ನೀರು, ನೆಲ, ಗಾಳಿ ಮತ್ತು ಪ್ರಕೃತಿ ನಮ್ಮ ಅಮೂಲ್ಯ ಸಂಪತ್ತು.
💧ನೀರನ್ನು ಮಿತವಾಗಿ ಬಳಸಿ
♻️ ಕಸವನ್ನು ಮೂಲದಲ್ಲೇ ವಿಂಗಡಿಸಿ
🌿 ಪರಿಸರವನ್ನು ಸಂರಕ್ಷಿಸಿ
🧹 ಗ್ರಾಮಗಳನ್ನು ಸ್ವಚ್ಛ ಹಾಗೂ ಹಸಿರಾಗಿರಿಸಿ
ಮುಂದಿನ ಪೀಳಿಗೆಗಾಗಿ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸೋಣ. 🌍🌳
Water, land, air, and nature are our most precious resources.
💧 Save Water
♻️ Segregate Waste
🌿 Protect Nature
🧹 Keep Villages Clean
Together, let’s build greener, healthier and sustainable rural communities for future generations 🌍🌳
#WorldEnvironmentDay #EnvironmentDay #rdwsd #SBMG #swachhbharatmission
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅರಿವು ಕೇಂದ್ರಗಳಲ್ಲಿ ದಿನಾಂಕ 23.04.2026 ರಂದು " ಚಿನ್ನಾರಿ ಮುತ್ತ" ಚಿತ್ರ ವೀಕ್ಷಣೆ ಚಟುವಟಿಕೆಯನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು.
#Summercamp
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 22.04.2026 ರಂದು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಚಟುವಟಿಕೆಯ ಒಂದು ಸಣ್ಣ ವಿಡಿಯೋ ತುಣುಕು.
#RDPR#RDWSD#ZPMANDYA#Summercamp
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅರಿವು ಕೇಂದ್ರಗಳಲ್ಲಿ ದಿನಾಂಕ 21.04.2026 ರಂದು "ಕಣ್ಣು ಕಟ್ಟಿ ಮಡಿಕೆ ಹೊಡೆಯುವ" ಚಟುವಟಿಕೆಯನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು.
#Summercamp
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 20.04.2026 ರಂದು ನಡೆದ ಬೇಸಿಗೆ ಶಿಬಿರದ ಒಂದು ಸಣ್ಣ ವಿಡಿಯೋ ತುಣುಕು.
#RDPR#RDWSD#ZPMANDYA#Summercamp#summeractivities
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 18.04.2026 ರಂದು ನಡೆದ ಬೇಸಿಗೆ ಶಿಬಿರದ ಒಂದು ಸಣ್ಣ ವಿಡಿಯೋ ತುಣುಕು.
#RDPR#RDWSD#ZPMANDYA#Summercamp#summeractivities
"ಅಕ್ಕರೆಯ ಅಂಗಳ"
"ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ."
ಮಂಡ್ಯ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ಇಂದು ಮೊದಲ ದಿನದ ಬೇಸಿಗೆ ಶಿಬಿರವನ್ನು ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು.
#RDPR#Summercamp
ಅಕ್ಕರೆಯ ಅಂಗಳ
ಸಕ್ಕರೆ ನಾಡಿನ ಮಕ್ಕಳಿಗಾಗಿ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ.
ಜಿಲ್ಲೆಯ ಗ್ರಾ.ಪಂ.ಗಳ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5ರಿಂದ10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ಆಯೋಜನೆಗೊಳ್ಳುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಕೋರಿದೆ.
#RDPR#Summercamp
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM, ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ, ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ-2026 ರ ಅಂಗವಾಗಿ ಬೆಂಕಿ ಇಲ್ಲದ ಅಡುಗೆ/ತಿಂಡಿ ತಿನಿಸು ತಯಾರಿಸುವ ಸ್ಪರ್ಧೆಯ ವಿಡಿಯೋ ತುಣುಕು.
#ZPMANDYA
ಜಿಲ್ಲಾಡಳಿತ, ಜಿ. ಪಂ. ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ.ಫಾರಂ ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ-2026 ರ ಕರಾಟೆ ತರಬೇತಿ ಕಾರ್ಯಕ್ರಮದ ಒಂದು ವಿಡಿಯೋ ತುಣುಕು.
SSLC P-3ರ ಫಲಿತಾಂಶ ವಿಶ್ಲೇಷಣೆ, ಪ್ರಗತಿ ಪರಿಶೀಲನಾ ಸಭೆ.
SSLC P- 3 ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಿ “ಈಚ್ ಒನ್ ಟೀಚ್ ಒನ್” ಮಾದರಿಯಲ್ಲಿ ಫಲಿತಾಂಶ ಉತ್ತಮಗೊಳಿಸುವಂತೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ CEO ಸೂಚಿಸಿದರು.
ಮೃತ ನೌಕರರ ಕುಟುಂಬಕ್ಕೆ ಅನುಕಂಪ ನೇಮಕಾತಿ: ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಿಇಒ ಸೂಚನೆ.
ಮಂಡ್ಯ:ಮೃತ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕುರಿತು ಜಿ.ಪಂ. CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಸಭೆ ನಡೆಯಿತು.
#RDWSD#RDPR#Zpmandya#cgground
ಜಿಲ್ಲಾಡಳಿತ, ಜಿ. ಪಂ. ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM, ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ, ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರ್ ರಾಷ್ಡ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿ.ಪಂ.ಯಲ್ಲಿ CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಲಿಂಗತ್ವ ದೌರ್ಜನ್ಯ ತಡೆ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಇಂದು ಜಿ.ಪಂ.ಯ KSWAN ನಲ್ಲಿ CEO ಮಂಡ್ಯರವರ ಅಧ್ಯಕ್ಷತೆಯಲ್ಲಿ EOsಗಳಿಗೆ ವಿಡಿಯೋ ಸಂವಾದದ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಒಂದು ತಿಂಗಳುಗಳ ಕಾಲ ಅಭಿಯಾನ ಮಾದರಿಯಲ್ಲಿ ಮುಟ್ಟಿನ ಕಪ್ ಬಗ್ಗೆ ಮಹಿಳೆಯರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ತಿಳಿಸಿದರು.
#RDPR#RDWSD#ZPMANDYA#Campaign#InternationalWomensDay