Top Tweets for #KSLSA
"📢 ಕೆಇಎ ಶಾಖಾಧಿಕಾರಿ ನೇಮಕಾತಿ 2026! ⚖️
20 ಹುದ್ದೆ, ಎಲ್ಎಲ್ಬಿ ಪದವೀಧರರಿಗೆ ಅವಕಾಶ 🎓
ಆ.19 ಗಡುವು ⏰
📖 ಪೂರ್ಣ ಮಾಹಿತಿ:
https://t.co/KoSd85TTw5
🔔 Follow ಮಾಡಿ 👇
https://t.co/jSNHtaJx4N
https://t.co/0c2ZAzaY3L
#KEARecruitment #KSLSA #GovtJobs2026 #SarkariNaukri"
ಕರ್ನಾಟಕ ಲೋಕ ಅದಾಲತ್ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್ ದಂಡದ ಆಫರ್ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ
ಇಲ್ಲಿದೆ ನೋಡಿ ಸ್ಟೋರಿ
https://t.co/2Maarnyg7c
#Karnatakanews #bengalurunews #kslsa
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ KSLSA ದಾಖಲೆ; 1.11 ಕೋಟಿ ಪ್ರಕರಣಗಳು ಇತ್ಯರ್ಥ, 3,997 ಕೋಟಿ ರೂ. ಪರಿಹಾರ ಪಾವತಿ https://t.co/dpVXXkh9Fh
#ಬೆಂಗಳೂರು #Bengaluru #ಲೋಕಅದಾಲತ್ #lokadalat #KSLSA #ಕೆಎಸ್ಎಲ್ಎಸ್ಎ @XpressBengaluru
ಕೆಎಸ್ಎಲ್ಎಸ್ಎ ಕಾರ್ಯಕಾರಿ ಅಧ್ಯಕ್ಷರಾಗಿ ಹಿರಿಯ ನ್ಯಾಯಮೂರ್ತಿ ಕೆ ಸೋಮಶೇಖರ್ ನೇಮಕ
#KSLSA
https://t.co/gk8lwQ2qtX
ಬಿಬಿಎಂಪಿ ವ್ಯಾಪ್ತಿಯ 196 ಶೌಚಾಲಯಗಳ ಸ್ಥಿತಿ ದಯನೀಯ: ಹೈಕೋರ್ಟ್ಗೆ ವರದಿ ಸಲ್ಲಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ
#Bengaluru #BBMP #publictoilet #KSLSA #Kannadanews
https://t.co/fK4866mMtH
ಬಿಬಿಎಂಪಿ ವ್ಯಾಪ್ತಿಯ 196 ಶೌಚಾಲಯಗಳು ಸ್ಥಿತಿ ದಯನೀಯ: ಹೈಕೋರ್ಟ್ಗೆ ವರದಿ ಸಲ್ಲಿಸಿದ ಕೆಎಸ್ಎಲ್ಎಸ್ಎ
196 toilets under BBMP in deplorable condition: KSLSA submits report to HC
#Highcourt #Toilet #BBMP #KSLSA #ಹೈಕೋರ್ಟ್ #ಶೌಚಾಲಯ #ಬಿಬಿಎಂಪಿ #ಕೆಎಸ್ಎಲ್ಎಸ್ಎ
Read more here: https://t.co/piL6TwRA5M
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೂತನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಆದೇಶ ಹೊರಡಿಸಿದ್ದಾರೆ.
#KSLSA

#KSLSA-Bnglr, #DLSA-mys , ಜಿಲ್ಲಾ & ನಗರ ಪೊಲೀಸ್, ನ್ಯಾಯಾಂಗ ಘಟಕ, ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ-2022 ರ ಅಧ್ಯಾಯ-11 & 12 ರ ನಿಬಂಧನೆಗಳನ್ನು ಮತ್ತು ಹೊಸ ನಿಯಮಗಳನ್ನು ಜಾರಿಗೊಳಿಸುವ ಕುರಿತ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. @DgpKarnataka @Rangepol_SR

ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಜಿ ನರೇಂದರ್ ಅವರನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ನಾಮನಿರ್ದೇಶನ ಮಾಡಿದ್ದಾರೆ.
#KarnatakaHighCourt #KSLSA

