Top Tweets for #ScriptReforms
Our unabashedly no holds barred pro Kannada stance on various issues is bearing fruit after a long struggle. Kannada activism is being reluctantly accepted in mainstream discourse and our narratives are being discussed & acted upon by mainstream political parties and media.
ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ
#Hangul #Korean #scriptReforms
https://t.co/UF2pybAlCh

ಕನ್ನಡ ಬರಹವು ವೈಜ್ಞಾನಿಕವಾಗಿದೆ ಎಂದು ಹೇಳಲಾಗುತ್ತದೆ. ಬರಹದ 'ವೈಜ್ಞಾನಿಕತೆ' ಎಂದರೇನು? ನಿಜವಾಗಿಯೂ ಇಂದಿನ ಕನ್ನಡ ಬರಹ ಎಷ್ಟು 'ವೈಜ್ಞಾನಿಕ'? ತಿಳಿಯಲು ಡಾ ಶಂಕರ ಬಟ್ಟರ 'ಕನ್ನಡ ಬರಹವನ್ನು ಸರಿಪಡಿಸೋಣ' ಓದಿ.
#DNSBhat #KannadaLinguistics #ScriptReforms
https://t.co/13ClDFysez

ಕನ್ನಡ ಮಾದ್ಯಮದ ಕಲಿಕೆಯಲ್ಲಿರುವ ತೊಡಕುಗಳ ಬಗ್ಗೆ ಅರಿವಿರುವವರಿಗೆ, ಕನ್ನಡ ಮಾದ್ಯಮದಲ್ಲಿನ ಕಲಿಕೆ ಬಗ್ಗೆ ನಂಬಿಕೆಯಿರುವವರಿಗೆ, ಕನ್ನಡಿಗರ ಏಳಿಗೆ ಮತ್ತು ಕನ್ನಡದ ಮುಂದಿನ ಹಲವಾರು ಪೀಳಿಗೆಗಳ ಬಗ್ಗೆ ಒಲವು-ಕಾಳಜಿ ಇರುವವರಿಗೆ ಮಾತ್ರ ಲಿಪಿ ಸುದಾರಣೆ ಯಾಕೆ ಬೇಕು ಎಂಬುದು ಮನವರಿಕೆಯಾಗಿರುತ್ತದೆ. #ScriptReforms #Linguistics
@avi_ranganath @nripatunga Unless someone is deeply invested in mother tongue education and necessity of that in overall economic development, one cannot appreciate script reforms. Because none of these that we are doing is academic. It is real world.
ಕನ್ನಡ ಮಾದ್ಯಮದ ಕಲಿಕೆಯಲ್ಲಿರುವ ತೊಡಕುಗಳ ಬಗ್ಗೆ ಅರಿವಿರುವವರಿಗೆ, ಕನ್ನಡ ಮಾದ್ಯಮದಲ್ಲಿನ ಕಲಿಕೆ ಬಗ್ಗೆ ನಂಬಿಕೆಯಿರುವವರಿಗೆ, ಕನ್ನಡಿಗರ ಏಳಿಗೆ ಮತ್ತು ಕನ್ನಡದ ಮುಂದಿನ ಹಲವಾರು ಪೀಳಿಗೆಗಳ ಬಗ್ಗೆ ಒಲವು-ಕಾಳಜಿ ಇರುವವರಿಗೆ ಮಾತ್ರ ಲಿಪಿ ಸುದಾರಣೆ ಯಾಕೆ ಬೇಕು ಎಂಬುದು ಮನವರಿಕೆಯಾಗಿರುತ್ತದೆ. #ScriptReforms #Linguistics
ಈ ದಿಕ್ಕಿನಲ್ಲಿ, ನುಡಿಯರಿಮೆ ಕನ್ನಡ ಕುರಿತಾಗಿ ತಿಳಿಸಿರುವ ಹಲವಾರು ವಿಚಾರಗಳಲ್ಲೊಂದಾದ 'ಕನ್ನಡದಲ್ಲಿ ಮಹಾಪ್ರಾಣವಿಲ್ಲ' ಎನ್ನುವ ವಿಶಯವನ್ನು ಒಂದು ಪ್ರಯೋಗವಾಗಿ (https://t.co/RGVOhgqo8Y) ಕಳೆದ 7 ವರುಶಗಳಿಂದ ಕನ್ನಡ ಸಮಾಜದ ಮುಂದೆ ನಡೆಸಿಕೊಂಡು ಬರಲಾಗಿದೆ. ಇದು ಒಂದು ಲಿಪಿ ಸುದಾರಣೆ ಪ್ರಯೋಗ - 3/5
#ScriptReforms

Trends for you
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers


