Top Tweets for #BuildToilets
Improved sanitation saves lives.
Don’t wait for illness or embarrassment to strike: take action today.
Call or message +234 704 428 3993 now.
#BuildToilets #UseToilets #MaintainCleanToilets

ಬಯಲು ಶೌಚ ಬೇಡ, ಶೌಚಾಲಯವನ್ನು ಬಳಸೋಣ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡೋಣ.
#Cleanilness #RDWSD #Rural #SwachhBharat #SaveEnvironment #Toilet #UseToilets #BuildToilets #Safety #Secure #Protection #RDPR #ruraldevelopment @readingkafka
@PriyankKharge
https://t.co/uNhWqdVPlu
ಆರೋಗ್ಯಯುತ ಜೀವನಕ್ಕಾಗಿ ವೈಯುಕ್ತಿಕ ಸ್ವಚ್ಛತೆ ಬಹುಮುಖ್ಯ. ಹಾಗಾಗಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ, ರೋಗಗಳಿಂದ ದೂರವಿರಿ.
https://t.co/qbwA6fBgKg
#RDWSD #Clean #SaveWater #WashHands #PersonalHygienic #UseToilets #ODF #ODFPLUS #BuildToilets #Cleanliness #HealthisLife
ಕೆ.ಆರ್.ಪೇಟೆ ತಾ|| ಪಂ. ಸಭಾಂಗಣದಲ್ಲಿ ಅರ್ಹ ವೈಯುಕ್ತಿಕ ಗೃಹ ಶೌಚಾಲಯ ಹೊಂದಿಲ್ಲದ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತು ಹಾಗೂ LWM DPR ತಯಾರಿಸುವ ಸಂಬಂಧ PDO's ಹಾಗೂ DEO'sಗಳಿಗೆ ಮಾಹಿತಿ ನೀಡಲಾಯಿತು.
#RDPR #RDWSD #ZPMandya #Sbmg #LWM #LiquidWaste #BuildToilets #DPR #Smj

ಮಂಡ್ಯ ಜಿ. ಪಾಂಡವಪುರ ತಾ|| ಕ್ಯಾತನಹಳ್ಳಿ ಗ್ರಾ.ಪಂ.ಯಲ್ಲಿ SBM(G) ಯೋಜನೆಯಡಿ ನಿರ್ಮಾಣವಾದ ವೈಯುಕ್ತಿಕ ಗೃಹ ಶೌಚಾಲಯಗಳ ಪ್ರಗತಿಯನ್ನು ಜಿಲ್ಲಾ ಐ.ಇ.ಸಿ ಸಮಾಲೋಚಕರು ಪರಿಶೀಲನೆ ನಡೆಸಿ, ನಿರಂತರ ಶೌಚಾಲಯ ಬಳಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.
#RDPR #RDWSD #ZPMandya #Sbmg #UseToilets #BuildToilets #SaveEnvironment

#SpreadTheMessage, stop the #contamination.
This #WorldToiletDay, say no to #OpenDefecation, say yes to a #ToiletInEveryHome.
#ToiletDay2021 #BuildToilets #Sanitation #Hygiene #Awareness #StopOpenDefecation #SanitationForAll #Trending #PrincePipes #PipingSystems #Pipes #India
#ಶೌಚಾಲಯದ ಕುರಿತು ನಮ್ಮಲ್ಲಿ ಕೆಲವೊಂದು #ತಪ್ಪು ಅಭಿಪ್ರಾಯಗಳು ಇವೆ. ಅವನ್ನು #ಮುರಿಯೋಣ, ಎಲ್ಲಾ ವಿಷಯಗಳನ್ನು ತಿಳಿಯೋಣ.
#BuildToilets #swachhbharatmission
@readingkafka @lkatheeq @gokRDPR
ಪ್ರತಿಯೊಂದು #ಉತ್ತಮ ಹವ್ಯಾಸಗಳ #ಆರಂಭ ಬಾಲ್ಯದಲ್ಲಿಯೇ ಆಗುತ್ತದೆ. ಹೀಗಾಗಿ #ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ #ಶೌಚಾಲಯ ಬಳಸುವುದನ್ನು ಹಾಗೂ ಶುಚಿತ್ವ ಕಾಪಾಡುವುದನ್ನು ಅಭ್ಯಾಸ ಮಾಡಿಸೋಣ..
#BuildToilets
@readingkafka @lkatheeq @gokRDPR
ಬಯಲು #ಶೌಚದಿಂದಾಗಿ ಎಲ್ಲರಿಗೂ ಒಂದಲ್ಲಾ ಒಂದು ರೀತಿಯ #ಸಮಸ್ಯೆಗಳು ಎದುರಾಗುವುದು ಸಹಜ. ಅದನ್ನು ತಪ್ಪಿಸಲು ನಾವೆಲ್ಲರೂ ಶೌಚಾಲಯಗಳನ್ನೇ ಬಳಸೋಣ.
#BuildToilets
@readingkafka @lkatheeq @gokRDPR
ಬಯಲಿನಲ್ಲಿ ಮಾಡಿದ ಶೌಚ ನದಿಗೆ ಸೇರಿ ನೀರನ್ನು ಕಲುಷಿತಗೊಳಿಸಿತ್ತದೆ. ಈ #ನೀರನ್ನು ಸೇವಿಸಿದ ಜನರು #ಆರೋಗ್ಯ #ಸಮಸ್ಯೆ ಅನುಭವಿಸುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ನಿತ್ಯವೂ ಶೌಚಾಲಯ ಬಳಸೋಣ.
#BuildToilets #SaveWater
@readingkafka @lkatheeq @gokRDPR

ಬಯಲು ಬಹಿರ್ದೆಸೆಯಿಂದಾಗಿ ಮೂತ್ರಪಿಂಡ ಮತ್ತು ಮೂತ್ರಕೋಶದ ಸಮಸ್ಯೆಯಂತಹ #ಆರೋಗ್ಯ #ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಶೌಚಾಲಯ ಬಳಸೋಣ.
#UseToilets #BuildToilets
@readingkafka @lkatheeq @gokRDPR

ನಮ್ಮ ಮನೆಗಳಲ್ಲಿ ಏಕ ಗುಂಡಿ #ಶೌಚಾಲಯಗಳನ್ನು ನಿರ್ಮಿಸುವುದು ಸುಲಭ. ಅದರಿಂದ ಆಗುವ ಲಾಭ ಹಲವು. ಹೀಗಾಗಿ ನಿತ್ಯ ಶೌಚಾಲಯ ಬಳಸೋಣ
#buildtoilets #swachbharat
@readingkafka @lkatheeq @gokRDPR

ನಮ್ಮ #ಶೌಚಾಲಯಗಳ ನೈರ್ಮಲ್ಯ ನಮ್ಮದೇ #ಹೊಣೆ. ಅವುಗಳ ಸ್ವಚ್ಛತೆ ಕಾಪಾಡುವ ಮೂಲಕ ನಮ್ಮ #ಆರೋಗ್ಯ ಹಾಗೂ ಆಸುಪಾಸಿನ ಪರಿಸರದ #ರಕ್ಷಣೆ ಮಾಡೋಣ.
#ProtectWomen #BuildToilets
@readingkafka @lkatheeq @gokRDPR

ಬಯಲು #ಶೌಚ #ಆರೋಗ್ಯಕ್ಕೆ ಶಾಪವಿದ್ದಂತೆ. ಪರಿಸರ ಮಾಲಿನ್ಯ ಒಂದೆಡೆ ಉಂಟು ಮಾಡಿದರೆ ಇನ್ನೊಂದೆಡೆ ಚರ್ಮಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳಿಗೂ ಬಯಲು ಶೌಚ ಕಾರಣವಾಗುತ್ತದೆ.
"#ಇಂದೇ ಬಯಲು ಶೌಚದ ರೂಢಿಯಾಗಲಿ ಮುಕ್ತಾಯ, ಹೇಳೋಣ ರೋಗ-ರುಜಿನಗಳಿಗೆ #ವಿದಾಯ
#buildtoilets #communitytoilets
@dcuttarakannada @CommrPR

ಬಯಲು #ಶೌಚ #ಆರೋಗ್ಯಕ್ಕೆ ಶಾಪವಿದ್ದಂತೆ. ಪರಿಸರ ಮಾಲಿನ್ಯ ಒಂದೆಡೆ ಉಂಟು ಮಾಡಿದರೆ ಇನ್ನೊಂದೆಡೆ ಚರ್ಮಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳಿಗೂ ಬಯಲು ಶೌಚ ಕಾರಣವಾಗುತ್ತದೆ. ಇಂದೇ ಬಯಲು ಶೌಚದ ರೂಢಿಯಾಗಲಿ ಮುಕ್ತಾಯ, ರೋಗ-ರುಜಿನಗಳಿಗೆ ಹೇಳೋಣ ವಿದಾಯ.
#buildtoilets #communitytoilets
@readingkafka @lkatheeq @gokRDPR

ಬಯಲು #ಶೌಚ ಅಭ್ಯಾಸವು ಸ್ವಚ್ಛತೆ ನಾಶ ಮಾಡುವುದಲ್ಲದೆ ಪರಿಸರ ಮಾಲಿನ್ಯವು ಸಹ ಉಂಟಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಲು ಕಾರಣವಾಗುತ್ತದೆ. ಬನ್ನಿ, ಶೌಚಾಲಯವನ್ನೇ ಬಳಸೋಣ, ಮಾಲಿನ್ಯವನ್ನು ತಡೆಗಟ್ಟೋಣ
#UseToilets #buildtoilets #swachbharat
@readingkafka @lkatheeq @gokRDPR

ಬಯಲಿನಲ್ಲಿ #ಶೌಚ ಮಾಡುವುದರಿಂದ ಪ್ರತಿಯೊಬ್ಬರ ಖಾಸಗೀತನಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಎಲ್ಲರೂ #ಶೌಚಾಲಯಗಳನ್ನು ನಿರ್ಮಿಸಿ, ಅದನ್ನು ಬಳಸುವುದನ್ನು ಅಭ್ಯಸಿಸಿಕೊಳ್ಳೋಣ.
#Toilets #BuildToilets
@readingkafka @lkatheeq @gokRDPR

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನ ಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಲ್ಲಿ ಇಂಗು ಗುಂಡಿ ನಿರ್ಮಾಣದಿಂದಾಗಿ ಸಮರ್ಪಕವಾಗಿ ದ್ರವ ತ್ಯಾಜ್ಯ ನಿರ್ವಹಣೆಯಾಗುತ್ತಿದೆ.
https://t.co/1hiUnUPWPA
#RDWSD #Ballari #SoakPit #LWM #BlackWater #GreyWater #Reuse #BuildToilets #UseToilets #ODF #SaveNature
Last Seen Hashtags on Sotwe
Most Popular Users

Elon Musk 
@elonmusk
240.3M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.8M followers

Narendra Modi 
@narendramodi
106.9M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.3M followers

Taylor Swift 
@taylorswift13
81.1M followers

Lady Gaga 
@ladygaga
72.6M followers

Kim Kardashian 
@kimkardashian
69.6M followers

Virat Kohli 
@imvkohli
69.3M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

Neymar Jr 
@neymarjr
61.9M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers


















