Top Tweets for #ZPMANDYA
ಕೆ.ಆರ್.ಪೇಟೆ ತಾ|| ಪಂ. ಸಭಾಂಗಣದಲ್ಲಿ ಅರ್ಹ ವೈಯುಕ್ತಿಕ ಗೃಹ ಶೌಚಾಲಯ ಹೊಂದಿಲ್ಲದ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತು ಹಾಗೂ LWM DPR ತಯಾರಿಸುವ ಸಂಬಂಧ PDO's ಹಾಗೂ DEO'sಗಳಿಗೆ ಮಾಹಿತಿ ನೀಡಲಾಯಿತು.
#RDPR #RDWSD #ZPMandya #Sbmg #LWM #LiquidWaste #BuildToilets #DPR #Smj

ಮಂಡ್ಯ ಜಿ. ಪಾಂಡವಪುರ ತಾ|| ಎಲ್ಲಾ ಗ್ರಾ.ಪಂ.ಗಳಲ್ಲಿ SBM(G) ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಕಚೇರಿಯಿಂದ ನೀಡಲಾದ ಐ.ಇ.ಸಿ ಸಾಮಗ್ರಿಗಳಾದ ಕ್ಯಾಲೆಂಡರ್, ಪ್ಲಿಪ್ ಚಾರ್ಟ್ ಹಾಗೂ ಬ್ರೋಚರ್ಸ್ ಗಳನ್ನು ಬಿಡುಗಡೆ ಮಾಡಿರುವುದು.
#RDPR #RDWSD #ZPMandya #Sbmg #Calendar #Flipchart #Brochures #Smj

ಮಂಡ್ಯ ಜಿ. ಪಾಂಡವಪುರ ತಾ|| ಕ್ಯಾತನಹಳ್ಳಿ ಗ್ರಾ.ಪಂ.ಯಲ್ಲಿ SBM(G) ಯೋಜನೆಯಡಿ ನಿರ್ಮಾಣವಾದ ವೈಯುಕ್ತಿಕ ಗೃಹ ಶೌಚಾಲಯಗಳ ಪ್ರಗತಿಯನ್ನು ಜಿಲ್ಲಾ ಐ.ಇ.ಸಿ ಸಮಾಲೋಚಕರು ಪರಿಶೀಲನೆ ನಡೆಸಿ, ನಿರಂತರ ಶೌಚಾಲಯ ಬಳಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.
#RDPR #RDWSD #ZPMandya #Sbmg #UseToilets #BuildToilets #SaveEnvironment

ಮಂಡ್ಯ ಜಿ. ಪಾಂಡವಪುರ ತಾ|| ಮೇಲುಕೋಟೆ ಗ್ರಾ.ಪಂ.ಯಲ್ಲಿ ಮೈಸೂರಿನ ಸೋದರಿ ನಿವೇದಿತಾ ಪ್ರತಿಷ್ಠಾನ ಸಂಸ್ಥೆ & ಮೇಲುಕೋಟೆ ಗ್ರಾ.ಪಂ. ನ ಸಹಯೋಗದೊಂದಿಗೆ ತೆಪ್ಪಕೊಳವನ್ನ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವುದು.
#RDPR #RDWSD #ZPMandya #Sbmg #Clean #Cleanliness #SaveEnvironment #Smj

ಮಂಡ್ಯ ಜಿ. ವಿವಿಧ ಗ್ರಾ.ಪಂ. ಗಳಲ್ಲಿ SWM ಮಾಡುವ ದೃಷ್ಟಿಕೋನದಿಂದ ಸ್ವಚ್ಛ ಸಂಕೀರ್ಣ ಘಟಕಗಳು ನೂತನವಾಗಿ ನಿರ್ಮಾಣಗೊಂಡಿದ್ದು, ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆ ಮಾಡಲು ಸಿದ್ಧಗೊಂಡಿರುವುದು.
#RDPR #RDWSD #ZPMandya #Sbmg #SWM #Solidwastemanagement #Drywastecollection #Segregation #SWMunit #Smj

ಮಂಡ್ಯ ಜಿ. ಪಂ.ವತಿಯಿಂದ, ಜಿಲ್ಲೆಯಲ್ಲಿನ 7 ತಾಲ್ಲೂಕುಗಳಲ್ಲಿ MGNREGA ಬಗ್ಗೆ ಅರಿವು ಮೂಡಿಸುವ ರೋಜ್ಗಾರ್ ರಥ- ಪ್ರಚಾರ ವಾಹಿನಿಗೆ ಜಿ.ಪಂ.ಯ ಮಾನ್ಯ CEO ರವರು ಚಾಲನೆ ನೀಡಿದರು.
#Rdpr #Rdwsd #Zpmandya #Mgnrega #Awarenessvehicle
ಮಂಡ್ಯ ಜಿ. ಪಂ.ವತಿಯಿಂದ, ಜಿಲ್ಲೆಯಲ್ಲಿನ 7 ತಾಲ್ಲೂಕುಗಳಲ್ಲಿ MGNREGA ಬಗ್ಗೆ ಅರಿವು ಮೂಡಿಸುವ ರೋಜ್ಗಾರ್ ರಥ- ಪ್ರಚಾರ ವಾಹಿನಿಗೆ ಜಿ.ಪಂ.ಯ ಮಾನ್ಯ CEO ರವರು ಚಾಲನೆ ನೀಡಿದರು.
#Rdpr #Rdwsd #Zpmandya #Mgnrega #Awarenessvehicle

Most Popular Users

Elon Musk 
@elonmusk
240.3M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.8M followers

Narendra Modi 
@narendramodi
106.9M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.3M followers

Taylor Swift 
@taylorswift13
81.1M followers

Lady Gaga 
@ladygaga
72.6M followers

Kim Kardashian 
@kimkardashian
69.6M followers

Virat Kohli 
@imvkohli
69.3M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

Neymar Jr 
@neymarjr
61.9M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers



































































