Top Tweets for #Suranagi
ಇನ್ನು ಪ್ರತಿವರ್ಷವೂ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದ ಮುಸ್ಲಿಂ ಕುಟುಂಬ
#Gadag #Ganeshaidol #Muslim #Suranagi #GaneshChaturthi
https://t.co/hI1yh5XqfM
ದಿನಾಂಕ:16-02-2024 ರಂದು ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಪಂಚಾಯತನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸ್ವಾಗತಿಸಿ, ಗ್ರಾಮ ಪಂಚಾಯತ ಅಧ್ಯಕ್ಷರು, #Suranagi,#Gadag #OurConstitutionAt75 #ಸಂವಿಧಾನ_ಜಾಗೃತಿ_ಜಾಥಾ #ConstitutionAwarenessKarnataka @ZP_Gadag @HKPatilINC @Captain_Mani72

ಯಶ್ ಬ್ಯಾನರ್ ಅಳವಡಿಕೆ ವೇಳೆ ಅವಘಡ ಪ್ರಕರಣ ಗಾಯಳುಗಳಾದ ಮಂಜುನಾಥ್ ಹಾಗೂ ಹನುಮಂತ ಎಂಬುವವರಿಗೆ ಯಶ್ ಸ್ನೇಹಿತರು ಧೈರ್ಯ ತುಂಬಿದ್ದಾರೆ ಅವರ ಅಕೌಂಟ್ಗೆ ಹಣ ಹಾಕೋದಾಗಿ ಭರವಸೆ ನೀಡಿದ್ದಾರೆ.
@TheNameIsYash #YashomargaFoundation #YashFans #Gadag #Karnataka #YashFansFamily #Suranagi #NewsFirstLive #NewsFirstKannada
ಯಶ್ ಬ್ಯಾನರ್ ಅಳವಡಿಕೆ ವೇಳೆ ಕಟೌಟ್ಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದ ಮೃತ ಹನುಮಂತನ ತಂದೆ ತಾಯಿಗೆ ಯಶ್ ಸ್ನೇಹಿತರು ಪರಿಹಾರ ಹಣ ಚೆಕ್ ವಿತರಣೆ ಮಾಡಿದ್ದಾರೆ.
@TheNameIsYash #YashomargaFoundation #YashFans #Gadag #Karnataka #YashFansFamily #Suranagi #NewsFirstLive #NewsFirstKannada
ಮಗನ ಕಳೆದುಕೊಂಡ್ವಿ.. ರೊಕ್ಕ ತಗೊಂಡು ಏನ್ ಮಾಡ್ಲಿ ಸರ್, ನನ್ನ ಬಂಗಾರದ ಮಗನ ಹೋಗಿದ್ದಾನೆ. ರೊಕ್ಕ ತಗೊಂಡು ಏನ್ ಮಾಡ್ಲಿ ಮಗನ ಮದ್ವೆ ಮಾಡಿ ಮೊಮ್ಮಕ್ಕಳು ನೋಡ್ಬೇಕು ಅನ್ನೋ ಆಸೆ ಇತ್ತು ಎಂದು ನವೀನ್ ತಾಯಿ ಕಣ್ಣೀರು ಹಾಕಿದ್ದಾರೆ.
@TheNameIsYash #YashomargaFoundation #YashFans #Suranagi #Gadag #Karnataka #NewsFirstKannada
ಯಶ್ ಬ್ಯಾನರ್ ಅಳವಡಿಕೆ ವೇಳೆ ಕಟೌಟ್ಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದ ನವೀನ್ ಎಂಬ ಯುವಕನ ತಾಯಿಗೆ ಯಶೋಮಾರ್ಗ ಫೌಂಡೇಷನ್ ಕಡೆಯಿಂದ 5 ಲಕ್ಷ ಚೆಕ್ ಅನ್ನು ವಿತರಿಸಲಾಯ್ತು. ಈ ವೇಳೆ ಮಗನ ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ.
@TheNameIsYash #NaveenFamily #YashomargaFoundation #YashFansFamily #Suranagi
ನನ್ನ ಮಗನಾಗಿ ನನ್ನ ಮನೆಯಲ್ಲಿ ಇರ್ತಾನಾ ಯಶ್.. ಸೂರಣಗಿಯಲ್ಲಿ ಅಭಿಮಾನಿ ತಾಯಿ ಕಣ್ಣೀರು
#newsfirstlive #Newsfirstkannada #Yash #Suranagi #Gadag #yashbirthday @TheNameIsYash
https://t.co/Ns4n5Tg32o
ಯಶ್ ಅಭಿಮಾನಿಗಳ ದುರ್ಮರಣ : 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹ
#Gadag #Yashbirthday #Suranagi #YashFansdeath #KannadaNews
https://t.co/WwdpP4iCDO
Gadag : ಯಶ್ ಬರ್ತ್ ಡೇ ಬ್ಯಾನರ್ ಕಟ್ಟುವಾಗ 3 ಸಾವು ಪ್ರಕರಣ, ಆಸ್ಪತ್ರೆಗೆ ದಾಖಲಾಗಿದ್ದ ಗಾಯಳುಗಳನ್ನ ಖುದ್ದು ನಟ ಯಶ್ ಭೇಟಿ ಮಾಡಿ, ಅಭಿಮಾನಿಗಳ ಆರೋಗ್ಯ ವಿಚಾರಿಸಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #GIMSHospital #YashGadagFans #NewsFirstKannada
Gadag : ನೋವಿನಲ್ಲೂ ತಮ್ಮ ನೆಚ್ಚಿನ ನಟ ಯಶ್ ಜೊತೆ ಅಭಿಮಾನಿ ಫೋಟೋ ತೆಗೆಸಿಕೊಂಡಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #GIMSHospital #YashGadagFans #NewsFirstLive #NewsFirstKannada
Gadag : ಯಶ್ ಅವರು ನಮ್ಗೆ ಸಹಾಯ ಮಾಡ್ತೀವಿ ಅಂತ ಹೇಳಿದ್ದಾರೆ. ನನ್ನ ನಿಮ್ಮ ಮಗ ಅಂತ ತಿಳಿದುಕೊಳ್ಳಿ ಎಂದು ನಟ ಯಶ್ ಭರವಸೆ ಕೊಟ್ಟಿದ್ದಾರೆ ಅಂತ ನಟ ಮುರಳಿ ತಾಯಿ ಹೇಳಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #NewsFirstLive #NewsFirstKannada
Gadag : ಮೃತ ನವೀನ್ ಮನೆಗೆ ಭೇಟಿ ನೀಡಿದ ನಟ ಯಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ ಈ ವೇಳೆ ನವೀನ್ ಅಕ್ಕ ಮೃತನ ಫೋಟೋ ತೋರಿ ಯಶ್ ಮುಂದೆ ಕಣ್ಣೀರಿಟ್ಟರು.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #NewsFirstLive #NewsFirstKannada
Yash : ನನ್ನ ಬರ್ತ್ಡೇ ಅಂದ್ರೆನೇ ನನ್ಗೆ ಭಯ ಆಗಿದೆ. ನಾನು ಯಾವತ್ತು ಬ್ಯಾನರ್ ಹಾಕಿ ಅಂತ ಕೇಳಲ್ಲ.. ಎಷ್ಟೇ ಹಣ ಕೊಟ್ಟರು ಮಗ ವಾಪಸ್ ಬರ್ತಾರ, ಬೈಕ್ನಲ್ಲಿ ಚೇಸ್ ಮಾಡೋದು ಎಲ್ಲ ಬಿಡಿ ಎಂದು ನಟ ಯಶ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
@TheNameIsYash #YashFans #karnataka #Kannada #Suranagi #Village #NewsFirstLive
Gadag : ಯಶ್ ಬರ್ತ್ ಡೇ ಬ್ಯಾನರ್ ಕಟ್ಟುವಾಗ 3 ಸಾವು ಪ್ರಕರಣ, ಸೂರಣಗಿ ಗ್ರಾಮದಲ್ಲಿ ಅಭಿಮಾನಿಗಳು ಸಾವನ್ನಪ್ಪಿದ್ದ ಜಾಗವನ್ನ ನಟ ಯಶ್ ಪರಿಶೀಲನೆ ನಡೆಸಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #NewsFirstLive #NewsFirstKannada
Gadag : ಯಶ್ ಬರ್ತ್ ಡೇ ಬ್ಯಾನರ್ ಕಟ್ಟುವಾಗ 3 ಸಾವು ಪ್ರಕರಣ, ಮೃತ ನವೀನ್ ಗಾಜಿ ಅವರ ನಿವಾಸಕ್ಕೆ ಭೇಟಿ ನೀಡಿದ ನಟ ಯಶ್, ನವೀನ್ ತಂದೆ ನೀಲಪ್ಪ ಮತ್ತು ತಾಯಿಗೆ ಸಾಂತ್ವನ ಹೇಳಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #NewsFirstLive #NewsFirstKannada
#RockingStarYash reaches #Suranagi village of #Gadag district.
He meets and offers his condolences to the bereaved #family members of three youngsters who lost their lives while putting up a cut-out of him to celebrate his birthday.
#Yash is seen #consoling the family members by holding their hands in his hands.
Gadag : ಯಶ್ ಬರ್ತ್ ಡೇ ಬ್ಯಾನರ್ ಕಟ್ಟುವಾಗ 3 ಸಾವು ಪ್ರಕರಣ, ನಟ ಯಶ್ ಮೃತ ಮುರಳಿ ಮನೆಗೆ ಭೇಟಿ ನೀಡಿ ತಂದೆ ತಾಯಿಗೆ ಸಾಂತ್ವನ ಹೇಳಿದ್ದಾರೆ.
@TheNameIsYash #YashBirthdayBanner #YashFans #karnataka #Kannada #GadagSP #Suranagi #Village #NewsFirstLive #NewsFirstKannada
.@TheNameIsYash, upon hearing about the tragic incident involving his fans who were electrocuted while installing cutouts, has chosen to skip his #birthday celebrations, and a visit to the #Suranagi village in #Gadag district, #Laxmeshwar taluk, this evening at 4 o'clock.
ನಟ ಯಶ್ ಅಭಿಮಾನಿಗಳ ಸಾವು: ಕಣ್ಣೀರ ಕೋಡಿಯಲ್ಲಿ ಗದಗ ಜಿಲ್ಲೆಯ ಸೂರಣಗಿ ಗ್ರಾಮಸ್ಥರು, ಆಸ್ಪತ್ರೆಗೆ ಶಾಸಕ ಭೇಟಿ, ಪರಿಹಾರದ ಭರವಸೆ https://t.co/Or81Y8KZ7g via @KannadaPrabha @XpressBengaluru @TheNameIsYash @sharadasrinidhi @CMofKarnataka @HKPatilINC
#RockingStarYash #Gadag #SuranagiVillagers #YashFans #Death #ಯಶ್ ಅಭಿಮಾನಿಗಳಸಾವು #ರಾಕಿಂಗ್ ಸ್ಟಾರ್ ಯಶ್ #ಗದಗ #ಸೂರಣಗಿಗ್ರಾಮ
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers













