Top Tweets for #PrajavaniPhoneIn
ಪ್ರಜಾವಾಣಿ ಫೋನ್ ಇನ್: SSLC, PU ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವುದು ಹೇಗೆ?
https://t.co/yn9DyTjV4p
#PrajavaniLive #PrajavaniPhoneIn #LiveProgram #SSLC #PUC #ExamPreparation
ಪ್ರಜಾವಾಣಿ ಫೋನ್ ಇನ್ | ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು
#kidney #prajavaniphonein
https://t.co/2O1zMwlYaQ via @prajavani
‘ಪ್ರಜಾವಾಣಿ’ ಫೋನ್ ಇನ್ | ಯುವನಿಧಿಗೆ ಮೂರೇ ಮಾನದಂಡ - ಸಚಿವ ಶರಣ ಪ್ರಕಾಶ
#prajavaniphonein #yuvanidhi
https://t.co/MpG06Wt0oT
‘ಫೆಬ್ರುವರಿ ಅಂತ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
#PrajavaniPhoneIn #KSudhakar #Covid19 #Coronavirus
https://t.co/GrGp34pd9c
ಕೋವಿಡ್ ಕಾಣಿಸಿಕೊಂಡ ಬಳಿಕ ಸಂಚಾರ ಸ್ಥಿತಿಗತಿ ಬದಲಾಗಿದ್ದು, ನಗರದಲ್ಲಿ ಬಿಎಂಟಿಸಿ ಬಸ್ಗಳು ಸಂಚರಿಸುವ ಮಾರ್ಗಗಳ ಪರಿಷ್ಕರಣೆಗಾಗಿ ಮರು ಸರ್ವೆ ನಡೆಸಲು ಸಂಸ್ಥೆಯು ಸಿದ್ಧತೆ ನಡೆಸಿದೆ.
#PrajavaniPhoneIn #BMTC #BusProblem
https://t.co/Y7QBqtRIRO
ಬಿಎಂಟಿಸಿ ಪ್ರಯಾಣಿಕರು ತಮ್ಮ ತೊಂದರೆಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಫೋನ್ಇನ್ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಸಿದರು.
#PrajavaniPhoneIn #BMTC #BusProblem
https://t.co/zjaUznvfqK
ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ
ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ
ದೂರವಾಣಿ ಸಂಖ್ಯೆ: 080–45557230
ದಿನಾಂಕ: 10.10.2021, ಭಾನುವಾರ
ಸಮಯ: ಸಂಜೆ 4 ಗಂಟೆಯಿಂದ 5 ರವರೆಗೆ
#Prajavani #PrajavaniLive #PrajavaniPhoneIn
#PrajavaniPhoneIn ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಾಧಕ ಬಾಧಕಗಳೇನು?
ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ
ದೂರವಾಣಿ ಸಂಖ್ಯೆ: 080–45557230
ದಿನಾಂಕ: 07.10.2021, ಗುರುವಾರ
ಸಮಯ: ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ
#NEP

ಕೃಷಿ ಸಚಿವರೊಂದಿಗೆ ಮಾತನಾಡಲು ಕರೆ ಮಾಡಿ– 080 4555 7230. ಇಂದು (ಏ.29) ಬೆಳಿಗ್ಗೆ 11ರಿಂದ 12.30. #PrajavaniPhoneIn #BCPatil #agriculture

‘ವಾಸ್ತವ ಒಪ್ಪಿಕೊಳ್ಳಿ, ವರ್ತಮಾನದಲ್ಲಿ ಜೀವಿಸಿ’ https://t.co/bc9hBaBMgo #PrajavaniPhonein #Covid19 #Coronavirus
ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ ನೀವು ಏನು ಮಾಡಬೇಕು? ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಿ.
#PrajavaniPhoneIn #Coronavirus #Covid_19

ಬೀದರ್ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯದ ಕೊರತೆ ಇರುವ ಹಾಗೂ ಕೇಂದ್ರಗಳನ್ನು ಸ್ವಂತ ಕಟ್ಟಡದಲ್ಲೇ ನಡೆಸಬೇಕು ಎನ್ನುವ ಬೇಡಿಕೆಯ ಕರೆಗಳು ಜಿಲ್ಲೆಯ ವಿವಿಧೆಡೆಯಿಂದ ಬಂದವು.
#PhoneInProgramme #Anganawadi #PrajavaniPhoneIn
https://t.co/JcApAC7gAn
ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿಗೊಳಿಸಿ, ವಿಶೇಷ ನ್ಯಾಯಾಲಯಗಳನ್ನೂ ಸ್ಥಾಪಿಸಬೇಕಾದ ತುರ್ತು ಇದೆ ಎಂದು ಸೈಬರ್ ತಂತ್ರಜ್ಞಾನ ಸುರಕ್ಷತೆ ತಜ್ಞ ಡಾ.ಜಿ.ಅನಂತಪ್ರಭು ಸಲಹೆ ನೀಡಿದರು.
#CyberCrime #CyberSecurity #PrajavaniPhoneIn #Mangaluru
https://t.co/SMhi3GS1X3
ಇಂಗ್ಲಿಷ್ ಕಷ್ಟ ಎನಿಸುತ್ತಿದೆ ಏನು ಮಾಡುವುದು? ಗಣಿತ ಅರ್ಥವಾಗುವುದಿಲ್ಲ, ಹೇಗೆ ಕಲಿಯಬೇಕು? ಯಾವುದನ್ನು ಹೆಚ್ಚು ಓದಬೇಕು. ಬ್ಲೂಪ್ರಿಂಟ್ ಇದೆಯಾ? #PrajavaniPhoneIn #SSLC
https://t.co/XmOQOCuXga
ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ. ಫೋನ್ ಮಾಡಿ ಸಮಸ್ಯೆ ಹೇಳ್ಕೊಳಿ... #PrajavaniPhoneIn #ಪ್ರಜಾವಾಣಿಫೋನ್ಇನ್

ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ಅವರು ಭಾಗವಹಿಸಲಿದ್ದಾರೆ. ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ.
#PrajavaniPhoneIn #Tourism @CTRavi_BJP

ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ.
ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ.
#PrajavaniPhoneIn #Tourism

ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ಅವರು ಭಾಗವಹಿಸಲಿದ್ದಾರೆ. ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ.
#PrajavaniPhoneIn #Tourism @CTRavi_BJP

Last Seen Hashtags on Sotwe
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers

