Top Tweets for #KRIES
#KRIES-26: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಇತರ ವಸತಿ ಶಾಲೆಗಳ ಪ್ರವೇಶ ಸಲುವಾಗಿ ನಡೆಸಲಾದ ಪರೀಕ್ಷೆ ಗಳ ಅಂತಿಮ ಅಂಕ ಪಟ್ಟಿಯನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @drmcsudhakar @KEA_karnataka @S_PrakashPatil

#KRIES-26: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಇತರ ವಸತಿ ಶಾಲೆಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸಲಾದ ಪರೀಕ್ಷೆ ಗಳ ತಾತ್ಕಾಲಿಕ ಅಂಕ ಪಟ್ಟಿಯನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಸಂಬಂಧ ಆಕ್ಷೇಪಣೆಗಳು ಇದ್ದಲ್ಲಿ ಮಾ.18ರಂದು ಸಂಜೆ 5ಗಂಟೆಯೊಳಗೆ ನಿಗದಿತ ಲಿಂಕ್ ಮೂಲಕ ಸಲ್ಲಿಸಬೇಕು.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @drmcsudhakar @KEA_karnataka @S_PrakashPatil

ಜನಾರ್ದನ ಕೋಟಿ ಕೋಟಿ ಗಟ್ಟಲೆ ಹಣದ ತೆಕ್ಕೆಯೊಂದಿಗೆ ಸಿಕ್ಕಿಬಿದ್ದು ತಿಂಗಳಾದರೂ ಇನ್ನೂ ಏಕೆ ಸಸ್ಪೆಂಡ್ ಆಗಿಲ್ಲ..!
#hcmahadevappa #mahadevappa #samajakalyanaelake #Janardhana #hmjanardhan #lokarad #lokayukthadhali #KarnatakaLokayukta #Arrest #kries #Update #trendingvideo #viralnews #BtvNewsLive

#KRIES-26: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ (KRIES-2026ಕ್ಕೆ) ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಶಾಲೆಗಳಿಗೆ ಭೇಟಿ ನೀಡಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ವರ್ಗೀಕರಿಸಿದ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ಕೆಇಎ ಪೋರ್ಟಲ್ ನಲ್ಲಿ ನಮೂದಿಸಲು ಮಾರ್ಚ್ 30ರವರೆಗೆ ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ವರ್ಗೀಕರಿಸಿದ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ ನಮೂದಿಸುವುದನ್ನು ಒಳಮೀಸಲಾತಿ ಆದೇಶಾನುಸಾರ ಕಡ್ಡಾಯಗೊಳಿಸಲಾಗಿದೆ. ಇದುವರೆಗೂ ಯಾರು ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳನ್ನು ನಮೂದಿಸಿಲ್ಲವೊ ಅಂತಹವರು ಅರ್ಜಿ ಸಲ್ಲಿಸಿದ ಶಾಲೆಗಳಿಗೆ ಹೋಗಿ RD ಸಂಖ್ಯೆ ನಮೂದಿಸಲು ಕೋರಲಾಗಿದೆ.
-ಇಸ್ಲಾವುದ್ದೀನ್ ಗದ್ಯಾಳ
ಆಡಳಿತಾಧಿಕಾರಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@KEA_karnataka @S_PrakashPatil @CMofKarnataka @drmcsudhakar

ಜನಾರ್ದನ ಕೋಟಿ ಕೋಟಿ ಗಟ್ಟಲೆ ಹಣದ ತೆಕ್ಕೆಯೊಂದಿಗೆ ಸಿಕ್ಕಿಬಿದ್ದು 3 ದಿನಗಳಾದರೂ ಇನ್ನೂ ಏಕೆ ಸಸ್ಪೆಂಡ್ ಆಗಿಲ್ಲ..!
#hcmahadevappa #mahadevappa #samajakalyanaelake #Janardhana #hmjanardhan #lokarai #lokayukthadhali #karnatakalokayukta #Arrest #kries #update #trendingvideo #viralnews #BtvNewsLive

ಜನಾರ್ದನ ಕೋಟಿ ಕೋಟಿ ಗಟ್ಟಲೆ ಹಣದ ತೆಕ್ಕೆಯೊಂದಿಗೆ ಸಿಕ್ಕಿಬಿದ್ದು 48 ಗಂಟೆಗಳಾದರೂ ಇನ್ನೂ ಏಕೆ ಸಸ್ಪೆಂಡ್ ಆಗಿಲ್ಲ..!#hcmahadevappa #samajakalyanaelake #Janardhana #hmjanardhan #lokaraid #lokayukthadhali #karnatakalokayukta #Arrest #kries #Update #trendingvideo #viralnews #BtvNewsLive #BtvNewsLive

ಮನೆಯಲ್ಲಿ 2 ಕೋಟಿ ನಗದು ಇಟ್ಟುಕೊಂಡು ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿರುವ KREIS ಸಂಸ್ಥೆಯ ಸೂಪರಿಟೆಂಡೆಂಟ್ ಇಂಜಿನಿಯರ್ ಹೆಚ್ ಎಮ್ ಜನಾರ್ಧನ್ ಕಚೇರಿಯಲ್ಲಿನ ಅವ್ಯವಸ್ಥೆ ಬಗ್ಗೆ.
#KRSParty #KRIES #ಕರ್ನಾಟಕ #Karnataka #CleanPolitics #ಹಳದಿಸೇನೆ #RaviKrishnaReddy #ಲಂಚಮುಕ್ತಕರ್ನಾಟಕ #KRSPartyಹೋರಾಟಗಳು #KRSPartyVideos #AntiCorruptionMovement #KarnatakaPolitics #Karnatakanews
ಮಹದೇವಪ್ಪನವರೇ ಭ್ರಷ್ಟ ಜರ್ನಾಧನ್ನ ಜೈಲಿಗೆ ಕಳುಹಿಸಿ..!
#Janardhana #hmjanardhan #lokaraid #LokayuktaRaid #karnatakalokayukta #lokapolice #lokayukthapolice #kries #Update #trendingvideo #viralnews #BtvNewsLive #BtvNewsLive #BTVDigital #KannadaNews #Btventertainment #KannadaLiveTV

ವಿಶೇಷ ವರ್ಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆಯೇ ದಾಖಲಾತಿಗೆ ಅವಕಾಶ.
ಶಿಕ್ಷಣವೇ ಶಕ್ತಿ. ಅಂದು ಇಂದು ಎಂದೆಂದೂ
#Education #KRIES
Congrats Kumara Prithvi (BC 290) – 625/625, State 1st Rank!💐💐💐
Proud moment for #KRIES & #SocialWelfareDept.
Thanks to @capt_Mani1972 & team!
#StateTopper #625OutOf625 #KarnatakaPride
@CMahadevappa @Captain_Mani72
@moodg72

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತಹ ನಮ್ಮ ಇಲಾಖೆಯ ವಸತಿ ಶಾಲೆಯ ಮಕ್ಕಳು, ಉತ್ತಮ ಫಲಿತಾಂಶವನ್ನು ಗಳಿಸಿದ್ದು ಸರ್ಕಾರದ ಇತರೆ ಶಾಲೆಗಳಿಗಿಂತಲೂ ಹೆಚ್ಚಿನದಾಗಿ ಶೈಕ್ಷಣಿಕ ಸಾಧನೆಯನ್ನು ಮಾಡಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯ ಉದ್ದೇಶವಾಗಿದ್ದು, ಶಿಕ್ಷಣವೇ ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ.
#KRIES #PUC_Results

Last Seen Hashtags on Sotwe
نيج_عراقي
Seen from Lebanon
TEEn filter:videos
Seen from United States
nsfwtwtًً
Seen from Turkey
Squuuuaaaaddddd
Seen from United States
pyt
Seen from United States
Tangolive
Seen from France
สุไหงโกลกรับงาน
Seen from Malaysia
momson #nolimit() +filter:native_video
Seen from Canada
bursatravestileri
Seen from Turkey
乳首开发
Seen from Japan
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers













