Top Tweets for #GoRTA
Great to get our GORTA kitchen food demos started today.
Thanks to @Food_NI for bringing this lovely Swedish group from Lapland to Friels. #gorta #tasteofireland @MidUlster_DC @NITouristBoard @TourismIreland @media_ireland

It's finally here! RTA employees kicked off the NFL season with a Jersey Day celebration today! Comment below and tell us what NFL team are you rooting for this season? 🏈🚍 #JerseyDayKickoff #TeamSpirit #NFLKickoff2024 #Footballisback #GoRTA

It is sad that #Razakar movie was not released in any theater of #Kalaburagi which was attacked by Razakars..😔
A lot of people were killed by the #Nizam in the Karnataka province of Hyderabad. #gorta village of Basavakalyan taluk is a living witness to this..
@GudurNarayana

1948ರಲ್ಲಿ ಹೈದರಾಬಾದ್ನ ನಿಜಾಮ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ನಿರಾಕರಿಸಿದಾಗ, ಆತನ ಇಚ್ಛೆಗೆ ವಿರುದ್ಧವಾಗಿ ಈ ಗ್ರಾಮದ ಜನ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ಬಯಸಿದ್ದರು.ಆಗ ಈ ಗ್ರಾಮದ ಜನರ ಮೇಲೆ ನಿಜಾಮನ ಆಡಳಿತದಲ್ಲಿದ್ದ ರಜಾಕಾರರು ದಾಳಿ ನಡೆಸಿದ್ದರು.ಆಗ 70ಕ್ಕೂ ಹೆಚ್ಚು ಜನರ ಮಾರಣಹೋಮ ನಡೆಯಿತು.2/
#Gorta
ಹೈದರಾಬಾದ್ ನಿಜಾಮನ ರಕ್ಕಸ ಸೇನೆ ರಝಾಕರ ಭೀಕರ ನರ ಮೇಧಕ್ಕೆ ನಲುಗಿದ್ದ ಬೀದರಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಎನ್ನುವ ಆತ್ಮಗೌರವ ನೆಲದ ಹೋರಾಟದ ಇತಿಹಾಸ ಕೇಂದ್ರ ಸರಕಾರ ಕೇಂದ್ರ ಪಠ್ಯದಲ್ಲಿ ಸೇರ್ಪಡೆ ಮಾಡಿ ಈ ನೆಲಕ್ಕೆ ಗೌರವ ನೀಡಬೇಕು.ಜಲಿಯನ್ ವಾಲಾಬಾಗ್ ದಷ್ಟೇ ಕರಳು ಹಿಂಡುವ ಇತಿಹಾಸ ಇರುವ ಈ ನೆಲ ಕರ್ನಾಟಕದ ವೀರ ಭೂಮಿ.1/
#Gorta

ಸಾಮಾಜಿಕ ನ್ಯಾಯ,ಅಸಮತೋಲನೆ,ಪ್ರಾದೇಶಿಕ ಹಿಂದುಳಿಯುವಿಕೆ,ಗಳಂಥಹ ಘೋರ ಅನಿಷ್ಠಗಳನ್ನು ಹೋಗಲಾಡಿಸಲು ಬರೀ ಪ್ರದೇಶದ ಹೆಸರು ಬದಲಿಸಿದರೆ ಸಾಲದು.ಹೆಸರು ಬದಲಿಸಿದ್ದೇ ಸಾಧನೇ ಎನ್ನುವುದು ಮೂಖ೯ತನ.ಸದಾ೯ರ ಪಟೇಲರು ನಿಜಾಮನ ಕಪಿಮುಷ್ಠಿಯಿಂದ ಈ ಭಾಗ ಮುಕ್ತಿಗೊಳಿಸಿದ್ದು ಇವುಗಳ ಕಾರಣಕ್ಕಾಗಿ ಎನ್ನುವುದು @BJP4Karnataka ಮರೆಯಬಾರದು.
#Gorta
#BreakingNow: कर्नाटक के #Gorta में केंद्रीय गृह मंत्री @amitshah ने कहा- 'एक बार पूर्ण बहुमत की भारतीय जनता पार्टी की सरकार बनाइए, यहां हम 50 करोड़ की लागत से बहुत बड़ा स्मृति स्थान बनाएंगे'
@iamdeepikayadav #Karnataka #AmitShah
ಐತಿಹಾಸಿಕ ಗೊರಟಾ ಗ್ರಾಮದ ಹುತಾತ್ಮರ ಸ್ಮಾರಕ ಉದ್ಘಾಟನಾ ಸಮಾರಂಭದ ತಡರಾತ್ರಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಅಣ್ಣ, ಮತ್ತು ಪರಿಷತ್ ಸದಸ್ಯ ತುಳಸಿ ಅಣ್ಣ ಮುನಿರಾಜುಗೌಡ ಅವರೊಂದಿಗೆ ಗೊರಟಾ ಗ್ರಾಮದಲ್ಲಿ.
#Gorta #Basavakalyan #Karnataka
@AmitShah @blsanthosh
@DrSandeepBJYM @tulasimuniraju1

ಎರಡನೇ ಜಲಿಯನವಾಲಾಬಾಗ ಎಂದೇ ಖ್ಯಾತಿಗಳಿಸಿದ ಗೋರ್ಟಾ ನರಮೇಧದ ಸ್ಮಾರಕ ಇಂದು ಲೋಕಾರ್ಪಣೆಗೊಳ್ಳುತ್ತಿದೆ
#Gorta

ಎರಡನೇ ಜಲಿಯನ್ ವಾಲಬಾಗ್ ಎಂದು ಪ್ರಖ್ಯಾತಿ ಪಡೆದಿರುವ #ಗೋರ್ಟಾಹುತಾತ್ಮರಸ್ಮಾರಕ ಲೋಕಾರ್ಪಣೆಗೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಗೃಹ ಮತ್ತು ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ @AmitShah ಜೀರವರಿಗೆ ಹಾರ್ದಿಕ ಸ್ವಾಗತ.
@blsanthosh
#Gorta #GortaHutatmarSmarak #Basavakalyan #2ndJaliyanwalbagh #jaliyanwalabagh

ಗೊರಟಾ ಹುತಾತ್ಮರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ, ದೇಶದ ಹೆಮ್ಮೆಯ ಗೃಹ ಮಂತ್ರಿಗಳು ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ @AmitShah ಜಿಯವರಿಗೆ ಹಾರ್ದಿಕ ಸ್ವಾಗತ ಸುಸ್ವಾಗತ.
#Gorta #Basavakalyan #ಗೋರ್ಟಾ #ಗೋರ್ಟಾಹುತಾತ್ಮಕರಸ್ಮಾರಕ

ಕಾರಣ ಇಂದು ಜಿಲ್ಲಾಧಿಕಾರಿಗಳು, ಪೊಲೀಸ ವರಿಷ್ಠಾಧಿಕಾರಿಗಳು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಲಾಯಿತು.
#ಶರಣು_ಸಲಗರ #ಶಾಸಕ_ಬಸವಕಲ್ಯಾಣ #sharanusalagar #Basavakalyan #basavakalyanmla #SardarVallabhbhaiPatel #gortasmaraka #gorta #gorta_b


ಧರ್ಮ ಮೀರಿ ನಡೆದರೆ ಸಮಾಜಕ್ಕೆ ಹಾನಿ.
ಗೋರ್ಟಾ ಗ್ರಾಮದಲ್ಲಿ 10.5 ಅಡಿ ಎತ್ತರದ, ಸರ್ದಾರ ವಲ್ಲಭಭಾಯಿ ಪಟೇಲರ ಪಂಚಲೋಹದ ಕಂಚಿನ ಪ್ರತಿಮೆಗೆ ಸ್ವಾಗತ.
#Gorta #SardarVallabhbhaiPatel

#SardarVallabhbhaiPatel ಮತ್ತೆ ಗಮನ ಸೆಳೆಯಲಿದೆ ಕರ್ನಾಟಕದ ಜಲಿಯನ್ ವಾಲಾಬಾಗ್: ಸದ್ಯದಲ್ಲೇ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಬಸವಕಲ್ಯಾಣದ ಗೊರ್ಟಾ ಗ್ರಾಮಕ್ಕೆ, ಏನು ವಿಶೇಷ?
#NarendraModi #Statue #Bidar #Basavakalyan #Inauguration #Gorta
https://t.co/lSUyDDrxsq
Discovered by CEPT DRP students and @teamyuvaa during their oral history interview on police action in Gorta, Bidar district. Although it was not new to our friends in Bidar. Info from @vinayvmalge20 - It’s locally known as Gangavva-Gauravva chitra. Might other names too.
#Gorta

Last Seen Hashtags on Sotwe
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers



























