇವರಾಜ್ ಅರಸ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ಸ್ಮರಣೆಗಳು.
ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸಲು ಮತ್ತು ಸಮಾನತೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಕರ್ನಾಟಕದ ಸಾಮಾಜಿಕ ನ್ಯಾಯದ ಶಿಲ್ಪಿಗೆ ನಮನಗಳು.
#DevrajUrs
#AnandKadur

ನಮ್ಮ ಮೊದಲ ಆಡಿಯೋ ಸಾಕ್ಷ್ಯಚಿತ್ರ ಬಂದಿದೆ. ಕೇಳಿ 💛❤️
ಹೇಗಿದೆ ಅಂತ ಹೇಳಿ🙏🏻
#DevarajUrs #Kannada #Kannadigakunal
https://t.co/ZppgJ6CXif
Last Seen Hashtags on Sotwe
fantasyfest
Seen from France
blahgigi
Seen from United States
anxiouspanda
Seen from United States
唐突に数字だけをツイートするハッシュタグ
Seen from United States
구닝
Seen from Japan
tana #92i #salope #beurette
Seen from France
bussex
Seen from Switzerland
mallusexy
Seen from India
군인게이
Seen from Korea
denizlimasaj
Seen from Italy
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers






















