Top Tweets for #SKInConstituency
ಪಂಡಿತ್ ದೀನದಯಾಳ್ ಉಪಾಧ್ಯಾಯ ಹಾಗೂ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯ ನಗರ ವಾರ್ಡ್ನ ಅಂಗವಾಡಿ ಮತ್ತು ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್ನಲ್ಲಿರುವ ಅಂಗನವಾಡಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕ್ಷಣಗಳು.
#SKInConstituency #SevaSankalpAbhiyan #POSHANAbhiyaan
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ಷಣಗಳು.
Addressed a press conference at the State BJP Office in Malleswaram, sharing the party's views on key issues and interacting with members of the media.
@BJP4Karnataka
#SKInConstituency
ಕೆಂಗೇರಿ ಉಪನಗರದಲ್ಲಿಂದು ಜರುಗಿದ ಬಂಡೆಸ್ವಾಮಿ ಉತ್ಸವದಲ್ಲಿ ಪಾಲ್ಗೊಂಡು, ಶ್ರೀ ದೇವರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಳ್ಳಲಾಯಿತು.
Participated in the Bandeswamy Utsava held in Kengeri, & offered prayers.
#SKInConstituency

ಮಲ್ಲೇಶ್ವರದ ವೈಯಾಲಿಕಾವಲ್ನಲ್ಲಿಂದು ಜರುಗಿದ ಸಹಸ್ರ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಶ್ರೀ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.
Participated in the Sahasra Deepotsava held at Vyalikaval, Malleswaram, and offered prayers to Lord Ayyappa.
#SKInConstituency

ಕೆ. ಆರ್. ಪುರಂದಲ್ಲಿ ಶುಕ್ರವಾರದಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟ ದುರಂತದ ಸ್ಥಳಕ್ಕೆ ಇಂದು ಭೇಟಿ ನೀಡಿ, ಸ್ಥಳದ ಪರಿಶೀಲನೆ ನಡೆಸಲಾಯಿತು.
Visited K. R. Puram today to inspect the site of Friday’s tragic cylinder explosion.
#SKInConstituency

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರದಲ್ಲಿರುವ ನಮ್ಮ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಮತ್ತೀಕೆರೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿಂದು ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಶ್ರೀದೇವಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಳ್ಳಲಾಯಿತು.
Visited Shri Choudeshwari Temple in Mattikere & offered prayers to the Goddess.
#SKInConstituency

ಮಲ್ಲೇಶ್ವರದ ಸಂಸದರ ಕಚೇರಿಯಲ್ಲಿಂದು ಸಾರ್ವಜನಿಕರ ಅಹವಾಲು ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಮಲ್ಲೇಶ್ವರದಲ್ಲಿರುವ ನಮ್ಮ ಕಚೇರಿಯಲ್ಲಿಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಮಲ್ಲೇಶ್ವರದಲ್ಲಿರುವ ನಮ್ಮ ಕಚೇರಿಯಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಕ್ಷಣಗಳು.
"Listening to the people is the first step in serving them better.".. Met with my constituents today at our Malleswaram MP office. #SKInConstituency
ಮಲ್ಲೇಶ್ವರದಲ್ಲಿರುವ ನಮ್ಮ ಕಚೇರಿಯಲ್ಲಿಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಕಛೇರಿಯಲ್ಲಿಂದು ಸಾರ್ವಜನಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸಲಾಯಿತು.
Met with my constituents at our Malleswaram MP office, heard their concerns, and assured them of prompt action on their grievances.
#SKInConstituency

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleshwaram and addressed their grievances and concerns.
#SKInConstituency

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with my constituents at our MP office in Malleswaram and addressed their grievances and concerns.
#SKInConstituency

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನನ್ನ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸಲಾಯಿತು.
Met with my constituents at our Parliamentary office in Malleswaram, Bengaluru today and listened to their grievances.
#SKinConstituency

ಆಪರೇಷನ್ ಸಿಂಧೂರದ ಯಶಸ್ಸಿನ ಸಂಭ್ರಮಾಚರಣೆಗಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿಯಲ್ಲಿ ನಡೆದ ʼತಿರಂಗ ಯಾತ್ರೆʼಯ ಕ್ಷಣಗಳು.
#OperationSindhoor
#TirangaYatra #SindhoorYatra #SKInConstituency
ಆಪರೇಷನ್ ಸಿಂಧೂರದ ಯಶಸ್ಸಿನ ಸಂಭ್ರಮಾಚರಣೆಗಾಗಿ ಬ್ಯಾಟರಾಯನಪುರದಲ್ಲಿ ನಡೆದ ʼತಿರಂಗ ಯಾತ್ರೆʼಯ ಕ್ಷಣಗಳು.
#OperationSindoor #SKInConstituency #ByatarayanaPura
#TirangaYatra
ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದಲ್ಲಿ ನಡೆದ ʼಹನುಮದುತ್ಸವ' ಕಾರ್ಯಕ್ರಮ ಹಾಗೂ ʼಕುಂಭಾಭಿಷೇಕ ಮಹೋತ್ಸವ ಮತ್ತು ವಿವಿಧ ದೇವಸ್ಥಾನಗಳ ಲೋಕಾರ್ಪಣಾ' ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕ್ಷಣಗಳು.
#SKInConstituency
ಶ್ರೀ ರಾಮನವಮಿ ಪ್ರಯುಕ್ತ ಸಂಜಯನಗರದಲ್ಲಿ ನಡೆದ 4ನೇ ವರ್ಷದ ʼಬೃಹತ್ ಶೋಭಾ ಯಾತ್ರೆʼಯಲ್ಲಿ ಪಾಲ್ಗೊಂಡ ಸಂದರ್ಭ.
#SKInConstituency
Last Seen Hashtags on Sotwe
nevşehir
Seen from Turkey
stw
Seen from Indonesia
teenageee filter:videos()()()()
Seen from Chile
소추매도
Seen from United States
minichat()()()()*************filter:native_video
Seen from France
อุบลนัดเย็ด
brosis()* +filter:native_video
Seen from Israel
mallu feet
Seen from India
minichat #minichat #minichat
Seen from France
ديوت_بدوي
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers







































