Top Tweets for #SharavathiProject
ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಇನ್ನು ಕಾಮಗಾರಿಯನ್ನ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಹಾಗೂ ಯೋಜನೆಗಳ ಪರಿಣಾಮಗಳ ಬಗ್ಗೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
#SharavathiProject #KarnatakaHighCourt #HydelProject #SharavathiRiver

" ಶರಾವತಿ ಯೋಜನೆ ನಿಲ್ಲಬೇಕು ಇಲ್ಲದಿದ್ದರೆ ನಮ್ಮ ಹೋರಾಟದ ಮೂಲಕ ನಿಲ್ಲಿಸುತ್ತೇವೆ" | SharavathiProject
#SharavathiProject #PumpedStorage #EnvironmentalProtection
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯಗಳೇನು ? ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗಗಳು ಇಲ್ಲವೇ ? ವಿಷಯ ಕುರಿತಂತೆ ʼಪರಿಸರಕ್ಕಾಗಿ ನಾವುʼ ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ವತಿಯಿಂದ ವಿಚಾರ ಸಂಕಿರಣ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಸ್ಟಿಸ್ ಗೋಪಾಲಗೌಡ ಅವರು ಮಾತನಾಡುತ್ತಾ ಸರ್ಕಾರ ಯೋಜನೆಯ ವರದಿಯನ್ನು ಯಾಕೆ ಸಾರ್ವಜನಿಕರಿಂದ ಮುಚ್ಚಿಡುತ್ತಿದೆ ಎಂದು ಪ್ರಶ್ನಿಸಿದರು.
#SharavathiProject #PumpedStorage #EnvironmentalProtection #JusticeGopalaGowda #GandhiBhavanDiscussion #TransparencyMatters #SaveSharavathi #AlternativeEnergy #CleanPower #VoiceForNature
ಶರಾವತಿಯ ಒಡಲ ಉರಿ, ಏನಿದು ಶರಾವತಿ ಪಂಪ್ಡ್ ಸ್ಟೋರೇಜ್?, ಯಾಕಿಷ್ಟು ವಿರೋಧ? ಇದರಿಂದ ಜನರಿಗೆ ಲಾಭನಾ? ನಷ್ಟನಾ?
#SharavathiProject #PumpedStorage #EnvironmentalImpact #Honnavara #Shivamogga

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: 10,000 ಮರಗಳಿಗೆ ಕೊಡಲಿ ಪೆಟ್ಟು..! https://t.co/gPIKVxWDLl
#KJGeorge #Karnataka #ಕರ್ನಾಟಕ #ವಿದ್ಯುತ್ #ಕೆಜೆಜಾರ್ಜ್ #Power #ಮರ #Trees #Sharavathiproject #ಶರಾವತಿಯೋಜನೆ @XpressBengaluru @BJP4Karnataka @INCKarnataka
ಶರಾವತಿ ಯೋಜನೆ: ಇಂದು ಪರಿಸರ ಸಮಿತಿ ಸಭೆಯಲ್ಲಿ ವಿಚಾರಣೆ: ಇಂಧನ ಸಚಿವ ಜಾರ್ಜ್ https://t.co/VVWplqEZNP
#KJGeorge #ಕೆಜೆಜಾರ್ಜ್ #ಶಿವಮೊಗ್ಗ #Shivmogga #Sharavathiproject #ಶರಾವತಿಯೋಜನೆ @XpressBengaluru
ದಟ್ಟಾರಣ್ಯದಲ್ಲಿ ಶರಾವತಿ ಯೋಜನೆ ಏಕೆ?: 11 ವಿಷಯಗಳ ವಿವರಣೆ ಕೇಳಿದ ಅರಣ್ಯ ಸಚಿವಾಲಯ
#sharavathiproject
https://t.co/2LDqiwT6DM
ಪರಿಸರಕ್ಕೆ ಧಕ್ಕೆಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ: ಕೆ ಜೆ ಜಾರ್ಜ್ ಭರವಸೆ https://t.co/TWboiOEHhD
@XpressBengaluru
@thekjgeorge
#kjgeorge #Sharavathiproject #minimumecoimpact
Environmentalists say #SharavathiProject will destroy 360 acres forest and consume 24% more energy than it will generate.
https://t.co/SYQiwbFwzU
ಶರವಾತಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಅವಕಾಶ ನೀಡಲ್ಲ - ಕೆಎಸ್ ಈಶ್ವರಪ್ಪ
#sharavathiproject https://t.co/e8usNc2p6C
ಶರಾವತಿಗೆ ಮತ್ತೆ ಕಂಟಕ
- ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ | ಕಣಿವೆಯ ಒಡಲು ಕೊರೆದು ಸಮೀಕ್ಷೆ.
@Vijaykarnataka #Sharavathi #SharavathiProject #SharavathiPumpedStorageHydroelectricProject #survey #KPCL #forest #wildlife #protest #DrKeshavKorse @vivekmahale7
https://t.co/urdkIiZfDe

Last Seen Hashtags on Sotwe
havuzbaşında
Seen from Turkey
爆乳便所シリーズ
Seen from Malaysia
لايف_بث
รีทวิตสุ่มดึงเข้ากลุ่ม
Seen from Thailand
تحرررررـيمني
Seen from United States
nolimit ()
Seen from Poland
hslut4mbull
Seen from India
nolimit(***) filter:native_video
Seen from Turkey
Mssethii11
Seen from Pakistan
baitservices
Seen from Netherlands
Most Popular Users

Elon Musk 
@elonmusk
240.4M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
109.9M followers

Narendra Modi 
@narendramodi
107M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.3M followers

Taylor Swift 
@taylorswift13
81.1M followers

Lady Gaga 
@ladygaga
72.7M followers

Kim Kardashian 
@kimkardashian
69.6M followers

Virat Kohli 
@imvkohli
69.4M followers

YouTube 
@youtube
68.6M followers

Bill Gates 
@billgates
63.7M followers

The Ellen Show
@theellenshow
62.5M followers

Neymar Jr 
@neymarjr
62M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers





