Top Tweets for #Mudasite
2019 - 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು - ಯತೀಂದ್ರ ಸಿದ್ದರಾಮಯ್ಯ
- ಅಕ್ರಮ ನಡೆದಿದ್ದರೆ 2018ರ ಹಿಂದೆ ಹಂಚಿಕೆಯಾದ ಸೈಟುಗಳೂ ರದ್ದು https://t.co/oOeWvwEunT
#YathindraSiddaramaiah #MUDAScam #MUDASite #Mysuru #Congress
ಮುಡಾದಿಂದ ಹಂಚಿಕೆಯಾದ 4,350 ಸೈಟ್ ರದ್ದಾಗಬೇಕು - ಬಿಜೆಪಿ ಶಾಸಕ ಶ್ರೀವತ್ಸ ಆಗ್ರಹ https://t.co/ARXyghfMlw
#TSSrivatsa #MUDASite #Mysuru #YathindraSiddaramaiah
ಮುಡಾ ಸೈಟ್ ಹೊಡೆದಿದ್ದೆ ಸಿದ್ದರಾಮಯ್ಯ ಸಾಧನೆ: ಶಾಸಕ ಯತ್ನಾಳ್ ಟಾಂಗ್
#Siddaramaiah #MudaSite #MLAYatnal #BJP
https://t.co/wvEFqYJldP
MUDA Case: ಲೋಕಾಯುಕ್ತ ವರದಿ ಪ್ರಶ್ನಿಸಿ ಸಲ್ಲಿಸಿರೋ ಅರ್ಜಿಯ ತೀರ್ಪು ನನ್ನ ಪರ ಬರಲಿದೆ ಎಂದ ಸ್ನೇಹಮಯಿ | #TV9D
Video Link► https://t.co/5cQKrFVP1R
#TV9Kannada #Siddaramaiah #Dkshivakumar #Mudacase #MUDA #Mysuru #Snehamayikrishna #Lokayukta #Mudasite #Court
MUDA Case: ಲೋಕಾಯುಕ್ತರ B ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತೀರ್ಪು ನನ್ನ ಪರ ಬರಲಿದೆ ಎಂದ ಸ್ನೇಹಮಯಿ | #TV9D
Video Link► https://t.co/jCwMMQtivG
#TV9Kannada #Siddaramaiah #Dkshivakumar #Mudacase #MUDA #Mysuru #Snehamayikrishna #Lokayukta #Mudasite #Court
ಲೋಕಾಯುಕ್ತ ಕ್ಲೀನ್ ಚಿಟ್ ವರದಿ ತಿರಸ್ಕರಿಸುವಂತೆ ಇಡಿ ತಕರಾರು ಅರ್ಜಿ
https://t.co/8HtLEg6DRC
#Lokayukta #MUDAScam #Siddaramaiah #ED #MUDASite
ಕೆಲವು ಅಯೋಗ್ಯ ನನ್ ಮಕ್ಳು ದಿನ ಪೂರ್ತಿ #mudasite ಕಳ್ಳ & ಅವನ್ ಮಗ half ಬಾಂಡ್ಲಿದು ಉಣ್ಣದು ಯಾರಾದ್ರೂ ಅವರು third class ನನ್ ಮಕ್ಳು ಅಂತ ತೋರ್ಸುದ್ರೆ ಕುಡುಕ ನೀನು ಅದು ಇದು ಅನ್ನೋದು
ಇವನ್ ಯೋಗ್ಯತೆಗೆ ಕುಡಿಯದು ಕಳ್ ಬಟ್ಟಿ, ಕುಡಿದು ಮೋರಿಲಿ ಬಿದ್ದು ಸಾಯದ್ ಬಿಟ್ಟು ಯಾವಾಗ್ಲೂ @JanataDal_S ಬಗ್ಗೆ ಮಾತಾಡತಾನೆ BM
MUDA Scam | ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು - 2 ಸೈಟು ಕಿಕ್ಬ್ಯಾಕ್ ಆರೋಪ https://t.co/GzDweWO4oj
#SnehamayiKrishna #MUDASite #MUDAScam #GTDevegowda #Mysuru
ಪಿಎಂ ಕೇರ್ಸ್: ದೇಣಿಗೆ ಸಂಗ್ರಹ ತೀವ್ರ ಕುಸಿತ
ಕಷ್ಟ ಪಟ್ಟ ದುಡ್ಡು ಬಿಟ್ಟಿಯಾಗಿ ಎಷ್ಟು ಅಂತ ಕೊಡುತ್ತಾರೆ https://t.co/SwdChlXJbX
ಮುಡಾ ಕೇಸ್ನಲ್ಲಿ ಬಿಗ್ ಅಪ್ಡೇಟ್ - ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ಸದ್ದಿಲ್ಲದೇ ತನಿಖೆ ಮುಗಿಸಿದ ಸರ್ಕಾರ
https://t.co/a4TUBj8onE
#MUDACase #Mysuru #MUDA #IASofficer #MUDASite
Yes u r correct. In the history of karnataka politics no one should theft #mudasite like @siddaramaiah and return like him 😂😂😂
Why are all politicians copying @siddaramaiah ……
@siddaramaiah is next level smartest and brilliant politician ever in karnataka political history ……
He will wipe out JDS from Hassan pretty fast
Mr. #Mudasite ರಾಮಯ್ಯ ನಿನ್ ಡೋಂಗಿ ತನ ಇನ್ನು ಎಷ್ಟ್ ದಿನ ಅಂತಾ? ಬೋರ್ವೇಲ್ ಹಾಕ್ಸುದ್ ಮೇಲೆ transfer ನ ಮೊದಲು free ಕೊಡ್ತಿದ್ರು ನಿಮ್ ದರಿದ್ರ ಸರಕಾರ ಬಂದ್ಮೇಲೆ 2ಲಕ್ಷ ಕೊಡ್ಬೇಕು ಅದ್ರು ಬಗ್ಗೆ ಯಾಕ್ ಮಾತಾಡಲ್ಲ?
ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ.
ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಮುಡಾ ಸೈಟ್ಗಾಗಿ ನಾನು ಕಟ್ಟಿರುವ 3,000 ರೂ. ಸಾಂಕೇತಿಕ ಮೊತ್ತ: ಬಿಲ್ಡರ್ ಮಂಜುನಾಥ್ ಸ್ಪಷ್ಟನೆ
– ಕೋರ್ಟ್ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ https://t.co/AwEqYCQuYv #BuilderManjunath #MUDASite #MUDACase #Mysuru
MUDA allotted 23 sites of 60×40 ft dimension to realtor for just Rs 3,000 each https://t.co/jUHh7TS2cX #MUDAsite #MUDAscam #siteallotment #Corruption #benami #blackmoney #Mysuru
ಲೋ ತಾತ chepri ಬಡ್ಡಿದೆ.. ಯಾವ್ ಬೋಳಿಮಗ ಹೇಳ್ದ ಗುರು ನಿಂಗೆ 2 lahk school fee ಕಟ್ಟು ಅಂತ... ಈವಾಗ್ ನಿನ್ನೆ ನೋಡು ಯಾವಾಗ್ಲೂ #mudasite ಕಳ್ಳನದೇ ಉಣ್ಣುತ ಇರ್ತಿಯ.. ನಿಂಗೆ ಏನ್ education ಕೊಡ್ಸಿ ಏನ್ ಪ್ರಯೋಜನ ಈಕಡೆ sense hu ಇಲ್ಲ ಅ ಕಡೆ common sense ಕೂಡ ಇಲ್ಲ
ಸಿಎಂ ಪತ್ನಿಗೆ ಮತ್ತೊಂದು ಕಾನೂನು ಸಂಕಷ್ಟ - ತವರಿನಿಂದ ಉಡುಗೊರೆಯಾಗಿ ಪಡೆದಿದ್ದ ಭೂಮಿ ಮೇಲೆ ಕೇಸ್
https://t.co/bR0252Ced6
#MysuruCivilCourt #MUDAScam #MUDASite #Siddaramaiah
ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್ ನಾಯಕ್ಗೆ ಇಡಿ ವಿಚಾರಣೆ
ಸಿಎಂ ಪತ್ನಿ ಕೇಳಿದ್ದು 13 ಸೈಟ್; ಕೊಟ್ಟಿದ್ದು 14 ನಿವೇಶನ!
#KannadaNews #MUDAScam #ParvathiSiddaramaiah #Mudasite #GkumarNaik
https://t.co/WQzoL4DOHV
50-50 ಸೈಟ್ ಪಡೆದವರ ಮತ್ತೊಂದು ಪಟ್ಟಿ ಲಭ್ಯ – 125 ಜನರಿಗೆ ಬರೋಬ್ಬರಿ 928 ಸೈಟ್ ಹಂಚಿಕೆ
– ಹೊಸ ಪಟ್ಟಿಯಲ್ಲಿ ಸಿಎಂ ಪತ್ನಿ ಪಡೆದ 14 ನಿವೇಶನಗಳ ವಿವರವೂ ಉಲ್ಲೇಖ https://t.co/WivHHeu5nH #MUDAScamCase #Mysuru #Siddaramaiah #MUDASite
ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ - 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ! https://t.co/O6nsRWoFf8
#MUDA #Mysuru #Siddaramaiah #MUDASite #BJP
Last Seen Hashtags on Sotwe
suzumori
Seen from Thailand
معصيتّيَ_رِحّتِي
Seen from Germany
RatchetandClank
Seen from Sweden
public beach
Seen from Turkey
舔脚
Seen from Vietnam
BeastieBugOut
Seen from Spain
College
Seen from United States
Blacked marin
Seen from Canada
mommynico21
Seen from United States
incest brother
Seen from Algeria
Trends for you
Most Popular Users

Elon Musk 
@elonmusk
240.8M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers






