Top Tweets for #RManjunathMLA
ಮಂಜಣ್ಣನ ಒಳ್ಳೆ ತನಕೆ ಸೋಲಿಲ್ಲ👍
ನಮ್ಮದೇ ಜಯ ಭೇರಿ ✌️🇳🇬
#ಮತೊಮ್ಮೆ_ಮಂಜಣ್ಣ_5 #rmanjunathmla #rmanjunath #manjanna #jds #jdsmla #manjanna #hdkumarswamy #hdkforcm #HDKumaraswamy #hdk #dasarahalli #dasarahallijds #number5 #5
#ಸುಂಕದಕಟ್ಟೆ_ಮನೆಮನೆಗೆ_ಮಂಜಣ್ಣ_ಕಾರ್ಯಕ್ರಮಕ್ಕೆ_ಚಾಲನೆ
ಸುಂಕದಕಟ್ಟೆ ವಾರ್ಡ್ನಲ್ಲಿ ಮನೆ-ಮನೆಗೆ ಮಂಜಣ್ಣ ಕಾರ್ಯಕ್ರಮವನ್ನ ಸುಂಕದಕಟ್ಟೆ ವಾರ್ಡ್ನ ಎಲ್ಲಾ ಮುಖಂಡರುಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
#karnatakakkekumaranna #ಮತೊಮ್ಮೆ_ಮಂಜಣ್ಣ #rmanjunathmla #dasarahalli #bengaluru

#ಜೆಡಿಎಸ್_ಪಕ್ಷಕ್ಕೆ_ಕಾರ್ಯಕರ್ತರೇ_ಶಕ್ತಿ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಸಿಡೆದಹಳ್ಳಿ ಭಾಗದ ಬೂತ್ ಕಮಿಟಿ ಅಧ್ಯಕ್ಷರು ಸದಸ್ಯರು ಹಾಗೂ ಪ್ರಮುಖ ಮುಖಂಡರ ಸಭೆ.
#JanataDalSecular #rmanjunathmla #JdsAgain #dasarahallijds #dasarahallidevelopment

ಶೆಟ್ಟಿಹಳ್ಳಿ ವಾರ್ಡ್ ಬಾಬಣ್ಣ ಬಡಾವಣೆಯ ಬೃಹತ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ.
ಇರುವುದು ಒಂದೇ ಪರಿಹಾರ ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ಗೆ ಅಧಿಕಾರ🇳🇬 #JanataDalSecular #joinedjds #dasarahalli #dasarahallijds #rmanjunathmla

#50ಕ್ಕು_ಹೆಚ್ಚು_ಮುಖಂಡರು_ಬಿಜೆಪಿ_ತೊರೆದು_ಜೆಡಿಎಸ್_ಸೇರ್ಪಡೆ
ಬಾಗಲಗುಂಟೆ ವಾರ್ಡ್ ಎಂ.ಎಸ್.ರಾಮಯ್ಯ ಬಡಾವಣೆಯ 50ಕ್ಕು ಹೆಚ್ಚು ಮುಖಂಡರು, ಮಹಿಳಾ ಮುಖಂಡರು ಬಿ.ಜೆ.ಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
#joinedjds #dasarahalli #rmanjunathmla #kumarswamyforcm #bengaluru

ಹೊಸ ಚಿಗುರು, ಹೊಸ ಆಸೆ
ಹೊಸ ಭರವಸೆ, ಹೊಸ ಆರಂಭ
ಹೊಸ ಗುರಿ, ಹೊಸ ಉಲ್ಲಾಸ.
ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ ದಾಸರಹಳ್ಳಿ ಕ್ಷೇತ್ರದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. #SANKRANTI2023 #sankranthi #MakaraSankranthi #HappySankranthi #RaithaSankranthi #RManjunathMla
#ಎಜಿಬಿ_ಗೆಳೆಯರ_ಬಳಗದ_ಗಣೇಶೋತ್ಸವ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎ.ಜಿ.ಬಿ ಬಡಾವಣೆ ಎ.ಜಿ.ಬಿ ಗೆಳೆಯರ ಬಳಗ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
#dasarahalli #agbbadavane #ganeshotsava #bengaluru #rmanjunathmla

#ವಿದ್ಯುತ್_ಗುತ್ತಿಗೆದಾರರ_ಸಂಘ_ಗಣೇಶೋತ್ಸವ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಚಿಕ್ಕಬಾಣವಾರ ಕಚೇರಿಯಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
#chikkabanavara #electricityboard #dasarahalli #ganeshotsava #bengaluru #rmanjunathmla

#ಕಸ್ತೂರಿ_ಬಡಾವಣೆ_ಸಿಸಿ_ಡ್ರೈನೇಜ್_ಕಾಮಗಾರಿಗೆ
ರಾಜಗೋಪಾಲ್ ನಗರ ವಾರ್ಡ್ ಕಸ್ತೂರಿ ಬಡಾವಣೆ ಗುಡ್ ಹೋಪ್ ಸ್ಕೂಲ್ ಸುತ್ತಮುತ್ತ ರಸ್ತೆಗಳ ಸಿ.ಸಿ ಡ್ರೈನೇಜ್ ಕಾಮಗಾರಿಗೆ ಚಾಲನೆ.
#rajgopalnagar #kasturibadavane #goodhopeschool #ccdrinage #progress #tdasarahalli #bengaluru #rmanjunathmla

#ವಿನಾಯಕ_ಬಡಾವಣೆ_ಗಣೇಶೋತ್ಸವ
ಶೆಟ್ಟಿಹಳ್ಳಿ ವಾರ್ಡ್ ವಿನಾಯಕ ಬಡಾವಣೆ ನಿವಾಸಿಗಳು ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
#shettihalliward #vinayakabadavane #ganeshotsava #dasarahalli #bengaluru #rmanjunathmla

ಭಾರತರತ್ನ, ಮಾಜಿ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ನನ್ನ ನಮನಗಳು.
ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#teachers #teachersday #Sarvepalli #SarvepalliRadhakrishnan #BharatRatna #Dasarahalli #RManjunathMLA #JanataDalSecular

#ರಾಜಕಾಲುವೆ_ಕಾಂಪೌಂಡ್_ವಾಲ್_ನಿರ್ಮಾಣ
ಚೊಕ್ಕಸಂದ್ರ ವಾರ್ಡ್ ಮಾರುತಿನಗರ ಭಾಗದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜಕಾಲುವೆ ಕಾಂಪೌಂಡ್ ವಾಲ್ ನಿರ್ಮಾಣ ಖುದ್ದು ಪರಿಶೀಲಿಸಿದ ಸಂದರ್ಭ.
#chokkasandra #maruthinagara #rajakaluve #compoundbuilding #tdasarahalli #rmanjunathmla #bengaluru #jds #janatadal

ಸರ್ವರಿಗೂ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.
#Independenceday #independenceday2022 #freedom #india #august #IndiaAt75 #happyindependenceday #freedomfighters #sacrifice #75thindependenceday #amrithmahotsav #azadikamahotsav #rmanjunathmla #tdasarahalli
ಹೃದ್ರೋಗ ತಜ್ಞರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರು, ಪದ್ಮಶ್ರೀ ಪುರಸ್ಕೃತರಾದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಭೇಟಿ ಮಾಡಿದ ಸಂಧರ್ಭ.
#CNManjunath #Jayadeva #Bengaluru #RManjunathMla #TDasarahalli

ಜನಪ್ರಿಯ ಕಲಾವಿದ, ಅಭಿಮಾನಿಗಳ ನೆಚ್ಚಿನ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರಿಗೆ 60ನೇ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. @NimmaShivanna
#SandalwoodNews #Shivarajkumar #actorshivarajkumar #nammashivanna #hatrickhero #rmanjunathmla #tdasarahalli

ಕ್ಷೇತ್ರದದಲ್ಲಿ ಮಳೆ ಬಾಧಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @hd_kumaraswamy ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆನು. #TDasarahalli #HDK #hdkumaraswamy #janathasarkara #RManjunathMla #Bengaluru #JDS

#ದಾಸರಹಳ್ಳಿ_ವಾರ್ಡ್ ಮಹಾಕವಿ ಪಂಪಾ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. #Mahakavipamparoad #tdasarahalli #rmanjunathmla
ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ನಲ್ಲಿ ಇಂದು ನಗರದಲ್ಲಿ ಸ್ವಂತ ನಿವೇಶನ ಹೊಂದಿರುವಂತಹ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸ ಲಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. #shettihalliward #tdasarahalli #rmanjunathmla #bengaluru

#ರುಕ್ಮಿಣಿ_ನಗರ_ಭಾಗದ_ರಸ್ತೆಗಳ_ಡಾಂಬರೀಕರಣ_ಕಾಮಗಾರಿ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ ವಾರ್ಡ್ ರುಕ್ಮಿಣಿ ನಗರ ಭಾಗದ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. #rukmininagar #chokkasandra #tdasarahalli #rmanjunathmla #bengaluru

ಕನ್ನಡ ನಾಡಿನ ಸಮೃದ್ಧ ಜಲ ಸಂಪನ್ಮೂಲಗಳನ್ನ ಸಮರ್ಪಕವಾಗಿ ಬಳಸಿ ರಾಜ್ಯದ ಸಮಗ್ರ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರುವುದು 2023ಕ್ಕೆ ಜೆಡಿಎಸ್ ಪಕ್ಷದ ದೃಢ ಸಂಕಲ್ಪ.
#JanathaJaladhare #HDK #HDD #JDS #TDasarahalli #RManjunathMla
Last Seen Hashtags on Sotwe
airportdick
Seen from Puerto Rico
deeptroat
Seen from Canada
teenageer
Seen from India
นายแบบหน้าใหม่
Seen from United States
brosis
Seen from United States
redhair
Seen from India
wankchat
Seen from United Kingdom
น้ำหีแตก
Seen from Thailand
دياثة
Seen from Saudi Arabia
monster nsfw
Seen from Mexico
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers




























