Top Tweets for #Hunasuru
ಹುಣಸೂರಿನ ಕೃಷ್ಣಾಪುರ, ಬೋರೇಗೌಡನ ಕೊಪ್ಪಲು ಗ್ರಾಮದಲ್ಲಿ ನೀರಿಗೆ ಅಭಾವ, ಬೆಂಗಳೂರಲ್ಲಿ ಅವ್ರಂತೆ ಶಾಸಕ ಹರೀಶ್ ಗೌಡ, ಜೆಡಿಎಸ್ ಮುಖಂಡ ಮಾಜಿ ಶಾಸಕ ಸಾ.ರಾ ಮಹೇಶ್ ಬಳಿ ರೈತರ ಅಳಲು..
#hunasuru #krishnapura #hunasurunews #GDHarishGowda #waterporblem #PublicIssue #SaRaMahesh #JanataDalSecular #gdharishgowdaforhunsur #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
ಹುಣಸೂರಿನ ನೇರಳಕುಪ್ಪೆ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿ ಎಸ್ಜೇಪ್ ಆಕ್ತಿದ್ದ ಖದೀಮರನ್ನ ಹಿಡಿದ ಗ್ರಾಮ��್ಥರು,ಮೈಸೂರಿನ ಕೆಸರೆ ನಿವಾಸಿ ಮಹಮದ್ ಅನಾಸ್, ಆದಿಲ್ ವಶಕ್ಕೆ..
#hunasuru #hunsurupdate #TempleRobbery #muslimboys #kesaremysore #mysorecitypolice #hunsurupolice #crimenews #arrested #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
ಹುಣಸೂರಿನ ಕೊತ್ತೇಗಾಲದಲ್ಲಿ ಎಗ್ಗಿಲ್ಲದೆ ಸಾಗಿದೆ ಅಕ್ರಮ ಗಣಿಗಾರಿಕೆ, ಕಣ್ಣಿದ್ದು ಕುರುಡರಾದ ಅಧಿಕಾರಿಗಳು..
#illiglemining #stoneminingadventures #miningequipment #hunasuru #kotthegala #MysuruDistrictPolice #viralpost #followersreels @followers #mysore #mysuru #amogghakarnataka #amogghatvchannel #amoggha #amogghmysore #amogghtv #amogghanewschannel #Karnatakanews #NewsUpdate #BreakingNews #newsupdate2026
ಮೈಸೂರು| ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವು
– ತಾಯಿಯಿಂದ ದೂರವಾಗಿ 2 ದಿನ ಆಹಾರವಿಲ್ಲದೇ ಬಳಲಿದ್ದ ಮರಿಗಳು https://t.co/HtSjlNGcmI #TigerCubs #Hunasuru #Mysuru
ತಾಲೂಕು ದೈಹಿಕ ಶಿಕ್ಷಣ ವಿಭಾಗ, ಜಿ.ಪಂ., ತಾಲೂಕು ದೈಹಿಕ ಶಿಕ್ಷಕರ ಸಂಘ ಹಾಗೂ ಸಂತ ಜೋಸೆಫರ ಪ್ರಾಥಮಿಕ ಶಾಲೆ ಹುಣಸೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತ ಕ್ರೀಡಾಳುಗಳಿಗೆ ಪ್ರಶಸ್ತಿ ವಿತರಿಸಿ ಶುಭ ಹಾರೈಸಿದೆ.
#hunasuru #jillapanchayat #sports

ಸಿಎಂ ತವರು ಜಿಲ್ಲೆಯಲ್ಲಿಯೇ ಏಕಚಕ್ರಾಧಿಪತ್ಯ ಮುಂದುವರಿಸಿದ ಜೆಡಿಎಸ್; ಕಾಂಗ್ರೆಸ್ ತಂತ್ರಗಳೆಲ್ಲಾ ಫೇಲ್, ಸೋಲು
#Siddaramaiah #Congress #JDS #Mysuru #Hunasuru
https://t.co/0YrOZL9Ar5
ಮೈಸೂರು| ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್
– ವ್ಯವಸಾಯಕ್ಕೆ ಜಾನುವಾರು ಸಾಗಿಸುತ್ತಿದ್ದವನಿಗೆ ಧಮ್ಕಿ ಹಾಕಿ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ https://t.co/MJh4CeVtQj #CattleSave #Gang #Mysuru #Hunasuru
ಹುಣಸೂರು | ದಸಂಸ 4 ವರ್ಷದ ಹೋರಾಟ: ದಲಿತ ಮಹಿಳೆ ಪೂವಮ್ಮ ಬಂಗಾರುಗೆ ಮತ್ತೆ ದಕ್ಕಿದ ಭೂಮಿ
#hunasuru
https://t.co/xnkLdjODZK
ಆತ್ಮೀಯರು ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಿ.ಡಿ ಹರೀಶ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ತಮಗೆ ಹೆಚ್ಚಿನ ಆಯುರಾರೋಗ್ಯವನ್ನು ಕರುಣಿಸಿ ಜನಸೇವೆ ಮಾಡಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲೆಂದು ಪ್ರಾರ್ಥಿಸುತ್ತೇನೆ.
#mysore #hunasuru
#harishgowdamla #birthday

ಹುಣಸೂರು ಗ್ರಾಮಾಂತ�� ಹಾಗೂ ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿ ಭದ್ರತೆಯ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. @DgpKarnataka @Rangepol_SR @KarnatakaCops #hunasuru

Hunsur Hanuman Utsav: ಮೆರವಣಿಗೆಗೆ ಹೂ ಎರಚಿ ಚಾಲನೆ ಕೊಟ್ಟ ಪ್ರತಾಪ್ ಸಿಂಹ, ಯದುವೀರ್| #TV9D
Video Link► https://t.co/n0frQwEvPL
#Hunasuru #HunasuruHanumaUtsava #PratapSimha #Yaduveer #PramodMuthalik
Hanuma jayanthi in Hunasuru: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಸಂಭ್ರಮ| #TV9D
Video Link► https://t.co/kb1mXqnjyz
#TV9Kannada #Hanumajayanthi #Celebration #Mysrore #Hunasuru #People #Lighting
Hanuma jayanthi in Hunasuru: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಸಂಭ್ರಮ| #TV9D
Video Link► https://t.co/kb1mXqnjyz
#TV9Kannada #Hanumajayanthi #Celebration #Mysrore #Hunasuru
D.K.Shivakumar: ಟಿಕೆಟ್ ವಂಚಿತ ಬಿಜೆಪಿ ಸಂಸದರಿಗೆ ಗೋವಿಂದ ಗೋವಿಂದ ಎಂದ ಡಿಕೆ | #TV9D
Video Link► https://t.co/q6iKSScWUI
#DkShivakumar #LoksabhaElection #Congress #Campaining #Hunasuru
Krishna byregowda: ಹುಣಸೂರು ಕಂದಾಯ ಕಚೇರಿಯಲ್ಲಿ ಅಧಿಕಾರಿಗಳಿಗೆ ಮಿನಿಸ್ಟರ್ ಕ್ಲಾಸ್
Video Link► https://t.co/7AhCZao9tt
#Krishnabyregowda #RevenueMinister #Mysuru #Hunasuru
Krishna byregowda: ಕಚೇರಿಗೆ ದಿಢೀರ್ ಭೇಟಿಕೊಟ್ಟು ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ತರಾಟೆ
Video Link► https://t.co/mrXiUGkOoK
#Krishnabyregowda #RevenueMinister #Mysuru #Hunasuru
Mother, Sister Murder: ತಂಗಿ, ತಾಯಿಯನ್ನೇ ಕೊಂದ ಮಗ.. ಅಪ್ಪ ಬಿಚ್ಚಿಟ್ಟ ಮುಸ್ಲಿಂ ಲವ್ ಕಹಾನಿ
Click Here To Watch TV9 Kannada News Live Updates
ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► https://t.co/dOq27nsfMt
#MotherSisterMurder #Lovecase #hunasuru #MaruruVillage #MysuruPolice #HunasuruPolice
Trends for you
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers












