Top Tweets for #KUIDFC
ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ @DCKalaburagi ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ತಮ್ಮ ಕಚೇರಿಯಲ್ಲಿ ನಗರ ನೀರು ಸರಬರಾಜು, ಮಹಾನಗರ ಪಾಲಿಕೆ, ಎಲ್ & ಟಿ ಕಂಪನಿ, #KUIDFC ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಿದರು

Belagavi won first place in category-3 in Smart solutions challenge and inclusive cities awards 2022.
#Belagavi
#Smartcitiesmission
#Mohua #KUIDFC
The final result for the 'Smart Solution Challenge and Inclusive Cities Awards 2022' is out. @NIUA_India & @UNinIndia congratulate all winners of the three categories for their effort in making the cities one step closer to #inclusion. #innovate4inclusion

ಕೆಯುಐಡಿಎಫ್ಸಿಯಲ್ಲಿ ಉದ್ಯೋಗಾವಕಾಶ: 90 ಸಾವಿರ ರೂ.ವರೆಗೆ ಸಂಬಳ
https://t.co/dQPmXmPr7y
#udyogamitra #KUIDFC
ಇಂದು ಹುಬ್ಬಳ್ಳಿಯಲ್ಲಿ #KUIDFC ಹಾಗೂ ವಿಶ್ವ ಬ್ಯಾಂಕ್ ನೆರವಿನ #KUWSMP ಯೋಜನೆಯಡಿಯಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ 24×7 ನಿರಂತರ ನೀರು ಸರಬರಾಜು ಯೋಜನೆಯ ಕುರಿತು ನಡೆದ "ರೀ-ಲಾಂಚ್ ಕಾರ್ಯಾಗಾರ"ದಲ್ಲಿ ಭಾಗವಹಿಸಿ, ಮಾತನಾಡಲಾಯಿತು.
#ಹುಬ್ಬಳ್ಳಿ | #ಧಾರವಾಡ | #Hubli | #Dharwad | @BJP4India

ಬೆಂಗಳೂರಿನಲ್ಲಿ ಇಂದುKUIDFCಗೆ ನೂತನ ನಿರ್ದೇಶಕರಾಗಿ ನಿಯೋಜನೆಗೊಂಡ ಶ್ರೀ ಸಿದ್ಧರಾಮ ಪಾಟೀಲ ಅವರುKUIDFC ಕಛೇರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ಸಮಯದಲ್ಲಿ ಅಧಿಕಾರಿಗಳೊಂದಿಗೆ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು.ಈ ಸಂದರ್ಭದಲ್ಲಿ KUIDFCವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ.ಟಿ.ರೇಜುರವರು ಉಪಸ್ಥಿತರಿದ್ದರು.
#KUIDFC

ಇಂದು ಹುಬ್ಬಳ್ಳಿಯ ತೋಳನಕೆರೆಗೆ ಭೇಟಿ ನೀಡಿ ರಾಮಲಿಂಗೇಶ್ವರ ನಗರದಿಂದ ನಾಲಾ ಮುಖಾಂತರ ಬರುತ್ತಿರುವ ಒಳಚರಂಡಿ ನೀರನ್ನು ತೊಳನಕೆರೆಗೆ ಸೇರದಂತೆ ಸಿಲ್ಟ್ ಟ್ರಾಪ್ ನಿಂದ ಪೈಪಿನ ಮುಖಾಂತರ #KUIDFC ಒಳಚರಂಡಿ ಮಾರ್ಗಕ್ಕೆ ಹರಿಸುವ ವ್ಯವಸ್ಥೆಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಲಾಯಿತು.
#ಹುಬ್ಬಳ್ಳಿ |#ಧಾರವಾಡ |@BJP4India
| @BJP4Karnataka

ಇಂದು ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ ನಗರಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ @BABasavaraja ಅವರ ಅಧ್ಯಕ್ಷತೆಯಲ್ಲಿ ಹುಧಾ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮ ಹಾಗೂ #KUIDFC ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
#Hubli | #Dharwad

ಬೆಂಗಳೂರಿನಲ್ಲಿ ಇಂದು KUIDFC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಗೊಂಡ ಶ್ರೀ ಎಂ.ಟಿ.ರೇಜು ಅವರು ನನ್ನನ್ನು ಭೇಟಿಯಾಗಿ ಅಭಿನಂದಿಸಿದರು. ನಂತರ ನೂತನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ KUIDFC ವತಿಯಿಂದ ಕೈಗೊಳ್ಳಬಹುದಾದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು.
@Bengaluru
#KUIDFC

ಬೆಂಗಳೂರಿನಲ್ಲಿ ಇಂದು KUIDFC ಕಛೇರಿಯಲ್ಲಿ ರಾಣೇಬೆನ್ನೂರು ಕ್ಷೇತ್ರದ ಶಾಸಕರಾದ ಶ್ರೀ @PujarMla
ಅರುಣಕುಮಾರ ಪೂಜಾರರವರು ನನ್ನನ್ನು ಭೇಟಿಯಾಗಿ KUIDFC ಇಲಾಖೆಯ ಅಡಿಯಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KUIDFC
@Bengaluru

MD Chidanand Vatare inspected Smart Road Package 2b at Nurse Quarters, Sharavati nagar, Hosamane with AEE, AE PMC Tata Consultancy Engineers and Contractor Representative
#ChidanandVatare
#Kavanadivakar
#kuidfc

Our panel of eminent experts share some brilliant insights on how #digital technologies are playing a critical role in transforming #urban development across India.
#TheWorldAfter #SustainableUrbanFuture
@ET_Government @BoardRailway @NHAI_Official #CRIS #KUIDFC #L&T
Webinar| Through #KUIDFC we have taken various safety measures, We are spreading instructions to the command and control centers in #Karnataka. -Charulata Somal, IAS, Mission Director, Karnataka Smart Cities Mission.
@ravigupta1000
@eletsonline
ANJUM PARWEZ Manjunath Gangadhar Jose Jacob Kalayil
With #7 #smartcities in hand, #Karnataka wants to be prominent in their ways towards #sustainabledevelopment .
#Bengaluru #GIS #GovernmentofKarnataka #KUIDFC
Watch at:
https://t.co/R82KWLJ6FE

The focus of @KUIDFCL is to provide good livelihood conditions to the people living in urban areas, says Charulata Somal, MD, #KUIDFC in an exclusive interview with @kcm1380 of @eletsonline. @CMofKarnataka #Karnataka #UrbanDevelopment
https://t.co/BW4uzazZ5X
Egov magazine special issue on Karnataka Paving the way for urbanization being launched at the #Elets & #KUIDFC Karnataka Smart Cities Investment Summit 2020 by Charulata Somal, MD, @KUIDFCL; KP Bakshi, Chairman, #MWRRA and other key speakers and dignitaries. #karnataka

Krishnamurthy N, General Manager, Shriram EPC Limited delivered a presentation on the role of #ShriramEPC is terms of #watermanagement at the Day 2 of #Elets & #KUIDFC Karnataka Smart Cities Investment Summit 2020. @eletsonline @KUIDFCL #karnataka #karnatakainvestmentsummit

Last Seen Hashtags on Sotwe
NoLimit #NoLimit #momson
Seen from Netherlands
aloha
Seen from United States
bwc
Seen from France
กม10
Seen from Thailand
nolimit() +filter:native_video
Seen from Algeria
YouthMentalHealth
Seen from United States
Bitcoin
Seen from United States
fuck
Seen from United States
aunty__mulai
Seen from India
pejuhinchallange
Seen from Indonesia
Trends for you
Most Popular Users

Elon Musk 
@elonmusk
240.2M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.3M followers

Narendra Modi 
@narendramodi
106.9M followers

Rihanna 
@rihanna
97.4M followers

NASA 
@nasa
92.1M followers

Justin Bieber 
@justinbieber
90.6M followers

KATY PERRY 
@katyperry
87M followers

Taylor Swift 
@taylorswift13
80.8M followers

Lady Gaga 
@ladygaga
72.4M followers

Kim Kardashian 
@kimkardashian
69.5M followers

Virat Kohli 
@imvkohli
68.8M followers

YouTube 
@youtube
68.6M followers

Bill Gates 
@billgates
63.5M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.4M followers

X 
@x
60.9M followers

Selena Gomez 
@selenagomez
60.1M followers





































