Top Tweets for #PRASADscheme
ನಮ್ಮ ಹಕ್ಕೊತ್ತಾಯ, ಕನಿಷ್ಠ ಈ ಪ್ರಸ್ತಾವನೆ ಹಂತಕ್ಕಾದ್ರೂ ಬಂತಲ್ಲ ಅದೇ ಸಮಾಧಾನ..! ಆದಕ್ಕಾಗಿ @JagadishShettar sir ನಿಮಗೆ ಧನ್ಯವಾದಗಳು. ಪ್ರಸಾದ ಯೋಜನೆಯಲ್ಲಿ ಕಲ್ಲೋಳಿ ಹನುಮಪ್ಪ & ತಡಸಲ ಮಹಾಲಿಂಗೇಶ್ವರ (ತಟಕೇಶ್ವರ) ದೇಗುಲಗಳನ್ನು ಸಹ ಸೇರಿಸಿ ಸರ್ 👆🙏
#Gokak #Belagavi #Prasadscheme #jagadishshetter #temple
ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ @gssjodhpur ಇವರನ್ನು ನವ-ದೆಹಲಿಯ ಅವರ ಗೃಹ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಬರುವ ಗೋಕಾಕ ತಾಲೂಕಿನ ನಾಲ್ಕು ಪುರಾತನ ದೇವಸ್ಥಾನಗಳ ಸರ್ವಾಂಗಿಣ ಅಭಿವೃದ್ಧಿಯನ್ನು ಕೇಂದ್ರ ಸರಕಾರದ "ಪ್ರಸಾದ ಯೋಜನೆಯಲ್ಲಿ ಕೈಕೊಳ್ಳುವ ಬಗ್ಗೆ ಕೋರಿ, ಮನವಿಯನ್ನು ಅರ್ಪಿಸಲಾಯಿತು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಡಿ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನ, ಮುಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸುಣದೋಳಿ ಗ್ರಾಮದ ಶ್ರೀ ಪವಾಡ ಪುರುಷ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನ ಹಾಗೂ ಕುಲಗೋಡದ ಶ್ರೀ ಘಾಟಗಿ ಬಸವೇಶ್ವರ ದೇವಸ್ಥಾನಗಳು ನೂರಾರು ವರ್ಷಗಳ ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನಗಳಾಗಿದ್ದು, ಇವುಗಳನ್ನು ವೀಕ್ಷಿಸಲು ಹಾಗೂ ದರ್ಶನ ಪಡೆಯಲು ಲಕ್ಷಾಂತರ ಜನ ಭಕ್ತಾದಿಗಳು ಬರುತ್ತಿರುತ್ತಾರೆ. ಆದರೆ ಮೂಲಭೂತ ಸೌಕರ್ಯವಿಲ್ಲದ ಕಾರಣದಿಂದ ಸಾರ್ವಜನಿಕರು ಅನೇಕ ತೊಂದರೆಗಳನ್ನು ಅನುಭವಿಸುವ ಸ್ಥಿತಿ ಸೃಷ್ಟಿಯಾಗಿದೆ. ಪ್ರಯುಕ್ತ ನಮ್ಮ ಮತಕ್ಷೇತ್ರದ ಸಾರ್ವಜನಿಕರ ಕೋರಿಕೆಯಂತೆ ಇವುಗಳನ್ನು ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯದ " ಪ್ರಸಾದ ಯೋಜನೆ " ಯಡಿ ಅಭಿವೃದ್ಧಿ ಪಡಿಸಲು ಪ್ರಸ್ತಾಪಿಸಲಾಯಿತು.
ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನವು ಕೇಂದ್ರ ಸರಕಾರದ (ರೂ.118 ಕೋಟಿ) ಮತ್ತು ರಾಜ್ಯ ಸರ್ಕಾರದ ( ರೂ.96 ಕೋಟಿ) ಹೀಗೆ ಒಟ್ಟು : ರೂ: 214 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗಿರುವ ಬಗ್ಗೆ ತಿಳಿಸುತ್ತಾ ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ತಿಳಿಸಲಾಯಿತು.
