Top Tweets for #Language_Planning
As a Kannadiga, I fully support Maharashtra's decision to enforce Marathi in government offices. Every state should take pride in its language and ensure its official use in administration.
Kannada should also be prioritized in Karnataka's offices.
#Language_Planning
Maharashtra government has issued a government resolution about use of Marathi language in government offices. According to this GR, all employees in government offices, semi-government offices, corporations under the Maharashtra government and other government-related offices are instructed to use Marathi language with all the visitors in their offices except visitors from out of India and from other non-Marathi speaking states. If any government officer is violating this rule, a formal complaint can be filed with in-charge of the office or the department for necessary action. Considering it an act of official indiscipline and if the complainant is not satisfied with the action taken against the violator, complainant can appeal about the same before the Marathi language committee of Maharashtra legislature.
ನಮ್ಮ ನುಡಿ ನಮ್ಮ ಹಕ್ಕು..!✊💛❤️
ನಾವು ಸ್ವಾಭಿಮಾನಿ ಕನ್ನಡಿಗರು
ಕೇವಲ ನೆಲದ ಮೇಲೆ ಮಾತ್ರವಲ್ಲ‚
ಆಕಾಶದಲ್ಲಿ ಹಾರಾಡುವ ವಿಮಾನದಲ್ಲೂ
#ಕನ್ನಡ ಕೇಳ್ತಿವಿ..!✊
ಸಮಸ್ತ ಕನ್ನಡಿಗರ ಪರವಾಗಿ ಧ್ವನಿಯಾದ @rajanna_rupesh ಅವರಿಗೆ ಧನ್ಯವಾದಗಳು..!
@BLRAirport
@MoCA_GoI
@IndiGo6E
ಕನ್ನಡಕ್ಕಾಗಿ ಕನ್ನಡಿಗರ ಆಗ್ರಹ ಕೇಳಿಸಿಕೊಳ್ಳಿ.
11/11
ಕನ್ನಡ ಕಟ್ಟುವ ಹೊಣೆ ಯಾರೋ ಕೆಲವರು ಹೊತ್ತಿಲ್ಲ ಮತ್ತು ಹೊರುವಂತಹದ್ದು ಅಲ್ಲ. ಎಲ್ಲಾ ಕನ್ನಡಿಗರೂ ಕೈಜೋಡಿಸಿ ಎಳೆಯಬೇಕಾದ ತೇರು ಅದು.
ಈ ನಿಲುವುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕಿದ್ದರೆ.. ಓದಿರಿ.. "ನುಡಿ ಹಮ್ಮುಗೆ; ಇದು ಕನ್ನಡಕ್ಕೊಂದು ಕೈದೀವಿಗೆ"
#ನುಡಿಹಮ್ಮುಗೆ
#Language_planning
ಕನ್ನಡದಲ್ಲಿ ಪದಕಟ್ಟಣೆಯ ಅಗತ್ಯ ಏನು? ಮಹತ್ವ ಏನು?
ಪ್ರತಿಯೊಬ್ಬ ಕನ್ನಡಿಗನೂ ಓದಬೇಕಾದ ಪುಸ್ತಕ - ನುಡಿಹಮ್ಮುಗೆ
#ನುಡಿಹಮ್ಮುಗೆ
#Language_planning

ಕನ್ನಡದ ನುಡಿಹಮ್ಮುಗೆಯ ಈ ಹೊತ್ತಗೆಯನ್ನು ಎಲ್ಲಾ ಕನ್ನಡಪರರೂ ತಪ್ಪದೆ ಓದಿ..
ಕನ್ನಡಿಗರ ನಾಳೆಗಳನ್ನು ಗಟ್ಟಿಯಾಗಿಸೋಣ..
#ಕನ್ನಡದ_ನುಡಿಹಮ್ಮುಗೆ
#Language_planning

ನುಡಿಹಮ್ಮುಗೆ ಮತ್ತು ಡಬ್ಬಿಂಗ್ - ಈ ಎರಡರ ನಡುವಿನ ಸಂಬಂಧದ ಬಗ್ಗೆ ಒಂದು ಮಾತುಕತೆ. ನೋಡಿ, ಹಂಚಿಕೊಳ್ಳಿ..
#Language_planning
#ನುಡಿಹಮ್ಮುಗೆ
#ಡಬ್ಬಿಂಗ್_ಇದು_ಕನ್ನಡಪರ
https://t.co/8dyH5NfXCG
ಹರಿವು ಬುಕ್ಸ್ ಹಮ್ಮಿಕೊಂಡಿರುವ ಭಾನುವಾರದ ಕಾರ್ಯಕ್ರಮದ ಕುರಿತು, ತಾವೆಲ್ಲರೂ ಪಾಲ್ಗೊಳ್ಳಬೇಕೆಂದು ನೀಡಿದ ಕರೆಯೋಲೆ..
ಭಾನುವಾರದ ಕಾರ್ಯಕ್ರಮಕ್ಕೆ ಬಂದು, ಯಶಸ್ವಿಗೊಳಿಸಿ..
#ಕನ್ನಡದ_ನುಡಿಹಮ್ಮುಗೆ
#Language_planning
https://t.co/Soy4Tlbcsl
ಅಕ್ಕಮಹಾದೇವಿ ಸಭಾಂಗಣ.. ತಮ್ಮ ಬರುವಿಗಾಗಿ ಕಾಯುತ್ತಿದೆ..
ಇಂದು ಬೆಳಗ್ಗೆ ೧೧ ಗಂಟೆಗೆ "ಹಿಂದೀ ಹೇರಿಕೆ ಮತ್ತು ನುಡಿ ಸಮಾನತೆ: ಒಂದು ಮಾತುಕತೆ" ಕಾರ್ಯಕ್ರಮಕ್ಕೆ ಬನ್ನಿ..
ತಮ್ಮನ್ನು ಎದುರುಗೊಳ್ಳಲು ಕಾಯುತ್ತಿದ್ದೇವೆ..
#ಕನ್ನಡದ_ನುಡಿಹಮ್ಮುಗೆ
#Language_planning

ಅಳಿವಿನಂಚಿನಲ್ಲಿರುವ ನುಡಿಗಳ ಲಕ್ಷಣಗಳೇನು? ಅಳಿವಿನ ಹಂತಗಳೇನು? ನುಡಿಯರಿಮೆ ಈ ಕುರಿತು ಹೇಳುವ ಮಾತುಗಳೇನು ಬಲ್ಲಿರಾ?
ನುಡಿಹಮ್ಮುಗೆ: ಇದು ಕನ್ನಡಕ್ಕೊಂದು ಕೈದೀವಿಗೆ - ಓದಿ
#ಕನ್ನಡದ_ನುಡಿಹಮ್ಮುಗೆ
#Language_Planning
ನನ್ನ ಹೊಸ ಪುಸ್ತಕ "ನುಡಿಹಮ್ಮುಗೆ: ಇದು ಕನ್ನಡಕ್ಕೊಂದು ಕೈಪಿಡಿ"ಯನ್ನು ಇವರುಗಳು ಲೋಕಾರ್ಪಣೆ ಮಾಡಿ ನನ್ನನ್ನು ಹರಸಿದರು...
#Language_Planning
#ಕನ್ನಡದ_ನುಡಿಹಮ್ಮುಗೆ https://t.co/xwyt6OiIAf

ಇವತ್ತು ಶಿಕ್ಷಕರ ದಿನಾಚರಣೆ..
38 ವರ್ಷಗಳ ಹಿಂದೆ ಪಾಠ ಕಲಿಸಿ, ತಿದ್ದಿ, ದಾರಿ ತೋರಿದ...
ನನ್ನ ಪ್ರೌಢಶಾಲೆಯ ಕನ್ನಡ ಉಪಾಧ್ಯಾಯಿನಿಯಾದ ಶ್ರೀಮತಿ ಕೆ.ಎಸ್. ಇಂದಿರಾ ಹಾಗೂ ಸಮಾಜ ಉಪಾಧ್ಯಾಯಿನಿಯಾದ ಶ್ರೀಮತಿ ಎಂ.ವಿ.ಶಾಂತಾ, ಇವರುಗಳನ್ನು ಇಂದು ಭೇಟಿ ಮಾಡಿದೆ..
#Language_Planning
#ಕನ್ನಡದ_ನುಡಿಹಮ್ಮುಗೆ

