Top Tweets for #EntertainmentSuperstar
இந்த Mic-னாலதான் நான் இருக்கேன்!🎤
A celebration filled with laughter, energy & unforgettable moments! ❤️
▶️ Watch the full video on Tentkotta!
#Priyanka #EntertainmentSuperstar #IMWAwards2026 #IMWTelevisionAwards #AwardWinner
ಮಿತ್ರ ಕಷ್ಟದಲ್ಲಿರುವಾಗ ಸರ್ವಸ್ವವನ್ನು ಸಮರ್ಪಿಸಿ ಜೊತೆಯಲ್ಲಿ ನಿಂತುಬಿಡಿ. ಯಾರಿಗೆ ಗೊತ್ತು ನಾಳೆ ನಿಮಗೆ ಎಂತಹ ಪರಿಸ್ಥಿತಿ ಬರುತ್ತದೆಯೋ!
#KohiNoor #Starwriter #nandinigowdakl #cinemareporter #vijayakarnataka #cinemasamachara #JournalistNandiniGowdaKL #EntertainmentSuperstar #cine

ಯಾರಾದರೂ ನಿಮ್ಮನ್ನು ಪ್ರೀತಿಸುವುದಕ್ಕಿಂತ ನಿಮ್ಮ ಮೇಲೆ ವಿಶ್ವಾಸವಿಡುವುದು ನಿಮಗೆ ಕೊಟ್ಟ ದೊಡ್ಡ ಉಡುಗೊರೆ.
#KohiNoor #nandinigowdakl #cinemasamachara #vijayakarnataka #seniorreporter #EntertainmentSuperstar #JournalistNandiniGowda #positivevibes #brandigic #tricycle #promotions #sandalwoodcinema

ಹೃದಯಕ್ಕೆ ಸರಿ ಕಂಡಿದ್ದನ್ನು ಮುಲಾಜಿಲ್ಲದೇ ಮಾಡಿ. ಏಕೆಂದರೆ ನೀವೇನೇ ಮಾಡಿದರೂ ಟೀಕಿಸುವ ಜನ ಇದ್ದೇ ಇರುತ್ತಾರೆ. ಗುಡ್ ನೈಟ್ ಎಲ್ರಿಗು ಒಳ್ಳೆ ಕನಸ್ಸು ಬರ್ಲಿ...
#nandinigowdakl #cinemareporter #vijayakarnataka #cinemasamachara #JournalistNandiniGowdaKL #EntertainmentSuperstar #cinema #cine
#KohiNoor

ತಾಳ್ಮೆಯನ್ನು ತನ್ನದಾಗಿಸಿಕೊಳ್ಳುವುದು ಬಲು ಕಷ್ಟದ ಕೆಲಸ. ಆದರೆ ಒಮ್ಮೆ ಅದನ್ನು ಗೆದ್ದುಬಿಟ್ಟರೆ ಬದುಕು ಬಲು ಸುಲಭ.
#KohiNoor #cinemasamachara #cinemareporter #nandinigowdakl #EntertainmentSuperstar #vijayakarnataka #seniorreporter
Sonu Sood - It’s sad when I come across stories where people try to cheat these poor migrants by giving them false hopes. Kindly report to nearest police station as soon as you come across such frauds 🙏
#SonuSood #SaluteSonuSood #EntertainmentSuperstar

ನಿನ್ನೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅವು ನಿಮ್ಮ ಇಂದಿನ ದಿನವನ್ನು ತಿಂದು ಹಾಕದಂತೆ ನೋಡಿಕೊಳ್ಳಿ. ನನ್ನೆಲ್ಲ ಸ್ನೇಹಿತರಿಗೂ ಗುಡ್ ಮಾರ್ನಿಂಗ್ ಶುಭ ದಿನ
#KohiNoor #vijayakarnataka #seniorreporter #EntertainmentSuperstar #JournalistNandiniGowda #cinemasamachara

ಗುಡ್ ಮಾರ್ನಿಂಗ್ ..
ನಿನ್ನಂತೆ ಮತ್ತೊಬ್ಬರಿಲ್ಲ. ಅದೇ ನಿನ್ನ ಶಕ್ತಿ ಮರೆಯಬೇಡ. @Akarshnandini
#goodmorning #cinemasamachara #brandigic #akarshjournalist #staysafeathome #EntertainmentSuperstar #JournalistNandiniGowda #PositiveVibes

ಬುದ್ಧಿ ಹೃದಯವನ್ನು ಕೇಳಿತು, ಕಾರಣವೇ ಇಲ್ಲದೇ ಸಂದೇಶಗಳನ್ನೇಕೆ ಕಳಿಸುತ್ತೀಯಾ?
ಹೃದಯ ಉತ್ತರಿಸಿತು, 'ನಿನಗೆ ಕಾರಣ ಬೇಕು. ನನಗೆ ಸಂಬಂಧಗಳು ಉಳಿಯಬೇಕು.'
#KohiNoor #vijayakarnataka #seniorreporter #EntertainmentSuperstar #JournalistNandiniGowda #cinemasamachara #lavalavk #seniorreporter

