Top Tweets for #SimpleHistory
ದ್ರಾವಿಡ ಪದ ತಮಿಳರದ್ದು, ನಮ್ಮ ದಕ್ಷಿಣದ ತಾಯ್ನುಡಿಗಳು ದ್ರಾವಿಡ ಎನ್ನುವುದು ಬಿಡಬೇಕು, ದಕ್ಷಿಣದ ನುಡಿಗಳೆಂದರೆ ಸಾಕಲ್ಲವೇ! ನಾವು ದ್ರಾವಿಡ ಪದವನ್ನ ನಮ್ಮ ಮೇಲೆ ಹೇರಿಕೆ ಮಾಡಿಕೊಂಡಿದ್ದಾರೆ.
#ಸರಳ_ಇತಿಹಾಸ #simplehistory #ದ್ರಾವಿಡ #DravidianModel
- Shivanna Gundanavar
ಎಲ್ಲ ದಕ್ಷಿಣದ ರಾಜ್ಯಗಳಿಗೆ ಗಡಿಯಾಗಿರುವ ಏಕೈಕ ರಾಜ್ಯ ಕರ್ನಾಟಕ. ಅಂದರೆ ದಕ್ಷಿಣ ಭಾರತವನ್ನು ಕರ್ನಾಟ ಮತ್ತು ನೆರೆ ರಾಜ್ಯಗಳು ಎಂದು ಹೇಳಬಹುದು. ಭಾಷೆಗಳನ್ನು ಕನ್ನಡ ಮತ್ತು ಸಹೋದರ ಭಾಷೆಗಳು ಎಂದು ಗುರುತಿಸಬಹುದು. ಸೌತ್ ಇಂಡಿಯನ್ ಲ್ಯಾಂಗ್ವೇಜ್, ದ್ರಾವಿಡ ಲ್ಯಾಂಗ್ವೇಜ್ ಎಲ್ಲ ಔಟ್ ಡೇಟೆಡ್ ಕ್ಲಾಸಿಫಿಕೇಶನ್. ಸ್ವತಂತ್ರ ಬಂದು ಭಾಷಾವಾರು ರಾಜ್ಯ ಗಳು ರಚನೆ ಆದಮೇಲೆ ಕರ್ನಾಟಕ ಗುರುತು ಅತ್ಯಂತ ಬೆಸ್ಟ್ ವಿಧಾನ ನಮಗೆ. ಪ್ರಮುಖವಾಗಿ ನಮ್ಮದು ಕರ್ನಾಟಕ ಜಾನಪದ ಧಾರ್ಮ , ಜೀವನ ಶೈಲಿ ಮತ್ತು ಗುರುತು.
ಮಹಾಭಾರತದ ಕಾವ್ಯದಲ್ಲೂ ಕರ್ನಾಟ, ದ್ರಾವಿಡ ಎಂದು ಬೇರೆಬೇರೆಯಾಗೆ ಪ್ರದೇಶಗಳನ್ನು ಬಳಸಲಾಗಿದೆ.
#Karnata #Karnataka #kannada
- gnan

ಬೀಹಾರ ಮತ್ತು ನೇಪಾಳದಲ್ಲಿ ದೇವರ ಸ್ವರೂಪದಲ್ಲಿ ಪೂಜೆಗೆ ಒಳಗಾಗುವ ಹೆಮ್ಮೆಯ ಕನ್ನಡಿಗ #ನಾನ್ಯದೇವ - ಕರ್ನಾಟಕದಿಂದ ಮಿಥೆಲೆಗೆ ಹೋಗಿ ಕರ್ನಾಟ ಸಾಮ್ರಾಜ್ಯವನ್ನು ಕಟ್ಟಿ ಹೆಮ್ಮೆಯಿಂದ ೨೨೮ ವರ್ಷ ಆಳಿದ ಮಹಾನ್ ಕನ್ನಡಿಗ ಮತ್ತು ಅವನ ಕರ್ನಾಟ ಕುಲಕ್ಕೆ ಶರಣಾರ್ತಿಗಳು.
#ನಾನಿದೇವ #ಕರ್ನಾಟಸಾಮ್ರಾಜ್ಯ #ನೇಪಾಳ
#ಸರಳ_ಇತಿಹಾಸ #simplehistory

ಇವತ್ತಿಗೂ ಬೀಹಾರ ಮತ್ತು ನೇಪಾಳದಲ್ಲಿ ದೇವರ ಸ್ವರೂಪದಲ್ಲಿ ಪೂಜೆಗೆ ಒಳಗಾಗುವ ಹೆಮ್ಮೆಯ ಕನ್ನಡಿಗ #ನಾನ್ಯದೇವ-ಕರ್ನಾಟಕದಿಂದ ಮಿಥೆಲೆಗೆ ಹೋಗಿ ಕರ್ನಾಟ ಸಾಮ್ರಾಜ್ಯವನ್ನು ಕಟ್ಟಿ ಹೆಮ್ಮೆಯಿಂದ ೨೨೮ ವರ್ಷ ಆಳಿದ ಮಹಾನ್ ಕನ್ನಡಿಗ ಮತ್ತು ಅವನ ಕರ್ನಾಟ ಕುಲಕ್ಕೆ ಶರಣಾರ್ತಿಗಳು
#ನಾನಿದೇವ #ಕರ್ನಾಟಸಾಮ್ರಾಜ್ಯ #ನೇಪಾಳ
#ಸರಳಇತಿಹಾಸ #simplehistory

#ಚುಟುಗಳು ಇಷ್ಟು ದಿನದವರೆಗೆ ಕದಂಬರೆ ಕನ್ನಡದ ಮೊದಲ ಅರಸರು ಎನ್ನುವುದನ್ನ ನಾವುಗಳು ಬಿಡಬೇಕು ಕ್ರಿ.ಪೂ ದಲ್ಲೆ ಶುರುವಾಗಿರುವ ಅಚ್ಚಗನ್ನಡದ ರಾಜಮನೆತನ ನಮ್ಮ ಚುಟು ಅರಸರದ್ದು! ಇನ್ನಾದರು ಎಚ್ಚೆತ್ತು ಈ ಅರಸರನ್ನ ಮುನ್ನಲೆಗೆ ತರಬೇಕಾದದ್ದು ನಮ್ಮೆಲ್ಲರ ಕರ್ತವ್ಯ. #simplehistory #ಸರಳ_ಇತಿಹಾಸ #Karnataka #Kannada @prajavani

Did you know this history fact?
#didyouknow #facts #simplehistory
https://t.co/IS0DKHnnly
used under CC BY 2.0



Did you know this history fact?
#didyouknow #facts #simplehistory
https://t.co/FaDT94gewN used under CC BY 3.0

Did you know this history fact?
#didyouknow #facts #simplehistory
https://t.co/FaDT94gewN used under CC BY 3.0




Did you know this history fact?
#didyouknow #facts #simplehistory
RIA Novosti archive, image #612748 / Alexander Mokletsov / CC-BY-SA 3.0

Did you know this history fact?
#didyouknow #facts #simplehistory
https://t.co/Rb0cd6LM8c - CC BY 2.0

Did you know this history fact?
#didyouknow #facts #simplehistory
https://t.co/KKCNyonmqT - CC BY 2.0


Fake Poop (Weird Weapons of the Vietnam War) #history #simplehistory #facts
Watch Full Video ▶️ https://t.co/s5q9brpvHi

Did you know this Christmas history fact?
https://t.co/tSEMby4Nzy used under CC BY 2.0
#didyouknow #facts #simplehistory #christmas


Last Seen Hashtags on Sotwe
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.6M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.2M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.6M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers




