Top Tweets for #RdPR
ಮಡಿಕೇರಿ ತಾII ಚೆಂಬು ಗ್ರಾ.ಪಂ. ಕಚೇರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೊಡಗು ಜಿಲ್ಲಾ ಪಂಚಾಯತ್ ಇವರು ಆಗಮಿಸಿ ಗ್ರಾಮ ಪಂಚಾಯಿತಿನ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.
#RDPR #Kodagu #RuralDevelopment

ಜಿ.ಪಂ.ಯ ಕೆಸ್ವಾನ್ ಸಭಾಂಗಣದಲ್ಲಿ ಬಾಲ ವಿಕಾಸ ನಡಿಗೆ, ಪೋಷಕರ ಕಡೆಗೆ
ಸಭೆಯಲ್ಲಿ ಸಿಇಒ ರವರು, ಅಗತ್ಯವಿರುವ ಹಾಗೂ ವಿಶೇಷ ಕಾಳಜಿ ಬೇಕಿರುವ ಮಕ್ಕಳನ್ನು ಆದ್ಯತೆಯ ಮೇರೆಗೆ ಗುರುತಿಸಿ, ಅವರ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದರು.
#RDPR

ಮಡಿಕೇರಿ ತಾllವ್ಯಾಪ್ತಿಯ ಕಡ್ಗದಾಳು ಗ್ರಾ.ಪಂ.ಗಳ ಸ್ವಚ್ಛ ಭಾರತ್ ಮಿಷನ್ ಯೋಜನೆಯ #ODFPlusModel ಎಂದು ಘೋಷಣೆ ಮಾಡಿರುವ ಗ್ರಾಮಗಳನ್ನು ಪರಿಶೀಲನೆ ನಡೆಸಿದ ಸೊಮವಾರಪೇಟೆ ತಾಲೂಕಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು.
#RDPR #RDWSD #SBMG #Kodagu #ODFPlus #SwachhBharathMission

ಜಿ.ಪಂ. CEO ರವರು ಮದ್ದೂರು ತಾಲ್ಲೂಕಿನಲ್ಲಿ NRLM ಯೋಜನೆಯಡಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಕಾಮಗಾರಿ ಹಾಗೂ ಸಂಜೀವಿನಿ ಮಹಿಳಾ ರೈತ ಉತ್ಪಾದಕರ ಕಂಪನಿಯ ಮಾದರಿ ಮನೆಗೆ ಭೇಟಿ ನೀಡಿ, ಮಹಿಳಾ ಉದ್ಯಮಶೀಲತೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಪರಿಶೀಲನೆ ನಡೆಸಿದರು.
#RDPR #Akkacafe #Ceoinspection

ಜಿ.ಪಂ.ಮಂಡ್ಯದ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾ.ಪಂ.ಯ EOs ಹಾಗೂ ಗ್ರಾ.ಪಂ.ಯ PDOs ಗಳಿಗೆ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಗೆ ಜಿ.ಪಂ.ಸಿಇಒ ನಂದಿನಿ ಕೆ.ಆರ್. ರವರು ಅಧ್ಯಕ್ಷತೆ ವಹಿಸಿ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
#RDPR #RDWSD #Reviewmeeting #CEOKRNandini #EOs #PDOs

ಮಡಿಕೇರಿ ತಾllವ್ಯಾಪ್ತಿಯ ಕುಂಜಿಲಾ, ಕಕ್ಕಬ್ಬೆ, ಬಲ್ಲಾಮಾವಟಿ, ಎಮ್ಮೆಮಾಡು ಮತ್ತು ನಾಪೋಕ್ಲು ಗ್ರಾ.ಪಂ.ಗಳ ಸ್ವಚ್ಛ ಭಾರತ್ ಮಿಷನ್ ಯೋಜನೆಯ #ODFPlusModel ಎಂದು ಘೋಷಣೆ ಮಾಡಿರುವ ಗ್ರಾಮಗಳನ್ನು ಪರಿಶೀಲನೆ ನಡೆಸಿದ ಸೊಮವಾರಪೇಟೆ ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಮತ್ತು ತಾಲೂಕು ವ್ಯವಸ್ಥಾಪಕರು NRLM
#RDPR #RDWSD #SBMG

ಮಡಿಕೇರಿ ತಾllವ್ಯಾಪ್ತಿಯ ಅಯ್ಯಂಗೇರಿ ಭಾಗಮಂಡಲ ಮತ್ತು ಕರಿಕೆ ಗ್ರಾ.ಪಂ.ಗಳಿಗೆ ಬೇಟಿ ನೀಡಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ #ODFPlusModel ಎಂದು ಘೋಷಣೆ ಮಾಡಿರುವ ಗ್ರಾಮಗಳನ್ನು ಪರಿಶೀಲನೆ ನಡೆಸಿದ ವಿರಾಜಪೇಟೆ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು
ಮತ್ತು ತಾಂತ್ರಿಕ ಸಹಾಯಕ ಅಭಿಯಂತರು (VB-G RAM G)
#RDPR #RDWSD #SBMG #Kodagu

ಇಂದು ಮಾನ್ಯ ಸಿಇಓ ಶ್ರೀ. ರಿಷಿ ಆನಂದ ರವರ ಅಧ್ಯಕ್ಷತೆಯಲ್ಲಿ #RDPR ಇಲಾಖೆಯ ವಿವಿಧ ವಿಷಯಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಜರುಗಿತು. ಈ ವೇಳೆ ಮಾನ್ಯ ಉಪಕಾರ್ಯದರ್ಶಿಗಳು, ಮಾನ್ಯ ಮುಖ್ಯ ಯೋಜನಾಧಿಕಾರಿಗಳು, ಮಾನ್ಯ ಮುಖ್ಯ ಲೆಕ್ಕಾಧಿಕಾರಿಗಳು & ಮಾನ್ಯ ಯೋಜನಾ ನಿರ್ದೇಶಕರು ಇದ್ದರು.
#Vijayapura #RuralDevelopment