ಸೋತಾಗ ಹೆಗಲು ಕೊಡಿ. ಗೆದ್ದವರೊಂದಿಗೆ ಸಂಭ್ರಮ ಆಚರಿಸುವುದಕ್ಕಿಂತಲೂ ಸಾವಿರಪಾಲು ಹೆಚ್ಚು ಶಕ್ತಿಯುತವಾದ್ದು ಅದು.
#cinemasamachara #vijayakarnataka #seniorreporter #EntertainmentSuperstar #JournalistNandiniGowda

ಸುಲಭದ ಬದುಕಿಗೆ ಎಂದೂ ಪ್ರಾರ್ಥಿಸಬೇಡಿ. ಕಷ್ಟದ ಬದುಕನ್ನೆದುರಿಸುವ ಸಾಮರ್ಥ್ಯ ಕೇಳಿಕೊಳ್ಳಿ.
#nandinigowdakl #cinemareporter #cinemasamachara #EntertainmentSuperstar

ಕೆಲವರು ಮಾತನಾಡುವವರೆಗೆ ಬುದ್ಧಿವಂತರೆನಿಸಿಕೊಂಡಿರುತ್ತಾರೆ. ಮಾತನಾಡಿದೊಡನೆ ಅವರ ದಡ್ಡತನ ಜಗಜ್ಜಾಹೀರುಗೊಳ್ಳುತ್ತದೆ.
ಎಚ್ಚರಿಕೆ ಇರಲಿ.
#Starwriter #cinemareporter #EntertainmentSuperstar #cinemaloka #cinemasamachara
#JournalistNandiniGowdaKL

ನಗುವುದಕ್ಕೆ ಕಾರಣಗಳನ್ನು ಹುಡುಕುತ್ತಲೇ ಇರಿ. ಅದು ನಿಮ್ಮ ಆಯಸ್ಸನ್ನು ಹೆಚ್ಚಿಸಲಾರದೇನೋ, ಆದರೆ ಬದುಕಿನ ಸೌಂದರ್ಯವನ್ನಂತೂ ಹೆಚ್ಚಿಸುತ್ತದೆ.
#JournalistNandiniGowdaKL #EntertainmentSuperstar #cinemasamachara
#cinemareporter
#DailyUpdate #MotivationalQuotes

ಹುಟ್ಟು ಹಬ್ಬದ ಶುಭಾಶಯಗಳು ರಕ್ಷಿತ್ ಶೆಟ್ಟಿ..
@rakshitshetty
#Starwriter #cinemareporter #cinemasamachara #vijayakarnatakatime #seniorreporter #EntertainmentSuperstar #JournalistNandiniGowda

ಉಚಿತವಾಗಿ ಏನು ಸಿಕ್ಕರೂ ಬೆಲೆಯಿಲ್ಲ. ಇಷ್ಟು ಗಾಳಿ ಉಸಿರಾಡುತ್ತೇವಲ್ಲಾ, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಕಿಕೊಂಡು ಮಲಗಿದಾಗಲೇ ಅದರ ಬೆಲೆ ಗೊತ್ತಾಗುವುದು.
#startrendchallenge #cinemasamachara #brandigic #nandinigowdakl #EntertainmentSuperstar #cinemasamachara

ಎರಡು ವರ್ಷದ ಹಿಂದೆ ನಾನು ಬರೆದ ಶಿವಣ್ಣನ ಸಾಹಸ ರಾಕ್ ಕ್ಲೈಂಬಿಂಗ್ ದೃಶ್ಯದ ಆರ್ಟಿಕಲ್
#shivanna #shivuadda #shivarajkumar #Tagaru #hatrichero #nandinigowdakl #EntertainmentSuperstar #cinemasamachara #journalist #cinemaloka #cinemareporter
@shivuaDDa @ShivuaDDaHsn @shivu_adda @shivuaDDahospet

ದಿನದ ಕೊನೆಯಲ್ಲಿ ಸ್ವಲ್ಪ ಸಮಯವನ್ನು ನೀವು ಮಾಡಿದ ಒಳಿತನ್ನು ನೆನಪಿಸಿಕೊಳ್ಳಲೆಂದೇ ಮೀಸಲಿಡಿ.
ಗುಡ್ ಮಾರ್ನಿಂಗ್
#Starwriter #journalist #cinemasamachara #cinemareporter #vijayakarnataka #seniorreporter #EntertainmentSuperstar #JournalistNandiniGowdaKL

ಇವರು ನಮ್ಮ ಮಧ್ಯೆ ಇಲ್ಲ ಎನ್ನುವುದು ಮಾತ್ರ ದುಃಖಕರ ಆದ್ರೆ ಅವರ ನೆನಪು ಮಾತ್ರ ಸದಾ ಅಮರ.. @sumalathaA
#journalist #nandinigowdakl #cinemareporter #vijayakarnataka #cinemasamachara #JournalistNandiniGowdaKL #EntertainmentSuperstar #Ambreesh #ambi #sumalathaambreesh

Last Seen Hashtags on Sotwe
snapchat
Seen from Sweden
hs #candid #creepshot
Seen from United States
minichat() #snapchat
Seen from Austria
candid
Seen from Turkey
ควยคนงาน
Seen from Thailand
سوبرلایف
Seen from Lebanon
剣持刀也
Seen from United States
throatpie
Seen from Turkey
minichat()()()()*+filter:videos
Seen from Turkey
desah
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers




