Top Tweets for #SMKrishnaroad
15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ https://t.co/sHSki05o6o
#Bengaluru #SMKrishnaRoad #TrafficRules #Highway
Vehicles break rules on newly inaugurated 11-km stretch of SM Krishna Road https://t.co/6RKcBlbU68 #Bengaluru #SMKrishnaCorridor #SMKrishnaRoad #TrafficRules #TrafficViolations @blrcitytraffic
#SMKrishnaroad is welcome addition to Bengaluru infrastructure, Traffic sense & better planning in need of hour
#Bengaluru | Will this new 10 lane road become an #accidentzone?
The recently inaugurated #SMKrishnaroad has left commuters confused.
#Bengaluru | Will this new 10 lane road become an #accidentzone?
The recently inaugurated #SMKrishnaroad has left commuters confused.
ಬೆಂಗಳೂರುಗೆ ಹೊಸ ಮೆರುಗು!
ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವದ ಅಂಗವಾಗಿ, ನಗರದ ಪ್ರಮುಖ ಸಂಪರ್ಕ ರಸ್ತೆಯಾದ ಎಸ್. ಎಂ. ಕೃಷ್ಣ ರಸ್ತೆ (ಹಳೆ ಮೈಸೂರು ರಸ್ತೆ)ಗೆ ವಿನೂತನ ಇಂಟರ್ಚೇಂಜ್, ಸುರಂಗ ಮಾರ್ಗ ಹಾಗೂ ಆಕರ್ಷಕ ದೀಪಾಲಂಕಾರದ ಹೊಸ ರೂಪ ನೀಡಲಾಗಿದೆ.
#Bengaluru #Kempegowda #SMKrishnaRoad #OldMysoreRoad

ದಶಪಥದ ಸೊಬಗಿಗೆ
ದೀಪಗಳ ಮೆರಗು!
ದೀಪಗಳ ಬೆಳಕಿನ ಮಧ್ಯೆ ಎಸ್.ಎಂ. ಕೃಷ್ಣ ದಶಪಥ ರಸ್ತೆಯ ಒಂದು ಆಕರ್ಷಕ ನೋಟ.
#SMKrishnaRoad
ಬೆಂಗಳೂರಿಗೆ ಸಿಗಲಿದೆ 123 ಕಿಲೋಮೀಟರ್ ಉದ್ದದ ದೈತ್ಯ ವರ್ತುಲ ರಸ್ತೆ: ಸಂಚಾರ ದಟ್ಟಣೆಗೆ ಸಿಎಂ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್!
https://t.co/vt3xnYjzzL
ಬೆಂಗಳೂರಿನ 11 KM ನೂತನ SM ಕೃಷ್ಣ ರಸ್ತೆ 123 KM ವಿಸ್ತರಣೆ; ಎಲ್ಲಿಂದ ಎಲ್ಲಿಗೆ? 14 ಪ್ರಮುಖ ರಸ್ತೆಗೆ ಸಂಪರ್ಕ! #BengaluruBusinessCorridor #SMKrishnaRoad

ಎಸ್.ಎಂ.ಕೃಷ್ಣ ದಶಪಥ ರಸ್ತೆ;
ಬೆಂಗಳೂರಿನ ಪ್ರಗತಿಯ ಹೊಸ ಮೈಲಿಗಲ್ಲು!
#SMKrishnaRoad #BDA #Bengaluru #ProgressiveBengaluru #NammaBengaluru
SM Krishna 10 Lane Road: SM ಕೃಷ್ಣ ದಶಪಥ ರಸ್ತೆ ಉದ್ಘಾಟಿಸಿದ CM ಡಿಕೆಶಿ, SM ಕೃಷ್ಣ ಪತ್ನಿ ಸಾಥ್ | #TV9D
#Tv9kannada #SMKrishnaRoad #10LaneRoad #OuterRingRoad #MysoreRoad #MagadiRoad #BengaluruDevelopment #RoadOpening #Infrastructure #Karnataka #BengaluruNews #TrafficUpdate #NoTollRoad #OuterRingRoad #SmoothTraffic #SmartCity
HD Kumaraswamy ಗಲಾಟೆ ಮಾಡಿಸಬೇಕು ಅಂತಾನೇ ಅಲ್ಲಿಗೆ ಹೋಗವ್ರೆ ಎಂದ ಶಾಸಕ ಬಾಲಕೃಷ್ಣ | #TV9D
#Tv9kannada #Bidaditownship #HDKumaraswamy #SMKrishnaRoad #10LaneRoad #MysoreRoad #MagadiRoad #BengaluruDevelopment #RoadOpening #Infrastructure #Karnataka #BengaluruNews #TrafficUpdate #NoTollRoad #OuterRingRoad #SmoothTraffic #SmartCity
Glimpses of S.M. Krishna Road! 🚘 A 10-lane, signal-free corridor that's changing the way people travel across West Bengaluru. Better connectivity, shorter travel time, and a boost to the city's future.
#Bengaluru #SMKrishnaRoad #UrbanDevelopment #Karnataka
@DKShivakumar
631 ಕೋಟಿ ವೆಚ್ಚದ ಬಹುನಿರೀಕ್ಷಿತ ಎಸ್ಎಂ ಕೃಷ್ಣ ರಸ್ತೆ ನಾಳೆ ಲೋಕಾರ್ಪಣೆ https://t.co/OqyaAg7tWn
#Bengaluru #SMKrishnaRoad #DKShivakumar #BDA #MysuruRoad
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಕೇವಲ 15 ನಿಮಿಷಗಳಲ್ಲಿ ಸಂಪರ್ಕ ಕಲ್ಪಿಸುವ ಭವ್ಯವಾದ 10.7 ಕಿಲೋಮೀಟರ್ ಉದ್ದದ ಹೊಸ ದಶಪಥ ರಸ್ತೆ (MAR) ನಾಳೆ ಅಧಿಕೃತವಾಗಿ ಲೋಕಾರ್ಪಣೆಯಾಗುತ್ತಿದೆ. ನಿಮ್ಮ ಪ್ರಕಾರ, ಹೊಸ ಎಸ್.ಎಂ.ಕೃಷ್ಣ ದಶಪಥ ರಸ್ತೆಯಿಂದ ಸವಾರರಿಗೆ ಸಿಗುವ ದೊಡ್ಡ ಲಾಭ ಏನು? #SMKrishnaRoad #BDABangalore #BengaluruTraffic

ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ ಮಾತ್ರ! 10 ಪಥಗಳ, 10 KM ಬೆಂಗಳೂರು ಮೇಜರ್ ಆರ್ಟೀರಿಯಲ್ ರಸ್ತೆ ರೆಡಿ
https://t.co/RM8NDDyd9A
ಕೇವಲ 15 ನಿಮಿಷದಲ್ಲಿ ಮೈಸೂರು ರಸ್ತೆ ಟು ಮಾಗಡಿ ರಸ್ತೆ; ಬಿಡಿಎ 10 ಪಥಗಳ ಮಹಾ ರಸ್ತೆ ರೆಡಿ! #BengaluruInfrastructure #SMKrishnaRoad

Mysuru Magadi Road | 631 ಕೋಟಿ ವೆಚ್ಚದ ಅದ್ಭುತ ರಸ್ತೆ ಹೇಗಿದೆ ನೋಡಿ.!
#SMKrishnaRoad #DashapathaRoad #MysuruMagadiRoad #BangaloreTraffic #KarnatakaDevelopment #NewHighway #SignalFree #TollFree #Challaghatta #Kadabagere #Infrastructure #BangaloreNews #TravelKarnataka
SM ಕೃಷ್ಣ ರಸ್ತೆ ಲೋಕಾರ್ಪಣೆ.. ಬೆಂಗಳೂರು ಸಂಪರ್ಕಕ್ಕೆ ಬಲ..! ವೀಕ್ಷಿಸಿ, ಸಂಜೆ 5.30ಕ್ಕೆ | Guarantee News
#SMKrishnaRoad #Bengaluru #Infrastructure #RoadProject #TollFreeRoad #BengaluruTraffic #RealityCheck #kannadanews #radhahiregoudar #guaranteenews #guaranteenewskannada
ನೈಸ್ ರಸ್ತೆಗೆ ಪರ್ಯಾಯವಾಗಿ ಉದಯಿಸಿತು ಟೋಲ್ ಮುಕ್ತ ಹೆದ್ದಾರಿ: ಜೂನ್ 27ಕ್ಕೆ ಬಿಡಿಎ 'ಎಸ್.ಎಂ.ಕೃಷ್ಣ ರಸ್ತೆ' ಲೋಕಾರ್ಪಣೆ!
https://t.co/XgzDDgn2ZH
ಜೂ.27ಕ್ಕೆ ಕೆಂಪೇಗೌಡ ಬಡಾವಣೆಯಲ್ಲಿ ಮೇಜರ್ ಆರ್ಟೀರಿಯಲ್ ರಸ್ತೆ ಲೋಕಾರ್ಪಣೆ: ರಸ್ತೆಗೆ ಎಸ್.ಎಂ.ಕೃಷ್ಣ ಹೆಸರು ನಾಮಕರಣ! #SMKrishnaRoad #MajorArterialRoad #BDANews