ಕೈಸೇರಿದ "ನುಡಿಹಮ್ಮುಗೆ" ಹೊತ್ತಗೆಗಳು...
ಕನ್ನಡದಲ್ಲಿ ನುಡಿಹಮ್ಮುಗೆಯ ಬಗ್ಗೆ ಸಮಗ್ರ ಮಾಹಿತಿಯುಳ್ಳ ಮೊದಲ ಹೊತ್ತಗೆ.. ಇದು!
ಅಷ್ಟೇ ಅಲ್ಲ..
ಕನ್ನಡದ ನುಡಿಹಮ್ಮುಗೆಯ ಬಗ್ಗೆ ಸಮಗ್ರ ಮಾಹಿತಿಯುಳ್ಳ ಮೊದಲ ಹೊತ್ತಗೆ.. ಇದು!
ಸದ್ಯದಲ್ಲೇ ಓದುಗರ ಮಡಿಲು ಸೇರಲಿದೆ..
#Language_Planning
#ಕನ್ನಡದ_ನುಡಿಹಮ್ಮುಗೆ

2/2
ಇಸ್ರೇಲ್, ಫ್ರಾನ್ಸ್, ಸ್ಕಾಟ್ ಲ್ಯಾಂಡ್, ಅಮೆರಿಕ, ಜಪಾನ್, ಚೀನಾ, ಇಥಿಯೋಪಿಯಾ.. ಹೀಗೆ!
ಬಹುಶಃ ಮನುಷ್ಯ ಮಾಡಿದ ಮೊಟ್ಟಮೊದಲ ನುಡಿಹಮ್ಮುಗೆ ಅಂದರೆ.. ಲಿಪಿ ರೂಪಿಸಿಕೊಂಡಿದ್ಡು..
#Language_planning
#ಕನ್ನಡದ_ನುಡಿಹಮ್ಮುಗೆ
1/2
ನುಡಿಹಮ್ಮುಗೆಯನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು 1950ರ ದಶಕದಲ್ಲಿ...
ನುಡಿ ಹಮ್ಮುಗೆ ಅಳವಡಿಸಿಕೊಂಡ ಹಲವಾರು ನುಡಿಗಳು/ ನಾಡುಗಳು ಇವೆ.
#Language_planning
#ಕನ್ನಡದ_ನುಡಿಹಮ್ಮುಗೆ
در سیستمی که نه زبان خودمان را میآموزد نه زبان دنیا را، طعنه میزنند که چرا خود #فارسی مینویسید. کاش ایرانیان نیز مثل ملل پیشرفته هم به #زبان_مادری مسلط بودند هم به #انگلیسی. فعلا به تنها زبانی که خواندهاند مینویسند. این نشان برتری یک زبان نیست. #Language_planning نامیده میشود!


Last Seen Hashtags on Sotwe
exny()*********************
Seen from Sweden
青年
Seen from United States
thundr
Seen from United States
myanmarstraightguy
Seen from United Kingdom
gentlehandjob
Seen from Indonesia
自衛隊を戦闘要員にするな
Seen from United States
candidass
次世代のアイドルグループ
Seen from Mexico
Dupetheory
Seen from Korea
迷玩
Seen from United States
Most Popular Users

Elon Musk 
@elonmusk
240.7M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.8M followers

Narendra Modi 
@narendramodi
107M followers

Rihanna 
@rihanna
97.7M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.8M followers

Taylor Swift 
@taylorswift13
81.6M followers

Lady Gaga 
@ladygaga
73.2M followers

Virat Kohli 
@imvkohli
70.1M followers

Kim Kardashian 
@kimkardashian
69.8M followers

YouTube 
@youtube
68.7M followers

Bill Gates 
@billgates
64M followers

Neymar Jr 
@neymarjr
62.8M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
60.9M followers

X 
@x
60.8M followers






