Top Tweets for #GarudaFoundation
#garudafoundation distributing scholarships to needy students , certificates to women who have participated in skill development training work shop.#UdayGarudachar #Chickpetmla

#ಗರುಡಫೌಂಡೇಶನ್ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿರುವ ಕೌಶಲ್ಯ/ನೈಪುಣ್ಯ ತರಬೇತಿ ಶಿಬಿರ ಕಾರ್ಯಕ್ರಮದ ಎರಡನೇ ದಿನ.
Glimpses of Day-2 . Skill development training work shop for women organised by #GarudaFoundation under the able leadership of #chickpetmla Shri #UdayGarudachar #womenempowerment

#garudafoundation distributing gift hampers #UdayGarudachar #ChickpetMLA #chickpetconstituency #sudhamanagarward

#ಚಿಕ್ಕಪೇಟೆವಿಧಾನಸಭಾಕ್ಷೇತ್ರ Delighted to participate in the annual day celebration at Karnataka Public Girls School (Govt ) which started in 1946 👏 running successfully with 1500 students now #GarudaFoundation had organised sumptuous lunch for all students on this occasion.
#ಗರುಡಫೌಂಡೇಷನ್ ವತಿಯಿಂದ ಅಗತ್ಯವಿರುವ ಮಹಿಳೆಯರಿಗೆ ಮಾಸಿಕಪಿಂಚಣಿ ವಿತರಿಸಿದಸಂಧರ್ಭ&ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಹಸ್ತ ನೀಡಿದಸಂಧರ್ಭ.
#Garudafoundation distributed Monthlypensions to needy women #ಚಿಕ್ಕಪೇಟೆವಿಧಾನಸಭಾಕ್ಷೇತ್ರ #ChickpetConstituency #UdayGarudachar #chickpetmla

ಗರುಡ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಚೆಕ್ ಗಳನ್ನು ನನ್ನ ಕಛೇರಿಯಲ್ಲಿ ವಿಚರಿಸಲಾಯಿತು.
ಈ ವೇಳೆ ಗರುಡ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್ & ಫಲಾನುಭವಿಗಳು ಉಪಸ್ಥಿತರಿದ್ದರು.
#ChickpetConstituency
#GarudaFoundation
@blsanthosh

#ಚಿಕ್ಕಪೇಟೆವಿಧಾನಸಭಾಕ್ಷೇತ್ರ #ಶಾಸಕ #ಗರುಡಫೌಂಡೇಶನ್
#ChickpetMLA #ChickpetConstituency & #GarudaFoundation Chief Patron Shri #UdayGarudachar distributed Cheques of Scholarship to School Students &MonthlyPension Cheques to economically downtrodden women at his Office. #chickpetmla

#ಚಿಕ್ಕಪೇಟೆವಿಧಾನಸಭಾಕ್ಷೇತ್ರ ದ
#ಶಾಸಕ ಉದಯ್ ಗರುಡಾಚಾರ್ ನೇತೃತ್ವದಲ್ಲಿ #ಗರುಡಫೌಂಡೇಶನ್ & ಸಿಂಧಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆರೋಗ್ಯ&ನೇತ್ರತಪಾಸಣೆ ಶಿಬಿರ ಆಯೋಜನೆ .
#ChikpetMLA Sri #UdayGarudachar #GarudaFoundation With HindujaSindhi hospital organised #Freehealthcamp #ChickpetConstituency

ಚಿಕ್ಕಪೇಟೆ ಕ್ಷೇತ್ರದ, ಸುಧಾಮನಗರದ, ಮಾವಳ್ಳಿ 24 ಮನೆ ತೆಲುಗು ಚೆಟ್ಟಿಯಾರ್ ಸಂಘಂ ಹಾಲ್ ನಲ್ಲಿ ಗರುಡ ಫೌಂಡೇಶನ್ ಮತ್ತು ಪಿ.ಡಿ.ಹಿಂದುಜಾ ಸಿಂಧಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಆರೋಗ್ಯ & ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿದೆ.
#GarudaFoundation
@blsanthosh @BSBommai @BSYBJP @nalinkateel

Very happy to participate in #Janmashtami celebration at #ShankarMutt , Shankarapuram #ಚಿಕ್ಕಪೇಟೆವಿಧಾನಸಭಾಕ್ಷೇತ್ರ , organised by #VishwaHinduParishad in Assn. with #GarudaFoundation 🙏 #chickpetassemblyconstituency #ಗರುಡಫೌಂಡೇಶನ್ #udaygarudachar #chikpetmla #krishnashtami

#ಚಿಕ್ಕಪೇಟೆವಿಧಾನಸಭಾಕ್ಷೇತ್ರ ಕಳೆದ ವಾರ #ಗರುಡಫೌಂಡೇಶನ್ #ನಾರಾಯಣನೇತ್ರಾಲಯ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಸುಮಾರು 100 ನಾಗರೀಕರಿಗೆ (ವೈದ್ಯರ ಸೂಚನೆಯ ಮೇರೆಗೆ) ಗರುಡ ಫೌಂಡೇಶನ್ ವತಿಯಿಂದ ಕನ್ನಡಕಗಳನ್ನು ವಿತರಿಸಲಾಯಿತು.
#ChickpetConstituency
#garudafoundation #UdayGarudachar #chikpetmla

Distributed Monthly Pension Cheques to economically weaker section women of Chickpet Assembly Constituency on behalf of #GarudaFoundation at my office.
Garuda Foundation Managing Trustee Smt Medini Uday Garudachar & many others were present on this occasion.
@blsanthosh

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ತಿಂಗಳ ಪಿಂಚಣಿ ಚೆಕ್ ಗಳನ್ನು ಗರುಡ ಫೌಂಡೇಶನ್ ಪರವಾಗಿ ನನ್ನ ಕಛೇರಿಯಲ್ಲಿ ವಿತರಿಸಿದೆ.
ಗರುಡ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್ & ಮತ್ತಿತರರು ನನ್ನೊಂದಿಗೆ ಉಪಸ್ಥಿತರಿದ್ದರು.
#GarudaFoundation
@blsanthosh @BSBommai @BSYBJP

Inaugrated Free Eye Testing and Surgery (cataract) Camp organized by #GarudaFoundation in association with Narayana Nethralaya at Yoga Hall, S.K.Lane, Mavalli area, V.V.Puram ward of Chickpet Assembly Constituency.
@blsanthosh @JoshiPralhad @BSBommai @BSYBJP @nalinkateel

#Garudafoundation ಹಿರಿಯ ನಾಗರಿಕರಿಗೆ #ಮಾಸಿಕಪಿಂಚಣಿ ಮತ್ತು ಅಗತ್ಯವಿರುವ ಶಾಲಾ ವಿದ್ಯಾರ್ಥಿಗಳಿಗೆ #ವಿದ್ಯಾರ್ಥಿವೇತನ ದ ಚೆಕ್ ಗಳನ್ನು #ಚಿಕ್ಕಪೇಟೆವಿಧಾನಸಭಾಕ್ಷೇತ್ರ ದ #ಶಾಸಕರು ಮತ್ತು #ಗರುಡಫೌಂಡೇಶನ್ ಪ್ರಧಾನ ಪೋಷಕರಾದ ಡಾ.#ಉದಯಗರುಡಾಚಾರ್ ರವರ ಜೊತೆಗೂಡಿ ಅವರ ಕಛೇರಿಯಲ್ಲಿ ವಿತರಿಸಲಾಯಿತು. #udaygarudachar #chikpetmla

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನನ್ನ ಕಛೇರಿಯಲ್ಲಿ ಪ್ರತಿ ತಿಂಗಳು ಗರುಡ ಫೌಂಡೇಶನ್ ವತಿಯಿಂದ ನೀಡಲಾಗುವ ಅಗತ್ಯವಿರುವ ಶಾಲಾ ಮಕ್ಕಳಿಗೆ ಸಹಾಯಧನ ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿ ಚೆಕ್ ಗಳನ್ನು ವಿತರಿಸಿದೆ.
#ChickpetConstituency
#GarudaFoundation
@blsanthosh @BSYBJP @JoshiPralhad @nalinkateel @Tejasvi_Surya

ವಿದ್ಯಾ ದಾನ ಶ್ರೇಷ್ಠ ದಾನ 🙏 #GarudaFoundation Bengaluru distributing Scholarships to needy students. ಅಗತ್ಯವಿರುವ ವಿದ್ಯಾರ್ಥಿಗಳಿಗೆ #ಗರುಡಫೌಂಡೇಶನ್ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿರುವುದು. #udaygarudachar #garudafoundation

ವಿದ್ಯಾ ದಾನ ಶ್ರೇಷ್ಠ ದಾನ 🙏 #GarudaFoundation distributing Scholarships to needy students. ಅಗತ್ಯವಿರುವ ವಿದ್ಯಾರ್ಥಿಗಳಿಗೆ #ಗರುಡಫೌಂಡೇಶನ್ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿರುವುದು. #udaygarudachar #ChikpetMLA

#garudafoundation Menstrual Hygeine Awareness camp & distribution of sanitary pads at parvathipura #VVPURAMWARD #chikpetconstituency #udaygarudachar

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ವಿವಿ ಪುರಂ ನಲ್ಲಿ #GarudaFoundation ಹಾಗೂ @actgrants ಅವರ ಸಹಯೋಗದೊಂದಿಗೆ ಮಹಿಳೆಯರಿಗಾಗಿ ವಿಶೇಷ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಕಾರ್ಯಕ್ರಮದ ಮೂಲಕ 1000 ಮಹಿಳೆಯರಿಗೆ #vaccination ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿದ್ದಕ್ಕಾಗಿ @BPACofficial ಗೆ ಧನ್ಯವಾದಗಳು.
1/2

Last Seen Hashtags on Sotwe
TEENAGEE()()*****************************************************filter:native_video
Seen from Denmark
nsfwtwt skirt
Seen from Oman
bennybbc
Seen from United Kingdom
รับงานหทัยราษฎร์
Seen from Thailand
snowbunny
روتينى
yourpritam
Seen from United States
mgai()*********************************************** *filter:native_video() since:2026-9-9
Seen from United States
EthereumMaxi
Seen from United States
bursatravesti
Seen from Turkey
Most Popular Users

Elon Musk 
@elonmusk
240.9M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers























