ಮುಂದುವರೆದು, ರಾಮದುರ್ಗ ತಾಲೂಕಿನ ಶ್ರೀಕ್ಷೇತ್ರ ಶಬರಿಕೊಳ್ಳದ ಮಹತ್ವದ ಬಗ್ಗೆ ತಿಳಿಸುತ್ತಾ, ಇದನ್ನು ಸಹ ಅಭಿವೃದ್ಧಿ ಪಡಿಸಲು ಸಚಿವರಲ್ಲಿ ಪ್ರಸ್ತಾಪಿಸಲಾಯಿತು.
ಮೇಲೆ ಪ್ರಸ್ತಾಪಿತ ವಿಷಯವಾಗಿ ಅರ್ಪಿಸಿದ ಮನವಿಯನ್ನು ಅವಲೋಕಿಸಿದ ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶಿಖಾವತ್ ಅವರು ಈ ಬಗ್ಗೆ ಉಪಯುಕ್ತವಾದ ನಿರ್ಣಯವನ್ನು ಅವಶ್ಯ ಕೈಕೊಳ್ಳುವು ಕುರಿತು ಭರವಸೆ ನೀಡಿದರು.

#PRASADScheme - क्या तीर्थ स्थल बन सकते हैं रोजगार और उद्यमिता के केंद्र?
https://t.co/EUKtVxFANb
🔔 आज शाम 4:00 बजे जुड़िए इस महत्वपूर्ण चर्चा में!
भारत सरकार की Department of Tourism, Government of के अंतर्गत शुरू की गई #PRASADScheme - यानी Pilgrimage Rejuvenation And Spiritual Augmentation Drive - कैसे बदल रही है भारत के धार्मिक पर्यटन का भविष्य?
🛕 क्या हमारे तीर्थ स्थल सिर्फ आस्था के केंद्र हैं या आर्थिक विकास के इंजन भी बन सकते हैं?
📍 क्या आध्यात्मिक पर्यटन भारत के छोटे शहरों और कस्बों के लिए गेमचेंजर साबित हो सकता है?
🌱 क्या PRASAD योजना तीर्थ स्थलों के सतत (Sustainable) विकास का नया मॉडल पेश करती है?
🤝 केंद्र, राज्य और स्थानीय समुदायों की भूमिका क्या होनी चाहिए इस विकास यात्रा में?
🚶♂️ तीर्थ यात्री के अनुभव को बेहतर बनाने के लिए किन आधुनिक सुविधाओं की ज़रूरत है?
इन्हीं सभी सवालों पर आज होगी चर्चा इस X Space में।
📅 आज | ⏰ 4:00 PM
📍 केवल X पर
आइए, मिलकर समझें कि कैसे आस्था और विकास साथ-साथ चल सकते हैं।
#PRASADScheme #SpiritualTourism #ReligiousTourism #IndiaTourism
#PRASADScheme - क्या तीर्थ स्थल बन सकते हैं रोजगार और उद्यमिता के केंद्र?
https://t.co/OEc1SO7LOK
@narendramodi @AmitShah @NitinNabin @NITIAayog
🔔 आज शाम 4:00 बजे जुड़िए इस महत्वपूर्ण चर्चा में!
भारत सरकार की @tourismgoi के अंतर्गत शुरू की गई #PRASADScheme - यानी Pilgrimage Rejuvenation And Spiritual Augmentation Drive - कैसे बदल रही है भारत के धार्मिक पर्यटन का भविष्य?
🛕 क्या हमारे तीर्थ स्थल सिर्फ आस्था के केंद्र हैं या आर्थिक विकास के इंजन भी बन सकते हैं?
📍 क्या आध्यात्मिक पर्यटन भारत के छोटे शहरों और कस्बों के लिए गेमचेंजर साबित हो सकता है?
