Top Tweets for #MahadayiProtest
ಮತ್ತೆ ಹೊತ್ತಿಕೊಂಡ ಮಹದಾಯಿ ಹೋರಾಟದ ಕಿಚ್ಚು: ಧಾರವಾಡದಲ್ಲಿ ಪ್ರತಿಭಟನಾ ರ್ಯಾಲಿ
#Mahadayi #MahadayiProtest #karnataka #dharwad
https://t.co/f0YwUoWH64
ಆಲಮಟ್ಟಿ ಜಲಾಶಯಕ್ಕೆ ಗೇಟು ಹಾಕಿಸಿರುವುದು, ಕಳಸ ಬಂಡೂರಿ ಯೋಜನೆ ಜಾರಿಗೆ ತರಿಸಿದ್ದು ಹೀಗೇ ಬೊಟ್ಟು ಮಾಡಿ ತೋರಿಸುವಂತಹ ಸಾಧನೆಗಳನ್ನು ಮಾಡಿರುವ ಹೆಮ್ಮೆ ನನಗಿದೆ. ನಾನು ಪುಸ್ತಕ ಬರೆಯುವವನಲ್ಲ. ಇತಿಹಾಸ ಪುಸ್ತಕದಲ್ಲಿ ದಾಖಲೆಯಾಗುವಂತಹ ಸಾಧನೆಗೈಯುವವನು.
#HKPatil #gadag #IndianNationalCongress #KannadaNews #MahadayiProtest
ಮಹದಾಯಿ ಯೋಜನೆಯ ಹೆಸರಿನಲ್ಲಿ ಉತ್ತರ ಕರ್ನಾಟಕದ ರೈತರು ಹಾಗೂ ಶ್ರೀಸಾಮಾನ್ಯರಿಗೆ ಬಿಜೆಪಿ ಸರಕಾರ ಎಸಗುತ್ತಿರುವ ಮೋಸವನ್ನು ವಿರೋಧಿಸಿ ಹಾಗೂ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ 'ಮಹದಾಯಿ ಜಲ ಜನ ಆಂದೋಲನ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
#mahadayiprotest

ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್ ಔಟ್ ಡೇಟೆಡ್ ಎಂದ @JoshiPralhad ಯವರಿಗೆ ಸಖತ್ ಟಾಂಗ್ ಕೊಟ್ಟ ಎಚ್.ಕೆ ಪಾಟೀಲ್ ಯಲರು..
#MahadayiProtest
#MahadayiProtest
@JagadishShettar @blsanthosh
@SaleemAhmadINC @vinaykulkarniJH @brnaidu1978
@Bharathpkgl @manjujb1 @AbbayyaFans @Gaddapa @pradeepshettyn
ಮಹದಾಯಿ ಯೋಜನೆಯ ಮೂಲಕ ಉತ್ತರ ಕರ್ನಾಟಕದ ರೈತರ ಬದುಕು ಹಸನುಗೊಳಿಸಬೇಕು ಅನ್ನುವುದು ಕಾಂಗ್ರೆಸ್ ಕನಸು. ಸರಕಾರವು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದರಿಂದ 'ಜಲ ಜನ ಆಂದೋಲನ' ಎಂಬ ಹೋರಾಟದ ಹಾದಿಯನ್ನು ಹಿಡಿದಿದ್ದೇವೆ. ಕನ್ನಡಿಗರೆಲ್ಲರೂ ನಮ್ಮನ್ನು ಬೆಂಬಲಿಸಿ. ಜೊತೆಯಲ್ಲಿ ಹೋರಾಡೋಣ, ನಮ್ಮ ಹಕ್ಕನ್ನು ಪಡೆಯೋಣ.
#MahadayiProtest
ಕರ್ನಾಟಕವು ಮಹದಾಯಿ ನದಿಗೆ ಅಣೆಕಟ್ಟೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿರುವ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್ನ ಗೋವಾ ಘಟಕ ರಾಜ್ಯಪಾಲರಿಗೆ ಮನವಿ ಮಾಡಿದೆ.
#Karnataka #Goa #MahadayiProtest #Congress
https://t.co/XeiirInHxn
https://t.co/q5NoUnWnev
ತೀರ್ಪು ಬಂದ ಬಳಿಕ ಸರ್ಕಾರ ಏನು ಮಾಡಿಲ್ಲ. ಹೀಗಾಗಿ ಇದು ಈಗ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
#MahadayiProtest #MahadayiDispute #Navalagunda #NHKonareddy #KannadaNews
ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಹೋರಾಟ ಯಾರ ವಿರುದ್ಧ? -ಗೋವಿಂದ ಕಾರಜೋಳ
#MahadayiProtest #Mahadayi #GovindKarjol #Politics #Siddaramaiah #DKShivakumar
https://t.co/IZJkQFxINm
ಮಹದಾಯಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸದ ರಾಜ್ಯ: ಸಂಸದ ಪ್ರಜ್ವಲ್ಗೆ ಕೇಂದ್ರ ಉತ್ತರ
#PrajwalRevanna #MahadayiProtest #JDS
https://t.co/sKSCJKTIIv
ಮಹದಾಯಿ ಸಮಸ್ಯೆ ತುರ್ತಾಗಿ ಪರಿಹರಿಸಬೇಕು ಎನ್ನುವುದು ನಮಗೂ ಗೊತ್ತಿದೆ. ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಶಾ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದರು.
#Hubli #MahadayiProtest #AmithShah #BJP
https://t.co/px5tSVIk4k
ಮಹದಾಯಿ ಹೋರಾಟಗಾರರನ್ನ ಭೇಟಿ ಮಾಡದ ರಾಜ್ಯಪಾಲರು,ಗುಜರಾತಿಗರು ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ
Video Link►https://t.co/7bpxZzxF3P
#Govrenor #MahadayiProtest #Rajbhavan #VajubhaiVala #Kannadanews #Tv9kannada

ನಾಡಿನ ರೈತರ ಭೇಟಿ ಮಾಡದ ರಾಜ್ಯಪಾಲರು ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿ
https://t.co/zqFLp1NX0o
#Governor #MahadayiProtest #Farmers
ನೀವ್ ಕೇಳಿದ್ದೆಲ್ಲ ಹೇಳೋಕಾಗಲ್ಲ, ಮಾಧ್ಯಮದ ಮೇಲೆ ಡಿಸಿಎಂ ಗರಂ; ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
#TrustNews18Kannada #GovindKarjol #VeereshSobaradmath #MahadayiProtest

ಮಹದಾಯಿ ಹೋರಾಟಗಾರರಿಂದ ರಾಜ್ಯಪಾಲರಿಗೆ ಮನವಿ; ಧರಣಿ ಕೈಬಿಟ್ಟ ರೈತರು to read more click
https://t.co/PbgRjVUO4d
#MahadayiProtest #Governor #FarmersLetter
ನೀವ್ ಕೇಳಿದ್ದೆಲ್ಲ ಹೇಳೋಕಾಗಲ್ಲ, ಮಾಧ್ಯಮದ ಮೇಲೆ ಡಿಸಿಎಂ ಗರಂ; ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
#TrustNews18Kannada #GovindKarjol #VeereshSobaradmath #MahadayiProtest
https://t.co/Ogs1E48LuX
ರೈತ ಮಹಿಳೆಯರ ಕಣ್ಣೀರು Woman Farmer Cries Near Rajbhavan As Governor Didn't Arrive To Receive Memorandum From Her
Video Link ► https://t.co/cPPoYKiUt0
#MahadayiProtest #FarmersProtest #Rajbhavan #KalasaBanduriProject #KannadaNews #TV9Kannada

Farmers Call Off Their Protest Over Mahadayi Row in Bengaluru
Video Link ► https://t.co/8LmmrGhVjc
#MahadayiProtest #Farmers #ProtestCallOff #KalasaBanduriProject #KannadaNews #TV9Kannada

DCM Govind Karjol Meeting With Mahadayi Farmers Goes In Vain, Farmers Warns To Intensify Protest
Video Link ► https://t.co/VmPY8DwZd1
#GovindKarjol #MahadayiProtest #KalasaBanduriProject #KannadaNews #TV9Kannada

ಮೂರು ದಿನಗಳ ಮಹದಾಯಿ ಹೋರಾಟ ಅಂತ್ಯ; ತವರು ಮನೆಗೆ ಬಂದರೂ ತಂದೆ ಒಳಗೆ ಕರೆಯಲಿಲ್ಲವೆಂದು ಕಣ್ಣೀರಿಟ್ಟ ಮಹಿಳೆ
#MahadayiProtest #Formers #kalasabanduri #GovernorofKarnataka #RajBhavan
https://t.co/86e60qhxrq
DCM Govind Karjol Meets Mahadayi Farmers & Tried To Pacify Them, But Goes In Vain
Video Link ► https://t.co/z6U5NJKuAe
#GovindKarjol #MahadayiProtest #KalasaBanduriProject #KannadaNews #TV9Kannada

Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
111.8M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.2M followers

Lady Gaga 
@ladygaga
73.7M followers

Virat Kohli 
@imvkohli
71M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
63.8M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers










