Top Tweets for #Saplingmaintenance
ಗಿಡ ನೆಡಲಾದ ಬಡಾವಣೆಗಳಲ್ಲಿ ಗಿಡಗಳ ಸ್ಥಿತಿಗತಿಯ ಕುರಿತು ಪರಿಶೀಲನೆಯ ವರದಿ.
ಸಸಿಗಳ ಸ್ಥಿತಿಗತಿಯಲ್ಲಿ ಪ್ರಗತಿಯಿದೆ, ನಿರಂತರ ನಿರ್ವಹಣೆಗೆ ಯಶಸ್ಸು ದೊರಕುತ್ತಿದೆ.
@Captain_Mani72
#BDA #SaplingMaintenance #SaplingStatus #GreenBengalurubyBDA #15lakhNativeSaplings

ಬಿಡಿಎ ಬಡಾವಣೆಗಳಲ್ಲಿ ಸಸಿಗಳ ನಿರ್ವಹಣೆಯ ಮೇಲ್ವಿಚಾರಣೆ
ಸಹಭಾಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ, ಮಾಸಿಕ ಪ್ರಗತಿ ಪರಿಶೀಲನಾ ಸಭೆ.
@Captain_Mani72
#BDA #saplingmaintenance #MonthlyReviewMeeting #NGOs #GreenBengalurubyBDA

ಚಿಗುರಿದ ಸಸಿಗಳಿಗೆ ಶಾಶ್ವತ ಪೋಷಣೆಯ ಖಾತರಿ..
ಕೊಳವೆಬಾವಿ, ಕೃಷಿಹೊಂಡ, ಹನಿ ನೀರಾವರಿಯ ಮೂಲಕ ಗಿಡಗಳಿಗೆ ನಿರಂತರ ನೀರಾವರಿ...
ಗಿಡಗಳ ನೀರಾವರಿಗೆ ಬಿಡಿಎ ಕೈಗೊಂಡಿರುವ ಕ್ರಮಗಳ ಕುರಿತು 'ಪ್ರಜಾವಾಣಿ'ಯಲ್ಲಿ ವಿಸ್ತ್ರತ ವರದಿ.
@prajavani
@mlanaharis @Captain_Mani72
#BDA #SaplingMaintenance #Watering #Irrigation #GreenBengalurubyBDA

ಗಿಡಗಳ ಮರುನೆಡುವಿಕೆ ಹಾಗೂ ನಿರ್ವಹಣೆಯ ಜವಾಬ್ದಾರಿ, 'ಹಸಿರು ಹೊದಿಕೆಯ ಸಂಕಲ್ಪ'ಕ್ಕೆ ಹೊಸ ಶಕ್ತಿ..
SayTrees ಸಂಸ್ಥೆಯ ಸಹಯೋಗದೊಂದಿಗೆ, ಬಿಡಿಎ ಬಡಾವಣೆಗಳಲ್ಲಿ ಗಿಡಗಳ ಮರುನೆಡುವಿಕೆ ಹಾಗೂ ನಿರ್ವಹಣೆ.
@Captain_Mani72
#BDA #Saplingmaintenance #DSKL #Replantation #15LakhNativeSaplings

ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಸಿ ನೆಟ್ಟ ಸ್ಥಳಗಳಲ್ಲಿ ಕಳೆ ನಿರ್ವಹಣೆ.
@Captain_Mani72
@uwbe
#BDA #NPKL #SaplingMaintenance #Weeding #15lakhNativeSaplings

ಚಿಗುರು ಹಸಿರಾಗಿ, ಹೂ ಅರಳಿದೆ.
ಪ್ರತಿ ಗಿಡದ ನಿರ್ವಹಣೆ ಯಶಸ್ಸಿನತ್ತ, ಮಹಾನಗರಕ್ಕೆ ಹಸಿರು ಹೊದಿಕೆಯ ಭರವಸೆಯತ್ತ..
📍ನಾಡಪ್ರಭು ಕೆಂಪೇಗೌಡ ಬಡಾವಣೆ
@Captain_Mani72
#BDA #Saplings #FlowersBlooming #NPKL #SaplingMaintenance

ಸಸಿಗಳಿಗೆ ವೈಜ್ಞಾನಿಕ ಕಾಳಜಿ, ಚಿಗುರನ್ನು ಹಸಿರಾಗಿ ಬೆಳೆಸುವ ಜವಾಬ್ದಾರಿ.
ಎನ್ಜಿಒಗಳು ಹಾಗೂ ಸ್ವಯಂಸೇವಕರ ಸಹಕಾರದೊಂದಿಗೆ, 3 ವರ್ಷಗಳವರೆಗೆ ಪ್ರತಿ ಗಿಡಗಳ ವೈಜ್ಞಾನಿಕ ನಿರ್ವಹಣೆ.
@mlanaharis @Captain_Mani72
#BDA #SaplingMaintenance #NGOs #BDAlayouts #ScientificMaintenance

ಪ್ರತಿ ಗಿಡದ, ಪ್ರತಿ ದಿನದ ನಿರ್ವಹಣೆಯ ವರದಿಯನ್ನು ನಿರಂತರವಾಗಿ ನೀಡುತ್ತಿದ್ದೇವೆ.
ಗಿಡಗಳ ನಿರ್ವಹಣೆಯ ಈ ವಾರದ ಪ್ರಗತಿಯ ವರದಿ ಇಲ್ಲಿದೆ.
@Captain_Mani72
#BDA #SaplingMaintenance #WeekyUpdate #BDAlayouts #GreenBengalurubyBDA

ಪ್ರತಿ ಚಿಗುರಿನಲ್ಲೂ ಬೆಂಗಳೂರಿಗೆ 'ಹಸಿರು ಹೊದಿಕೆ'ಯ ಆಶಯ.
ನೀರುಣಿಸುವಿಕೆ, ಆಧಾರ ಹಾಗೂ ಪೋಷಣೆಯ ಮೂಲಕ ಸೊಂಪಾಗಿ ಚಿಗುರಿರುವ ಸ್ಥಳೀಯ ಸಸಿಗಳು.
📍ನಾಡಪ್ರಭು ಕೆಂಪೇಗೌಡ ಬಡಾವಣೆ
@Captain_Mani72
@uwbe
#BDA #SaplingMaintenance #NPKL #SaplingStatus #GreenBengalurubyBDA

ಕೃಷಿ ಹೊಂಡಗಳ ನಿರ್ಮಾಣ, ಗಿಡಗಳಿಗೆ ನೀರಿನ ಸಿಂಚನ.
ಗಿಡಗಳ ಪೋಷಣೆಗೆ ನೀರಿನ ಸಂಗ್ರಹಣೆ, ಚಿಗುರು ಹಸಿರಾಗಿ ಬೆಳೆಯಲು ಹೆಚ್ಚಿನ ಕಾಳಜಿ.
📍 ಡಾ. ಶಿವರಾಮ ಕಾರಂತ ಬಡಾವಣೆ
@Captain_Mani72
#BDA #KrishiHonda #FarmPonds #SaplingMaintenance #GreenBengalurubyBDA

Here's the story behind how every sapling sprouts and grows.
Every sapling is nurtured to enrich Bengaluru's green cover.
@mlanaharis @Captain_Mani72
#BDA #Saplingmaintenance #BTS #Saplingstatus #GreenBengalurubyBDA

ತುಂತುರು ನೀರಿನ ಸಿಂಚನದೊಂದಿಗೆ, ಸೊಂಪಾಗಿ ಅರಳುವ ಗಿಡಗಳು.
ನಾಡಪ್ರಭು ಕೆಂಪೇಗೌಡ ಬಡಾವಣೆಯ ವಲಯ-11 ರಲ್ಲಿ, ಸ್ಪ್ರಿಂಕ್ಲರ್ ವ್ಯವಸ್ಥೆಯೊಂದಿಗೆ ಸಸಿಗಳಿಗೆ ನೀರುಣಿಸಲಾಗುತ್ತಿದೆ.
@Captain_Mani72
#BDA #SaplingMaintenance #Sprinkler #Watering #GreenBengalurubyBDA

ಇದು ಕೇವಲ ಹೂವಲ್ಲ, ನಿರಂತರ ಆರೈಕೆಯ ಯಶೋಗಾಥೆ.
ಗಿಡ ನೆಡುವುದರಿಂದ ಆರಂಭವಾದ ಈ ಪಯಣ, ನಿರಂತರ ಆರೈಕೆ ಮತ್ತು ವೈಜ್ಞಾನಿಕ ನಿರ್ವಹಣೆಯೊಂದಿಗೆ ಇಂದು ಸುಂದರ ಹೂವಾಗಿ ಅರಳಿದೆ.
ಬೆಂಗಳೂರಿಗೆ ಹಸಿರು ಹೊದಿಕೆಯ ಕನಸನ್ನು ನನಸಾಗಿಸುವತ್ತ ಬಿಡಿಎಯ ಹೆಜ್ಜೆ ನಿರಂತರ.
@mlanaharis @Captain_Mani72
#BDA #SaplingMaintenance #FlowersBlooming #15LakhNativeSaplings #GreenCoverforBengaluru

ನೆಟ್ಟ ಗಿಡಗಳು ಬೆಳೆಯುತ್ತಿವೆ..
ಬೆಂಗಳೂರಿನ ಹಸಿರು ಹೊದಿಕೆಯ ಕನಸು ಅರಳುತ್ತಿದೆ.
ನಿರಂತರ ನಿರ್ವಹಣೆ, ಮೇಲ್ವಿಚಾರಣೆಯೊಂದಿಗೆ ಗಿಡಗಳ ಪೋಷಣೆ ಯಶಸ್ವಿಯಾಗಿ ಸಾಗುತ್ತಿದೆ.
@mlanaharis @Captain_Mani72
#BDA #SaplingMaintenance #WeeklyUpdate #GreenCover #15LakhNativeSaplings

ತುಂತುರು ನೀರಿನ ಸಿಂಚನ, ಗಿಡಗಳಿಗೆ ತಂಪಿನ ಅನುಭವ.
ನಿರಂತರ ಪೋಷಣೆಯೊಂದಿಗೆ, ಸ್ಥಳೀಯ ಸಸಿಗಳು ಹಸಿರಾಗಿ ಚಿಗುರಿವೆ.
@mlanaharis @Captain_Mani72
#BDA #Watering #SprinklerSystem #SaplingMaintenance #GreenBengalurubyBDA
ನೆಟ್ಟ ಗಿಡಗಳು ಚಿಗುರಿ ಬೆಳೆಯುತ್ತಿವೆ.
ಸಸಿಗಳು ಒಣಗಿದಂತೆ ಕಾಣಲು ಕಾರಣವಾದ 'ಟ್ರಾನ್ಸ್ಪ್ಲಾಂಟ್ ಶಾಕ್' ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಗಿಡಗಳು ಒಣಗಿವೆ ಎನ್ನುವ ಊಹೆಗೆ, ಅವುಗಳ ಚಿಗುರೇ ಉತ್ತರವಾಗಿದೆ.
@mlanaharis @Captain_Mani72
@Handsoncsr
#BDA #SaplingMaintenance #TransplantShock #GreenBengalurubyBDA #SaplingStatus
ಚಿಗುರಿದ ಹಸಿರಿಗೆ, ಚಿಗುರು ಕೈಗಳ ಕಾಳಜಿ.
ಅದಮ್ಯ ಚೇತನ ಸಂಸ್ಥೆಯ ಸಹಭಾಗಿತ್ವದೊಂದಿಗೆ, ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಗಿಡಗಳ ನಿರ್ವಹಣೆಗೆ ಹುಮ್ಮಸ್ಸಿನಿಂದ ಕೈಜೋಡಿಸಿದ ಕ್ಷಣ.
📍 ಬನಶಂಕರಿ 6 ನೇ ಹಂತ ಬಡಾವಣೆ
@mlanaharis @Captain_Mani72
#BDA #SaplingMaintenance #SchoolKids #GreenBengalurubyBDA #BSKL

ಕೃಷಿ ಹೊಂಡಗಳಲ್ಲಿ ನೀರು ಶೇಖರಣೆ, ಗಿಡಗಳ ಉತ್ತಮ ಪೋಷಣೆ.
ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ, ಗಿಡಗಳಿಗೆ ನೀರು ಪೂರೈಕೆಗಾಗಿ ಕೃಷಿ ಹೊಂಡಗಳ ನಿರ್ಮಾಣ.
@mlanaharis @Captain_Mani72
#BDA #FarmPond #DSKL #SaplingMaintenance #GreenBengalurubyBDA

ಸಸಿಗಳಿಗೆ ಸದೃಢ ಆಧಾರ, ನೇರ ಬೆಳವಣಿಗೆಗೆ ಸಹಕಾರ.
ಮಹಾನಗರವನ್ನು ಹಸಿರಾಗಿಸುವ ಸಂಕಲ್ಪ ಸಾಕಾರಗೊಳ್ಳುವತ್ತ..
@mlanaharis @Captain_Mani72
#BDA #SaplingMaintenance #SupportStakes #15lakhsaplings #GreenBengalurubyBDA
ಗಿಡಗಳು ಚಿಗುರಿ, ಹೂಗಳು ಅರಳಿ, ಹಸಿರು ಹೆಚ್ಚಿದೆ.
ಗಿಡಗಳ ಬೆಳವಣಿಗೆ ಹಸಿರು ಹೊದಿಕೆಯ ಸಂಕಲ್ಪವನ್ನು ಸಾಕಾರಗೊಳಿಸುತ್ತಿವೆ.
@mlanaharis @Captain_Mani72
#Saplings #Flowersblooming #15lakhsaplings #DSKL #SaplingMaintenance

Last Seen Hashtags on Sotwe
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
113.8M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.7M followers

Taylor Swift 
@taylorswift13
83.6M followers

Lady Gaga 
@ladygaga
75.1M followers

Virat Kohli 
@imvkohli
72.8M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.8M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers












