Top Tweets for #SandurByElection
ಅನ್ನಪೂರ್ಣ ಗೆಲುವು 2028ರ ಚುನಾವಣೆಗೆ ಮುನ್ನುಡಿ: ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ; ಡಿ.ಕೆ.ಶಿವಕುಮಾರ್ https://t.co/AtwZ59Xyix
@XpressBengaluru
@DKShivakumar
#DKShivakumar #SandurByElection #congress
ಸುಲಭ ಕ್ಷೇತ್ರದಲ್ಲಿ ಕಷ್ಟದ ಗೆಲುವು
ರಾಜ್ಯದ ಮೂರು ಉಪ ಚುನಾವಣಾ ಕ್ಷೇತ್ರಗಳ ಪೈಕಿ ಸಂಡೂರಿನಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿತ್ತು. ಫಲಿ ತಾಂಶವನ್ನು ಗಮನಿಸಿದರೆ ಕಾಂಗ್ರೆಸ್ ಕಷ್ಟ ಪಟ್ಟು, ಅತೀ ಕಡಿಮೆ ಅಂತರದಲ್ಲಿ ಗೆದ್ದಿದೆ.
@SantoshSLadINC #sandurbyelection #Ballari #Annapoorna #Congress

By Election Result: ಸಂಡೂರು ಗೆಲ್ಲಲು ಕಾಂಗ್ರೆಸ್ ಹಣದ ಹೊಳೆ ಹರಿಸಿದ್ದಾರಂತೆ ರೆಡ್ಡಿ ಹೇಳ್ತವ್ರೆ?| #TV9D
Video Link► https://t.co/vLVhQj2zdQ
#ByElection #SandurByElection #JanardhanaReddy #EThukaram
"ತೊಡೆ ತಟ್ಟುವುದು" ಯಾವಾಗ ಅಂತ ಇವನಿಗೆ ಗೊತ್ತಿಲ್ಲ. ಅಖಾಡಾಗೆ ಇಳಿಯುವ ಮುನ್ನ ತೊಡೆ ತಟ್ಟುತ್ತಾರೆ. ಸೋತ ಮೇಲೆ, ಅದೂ ಒಂದು ಹೆಂಗಸಿನ ಮೇಲೆ ಸೋತ ಮೇಲೆ "ತೊಡೆ ತಟ್ಟಿದರೆ" ಇವನ್ನೆಲ್ಲೋ ಮೆಂಟಲು ಅಂತಾರೆ. 🤦😂😂
#sandurbyelection
ಸೋತರೂ ಕಾಂಗ್ರೆಸ್ ಕಾರ್ಯಕರ್ತರ ಎದುರು ತೊಡೆ ತಟ್ಟಿದ ಬಿಜೆಪಿಯ ಬಂಗಾರು ಹನುಮಂತ
#Sandur #BangaraHanumantha #Congress #BJP
Byrathi Suresh On By Election Result: ಸುಳ್ ಹೇಳ್ಕೊಂಡು ಓಡಾಡ್ತಿದ್ರಲ್ಲ.. ಜನ ಸರಿಯಾಗಿ ಪಾಠ ಕಲಿಸಿದ್ರು| #TV9D
Video Link► https://t.co/oyrpTGda4C
#ByElection #SandurByElection #JanardhanaReddy #EThukaram
By Election Result: ಸಂಡೂರಲ್ಲಿ ಕಾಂಗ್ರೆಸ್ ಗೆದ್ದಿರೋದು ನೈತಿಕ ಗೆಲುವಲ್ಲ BJP ನಾಯಕರು ಅಂತವ್ರೆ?| #TV9D
Video link► https://t.co/xEQRC1Z3cs
#ByElection #SandurByElection #JanardhanaReddy #EThukaram
By Election Result: ಸಂಡೂರು ಗೆಲ್ಲಲು ಕಾಂಗ್ರೆಸ್ ಹಣದ ಹೊಳೆ ಹರಿಸಿದ್ದಾರಂತೆ ರೆಡ್ಡಿ ಹೇಳ್ತವ್ರೆ?| #TV9D
Video Link► https://t.co/vLVhQj2zdQ
#ByElection #SandurByElection #JanardhanaReddy #EThukaram
ಸಂಡೂರು | ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ, ಇಂದಿನಿಂದಲೇ ದುಡಿಯುವೆ: ಅನ್ನಪೂರ್ಣ
#sandurbyelection
https://t.co/mitUAlyxae
ಸಂಡೂರಿನಲ್ಲಿ ಸೋತರು ಮತಗಳಿಕೆಯಲ್ಲಿ ಬಿಜೆಪಿ ಚೇತರಿಕೆ: ಮತ ತಂದುಕೊಡುವಲ್ಲಿ ಬಂಗಾರು ಹನುಮಂತು ಯಶಸ್ವಿ
#Sandur #sandurbyelection #bjp
@BJP4Karnataka @INCKarnataka
https://t.co/zY58fmwvFj
ಸಂಡೂರು ವಿಧಾನಸಭೆ ಉಪಚುನಾವಣೆ-2024
ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು
https://t.co/na6kXaD0GM
@ECISVEEP @SpokespersonECI @ceo_karnataka @KarnatakaVarthe
#Ballari #sandurbyelection

