Top Tweets for #MinisterBasavanthappa

ಇಂದು ವಿಜಯನಗರ ಜಿಲ್ಲೆಗೆ ಭೇಟಿ ನೀಡಿದ ಸಂದರ��ಭದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನವನ್ನು ಪರಿಶೀಲನೆ ನಡೆಸಿದೆ.
#KSbasavanthappa #MinisterBasavanthappa


ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ವಿಜಯನಗರದಲ��ಲಿ ಧ್ವಜಾರೋಹಣ ಕಾರ್ಯಕ್ರಮ.
#ಕಲ್ಯಾಣಕರ್ನಾಟಕಉತ್ಸವ2026 #KalyanaKarnataUtsava #VijayaNagara #KSBasavanthappa #VijayaNagaraInchargeMinister #MinisterBasavanthappa

ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ���ುಮಾರು 35.25 ಲಕ್ಷ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಮುಖಂಡರೊಡನೆ ಭೂಮಿಪೂಜೆ ನೆರವ��ರಿಸಿದೆ.
#KSBasavanthapa #Mayakonda #MinisterBasavanthappa #KarnatakaGovt

ಕಿತ್ತೂರು ಹಾಗೂ ಕುರುಡಿ ಗ್ರಾಮಕ್ಕೆ ಭೇಟಿ ನೀಡಿ ಜನತೆಗೆ ಕೃತಜ್ಞತೆ ಸಲ್ಲಿಸಿದೆ.
ನನ್ನ ಕರ್ಮಭೂಮಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜನತೆಯ ಈ ಅಪಾರ ಪ್ರೀತಿ ಮತ್ತು ಅಭಿಮಾನದ ಋಣವನ್ನು ತೀರಿಸುವುದು ನನ್ನ ಕರ್ತವ್ಯ.
#KSBasavanthappa #MinisterBasavanthappa #Davanagere #Mayakonda

ಆಲೂರು ಗ್ರಾಮದಲ್ಲಿ ನಡೆದ ರಸ್ತೆ ಭೂಮಿಪೂಜೆ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭದ ಒಂದು ಕಿರು ನೋಟ.
#KSBasavanthappa #MinisterBasavanthappa #Davanagere #KarnatakaGovt
ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ ಸುಮಾರು 1.15 ಕೋಟಿ ರೂ ವೆಚ್ಚದ ಸಿ ಸಿ ರಸ್ತೆ ನಿರ್ಮಾಣ ಕಾ���ಗಾರಿಗೆ ಭೂಮಿಪೂಜೆ ನೆರವೇರಿಸಿದೆ.
#KSBasavanthappa #Davanagere #FisheriesPortsAndInlandWaterTransport #MinisterBasavanthappa
#MayakondaAssemblyConstituency #MuzariMinister

ನಾಳಿನ ಕಾರ್ಯಕ್ರಮದ ವಿವರಗಳು [ 13-09-2026 ] #KSBasavanthappa #Davanagere #FisheriesPortsAndInlandWaterTransport #MinisterBasavanthappa #MayakondaAssemblyConstituency #MuzariMinister
![KSBasavanthappa's tweet photo. ನಾಳಿನ ಕಾರ್ಯಕ್ರಮದ ವಿವರಗಳು [ 13-09-2026 ] #KSBasavanthappa #Davanagere #FisheriesPortsAndInlandWaterTransport #MinisterBasavanthappa #MayakondaAssemblyConstituency #MuzariMinister https://t.co/yylC4rTr8Z](https://pbs.twimg.com/media/HR8LF-YagAA1fHq.jpg)
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.3M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.9M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers