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣವಾಗಿರುವ 10.7 ಕಿ.ಮೀ ಉದ್ದದ 'ಮೇಜರ್ ಆರ್ಟೀರಿಯಲ್ ರಸ್ತೆ' ಜೂನ್ 27ರಂದು ಉದ್ಘಾಟನೆಗೊಳ್ಳಲಿದೆ.
https://t.co/XgzDDgn2ZH
#Bengaluru #SMKrishnaRoad #KempegowdaLayout

@DKShivakumar @mlanaharis @STSomashekarMLA @Captain_Mani72 @BDAOfficialGok
The Former Chief Minister #SMKrishnaRoad, formerly known as the #MajorArterialRoad of #NadaprabhuKempegowdaLayout, is ready is what bda saying from many months. An inauguration on his birthday would have been a fitting tribute to his legacy.
Kindly share the timeline for the inauguration of SM Krishna Road.

ತಮ್ಮ ದೂರದೃಷ್ಟಿ ಆಡಳಿತದ ಮೂಲಕ ಬೆಂಗಳೂರು ನಗರವನ್ನು ದೇಶದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ನೆಲೆಯಾಗಿಸಲು ಭದ್ರ ಬುನಾದಿ ಹಾಕಿಕೊಟ್ಟ ದಕ್ಷ ಆಡಳಿತಗಾರ ಎಸ್.ಎಂ.ಕೃಷ್ಣರವರು.
ಕೃಷ್ಣರವರ ದಕ್ಷತೆ, ಮುತ್ಸದ್ದಿತನ ಸಾರ್ವಜನಿಕ ಬದುಕಿನಲ್ಲಿರುವ ಪ್ರತಿಯೊಬ್ಬರಿಗೂ ಮಾದರಿಯಾದುದ್ದು. ಧೀಮಂತ ನಾಯಕನಿಗೆ ಜಯಂತಿಯ ಗೌರವಪೂರ್ವಕ ನಮನಗಳು.
- ಮುಖ್ಯಮಂತ್ರಿ @siddaramaiah

ಮೈಸೂರು-ಮಾಗಡಿ ರಸ್ತೆ ಸಂಪರ್ಕಿಸುವ 10 ಲೇನ್ ರಸ್ತೆಗೆ ಎಸ್.ಎಂ.ಕೃಷ್ಣ ಹೆಸರು; ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ!
#SMKrishnaRoad #BangaloreTraffic #BDA #NPKL #Infrastructure #MysoreRoad #MagadiRoad #BengaluruDevelopment
https://t.co/Y3o3vZTWWi
Last Seen Hashtags on Sotwe
omegle()***********
Seen from United States
argentrola
Seen from Argentina
تحرر_يمني
Seen from Saudi Arabia
jav
Seen from Saudi Arabia
นัดเย็ดเชียงราย
Seen from Thailand
脚底
Seen from United Kingdom
kitChurch
Seen from Argentina
BABYMETAL
Seen from Austria
facejumping
Seen from India
นัดเย็ดด่านขุนทด
Seen from Thailand
Trends for you
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111.1M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91M followers

KATY PERRY 
@katyperry
87.9M followers

Taylor Swift 
@taylorswift13
81.8M followers

Lady Gaga 
@ladygaga
73.3M followers

Virat Kohli 
@imvkohli
70.3M followers

Kim Kardashian 
@kimkardashian
69.9M followers

YouTube 
@youtube
68.7M followers

Bill Gates 
@billgates
64M followers

Neymar Jr 
@neymarjr
63.1M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61M followers

X 
@x
60.8M followers













