Top Tweets for #Dwarakeesh
ಶಾಪಗ್ರಸ್ತ ಶಿಷ್ಯರು ಮುಕ್ತಿ ಪಡೆಯುವ ಕತೆ
ವಿಷ್ಣುವರ್ಧನ್, ದ್ವಾರಕೀಶ್ ಅಭಿನಯದ ಚಿತ್ರ 'ಗುರು ಶಿಷ್ಯರು' ಇಂದು ಬೆಳಗ್ಗೆ 9
#SunUdaya #MoviesOnSunUdaya #KannadaMovies #GuruShishyaru #Vishnuvardhan #Dwarakeesh
ಸದನದಲ್ಲಿ ದ್ವಾರಕೀಶ್ ಮತ್ತು ಅಪರ್ಣಗೆ ಸಿಎಂ ಸಿದ್ದರಾಮಯ್ಯರಿಂದ ನುಡಿನಮನ
#AssemblySession #Siddaramaiah #DKShivakumar #Dwarakeesh #Aprana #RAshoka #BYVijayendra #MonsoonAssemblySession #UTKhader
https://t.co/uSYCE0Kx5S
Kannada actor Dwarakish passes away at 81: PM Modi, Rajinikanth share messages of grief
#DwarakishDeath #Dwarakeesh
Read: https://t.co/3YYRHzO4wQ
https://t.co/3YYRHzO4wQ
ಕನ್ನಡಿಗರಿಗಾಗಿ ಕನಸು ಕಂಡ, ಕನ್ನಡ ಚಿತ್ರರಂಗ ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸಲು ಬಡ್ಜೆಟ್ ಲೆಕ್ಕಿಸದೆ ಸಿನಿಮಾ ನಿರ್ಮಿಸಿದ, ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಮೆರುಗು ತಂದ
ಶ್ರೀ ದ್ವಾರಕೀಶ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏
#RIP #Dwarakeesh

Dwarakish (Bungle Shama Rao Dwarakanath) was a fine actor, innovative director and an ambitious producer. He was the first to produce big budget Kannada movies, shot abroad. Truly a remarkable actor. #Dwarakeesh #Kannada

ಬದುಕು ಎಷ್ಟು ಅನಿರೀಕ್ಷಿತ. ಭಗವಂತ ಪ್ರತ್ಯಕ್ಷನಾಗಿ ಮೂರು ವರ ಕೇಳು ಅಂದ್ರೆ, ದ್ವಾರಕೀಶ್ ಅವರ ಉತ್ತರ ಹೀಗಿತ್ತು. ಅವರ ಮಾತು ಕೇಳಿದ ತಕ್ಷಣವೇ ಮನಸು ಗಾಢ ಯೋಚನೆಗೆ ಜಾರಿತು. ಕರ್ನಾಟಕ ಭೂಪಟದಲ್ಲಿ ಗುರುತಿಸಿಕೊಂಡು ಕರ್ನಾಟಕದ ಬಗ್ಗೆ ನಿಮಗೆ ಇದ್ದ ಅಪಾರ ಪ್ರೀತಿ ಇಂದಿಗೂ ಆದರ್ಶ. ನಿಮ್ಮಾತ್ಮಕ್ಕೆ ಶಾಂತಿ ಸಿಗಲಿ 🙏🏻
#Dwarkish #Dwarakeesh
Kannada film industry veteran #Dwarakish passes away at age 81. #Rajinikanth mourns the death as 'very painful'
#Dwarakeesh #Dwarakesh
https://t.co/50tNwRbMWn
ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
#Dwarakeesh

#Dwarakeesh #Dwarakish #Vishnuvardhan
The deepest friendship they shared together...they fought got back again entertained us and left in silence ....Singapore nalli raja kulla....unforgettable memories of thick friendship they shared....

#Dwarakish #Dwarakeesh #RIP
Deepest Condolences pour as #Dwarakeesh Sir bids goodbye to the World
here's what @rajinikanth has twitted about his dear friend on #TwitterX 🙏

The demise of my long time dear friend Dwarakesh is very painful to me..starting his career as a comedian, he raised himself up to being a big producer and director.. fond memories come to my mind..my heartfelt condolences to his family and dear ones..
#Dwarakish #RIP
Today we bid goodbye to our very own "Karnataka dha Kulla " #Dwarakeesh its a immense loss to the #Kannada #Film #Industry what a fantabulous and brilliant director scriptwriter and producer this man has it all....among my favourites is "Bhagyavantharu"

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ, ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಸದಾ ಅಮರ.
ಭಾವಪೂರ್ಣ ಶ್ರದ್ಧಾಂಜಲಿ ದ್ವಾರಕೀಶ್.
#dwarakeesh #restinpiece #RIP #DrShivarajkumarUpdates

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಸಿನಿಪಯಣದ ‘ಚಿತ್ರ’ನೋಟ
#dwarakeesh #sandalwood
https://t.co/UqVb7tdT7O
ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏
#Dwarakeesh

ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ, ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏
#Dwarakeesh

ಕನ್ನಡ ಚಿತ್ರರಂಗ ಕಂಡ ಧೀಮಂತ
ನಿರ್ಮಾಪಕ, ನಿರ್ದೇಶಕ, ಖ್ಯಾತ ಹಿರಿಯ ನಟ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ಇಂದು ವಿಧಿವಶರಾಗಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🏻💐
#ದ್ವಾರಕೀಶ್ #ಕನ್ನಡ #ಕರ್ನಾಟಕ
#dwarakish #dwarakeesh #actor #Director #producer #kfi #kannada #sandalwood #omshanti #rip
ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ, ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಸದಾ ಅಮರ.
ಭಾವಪೂರ್ಣ ಶ್ರದ್ಧಾಂಜಲಿ ದ್ವಾರಕೀಶ್.
#dwarakeesh #restinpiece #RIP #ZEE5 #ZEE5Kannada

Dwarakish No More: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್ ನಿಧನ
#Newsfirstlive #Newsfirstkannada #newsfirstkannada #Dwarakish #Dwarakeesh #Dwarakishdeath
https://t.co/vLvK9zqPyy
Last Seen Hashtags on Sotwe
เมียเพื่อน
Seen from Thailand
omegle(*)* filter:videos
Seen from Argentina
videochat
Seen from Turkey
thundr #monkeyapp
Seen from Australia
monkeyapp
Seen from Canada
AI成人短剧
izmittraveſti
Seen from Turkey
حصريات
Seen from Saudi Arabia
ometv
Seen from Thailand
餃子はLINEクーポン無料ありがとうございます
Seen from United States
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.8M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.4M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.4M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.8M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers






















