Top Tweets for #FootpathClearanceDrive
Let @krishnabgowda be the face of GBA election from the Congress @DKShivakumar.
#FootpathClearanceDrive
Not just encroachment removal. We have also started repair of damages to the footpaths to improve walkability. We will spend ₹ 70 CR on repairs to footpaths.
ಕೇವಲ ಒತ್ತುವರಿ ತೆರವುಗೊಳಿಸುವುದಷ್ಟೇ ಅಲ್ಲ. ಪಾದಚಾರಿ ಮಾರ್ಗಗಳಲ್ಲಿರುವ ಹಾನಿಗೊಳಗಾದ ಭಾಗಗಳನ್ನು ದುರಸ್ತಿಪಡಿಸುವ ಕೆಲಸವನ್ನೂ ಆರಂಭಿಸಿದ್ದೇವೆ, ಇದರಿಂದ ಜನರು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆದುಕೊಳ್ಳಲು ಅನುಕೂಲವಾಗುತ್ತದೆ.
ಪಾದಚಾರಿ ಮಾರ್ಗಗಳ ದುರಸ್ತಿಗಾಗಿ ₹70 ಕೋಟಿ ವೆಚ್ಚ ಮಾಡಲಾಗುತ್ತಿದೆ.
#GBA #NammaBengaluru

Footpath Clearance Drive: ಫುಟ್ಪಾತ್ ಒತ್ತುವರಿ ತೆರವು.. ಸಂಕಷ್ಟ ತೋಡಿಕೊಂಡ ಬೀದಿ ಬದಿ ವ್ಯಾಪಾರಿಗಳು| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಫುಟ್ಪಾತ್ ಒತ್ತುವರಿ ತೆರವು ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ ನಾಗರಿಕರು| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಒತ್ತುವರಿ ತೆರವು ಕಾರ್ಯಾಚರಣೆ.. ಅಂಗಡಿ ಕಳ್ಕೊಂಡ ವೃದ್ಧ ಮಹಿಳೆ ನೋವಿನ ಮಾತು| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಒತ್ತುವರಿ ತೆರವು ವೇಳೆ ಕಿರಿಕ್ ಮಾಡಿದವ್ರ ಮೇಲೆ ಅಧಿಕಾರಿ ಗರಂ| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಫುಟ್ಪಾತ್ ಒತ್ತುವರಿ ತೆರವು ವೇಳೆ ಅಂಗಡಿ ಕಳ್ಕೊಂಡ ಮಹಿಳೆಯ ಆಕ್ರಂದನ| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
@tv9kannada ಪೀಣ್ಯ 14th cross ಅಲ್ಲಿ ಇರುವ ಭಟ್ಟರ ಹೋಟೆಲ್ ಕಳೆದ 30 ವರ್ಷಗಳಿಂದ ನಡೆಯುತ್ತಿರುವುದೇ footpath ಮೇಲೆ. ಧಮ್ ಇದೆಯಾ ತೆರವು ಮಾಡಲು?ಪೆಟ್ಟಿಗೆ ಅಂಗಡಿ ಕಳೆದುಕೊಂಡ ಸಂತೃಪ್ತರೇ ಕೇಳಿ ಈ ಬಗ್ಗೆ
#TV9D
#Tv9kannada #footpathencroachment #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ.. ರೋಡ್ ಸೈಡ್ ಶಾಪ್ಗಳು ನುಚ್ಚುನೂರು| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance Drive: ಜನಸಂದಣಿ ಇರುವ ಕಡೆ ವ್ಯಾಪಾರಕ್ಕೆ ಅನುವು ಮಾಡಿ ಕೊಡಲಿ ಅಂತಾ ಒತ್ತಾಯ| #TV9D
#TV9Kannada #Bengaluru #FootpathClearance #GBA #RoadSideSellers #FootpathClearanceDrive
Footpath Clearance: ಜಯನಗರ2ನೇ ಬ್ಲಾಕ್ ವಜ್ರಮುನಿ ರಸ್ತೆಯಲ್ಲಿ ಫುಟ್ಪಾತ್ ಒತ್ತುವರಿ ತೆರವು | #TV9D
#Tv9kannada #footpathencroachment #Bengaluru #FootpathClearance #GBA #RoadSideSellers #FootpathClearanceDrive
Footpath Clearance: ಜಯನಗರ ಸೆಕೆಂಡ್ ಬ್ಲಾಕ್ನ ವಜ್ರಮುನಿ ರಸ್ತೆಯಲ್ಲಿ ಒತ್ತುವರಿ ತೆರವು | #TV9D
#Tv9kannada #footpathencroachment #Bengaluru #FootpathClearance #GBA #RoadSideSellers #FootpathClearanceDrive
Hassan Footpath Clearance: ಹಾಸನದಲ್ಲಿ ಮುಂದುವರೆದ ಫುಟ್ಪಾತ್ ತೆರವು ಕಾರ್ಯಾಚರಣೆ | #TV9D
#TV9Kannada #FootpathClearance #Hassan #Bengaluru #GBA #RoadSideSellers #FootpathClearanceDrive #Krishnabyregowda #Bengalururounds
BJP karnataka once again prove ...... why its useless in karnataka politics 🤦♀️
ಹೋಗಿ ಬಿಡದಿ ರೈತರ ಪರ ನಿತ್ಕೊಳೋದ್ ಬಿಟ್ಟು ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿದಾರೆ 🤡
(By the way im not congress supporter )
#Bengaluru #FootpathClearance #GBA #RoadSideSellers #FootpathClearanceDrive
ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ.
ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು.
#CongressFailsKarnataka
Krishna byregowda: ಪ್ರವಾಹ ಉಂಟು ಮಾಡುವ ರಾಜಕಾಲುವೆಗಳ ಅಭಿವೃದ್ಧಿ ಮಾಡ್ತೀವಿ ಎಂದ ಕೃಷ್ಣಭೈರೇಗೌಡ | #TV9D
#TV9Kannada #Krishnabyregowda #Bengalururounds #FootpathClearance #Bengaluru #GBA #RoadSideSellers #FootpathClearanceDrive
Krishna byregowda: ಫುಟ್ಪಾತ್ ಮೇಲೆ ವ್ಯಾಪಾರ ಬೇಡ ಎಂದಿಲ್ಲ.. ಮುಖ್ಯರಸ್ತೇಲಿ ಬೇಡ, ಪಕ್ಕದ ರಸ್ತೇಲಿ ಮಾಡಿ! | #TV9D
#TV9Kannada #Krishnabyregowda #Bengalururounds #FootpathClearance #Bengaluru #GBA #RoadSideSellers #FootpathClearanceDrive
Krishna byregowda: ಏನ್ ಸ್ಪಿನ್ ಮಾಂತ್ರಿಕರು ನೀವು.. ರಸ್ತೆ ಅಗೆದಿದ್ದು ಯಾರು ಅನ್ನೋದು ಗೊತ್ತಿಲ್ವಾ? | #TV9D
#TV9Kannada #Krishnabyregowda #Bengalururounds #FootpathClearance #Bengaluru #GBA #RoadSideSellers #FootpathClearanceDrive
Krishna byregowda: ಬೆಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿವರೆಗೆ ಕೃಷ್ಣಭೈರೇಗೌಡ ನಗರ ಪ್ರದಕ್ಷಿಣೆ | #TV9D
#TV9Kannada #Krishnabyregowda #Bengalururounds #FootpathClearance #Bengaluru #GBA #RoadSideSellers #FootpathClearanceDrive
Bengaluru Footpath Clearance Drive: Vendors To Be Relocated, Says CM DK Shivakumar
#TV9Kannada #BengaluruFootpathClearance #GBAFootpathClearanceDrive #StreetVendors #FootpathClearanceDrive #Bengaluru #KannadaNews
No sympathy at all for people in these poverty p**n posts. 🙏 Just hope GBA & its team don’t fall to threats from these votebank communities. #Footpathclearancedrive #Bengaluru
Bengaluru Footpath Clearance Drive: GBA ಕಚೇರಿ ಬಳಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯ
#TV9Kannada #BengaluruFootpathClearance #GBAFootpathClearanceDrive #StreetVendors #FootpathClearanceDrive #Bengaluru #KannadaNews
Last Seen Hashtags on Sotwe
Trends for you
Most Popular Users

Elon Musk 
@elonmusk
240.7M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.7M followers

Narendra Modi 
@narendramodi
107M followers

Rihanna 
@rihanna
97.7M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.7M followers

Taylor Swift 
@taylorswift13
81.6M followers

Lady Gaga 
@ladygaga
73.1M followers

Virat Kohli 
@imvkohli
70M followers

Kim Kardashian 
@kimkardashian
69.8M followers

YouTube 
@youtube
68.7M followers

Bill Gates 
@billgates
63.9M followers

Neymar Jr 
@neymarjr
62.8M followers

The Ellen Show
@theellenshow
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.8M followers