Top Tweets for #Etkannada
ಪವರ್ ಆಫ್ ವೆಲ್ತ್ ಆಯ್ತು.. ಈಗ ‘ಪವರ್ ಆಫ್ ಹೆಲ್ತ್’!
ದೈನಂದಿನ ಒತ್ತಡದ ನಡುವೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ET ಕನ್ನಡದ ವಿಶೇಷ ಕಾರ್ಯಕ್ರಮದೊಂದಿಗೆ ಕೈಜೋಡಿಸಿ.
ಅತಿ ಶಿಘ್ರದಲ್ಲಿ...
#PowerOfHealth #ETKannada #Health #Wellness #MentalHealth
ದೇಹ-ಮನಸ್ಸಿನ ಆರೋಗ್ಯಕ್ಕೆ ʻಪವರ್ ಆಫ್ ಹೆಲ್ತ್ʼ:
ET ಕನ್ನಡದ ವಿಶೇಷ ಕಾರ್ಯಕ್ರಮ!
ದೈನಂದಿನ ಧಾವಂತದ ಬದುಕಿಗೆ ಕೊಂಚ ಬಿಡುವು ನೀಡಿ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ET ಕನ್ನಡದ ʻಪವರ್ ಆಫ್ ಹೆಲ್ತ್ʼ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿ.
ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಾಗಿ ಕಾಯಿರಿ.
#PowerOfHealth #ETKannada

ದೈನಂದಿನ ಧಾವಂತದ ಬದುಕಿಗೆ ಕೊಂಚ ಬಿಡುವು ನೀಡಿ, ನಿಮ್ಮ ಉತ್ತಮ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ʻಇಟಿ ಕನ್ನಡʼದ ʻಪವರ್ ಆಫ್ ಹೆಲ್ತ್ʼ (Power of Health) ವಿಶೇಷ ಕಾರ್ಯಕ್ರಮದೊಂದಿಗೆ ನೀವೂ ಕೈಜೋಡಿಸಿ. #PowerOfHealth #ETKannada #HealthAndWellness #MentalPeace

‘ಪವರ್ ಆಫ್ ವೆಲ್ತ್’ ಆದ್ಮೇಲೆ, ಈಗ ‘ಪವರ್ ಆಫ್ ಹೆಲ್ತ್’! ❤️
'Health is Wealth' ಅಂತ ತಿಳಿದಿರೋ ನಿಮಗಾಗಿ 'ದಿ ಇಕನಾಮಿಕ್ ಟೈಮ್ಸ್ ಕನ್ನಡ' ತರುತ್ತಿದೆ ಒಂದು ವಿಶೇಷ ಕಾರ್ಯಕ್ರಮ!
📲 ಶೀಘ್ರದಲ್ಲೇ ಬರಲಿದೆ, ನಿರೀಕ್ಷಿಸಿ!
#PowerOfHealth #ETKannada #HealthIsWealth #MentalHealthMatters

‘ಏನು ಅವಶ್ಯಕತೆ?’ ಎಂಬುದನ್ನು ಮೊದಲು ನಿರ್ಧರಿಸಿ!
ಬೇಕಾದದ್ದು ಮತ್ತು ಬೇಕೆನಿಸಿದ್ದು — ಇವೆರಡರ ನಡುವಿನ ವ್ಯತ್ಯಾಸ ತಿಳಿದು ಖರ್ಚು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
https://t.co/FU5LBXeJzk
#PowerOfWealth #ETKannada #SwathiKulkarni #MoneyManagement
ನನ್ನ ಜೀವನದಲ್ಲಿ ‘3C’ ರೂಲ್ ಫಾಲೋ!
https://t.co/FU5LBXeJzk
ಯಶಸ್ಸಿನ ಗುರಿ ಇರಲಿ, ಹಣಕಾಸಿನ ಶಿಸ್ತು ಇರಲಿ — ‘3C’ ರೂಲ್ ಜೀವನಕ್ಕೆ ಹೊಸ ದಿಕ್ಕು ನೀಡಬಹುದು.
#PowerOfWealth #ETKannada #SwathiKulkarni #3CRule #GenZFinance #PersonalFinance
6 ತಿಂಗಳಲ್ಲಿ ಹಣ ಡಬಲ್? ಎಚ್ಚರ!
ಕಡಿಮೆ ಅವಧಿಯಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳುವ ಹೂಡಿಕೆ ಆಫರ್ಗಳ ಬಗ್ಗೆ ಎಚ್ಚರಿಕೆ ವಹಿಸಿ.
ಹೆಚ್ಚಿನ ಲಾಭದ ಭರವಸೆಯ ಹಿಂದೆ ಹೆಚ್ಚಿನ ಅಪಾಯವೂ ಇರಬಹುದು — ಹೂಡಿಕೆಗೂ ಮುನ್ನ ಪರಿಶೀಲನೆ ಮುಖ್ಯ!
https://t.co/FU5LBXeJzk
#PrettyMuchBusiness #Meghana #InvestmentTips #Etkannada
Buy Now Pay Laterಗೆ Gen-Z ಆದ್ಯತೆ!
https://t.co/FU5LBXeJzk
ಈಗ ಖರೀದಿಸಿ, ನಂತರ ಪಾವತಿಸುವ ಸೌಲಭ್ಯ Gen-Z ಯುವಜನರಲ್ಲಿ ಹೆಚ್ಚುತ್ತಿರುವ ಟ್ರೆಂಡ್.
ಆದರೆ ಸುಲಭವಾಗಿ ಸಿಗುವ ಕ್ರೆಡಿಟ್ ಅತಿಯಾದ ಖರ್ಚಿಗೆ ಕಾರಣವಾಗದಂತೆ ಹಣಕಾಸಿನ ಪ್ಲ್ಯಾನ್ ಇರಲಿ!
#PowerOfWealth #ETKannada #SwathiKulkarni #GenZFinance
YOLO & FOMOದಲ್ಲಿ ಯುವಜನ ಟ್ರ್ಯಾಪ್!
ಕ್ಷಣಿಕ ಖುಷಿಗಾಗಿ ಖರ್ಚು ಮಾಡುವ YOLO, ಇತರರನ್ನು ನೋಡಿ ಹೂಡಿಕೆ ಅಥವಾ ಖರೀದಿಗೆ ಮುಂದಾಗಿಸುವ FOMO ಯುವಜನರ ಹಣಕಾಸಿನ ಭವಿಷ್ಯಕ್ಕೆ ಹೊಡೆತ ನೀಡಬಹುದು.
https://t.co/FU5LBXeJzk
#YOLO #FOMO #GenZFinance #SwathiKulkarni #PersonalFinance #PowerOfWealth #ETKannada
ಬಾಂಡ್ vs ಷೇರು! ಯಾವುದು ಬೆಸ್ಟ್!
ಷೇರು ಮಾರ್ಕೆಟ್ ಮತ್ತು ಬಾಂಡ್ ನಡುವಿನ ಪ್ರಮುಖ ವ್ಯತ್ಯಾಸ ನಿಮಗೆ ಗೊತ್ತಾ? ಇದನ್ನು ಮಿಸ್ ಮಾಡಬೇಡಿ.
#StockMarketIndia #BondMarket #Investing101 #KannadaBusiness #ETKannada
ಚಿನ್ನದ ಮೇಲಿನ ಹೂಡಿಕೆ ಎಷ್ಟು ಸುರಕ್ಷಿತ? ಭೌತಿಕ ಚಿನ್ನದಿಂದ ಹಿಡಿದು ಇಜಿಆರ್! ಬಸವರಾಜ ತೊನಗಟ್ಟಿ ಹೇಳಿದ್ದೇನು? #GoldInvestment #BasavarajTonagatti #SmartInvesting #AssetAllocation #PersonalFinance #GoldVsMutualFunds #etkannada

ಯುವಜನತೆಯ ಆರ್ಥಿಕ ಸ್ವಾತಂತ್ರ್ಯ! YOLO ಸಂಸ್ಕೃತಿಯಿಂದ ಸಾಲದ ಸುಳಿಗೆ ಸಿಲುಕಬೇಡಿ! FIRE ಬಗ್ಗೆ ಮೇಘನಾ, ಸ್ವಾತಿ ಕುಲಕರ್ಣಿ ಸಲಹೆ! | #PowerOfWealth #GenZFinance #SwathiKulkarni #MutualFunds #FinancialFreedom #ETKannada #SmartInvesting

ಹೂಡಿಕೆದಾರರೇ ಎಚ್ಚರ! ಮ್ಯೂಚುವಲ್ ಫಂಡ್ನಲ್ಲಿ ನೀವು ಮಾಡುತ್ತಿರುವ ಅತೀ ದೊಡ್ಡ ತಪ್ಪುಗಳು ಏನು ಗೊತ್ತಾ? ಆರ್ಥಿಕ ತಜ್ಞ ವಿನೋದ್ ತಂತ್ರಿ ಹೇಳಿದ್ದೇನು? #VinodTantri #MutualFunds #PowerOfWealth #ETKannada #WealthCreation #investmenttips

'ಸ್ಮಾಲ್ / ಮಿಡ್ ಕ್ಯಾಪ್ ಅಥವಾ ಇಂಡೆಕ್ಸ್? ಒತ್ತಡ ಮುಕ್ತ ಪೋರ್ಟ್ಫೋಲಿಯೋ' ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಯುವರಾಜ್, ತೇಜಸ್ ಜಿ.ವಿ., ಅನಿಲ್ ಭಾರದ್ವಾಜ್ ಹಾಗೂ ನರೇಂದ್ರ ಕೊಂಡಜ್ಜಿ ಅವರು ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.
#PowerOfWealth #ETKannada #ETKannadaSummit #SmallCap #MidCap #StockMarket

ಬಾಂಡ್ಗಳ ಸತ್ಯ-ಮಿಥ್ಯ ಹಾಗೂ ಹೂಡಿಕೆಯ ಹಂತಗಳ ಬಗ್ಗೆ ತಜ್ಞ ರಿದ್ಧಂ ಲಖಾನಿ ಅವರು ಆಳವಾದ ಮಾಹಿತಿಯನ್ನು ಹಂಚಿಕೊಂಡರು.
#PowerOfWealth #ETKannada #RiddhimaLakhani #Bonds #Investment

ಪವರ್ ಆಫ್ ವೆಲ್ತ್ ಎರಡನೇ ಆವೃತ್ತಿಯ ಮೊದಲ ಸೆಷನ್ ನಡೆಸಿಕೊಟ್ಟ ಟ್ರೇಡಿಂಗ್ ಮೈಂಡ್ಸ್ ಸಂಸ್ಥಾಪಕ ಸಿಇಒ ಡಾ. ವಿನಯ್ ಶೆಟ್ಟಿ, ನಿತ್ಯವೂ ಬದಲಾಗುವ ಷೇರು ಮಾರುಕಟ್ಟೆಯಲ್ಲಿ ಉತ್ತಮ ಮತ್ತು ಲಾಭದಾಯಕರವಾದ ಷೇರುಗಳ ಆಯ್ಕೆ ಹೇಗೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದರು.
#PowerOfWealth #ETKannada #VinayShetty #TradingMinds
ET ಕನ್ನಡ ವತಿಯಿಂದ ಹಮ್ಮಿಕೊಳ್ಳಲಾದ ಪವರ್ ಆಫ್ ವೆಲ್ತ್ ಶೃಂಗಸಭೆಯ ಎರಡನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಅವರು ಭಾಗವಹಿಸಿ ಮಾತನಾಡಿದರು.
#PowerOfWealth #ETKannada #DineshGundurao #ETKannadaSummit #KannadaNews #Trending #NewsUpdates

ET ಕನ್ನಡ ವತಿಯಿಂದ ಹಮ್ಮಿಕೊಳ್ಳಲಾದ ಪವರ್ ಆಫ್ ವೆಲ್ತ್ ಶೃಂಗಸಭೆಯ ಎರಡನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಖ್ಯಾತ ನಟ ಅನಿರುದ್ಧ ಜತಕಾರ್ ಅವರು ಭಾಗವಹಿಸಿ ಮಾತನಾಡಿದರು.
#PowerOfWealth #ETKannada #AniruddhaJatkar #ETKannadaSummit #KannadaNews #Trending

ಎಕನಾಮಿಕ್ ಟೈಮ್ಸ್ ಕನ್ನಡ ಪ್ರಸ್ತುತ ಪಡಿಸುತ್ತಿರುವ 'ಪವರ್ ಆಫ್ ವೆಲ್ತ್- ಸಮೃದ್ಧಿ 2' ಬೆಂಗಳೂರು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ, ಕರ್ನಾಟಕ ವಿಧಾನಸಭೆಯ ಶಾಸಕರು, ಮಾಜಿ ಸಚಿವರು, ದಿನೇಶ್ ಗುಂಡೂರಾವ್.
#PowerOfWealth #SamruddhiBengaluru #ETKannada #DineshGunduRao

ಎಕನಾಮಿಕ್ ಟೈಮ್ಸ್ ಕನ್ನಡ ಪ್ರಸ್ತುತ ಪಡಿಸುತ್ತಿರುವ 'ಪವರ್ ಆಫ್ ವೆಲ್ತ್- ಸಮೃದ್ಧಿ 2' ಬೆಂಗಳೂರು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಖ್ಯಾತ ನಟ, ನಿರ್ದೇಶಕ, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರಾಗಿರುವ ಅನಿರುದ್ಧ ಜಟ್ಕರ್.
#PowerOfWealth #SamruddhiBengaluru #ETKannada #AniruddhJatkar

Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers