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರು, ಪರಿಸರ, ಮಣ್ಣು ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕೈಗೊಳ್ಳುವ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಎಲ್ಲರೂ ಕೈಜೋಡಿಸಿ. ಸ್ವಚ್ಛ, ಹಸಿರು ಹಾಗೂ ಸುಸ್ಥಿರ ಗ್ರಾಮ ನಿರ್ಮಾಣಕ್ಕೆ ಜೊತೆಯಾಗಿ.
#RDPR #WorldNatureConservationDay
@eshwar_khandre

Gram Panchayat Workers Protest : ಪಂಚಾಯತಿಯ ಎಲ್ಲ ಕೆಲಸ ಮಾಡ್ತೀವಿ ಆದ್ರೆ, ನಮ್ಮ ನೋವು ಕೇಳೋರಿಲ್ಲ.! #pratidhvani
https://t.co/aE5S2fBaUK
#Bengaluru #GramPanchayat #RDPR #VBGRAMG #Employees #protest #freedompark #warns #govt #suspend #KarnatakaGovt @DKShivakumar @eshwar_khandre #Woerkers
Properties located outside the Local Planning Area and approved by the Grama Panchayat between 11-11-2014 and 10-01-2025 are classified under Form 11A.
Apply online through the E-Swathu 2.0 portal at https://t.co/B4Hy2jSiZJ
#RDPR #eswathu2_0
@eshwar_khandre
ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಪಡೆಯಲು ನೆರವಾಗಲು ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್ ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಕಂಪ್ಯೂಟರ್, ಇಂಟರ್ನೆಟ್, ಪ್ರಿಂಟರ್, ಮುಂತಾದ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು.
#RDPR #helpdesk
@eshwar_khandre

ಪ್ರಮುಖವಾಗಿ ಸರ್ಕಾರಿ ಭೂಮಿಯ ಒತ್ತುವರಿಯೂ ನಿಲ್ಲಲಿದೆ. ತೋಟಗಾರಿಕೆ ಬೆಳೆಯ ಈ ವೃಕ್ಷಗಳನ್ನು ಯಾವಾಗ ಬೇಕಾದರೂ ತೆರವು ಮಾಡಿ ಸರ್ಕಾರದ ಯೋಜನೆಗಳಿಗೆ ಭೂ ಬಳಕೆ ಮಾಡಲೂ ಅವಕಾಶ ಇರಲಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
#EshwarKhandre #RDPR #Phalavrikshodyana #KarnatakaGovernment
ಗ್ರಾಮೀಣ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು 'ಸುರಕ್ಷಾ' ಯೋಜನೆಯನ್ನು ಆರಂಭಿಸಲಾಗಿದ್ದು, ಆತ್ಮಹತ್ಯೆ ವಿರುದ್ಧ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
#RDPR #Grampanchayat #wellness #wellnesscampaign
@eshwar_khandre

https://t.co/SP5qPzvrpY
ಗ್ರಾಮ ಪಂಚಾಯತ್ ಗಳಲ್ಲಿ ತೆರಿಗೆ ವಸೂಲಿ ಸರ್ಕಾರಕ್ಕೆ ಜಮೆಯಾಗದ 830 ಕೋಟಿ ಎಲ್ಲಿದೆ? "RDPR Scam" |The File India
#RDPR #RDPRKarnataka
#RuralDevelopment #VillageDevelopment #GovernmentAudit #CAGReport
@PriyankKharge @BJP4Karnataka @INCKarnataka @JanataDal_S

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕೋಳೂರು ಗ್ರಾಮ ಪಂಚಾಯತಿಯು ಸ್ವಚ್ಛತೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳಲ್ಲಿ ಒದಗಿಸುತ್ತಿರುವ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
#RDPR #Grampanchayat #GoodGovernance #RuralDevelopment
@eshwar_khandre

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕೋಳೂರು ಗ್ರಾಮ ಪಂಚಾಯತಿಯು ಸ್ವಚ್ಛತೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳಲ್ಲಿ ಒದಗಿಸುತ್ತಿರುವ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
#RDPR #Grampanchayat #GoodGovernance #RuralDevelopment
@eshwar_khandre

Last Seen Hashtags on Sotwe
氷漬け
Seen from Japan
momson(*****)**** filter:native_video
Seen from Germany
midotsuyu
Seen from United States
çerkezköy
Seen from Turkey
momcreampie
Seen from Thailand
سليمه_السلطانة
Seen from Netherlands
Somali wasmo
Seen from United States
eventfencing
Seen from Vietnam
twerk
Seen from United States
naturaltits
Seen from Oman
Trends for you
Most Popular Users

Elon Musk 
@elonmusk
241.1M followers

Barack Obama 
@barackobama
119.1M followers

Cristiano Ronaldo 
@cristiano
112.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.7M followers

Taylor Swift 
@taylorswift13
82.6M followers

Lady Gaga 
@ladygaga
74.1M followers

Virat Kohli 
@imvkohli
71.6M followers

Kim Kardashian 
@kimkardashian
70.3M followers

YouTube 
@youtube
68.7M followers

Bill Gates 
@billgates
64.5M followers

Neymar Jr 
@neymarjr
64.5M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.8M followers

X 
@x
60.8M followers
















