@republic #HCKarnataka train judiciary, prosecution, police to address #SexualViolence on Women as per law, not their patriarchal mindsets. #KSLSA must intervene proactively to extend initial compensation, protection and support.
ಲೋಕ ಅದಾಲತ್: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ
Karnataka: Panel settles record 64.13 Lakh cases in a day
#Karnataka #LokAdalat #settles #cases #KSLSA #ಕರ್ನಾಟಕ #ಲೋಕಅದಾಲತ್ #ಇತ್ಯರ್ಥ #ಪ್ರಕರಣ #ಕೆಎಸ್ಎಲ್ಎಸ್ಎ
Read more here: https://t.co/mDL3HcZeAJ
ಲೋಕ ಅದಾಲತ್: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ
#Karnataka #LokAdalat #settles #cases #KSLSA #ಕರ್ನಾಟಕ #ಲೋಕಅದಾಲತ್ #ಇತ್ಯರ್ಥ #ಪ್ರಕರಣ #ಕೆಎಸ್ಎಲ್ಎಸ್ಎ @XpressBengaluru
Read more here: https://t.co/mDL3HcZeAJ
ನ್ಯಾ. ಬಿ ವೀರಪ್ಪ: ಈಗ 40 ಲಕ್ಷಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸಾರ್ವಜನಿಕರು ದಂಡ ಪಾವತಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 152 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಹರಿದು ಬಂದಿದೆ.
#Traffic #KSLSA #Lokaadalat
ನ್ಯಾ. ಬಿ ವೀರಪ್ಪ: ದಂಡ ಪಾವತಿಗೆ ವಿಧಿಸಿರುವ ಗಡುವು ವಿಸ್ತರಿಸುವಂತೆ ವಿಶೇಷ ಪೊಲೀಸ್ ಆಯುಕ್ತರು ಮತ್ತು ಸಾರ್ವಜನಿಕರು ಕೆಎಸ್ಎಲ್ಎಸ್ಎಗೆ ಮನವಿ ಮಾಡಿದ್ದಾರೆ.
#Traffic #KSLSA #Lokaadalat
ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಮಾತ್ರ ದಂಡ ಪಾವತಿಸಲು ರಿಯಾಯತಿ ಕಲ್ಪಿಸಿ, ಅನುಮತಿ ನೀಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಿದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾ. ಬಿ ವೀರಪ್ಪ.
#Traffic #KSLSA #Lokaadalat

ರಾಷ್ಟ್ರೀಯ ಲೋಕ ಅದಾಲತ್: ದಾಖಲೆ 14.8 ಲಕ್ಷ ಕೇಸ್ ಇತ್ಯರ್ಥ
#NationalLokAdalat #BVeerappa #KSLSA #Karnataka
https://t.co/Z143vTzj7R
ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಬಿ ವೀರಪ್ಪ. ರೋಗಿಗಳೊಂದಿಗೆ ಮಾತುಕತೆ.
#Udupi #Hospital #KSLSA #JusticeBVeerappa

ಸಂತ್ರಸ್ತರಿಗೆ ಪರಿಹಾರ ವಿತರಿಸಿ, ಸ್ಥಿತಿಗತಿ ವರದಿ ಸಲ್ಲಿಸಲು ಬಿಬಿಎಂಪಿಗೆ ನ್ಯಾ. ಕೇಶವನಾರಾಯಣ ಸಮಿತಿ ನಿರ್ದೇಶನ
#bangaloreflood #bangalorerains #KSLSA
https://t.co/ofu9Lwdw4w
Last Seen Hashtags on Sotwe
hausagirl
Seen from Nigeria
desperatetopee
Seen from Australia
diaper
Seen from Japan
รับงานพัทยาใต้
Seen from Thailand
teeNager
HükümeteGirmek
Seen from United States
omegle
Seen from United States
momsonn
Seen from Puerto Rico
xlii()*********
Seen from Brazil
dessertmastersau
Seen from United States
Most Popular Users

Elon Musk 
@elonmusk
241.3M followers

Barack Obama 
@barackobama
119.1M followers

Cristiano Ronaldo 
@cristiano
113M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89.1M followers

Taylor Swift 
@taylorswift13
83M followers

Lady Gaga 
@ladygaga
74.5M followers

Virat Kohli 
@imvkohli
72.1M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
65M followers

Bill Gates 
@billgates
64.7M followers

The Ellen Show
@theellenshow
62.4M followers

Selena Gomez 
@selenagomez
62.2M followers

CNN 
@cnn
61.8M followers

X 
@x
60.8M followers