🌱 क्या PRASAD योजना तीर्थ स्थलों के सतत (Sustainable) विकास का नया मॉडल पेश करती है?
🤝 केंद्र, राज्य और स्थानीय समुदायों की भूमिका क्या होनी चाहिए इस विकास यात्रा में?
🚶♂️ तीर्थ यात्री के अनुभव को बेहतर बनाने के लिए किन आधुनिक सुविधाओं की ज़रूरत है?
इन्हीं सभी सवालों पर आज होगी चर्चा इस X Space में।
📅 आज | ⏰ 4:00 PM
📍 केवल X पर
आइए, मिलकर समझें कि कैसे आस्था और विकास साथ-साथ चल सकते हैं।
#PRASADScheme #SpiritualTourism #ReligiousTourism #IndiaTourism
ಈಶ್ವರ್ ಖಂಡ್ರೆ ಪರಿವಾರದ ಮೂವರು ಎನ್ ಕಿಸೀದಿದ್ದಾರೆ (ಸಾಧನೆ ) ತಿಳಿಸಿಬೇಕು !
ಪಾಪನಾಶ ಕ್ರೆಡಿಟ್ ವಿಷಯವಲ್ಲ, ಸತ್ಯ ಅಸತ್ಯದ ಹೋರಾಟ !
#CongressFailsKarnataka #CongressFailsBidar #EshwarKhandre #BidarMPConstituency #Papnash #Papanash #PrasadScheme
India's key tourism schemes in just 30 seconds!
Which scheme do you find most impactful? Share your answer in the comments!
#NationalTourismDay #Tourism #TourismDay #IndiaTourism #TourismSchemes #SwadeshDarshan #PRASADScheme #DekhoApnaDesh #HeritageCityDevelopment #MDAPlan #TravelIndia #IncredibleIndia #DomesticTourism #ReelsIndia #DrishtiIAS #DrishtiIASEnglish
भारत के प्रमुख पर्यटन कार्यक्रम सिर्फ 30 सेकंड में!
आपको कौन-सी योजना सबसे प्रभावशाली लगती है? नीचे कमेंट में बताइए!
#IndiaTourism #TourismSchemes #SwadeshDarshan #PRASADScheme #DekhoApnaDesh #HeritageCityDevelopment #MDAPlan #TravelIndia #IncredibleIndia #DomesticTourism #DrishtiPCS
भारत के प्रमुख पर्यटन कार्यक्रम सिर्फ 30 सेकंड में!
आपको कौन-सी योजना सबसे प्रभावशाली लगती है? नीचे कमेंट में बताइए!
#IndiaTourism #TourismSchemes #SwadeshDarshan #PRASADScheme #DekhoApnaDesh #HeritageCityDevelopment #MDAPlan #TravelIndia #IncredibleIndia #DomesticTourism #DrishtiIAS
#Watch | प्रधानमंत्री @narendramodi ने त्रिपुरा के माताबारी में माता त्रिपुर सुंदरी मंदिर परिसर के विकास कार्य का उद्घाटन किया
यह कार्य PRASAD योजना (Pilgrimage Rejuvenation And Spiritual Heritage Augmentation Drive) के तहत हो रहा है
#PMModi #Tripura #PRASADScheme #MataTripuraSundari #IndiaUpdates
प्रधानमंत्री @narendramodi ने त्रिपुरा के माता त्रिपुर सुंदरी मंदिर में की पूजा ,जल्द ही वे माता त्रिपुर सुंदरी मंदिर परिसर में विकास कार्य का उद्घाटन करेंगे, जो PRASAD योजना के तहत हो रहा है
#PMModi #Tripura #PRASADScheme #MataTripuraSundari #IndiaUpdates
PM Modi to launch projects in Arunachal, inaugurate redeveloped temple in Tripura on Monday https://t.co/aEpYDcPlf0
#PMModi #ArunachalPradesh #Tripura #MataTripuraSundari #HydropowerProjects #TawangConventionCentre #PRASADscheme #NortheastIndiaDevelopment #InfrastructureProjects #TourismBoost #CulturalHeritage
త్వరలో దుర్గగుడికి రూ.100 కోట్లు! - సౌకర్యాల కల్పనకు రూట్మ్యాప్ రెడీ
#PrasadScheme #Funds #durgatemple #TeluguNews #etvbharatandhrapradesh
https://t.co/yyW9EcmcrD
केंद्र सरकार की प्रसाद योजना के अंतर्गत अम्बिका भवानी मंदिर आमी को किया जाएगा विकसित
#prasadscheme #centralgovernment #Bihar #ambikabhavani
https://t.co/JIUblwBqr5
తెలంగాణకు గుడ్ న్యూస్.. 'ప్రసాద్' స్కీమ్ కింద బల్కంపేట ఆలయ అభివృద్ధికి కేంద్రం ఆమోదం
@PMOIndia @gssjodhpur #PrasadScheme #Temple #centralGovt #Balkampet #Hyderabad #Telangana
https://t.co/5yTF2wsb7G
Belagavi: ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಭಾರೀ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ!