Sandur By poll: ತೊಡೆ ತಟ್ಟಿದ BJPಯ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತ
#sandurbyelection
https://t.co/0GH7WNFdF0
ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದರು.
#sandurbyelection
ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ ಸಿ ಪಿ ಯೋಗೇಶ್ವರ್, ಶ್ರೀಮತಿ ಅನ್ನಪೂರ್ಣಾ ತುಕಾರಾಂ, ಮತ್ತು ಶ್ರೀ ಸಯ್ಯದ್ ಯಾಸಿರ್ ಪಠಾಣ್ ಅವರಿಗೆ ಹಾರ್ದಿಕ ಅಭಿನಂದನೆಗಳು!
#ChannapattanaByelections2024 #sandurbyelection #Shiggaon #Karnataka

Sandur By Election 2024 | ಕಣ್ಣು ಕಾಣದಿದ್ರೂ ವೋಟ್ ಹಾಕಲು ಬಂದ ವೃದ್ದೆ ಶರಣಮ್ಮ; ಜನತಾ ಕಾಲೋನಿಯ ಬೂತ್ ನಂಬರ್ 119ರಲ್ಲಿ ಮತದಾನ! | N18S
#sandurbyelection #byelection2024 #voting #News18Kannada
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
#SandurByElection #AnnapurnaTukaram #ETukaram #MP #LokSabhaPolls #PollingStation
https://t.co/hZiI79ujFX
ಸಂಡೂರು ಕ್ಷೇತ್ರದ ಉಪ ಚುನಾವಣೆ ಮತದಾನ - ಮತದಾನ ಮಾಡಿದ ಇ. ತುಕಾರಾಂ ಹಾಗೂ ಕುಟುಂಬ
Video Link ► https://t.co/v4F2EfheVU
#TV9Kannada #SandurByElection #SandurByPolls #KarnatakaByElectionVoting #EThukaram

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ - ಸಂಡೂರು ಕ್ಷೇತ್ರದಲ್ಲಿ ಮತದಾನ ಆರಂಭ
Video Link ► https://t.co/LvfPwqZuV3
#TV9Kannada #SandurByElection #SandurByPolls #KarnatakaByElectionVoting

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಮತದಾನ - ಬೆಳ್ಳಂಬೆಳಗ್ಗೆ ಮತಗಟ್ಟೆ ಮುಂದೆ ಸಾಲುಗಟ್ಟಿ ನಿಂತ ಮತದಾರರು - ಚನ್ನಪಟ್ಟಣ, ಶಿಗ್ಗಾಂವಿ & ಸಂಡೂರಿನಲ್ಲಿ ಮತದಾನ ಬಿರುಸು
Video Link ► https://t.co/YjPxr73q5d
#TV9Kannada #ChannapatnaByElection #ShiggaonByElection #SandurByElection

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನ.13ರ ಬೆಳಗ್ಗೆ 7ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಿದೆ. ಇದು ದೌಲತ್ ಪುರ ಗ್ರಾಮದ ಮತಗಟ್ಟೆ ಚಿತ್ರಗಳು
#SandurByElection #Ballari

Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers














