Top Tweets for #ModiInMysuru
ಜನಮನ ಗೆದ್ದ ನಾಯಕನಿಗೆ ಅರಮನೆ ನಗರಿಯಲ್ಲಿ ಹೃದಯಸ್ಪರ್ಶಿ ಗೌರವ.
ಇದು ಕೇವಲ ಜನಸಾಗರವಲ್ಲ...
ಇದು ಪ್ರಧಾನಿ ಮೋದಿ ಅವರ ಮೇಲಿನ ಕರ್ನಾಟಕದ ಅಪಾರ ಪ್ರೀತಿ, ಅಚಲ ವಿಶ್ವಾಸ ಮತ್ತು ಅಭಿಮಾನಕ್ಕೆ ಜೀವಂತ ಸಾಕ್ಷಿ.
#ModiInMysuru #ModiInKarnataka
ಯುವಜನತೆಯ ಸ್ಪೂರ್ತಿಯ ಚಿಲುಮೆ, ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಪವಿತ್ರ ಸ್ಮಾರಕವನ್ನು ಮೈಸೂರಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ ಐತಿಹಾಸಿಕ ಕ್ಷಣ!🚩
#ModiInMysuru
#VivekaSmaraka
ಮೈಸೂರಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ!
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿ, ಸಸಿ ನೆಟ್ಟು ಸ್ವಾಮಿ ವಿವೇಕಾನಂದರಿಗೆ ಗೌರವ ಸಮರ್ಪಿಸಿದ ಬಳಿಕ, ಭವ್ಯ ವಿವೇಕ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದ ಕ್ಷಣ.
#ModiInMysuru
ಮೈಸೂರಿನಲ್ಲಿ 'ವಿವೇಕ ಸ್ಮಾರಕ' ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ!
ನಂತರ ರಾಮಕೃಷ್ಣ ವಿದ್ಯಾಶಾಲೆಯ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.
#PMModi #VivekaSmaraka #Mysuru #ModiInMysuru #Karnataka
PM Modi In Mysuru: ಪ್ರಧಾನಿ ಮೋದಿಗೆ ಸ್ವಾಮಿ ವಿವೇಕಾನಂದರ ಮೂರ್ತಿ ಗೌರವ ಸಮರ್ಪಣೆ | Suvarna News
https://t.co/844FuYtrgt
#pmmodi #modiinmysuru #vivekanandamemorial #mysuru #vivekasmaraka #dkshivakumar #arunyogiraj #swamivivekananda #SuvarnaNews #kannadanews #karnatakapolitics #karnatakanews #AsianetSuvarnaNews #news #karnataka

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ!
ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಆಗಮಿಸಿದ್ದು, ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದರು.🚩
#ModiInMysuru
#ಬಸವರಾಜಮತ್ತಿಮಡು #BasavarajMattimadu #ಕಲಬುರಗಿಗ್ರಾಮೀಣ
ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಶ್ರೀ @narendramodi ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮಸ್ಕರಿಸಿ ಗೌರವ ಸಲ್ಲಿಸಿದರು.
#ModiInMysuru
#ಬಸವರಾಜಮತ್ತಿಮಡು #BasavarajMattimadu #ಕಲಬುರಗಿಗ್ರಾಮೀಣ
ಮೈಸೂರಿನ ವಿವೇಕ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಶ್ರೀ @narendramodi ಅವರು ಭೇಟಿಯ ನೆನಪಿಗೆ ಸಸಿ ನೆಟ್ಟು, ಸ್ವಾಮಿ ವಿವೇಕಾನಂದರ ಪುತ್ಥಳಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು.
#ModiInMysuru
PM Modi Mysuru Visit: ವಿವೇಕಾನಂದರ ಆಶೀರ್ವಾದ ಪಡೆದ ಪ್ರಧಾನಿ ಮೋದಿ | Suvarna News
https://t.co/fCA3wPiUQb
#pmmodi #modiinmysuru #vivekanandamemorial #mysuru #vivekasmaraka #dkshivakumar #arunyogiraj #swamivivekananda #SuvarnaNews #kannadanews #karnatakapolitics #karnatakanews #AsianetSuvarnaNews #news #karnataka

PM Modi In Mysuru: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಮೋದಿ ಆಗಮನ..! | Suvarna News
https://t.co/j86b7alsIv
#pmmodi #modiinmysuru #vivekanandamemorial #suvarnanews #kannadanews #asianetsuvarnanews #kannadaprabha #karnatakanews #karnataka #newshapeunfolds

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ!
ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಆಗಮಿಸಿದ್ದು, ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದರು.🚩
#ModiInMysuru
ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಶ್ರೀ @narendramodi ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮಸ್ಕರಿಸಿ ಗೌರವ ಸಲ್ಲಿಸಿದರು.
#ModiInMysuru
Heartiest Welcome to Hon'ble PM of Bharat, Respected Shri @narendramodi Ji to the Cultural City #Mysuru. I am sure that your visit & the principles of #SwamiVivekananda will inspire Gen Z towards #NationBuilding & #ViksitBharat 🇮🇳
#NationFirst #ModiInMysuru @AmitShah @NitinNabin

#ModiInMysuru yesterday .....Fmr PM H D Devegowda avaru, was uncharacteristically aggressive in his speech maky sly references to loot of Karnataka by two Mahanubhavaas.
...While BSY said BJP will win 28 out of 28 seats, Devegowdaru told NDA will win 24 out of 28 seats.

ಮಿತ್ರರೇ, ಇವತ್ತು ಮಂಗಳೂರಿನಲ್ಲಿ ಮೋದಿ ಹಬ್ಬ ಆಚರಿಸಲಾಯಿತು!❤️🪷🇮🇳🚩
ಮಂಗಳೂರು ಮತ್ತು ಮೈಸೂರು ನಗರಕ್ಕೆ ಇಂದು ಆಗಮಿಸುತ್ತಿರುವ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಯವರಿಗೆ ಹಾರ್ದಿಕ ಸ್ವಾಗತ, ಸುಸ್ವಾಗತ 🙏
Warm Welcome to Hon'ble PM Shri Narendra Modi Ji to Mangaluru and Mysuru.
#ModiInMangaluru #ModiInMysuru #ModiInKarnataka #ModiMattomme #ModiAgainIn2024

पूरे दिन भाजपा और गोदी मीडिया इसे छिपाने के लिए मन की बात 100 की बात कर रहे थे।
क्या स्वागत है
अब तो उतनी भी मयस्सर नहीं मय-ख़ाने में
जितनी हम छोड़ दिया करते थे पैमाने में
#ModiInMysuru
The whole day, BJP & godi media were talking about #MannKiBaat100 to hide this.
What a welcome #ModiInMysuru
The security of PM Modi's protective cover was breached on Sunday when a mobile phone was thrown at his vehicle. The security breach was seen in #Mysuru during PM's roadshow.
Click on the 🔗 to know more: https://t.co/k7NUj6KSbb
#SecurityBreach #ModiInMysuru #ABPLive

Last Seen Hashtags on Sotwe
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers














