Top Tweets for #SORBA
ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನ ಪರಿಷತ್ತಿನ 10ನೇ ದಿನದ ಕಲಾಪದಲ್ಲಿ ಭಾಗವಹಿಸಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಯಿತು...
#EducationDepartment #education_minister #vidhanasoudha #Bangalore #Bengaluru #shivamogga #sorba

ನನ್ನ ಸ್ವಗ್ರಾಮ ಕುಬಟೂರಿನ ಶ್ರೀ ಅಣ್ಣಪ್ಪ ಸಾರೆಕೊಪ್ಪದವರು ಇತ್ತೀಚಿಗೆ ನಿಧನರಾಗಿದ್ದು ಇಂದು ಅವರ ಮನೆಗೆ ತೆರಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದೆನು.
#sorba #EducationMinister
#Madhu_Bangarappa
#Team_Madhu_Bangarappa

ಇಂದು ನನ್ನ ಮತಕ್ಷೇತ್ರ ಸೊರಬ ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಚಿರಂತಪ್ಪ ಇವರ ಮನೆಯಿಂದ ಸುಂಕಪ್ಪ ಇವರ ಮನೆವರೆಗೆ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದೆನು.
ಈ ವೇಳೆ ಜನಪ್ರತಿನಿಧಿಗಳು ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
#Shivamogga #sorba #EducationMinister
#Madhu_Bangarappa
#Team_Madhu_Bangarappa

ಇಂದು ನನ್ನ ಮತಕ್ಷೇತ್ರ ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಜಾದ್ ನಗರದ ಸಜ್ಜನ್ ಸಾಬ್ ಮೌಲಿ ಇವರ ಮನೆಯಿಂದ ಶಾದಿಮಹಲ್ ವರೆಗೆ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಜನಪ್ರತಿನಿಧಿಗಳು ಹಾಗೂ ಮುಖಂಡರುಗಳೊಂದಿಗೆ ನೆರವೇರಿಸಲಾಯಿತು.
#Shivamogga #sorba #EducationMinister
#Madhu_Bangarappa
#Team_Madhu_Bangarappa

ಇಂದು ನನ್ನ ಮತಕ್ಷೇತ್ರ ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟಿಪುರ ಸೇವಾಲಾಲ್ ದೇವಸ್ಥಾನದಿಂದ ಪಿ.ಡಬ್ಲೂ.ಡಿ ಮುಖ್ಯ ರಸ್ತೆವರೆಗೆ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಜನಪ್ರತಿನಿಧಿಗಳು ಹಾಗೂ ಮುಖಂಡರುಗಳೊಂದಿಗೆ ನೆರವೇರಿಸಲಾಯಿತು.
#Shivamogga #sorba #EducationMinister
#Madhu_Bangarappa
#Team_Madhu_Bangarappa

Wrexham and Stoke among others both showing solid interest in Huddersfield Town winger Sorba Thomas.
#htafc #huddersfieldtown #sorba #thomas #Wrexham #stoke #city #SkyBetLeagueOne #SkyBetChampionship
Great news for SORBA members! @BikeInsure is now the official mountain bike insurance provider, offering affordable protection for your rides & gear.
Learn more at https://t.co/EB9ml0vJ17! https://t.co/iGFCU2b6Be
#SORBA #BikeInsure #MTBinsurance


#SCBUSLD - Bastia coule les Maritimes ! - Résumé du match https://t.co/v0FY4DKW9A #Sorba via @ForzaBastia_Com
#SCBACA - Un derby puissance 4 - Résumé du match https://t.co/FTldU40mU3 #Sorba via @ForzaBastia_Com
ಸೊರಬ ಪಟ್ಟಣದ ಡಾ. ರಾಜ್ ಕುಮಾರ್ ಕಲಾಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತವಾಗಿ ನೀಡಲಾಗುವ "ಹೊಲಿಗೆ ಯಂತ್ರ"ಗಳನ್ನು ಅರ್ಹ ಫಲಾನುಭವಿ ಮಹಿಳೆಯರಿಗೆ ವಿತರಿಸಲಾಯಿತು.
#Sorba #S_Bangarappa #IndianNationalCongress #Congress #EducationMinister #Soraba #Shivamogga #Shimoga

ನನ್ನ ಪೂಜ್ಯ ತಂದೆ ಶ್ರೀ ಎಸ್.ಬಂಗಾರಪ್ಪಾಜೀಯವರ 92ನೇ ಜನ್ಮದಿನೋತ್ಸವದ ಅಂಗವಾಗಿ ನಾಳೆ ಸೊರಬದ ಬಂಗಾರಧಾಮದಲ್ಲಿ ಹಮ್ಮಿಕೊಂಡಿರುವ "ನಮನ - ಚಿಂತನ - ಸನ್ಮಾನ" ಕಾರ್ಯಕ್ರಮದ ಸ್ಥಳಕ್ಕೆ ಮುಖಂಡರುಗಳೊಂದಿಗೆ ಭೇಟಿ ನೀಡಿ, ಕಾರ್ಯಕ್ರಮದ ಪೂರ್ವಸಿದ್ಧತೆ ಹಾಗೂ ಸ್ಥಳ ಪರಿಶೀಲನೆ ನಡೆಸಲಾಯಿತು.
#ಬಂಗಾರಧಾಮ #Sorba #ಸೊರಬ #Bangaradhama

#SCBASC
Un match.... Placide !! - Résumé du match https://t.co/lFqk80rtFH #Sorba via @ForzaBastia_Com
ಸೊರಬ ತಾಲ್ಲೂಕಿನ ಹಿರೇಮಾಗಡಿ ಗ್ರಾಮದಲ್ಲಿರುವ ಸುಕ್ಷೇತ್ರ ಮುರುಘರಾಜೇಂದ್ರ ಮಠದ ಪರಮ ಪೂಜ್ಯರಾದ "ಶ್ರೀ ಶ್ರೀ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ"ಗಳು ಇಂದು ನನ್ನನ್ನು ಭೇಟಿಯಾದರು. ಈ ವೇಳೆ ಅವರ ಯೋಗಕ್ಷೇಮ ವಿಚಾರಿಸಿ, ಪೂಜ್ಯರಿಂದ ಆಶೀರ್ವಾದ ಪಡೆದುಕೊಳ್ಳಲಾಯಿತು...
#Sorba #INCKarnataka #IndianNationalCongress

ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದ ಯುವ ಮುಖಂಡ ಲೋಕಣ್ಣಾರ್ ಪರಶುರಾಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ವೈಯಕ್ತಿಕ ಆರ್ಥಿಕ ಸಹಾಯ ಮಾಡಿದೆ.
#Sorba #INCKarnataka #EducationMinister #Shivamogga #Shimoga #Karnataka
#Madhu_Bangarappa
#Team_Madhu_Bangarappa

ಇಂದು ನನ್ನ ಮತಕ್ಷೇತ್ರ ಸೊರಬ ತಾಲ್ಲೂಕಿನ ಆನವಟ್ಟಿ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ನಮ್ಮ ಕ್ಲಿನಿಕ್" ಕೇಂದ್ರವನ್ನು ಉದ್ಘಾಟಿಸಲಾಯಿತು.
#ನಮ್ಮಕ್ಲಿನಿಕ್ #ಆನವಟ್ಟಿ #Sorba #INCKarnataka #IndianNationalCongress #Jaicongress #Congress

ಇಂದು ಕುಬಟೂರಿನ ನನ್ನ ಸ್ವಗೃಹ "ಬಂಗಾರ ನಿವಾಸ"ದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು...
#Sorba #INCKarnataka #IndianNationalCongress #Jaicongress #Congress #Nammakarnataka #CongressKarnataka #EducationMinister #Shivamogga #Shimoga

Sanford Police Officers recently assisted Bicikleta Bikes Shop, Get Sanford Cycling, and UF IFAS Extension Seminole County with teaching kids about safe cycling. Our Community Relations Unit also brought the game trailer for a little extra fun!
#SanfordFlorida #cycling #SORBA

Last Seen Hashtags on Sotwe
siguestúamlo
Seen from Mexico
nolimit()**************************
Seen from Turkey
Public
Seen from Saudi Arabia
nsfwtwtًً
Seen from Turkey
معصيتي_رحتي
Seen from Saudi Arabia
fetemusicale
Seen from Belgium
fernandaLacerda
Seen from United States
chav #slut
Seen from United Kingdom
Mommymilkers
Seen from Indonesia
bursatravesti
Seen from Turkey
Trends for you
Most Popular Users

Elon Musk 
@elonmusk
240.4M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110M followers

Narendra Modi 
@narendramodi
107M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.4M followers

Taylor Swift 
@taylorswift13
81.2M followers

Lady Gaga 
@ladygaga
72.7M followers

Kim Kardashian 
@kimkardashian
69.6M followers

Virat Kohli 
@imvkohli
69.4M followers

YouTube 
@youtube
68.6M followers

Bill Gates 
@billgates
63.7M followers

The Ellen Show
@theellenshow
62.5M followers

Neymar Jr 
@neymarjr
62.1M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.5M followers










































