Top Tweets for #Rcstudios
#FatherMovie #PrakashRaj #AmruthaIyengar #DarlingKrishna #RCStudios
Father Movie Teaser Released
https://t.co/mG0zaSJENm
#Chandru Boss Coming with Big Announcement.
#Shivanna #RCChandru #Kannada #Movie #RCStudios #KannadaMovie

#Shivanna is all set for his Hindi debut! 🎬
Directed by #RChandru , producer by #apmpictures and #RCstudios the film will be shot in Kannada & Hindi. Title + Motion Poster on Aug 28 in Mumbai.
#HindiDebut #KannadaCinema #Bollywood
Buzz 🚨
Bigg Budget Movie Announcement 🔜
#Shivanna And #RChandru One More Combination
is getting stronger 👀
Rajkumar Sir’s old movie title being reused? 😉
Can you guess the title?
#KannadaCinema #Sandalwood #MovieAnnouncement #Buzz

🇮🇳 Happy Independence Day! 🇮🇳
Wishing you and your family a very Happy Independence Day.
#HappyIndependenceDay
#Rcstudios
#Rchandru

Wishing our beloved Father film hero, Darling Krishna, continued success, happiness, and great achievements ahead.
#Happybirthdaydarlingkrishna #birthday #darlingkrishna #Fatherkannadamovie #father #rcstudios #rchandru @darlingkrishnaa

ಪ್ರೀತಿಯ ಶಿವಣ್ಣ ಮತ್ತು ಗೀತಕ್ಕ ಅವರಿಗೆ 40 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
ದೇವರು ನಿಮಗೆ ಆಯಸ್ಸು, ಆರೋಗ್ಯ, ಸಕಲವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐💐@NimmaShivanna #Rchandru
#RcStudios
#DrShivarajkumar
#KarunadaChakravarthi
#HappyAnniversary

"ಕಲೆಗೆ ಹೆಸರಾದವರು, ಸಂಸ್ಕೃತಿಗೆ ಕನ್ನಡಿಯಾದವರು. ಕೋಟಿ ಕನ್ನಡಿಗರ ಆರಾಧ್ಯ ದೈವ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಸರ್ ಅವರಿಗೆ ಹುಟ್ಟುಹಬ್ಬದ ಗೌರವಪೂರ್ವಕ ನಮನಗಳು.
ಆರ್ ಚಂದ್ರು
#DrRajkumar #Annavru #KarnatakaRatna
#ananadpandit00
#darlingkrishnaa
#amruthaiyengar #alankarpandian
#rcstudios

.@prakashraaj completes dubbing for #Father, co-starring @darlingkrishnaa #RCStudios @rchandrumoviess
https://t.co/vCyrlIHzaj @NamCinema
On this divine occasion of righteousness, may the blessings of Lord Rama fill your life with peace, prosperity, and strength.
May truth, virtue, and courage always guide you and your family.
JAI SHRI RAM💐💐
#RcStudios

ಬೇವು-ಬೆಲ್ಲದ ಸಮ್ಮಿಶ್ರಣದಂತೆ ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ ಆ ಭಗವಂತ ನಮಗೆ ನೀಡಲಿ. ಈ ಹೊಸ ವರ್ಷ ನಿಮ್ಮ ಬಾಳಿನಲ್ಲಿ ಹೊಸ ಭರವಸೆ, ಹೊಸ ಉತ್ಸಾಹ ಮತ್ತು ನೆಮ್ಮದಿಯನ್ನು ತರಲಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು."
#RCStudios
#HappyUgadi
ನಿಮ್ಮ
ಆರ್ ಚಂದ್ರು

ತಾಳ್ಮೆಯಲ್ಲಿ ಭೂಮಿ, ಪ್ರೀತಿಯಲ್ಲಿ ತಾಯಿ,
ಧೈರ್ಯದಲ್ಲಿ ಆದಿಶಕ್ತಿ. ಜಗತ್ತಿನ ಎಲ್ಲಾ ಸ್ತ್ರೀ ಶಕ್ತಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು 🌹 #WomensDay2026 #rchandru #rcstudios

ಶಿವನ ಕೃಪೆ ಸದಾ ನಿಮ್ಮ ಮನೆತನದ ಮೇಲೆ ಇರಲಿ. ಆರ್ ಸಿ ಸ್ಟುಡಿಯೋಸ್ ಕುಟುಂಬದಿಂದ
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ
ಮಹಾಶಿವರಾತ್ರಿ ಹಾರ್ದಿಕ ಶುಭಾಶಯಗಳು🙏🙏
#RChandru #rcstudios #MahaShivaratri

ನನ್ನ ಹುಟ್ಟುಹಬ್ಬಕ್ಕೆ ಬಂದು ಪ್ರೀತಿಯಿಂದ ಶುಭಾಶಯ ಹೇಳಿ ಹಾರೈಸಿದ ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿ.🙏🙏
ನಿಮ್ಮೆಲ್ಲರ ಪ್ರೀತಿ ಹೀಗೆ ಸದಾ ಇರಲಿ ❤️❤️
#rchandru #rcstudios
ಒಬ್ಬ ರೈತನ ಮಗ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ಆಗಿರುವುದು ನಿಜವಾದ ಸಾಧನೆ 🔥
ಡಾ. ಆರ್ ಚಂದ್ರು ಅವರಿಗೆ ಜನ್ಮ ದಿನದ ಶುಭಾಶಯಗಳು 💐
#Happybirthday @rchandrumovies
#DrRChandru
#Director #Producer
#RcStudios

“My heartfelt gratitude to Manipur International University for recognizing my contributions to the film industry and my service to society, and for conferring upon me this prestigious Honorary Doctorate.” #ManipurInternationalUniversity #HonoraryDoctorate #RChandru #rcstudios

ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು ❤️
@rchandrumovies
#DrRChandru
#Director #Producer
#RcStudios

ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದು ಮಗಳೇ ಚಂದನ 💖🎉
ಹನ್ನೊಂದನೇ ವರ್ಷಕ್ಕೆ ಕಾಲಿಡುತ್ತಿರುವ ನಿನಗೆ ದೇವರು ಆಯುಷ್ಯ, ಆರೋಗ್ಯ ನೀಡಿ ಕಾಪಾಡಲಿ 🙏✨
ನಮ್ಮೆಲ್ಲರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ 💐🎂😊
#rchandru #rcstudios #happybirthday #birthday
https://t.co/OBoalDaEzd
ದುನಿಯಾ ವಿಜಯ್ ಅವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು 🎉🎂
@officialsalaga #rcstudios #kannadafilmdiretor #DuniyaVijay #sandalwoodsalaga #birthday #kannadamovies @officialsalaga

ನನ್ನ ಪ್ರೀತಿಯ ಗೆಳೆಯ ಸಲಗನಿಗೆ ಹುಟ್ಟುಹಬ್ಬದ ಶುಭಾಶಯಗಳು 🎉🎂 @officialsalaga #rcstudios #kannadafilmdiretor #DuniyaVijay #sandalwoodsalaga #kannadamovies @officialsalaga

ನಿಮ್ಮೆಲ್ಲ ಚಿಂತೆಗಳು 🔥 ಬೆಂಕಿಯಂತೆ ಕರಗಿ,
ಎಳ್ಳು–ಬೆಲ್ಲದಂತೆ ಸವಿಯಾದ ಜೀವನ ನಿಮ್ಮದಾಗಲಿ ✨ ಆರೋಗ್ಯ 💪, ಸಂತೋಷ 😊, ಶಾಂತಿ 🕊️ ಮತ್ತು ಸಮೃದ್ಧಿ 🌾 ನಿಮ್ಮ ಮನೆ ತುಂಬಿರಲಿ 🏡
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🌞🎉🪁 #Sankranti2026 #rchandru #rcstudios #director #Kannada

Last Seen Hashtags on Sotwe
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers






