Top Tweets for #NICERoadScam
Front page Ad.. well done
#NiceRoadScam

ನೈಸ್ ರಸ್ತೆ ಟೋಲ್ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ @DKShivakumar ಸರ್ಕಾರದ ಕುಮ್ಮಕ್ಕು! ಫ್ರೇಮ್ವರ್ಕ್ ಒಪ್ಪಂದ ಉಲ್ಲಂಘಿಸಿ ₹2000 ಕೋಟಿಗೂ ಅಧಿಕ ಅಕ್ರಮ ಟೋಲ್ ವಸೂಲಿ ಮಾಡಿದ್ದರೂ ಸರ್ಕಾರ ಮೌನವಾಗಿದೆ. ನ್ಯಾಯಾಲಯದ ಸ್ಪಷ್ಟ ಆದೇಶಗಳಿದ್ದರೂ ಕ್ರಮ ಕೈಗೊಳ್ಳದ ಸರ್ಕಾರ ಯಾರ ಹಿತ ಕಾಯುತ್ತಿದೆ?
#NICERoadScam
ನೈಸ್ ರಸ್ತೆಯಲ್ಲಿ ನಡೆಯುತ್ತಿರುವ ಅಕ್ರಮ ಟೋಲ್ ಸುಲಿಗೆಯನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಯಾಕಿಷ್ಟು ಭಯ? ಕೋರ್ಟ್ ಆದೇಶವಿದ್ದರೂ, ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದರೂ @INCKarnataka ಸರ್ಕಾರದ ಮೌನ ಅನುಮಾನಾಸ್ಪದವಾಗಿದೆ. ಕೂಡಲೇ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಿ, ನಾಡಿನ ಜನತೆಗೆ ನ್ಯಾಯ ಒದಗಿಸಿ.
#NICERoadScam #CongressLootsKarnataka #HDKumaraswamy #JDS
ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಕಾ? ಹೈಕೋರ್ಟ್ ತೀರ್ಪಿನಲ್ಲಿ ಏನಿದೆ? ಎಚ್ಡಿ ಕುಮಾರಸ್ವಾಮಿ ಬೇಡಿಕೆ ಏನು? ಹೇಗಾಯ್ತು ಕರ್ನಾಟಕದ ಅತಿದೊಡ್ಡ ಹಗರಣ? | NICE Road Toll Explained: Should You Pay Toll? Karnataka High Court Verdict & HD Kumaraswamy Demand | #NICERoad #NICERoadToll #NICERoadScam
ಇದು ರಾಜ್ಯದ ಅತಿದೊಡ್ಡ ಹಗರಣ- Nice road scandal
#NICERoadScam #KarnatakaPolitics #BengaluruNews #BMICProject #HighCourtVerdict
ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಅರೆಸ್ಟ್
https://t.co/74jpLTihh8
#MLARaviGaniga #CongressMLA #MandyaMLA #AshokKheny #RaviGanigaAarrested #NiceRoadCase #NiceRoadScam #Congress #MandyaPolitics #Powertvnews @INCKarnataka @BJP4Karnataka @sumalathaA @BasanagoudaBJP @BYVijayendra
ದಾಖಲೆ ಸಮೇತವಾಗಿ ಪ್ರಧಾನಿ ಮೋದಿ, ಅಮಿತ್ ಶಾಗೆ ದೂರು
ನೈಸ್ ಅಕ್ರಮದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮರ ಸಾರಿದ್ದು, ಪ್ರಧಾನಿ ಮೋದಿಗೆ ದೂರು ಕೊಡಲು ಮುಂದಾಗಿದ್ದಾರೆ.
#HDKumaraswamy #niceroadscam #NarendraModi
ಗಟ್ಟಿ ದನಿಯಲ್ಲಿ ಅಬ್ಬರಿಸಿದರೆ ಸುಳ್ಳು ಸತ್ಯವಾಗುವುದಿಲ್ಲ: ಸಿಎಂ ಸಿದ್ದುಗೆ ಮಾಜಿ ಸಿಎಂ ಎಚ್ಡಿಕೆ ತಿರುಗೇಟು
#HDKumaraswamy #Siddaramaiah #HDK #NICERoadScam #CongressGovt #JDS
https://t.co/63vamoaUra
ದೇವೇಗೌಡರೇ ಆ ಪ್ರಾಜೆಕ್ಟ್ ಮಾಡಿಸಿದ್ದು : HDKಗೆ ಡಿಕೆಶಿ ಟಾಂಗ್
https://t.co/3nOXIj1qav
#DKShivakumar #Congress #BengaluruNiceRoad #HDDeveGowda #HDKumaraswamy #JDS #BJP #NiceRoad #TollCollection #NiceRoadScam #PowerTv @INCKarnataka @hd_kumaraswamy @DKShivakumar @BJP4Karnataka
JDS Supremo HD Deve Gowda Reacts On Nice Road Scam & Its Illegal Land Encroachment
Video Link ► https://t.co/wPfFUpoYih
#JDSSupremo #HDDeveGowda #NiceRoadScam #BSYeddyurappa #IllegalLandEncroachment #TV9Live #TV9Kannada

ರಸ್ತೆ ಅಗೆಯಲು ಹೊರಟವರ ‘ಕೈ’ಯಲ್ಲೇ ಇದೆ ಕೋಲು
https://t.co/2t1SCFeJ8o
#NiceRoadScam #JDS #Congress #Prajavani #ನೈಸ್ರಸ್ತೆಹಗರಣ #ಜೆಡಿಎಸ್ #ಕಾಂಗ್ರೆಸ್ #ಪ್ರಜಾವಾಣಿ

`TV9 Bete`: Ashok Kheny #NICE Road Scam & His Negligence In Developing His Constituency
Click Here ► https://t.co/XIkgT752wq
#AshokKhenyMla #AshokKhenyBidarMLA #AshokKhenyCongress #AshokKheny #AshokKhenyNiceRoad #TV9Bete #AshokKhenyTV9Bete #NiceRoadScam #AshokKhenyNegligence

Last Seen Hashtags on Sotwe
AIgirl
Seen from United Kingdom
aharabalwaterfall
Seen from United States
momsonn
Seen from Turkey
monkeyapp
Seen from Malaysia
malam tahun baru
Seen from Malaysia
ramerame
Seen from Netherlands
küllteras
Seen from United States
salomeymartina
Seen from United States
BigMacForChamp
Seen from United States
omegle() filter:videos
Seen from Canada
Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
113.9M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.7M followers

Taylor Swift 
@taylorswift13
83.6M followers

Lady Gaga 
@ladygaga
75.1M followers

Virat Kohli 
@imvkohli
72.9M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
65.9M followers

Bill Gates 
@billgates
64.9M followers

Selena Gomez 
@selenagomez
62.8M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








