Top Tweets for #SSShettarFoundation

ಇಂದು ಹುಬ್ಬಳ್ಳಿಯ ಬಸವೇಶ್ವರ ಪಾರ್ಕ್ ನಲ್ಲಿ ಎಸ್ ಎಸ್ ಶಟ್ಟರ್ ಫೌಂಡೇಶನ್ ವತಿಯಿಂದ ಬಸವೇಶ್ವರ ಪಾರ್ಕ್ ನಿವಾಸಿಗಳ ಸಂಘದ ಸಂಯೋಗದೊಂದಿಗೆ ಗುರುಪೂರ್ಣಿಮೆಯ ನಿಮಿತ್ಯ ವನಮಹೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು.
#SSShettarFoundation


ನೊಲ್ವಿ ಗ್ರಾಮದ ಸಿಬಿಎಸ್ ವಿದ್ಯಾಲಯದಲ್ಲಿ ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ "ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ"
#SSShettarFoundation | #Kundagol
ಇಂದು ನೊಲ್ವಿ ಗ್ರಾಮದ ಸಿಬಿಎಸ್ ವಿದ್ಯಾಲಯದಲ್ಲಿ ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ "ನಶಾ ಮುಕ್ತ ಹುಬ್ಬಳ್ಳಿ ಅಭಿಯಾನದ" ಭಾಗವಾಗಿ ಭವ್ಯ ಭಾರತದ ಭವಿಷ್ಯ ವಾಗಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
#SSShettarFoundation | #Kundagol

ಇಂದು ಹುಬ್ಬಳ್ಳಿಯ ಉಣಕಲ್ ನಲ್ಲಿ ಇರುವ ಶ್ರೀ ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ "ನಶಾ ಮುಕ್ತ ಹುಬ್ಬಳ್ಳಿ ಅಭಿಯಾನದ" ಅಂಗವಾಗಿ ಭವ್ಯ ಭಾರತದ ಭವಿಷ್ಯ ವಾಗಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
#SSShettarFoundation

ಇಂದು ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಸದಸ್ಯರ ಸಭೆ ನಡೆಸಿ, ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಯೋಜನೆಗಳ ಕುರಿತು ಚರ್ಚಿಸಲಾಯಿತು.
#SSShettarFoundation

ಇಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಐಬಿಎಂಆರ್ ಕಾಲೇಜಿನಲ್ಲಿ ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ "ನಶಾ ಮುಕ್ತ ಹುಬ್ಬಳ್ಳಿ ಅಭಿಯಾನದ" ಭಾಗವಾಗಿ ಭವ್ಯ ಭಾರತದ ಭವಿಷ್ಯ ವಾಗಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
#SSShettarFoundation

ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ " ನಶಾ ಮುಕ್ತ ಹುಬ್ಬಳ್ಳಿ" ಅಭಿಯಾನ
ಭಾರತದ ಭವ್ಯ ಭವಿಷ್ಯವಾದ ಯುವ ಸಮೂಹದೊಂದಿಗೆ ಸಂವಾದ ಕಾರ್ಯಕ್ರಮ
ದಿನಾಂಕ : 25.09.2024, ಬುಧವಾರ, ಬೆಳ್ಳಿಗೆ 11 : 00 ಕ್ಕೆ.
ಸ್ಥಳ : ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಉಣಕಲ್ ಹುಬ್ಬಳ್ಳಿ.
#SSShettarFoundation

ಇಂದು ಹುಬ್ಬಳ್ಳಿಯ ರಾಮನಗರದಲ್ಲಿ ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ಬೀದಿಬದಿ ವ್ಯಾಪಾರಿಗಳಿಂದ ಖರೀದಿಸಿದ ಹಣತೆ ಮತ್ತು ಇತರೆ ವಸ್ತುಗಳನ್ನು ರಾಮನಗರದ ತಂದೆ ತಾಯಿಗಳಿಗೆ ವಿತರಿಸಿ ದೀಪಾವಳಿ ಹಬ್ಬದ ಶುಭಾಶಯಗಳು.
#SSShettarFoundation #Deepavali

ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಯಶಸ್ವಿಯಾದ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಸಿದ್ದರಾಮೇಶ್ವರ ನಗರದ ಹತ್ತಿರವಿರುವ ಟಿಂಬರ್ ಯಾರ್ಡ್ ಉಣಕಲ್ ನಲ್ಲಿ ಇಂದು ಎಸ್. ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಜನರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಆಲಿಸಲಾಯಿತು.
#SSShettarFoundation

ಇಂದು ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ಎಸ್.ಎಸ್ ಶೆಟ್ಟರ್ ಫೌಂಡೇಶನ್ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸದಸ್ಯರೊಂದಿಗೆ ಸಭೆ ನೆಡೆಸಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ವಿವಿಧ ಭಾಗಗಳ ಸದಸ್ಯರು ಭಾಗವಹಿಸಿದ್ದರು.
#SSShettarFoundation

ಎಸ್. ಎಸ್. ಶೆಟ್ಟರ್ ಫೌಂಡೇಶನ್ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಗದಗ್ ರಸ್ತೆ ರಾಮನಗರದಲ್ಲಿರುವ ಎನ್. ಸಿ. ಸಿ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರಿಗೆ ಎಸ್. ಎಸ್. ಶೆಟ್ಟರ್ ಫೌಂಡೇಶನ್ ಸದಸ್ಯರು ಸನ್ಮಾನ ಮಾಡಿ ಸಿಹಿ ತಿನಿಸಿ ಗೌರವಿಸಿದರು.
#KargilDiwas #IndianArmy
#SSShettarFoundation

ಇಂದಿನ ಸುದ್ದಿ ಪತ್ರಿಕೆಯಲ್ಲಿ.
#SSShettarFoundation

ಇಂದು ಹುಬ್ಬಳ್ಳಿಯ ಕೇಶ್ವಾಪುರದ, ಬಾರಾಕೋಟ್ರಿಯಲ್ಲಿ ಇರುವಂತಹ ಸ್ನೇಹ ಸದನದಲ್ಲಿ ಎಸ್.ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ನಿರಾಶ್ರಿತ ತಾಯಂದಿರಿಗೆ ಹಣ್ಣು ಹಂಪಲು ವಿತರಣೆ ಮಾಡಿ, ಕುಶಲೋಪರಿ ವಿಚಾರಿಸಲಾಯಿತು.
ಈ ಸಂದರ್ಭದಲ್ಲಿ ಎಸ್. ಎಸ್. ಶೆಟ್ಟರ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
#SSShettarFoundation

ಇಂದು ಹುಬ್ಬಳ್ಳಿಯ ಕಾರವಾರ ರಸ್ತೆಯ, ಗಿರಣಿಚಾಳದಲ್ಲಿ ಇರುವ ಸರಕಾರಿ ಕಿರಿಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ನೋಟಬುಕ್ ವಿತರಣೆ ಮಾಡಿ, ಭವ್ಯ ಭಾರತದ ಭವಿಷ್ಯ ವಾಗಿರುವ ಯುವ ಪೀಳಿಗೆಯೊಂದಿಗೆ ಮಾತನಾಡಿದ್ದು ಖುಷಿ ತಂದಿತು
#SSShettarFoundation

ಹುಬ್ಬಳ್ಳಿಯ ಜಗದೀಶ್ ನಗರದಲ್ಲಿ ನಮ್ಮ ಎಸ್. ಎಸ್ ಶೆಟ್ಟರ್ ಫೌಂಡೇಶನ್ ಮತ್ತು ಹು-ಧಾ ಮಹಾನಗರ ಪಾಲಿಕೆಯ ಆರೋಗ್ಯ ಖಾತೆಯ ಸಹಯೋಗದಲ್ಲಿ, ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ, ಯೋಜನೆ - ಆರೋಗ್ಯ ಕರ್ನಾಟಕ ಕಾರ್ಡಿನ ಬಗ್ಗೆ ಮಾಹಿತಿ ಹಾಗೂ ನೋಂದಣಿ ಶಿಬಿರ ಏರ್ಪಡಿಸಿ, ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಲಾಯಿತು.
#SSShettarFoundation

ಇಂದಿನ ದಿನಪತ್ರಿಕೆಯಲ್ಲಿ.
#SSShettarFoundation

ಎಸ್. ಎಸ್ ಶೆಟ್ಟರ್ ಫೌಂಡೇಶನ್ ಸಮಾಜಮುಖಿ ಕಾರ್ಯಕ್ರಮಗಳನ್ನು ಗಮನಿಸಿ ಬೀಯಿಂಗ್ ಹ್ಯೂಮನ್(Being Human) ತಂಡದ ಶ್ರೀ ಸಚಿನ್ ಪೂಜಾರಿ ಮತ್ತು ಅವರ ತಂಡದವರು ನಮ್ಮ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಲು ಇಂದು ಎಸ್. ಎಸ್ ಶೆಟ್ಟರ್ ಫೌಂಡೇಶನ್ ಗೆ ಸೇರ್ಪಡೆಯಾದರು.
#SSShettarFoundation

ಯುವಶಕ್ತಿ ದೇಶದ ಶಕ್ತಿ.
ಇಂದು ಹುಬ್ಬಳ್ಳಿಯ ಗೃಹ ಕಚೇರಿಗೆ ಹುಬ್ಬಳ್ಳಿಯ ವಿವಿಧ ನಗರಗಳ ಯುವ ಮಿತ್ರರು ಎಸ್. ಎಸ್ ಶೆಟ್ಟರ್ ಫೌಂಡೇಶನ್ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಗಮನಿಸಿ ಸ್ವಯಂ ಪ್ರೇರಿತರಾಗಿ ಇಂದು ಎಸ್. ಎಸ್ ಶೆಟ್ಟರ್ ಫೌಂಡೇಶನ್ ಜೊತೆ ಸಮಾಜ ಸೇವೆಗೆ ಕೈಜೋಡಿಸಲು ಆಗಮಿಸಿದರು.
#SSShettarFoundation

Last Seen Hashtags on Sotwe
mgai
Seen from Brazil
candidhs(*)+ filter:native_video
Seen from Jordan
ai bhabhi
Seen from India
mgai()filter:native_video
Seen from Netherlands
入腹
mgai()******
Seen from France
mgay()***************************************
Seen from United States
รับงานสุขสวัสดิ์
Seen from Thailand
mrluckypov
Seen from Germany
bahcesehirtraveſti
Seen from Turkey
Trends for you
Most Popular Users

Elon Musk 
@elonmusk
241M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers
















