#Belagavi #PRASADScheme #SavadattiYellammaTemple #SriRenukaYallammaTemple #Savadatti #Saundatti @gssjodhpur @BJP4Karnataka @INCKarnataka @JanataDal_S
https://t.co/QYw9QeRcAI
ಮಹಾಶಿವರಾತ್ರಿ ದಿನವಾದ ಇಂದು ಐತಿಹಾಸಿಕ ಕೋಟಿ ಪಾಪನಾಶ ಲಿಂಗ ದೇವಸ್ಥಾನಕ್ಕೆ ತೆರಳಿ ದೇವರ ಪೂಜೆಯನ್ನು ಮಾಡಿ ದರುಶನ ಪಡೆದುಕೊಂಡೆ. ಇಂದು ಸಮಸ್ತ ಕ್ಷೇತ್ರದ ಜನತೆ, ಹೊರ ರಾಜ್ಯದ ಜನತೆ ಪಾಪನಾಶ ಲಿಂಗಕ್ಕೆ ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ.
#BidarMPConstituency #Mahashivaratri #Papanash #PrasadScheme

ಗಾಣಗಾಪುರ ದೇವಸ್ಥಾನವನ್ನು'ಪ್ರಸಾದ' ಯೋಜನೆಯಡಿ ತೀರ್ಥಕ್ಷೇತ್ರವಾಗಿ ಅಭಿವೃದ್ಧಿಪಡಿಸಿ: ಸಂಸದ ಜಗ್ಗೇಶ್ https://t.co/Ztw95THcYf
@XpressBengaluru
@Jaggesh2
#jaggesh #ganagapuratemple #prasadscheme
A committed plan devised by Prime Minister Shri @narendramodi ji to promote & strengthen the Tourism sector which further creates jobs & growth opportunities for all.
@BJP4India @BJP4Punjab
#ModiJi #NarendraModi #TravelForLife #PrasadScheme #BharatParv #GoldenTemple #Tourism #BJP

Today, Hon'ble PMO India Sri Narendra Modi ji laid the foundation for the development of our Bidar's historic Sri Koti Papanasha Linga Temple, which will be developed under the central government's #PrasadScheme with a grant of Rs. 22 crores
અંબાજી-સોમનાથની જેમ ગુજરાતના નક્શા પર ચમકશે આ મંદિર, સરકાર કરશે કાયાપલટ
#prasadscheme #gujarattemples @InfoGujarat #sunoktemple
https://t.co/r4AyYSvxpS
BJYM @manyu_ritemso visited #ParshuramKund, Lohit that comes under #PRASADscheme. Harnessing pilgrimage tourism to multiply employment generation and economic growth of the state. The site will enhance tourism attractiveness sustainably. Gratitude to @narendramodi @PemaKhanduBJP
Last Seen Hashtags on Sotwe
Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers






















