Top Tweets for #SutturMath
DishaBharat conducted 1.5 hours special program at JSS Mahavidyapeetha,Mysore for Ayurveda,Hearing&Speech,Nursing students.240 students actively participated in program.Students underwent interesting sessions during course of program.
#pdp
#dishabharat
#sutturmath
Hearty birthday wishes to His Holiness Jagadguru Shri Shri Shri Shivaratri Deshikendra Mahaswamiji, the revered Peethadhipathi (spiritual head) of Suttur Mahasamsthana Math.
#YKCW #YaduveerWadiyar #MysuruKodaguMP #SutturMath #Jagadguru #ShivaratriDeshikendraMahaswamiji

ಸ್ವದೇಶಿ ದಿನಬಳಕೆ ವಸ್ತುಗಳನ್ನು ಬಳಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಕರೆ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಸ್ವದೇಶಿ ದಿನಬಳಕೆ ವಸ್ತುಗಳ ಬಳಕೆಯಿಂದ ದೇಶದ ಪ್ರಗತಿ ಸಾಧ್ಯ ಎಂದು ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ತಿಳಿಸಿದರು.
#Swadeshi #FarmerWelfare #SutturMath

ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
#sutturmath #Siddaramaiah #karnataka #chamarajanagar
https://t.co/3YBJujWwZB
ಸಾವಿರ ವರ್ಷಗಳಿಗೂ ಹೆಚ್ಚು ಸುದೀರ್ಘ ಇತಿಹಾಸ ಹೊಂದಿರುವ ಹಾಗೂ ಸಾಮಾಜಿಕ ಪ್ರಗತಿಗೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಸುತ್ತೂರು ಮಠದ ಪರಮಪೂಜ್ಯರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಹುಬ್ಬಳಿಯಲ್ಲಿಂದು ಭೇಟಿಯಾಗಿ,ಆಶೀರ್ವಾದ ಪಡೆದುಕೊಂಡೆನು.
#Hubli #sutturmath

BY Vijayendra: ಸ್ಕೂಲ್ ಮಾನಿಟರ್ ಕಥೆ ಹೇಳಿದ BY ವಿಜಯೇಂದ್ರ| #TV9D
Video Link► https://t.co/UFLWqBZBoQ
#TV9Kannada #BYVijayendra #Sutturmath #Yatnal #Mysore
BY Vijayendra: ಮುಂದಿನ ದಿನದಲ್ಲಿ ಎಡವದೆ ಕೆಲಸ ಮಾಡುತ್ತೇನೆಂದ ವಿಜಯೇಂದ್ರ| #TV9D
Video Link► https://t.co/S4auI0xNoe
#TV9Kannada #BYVijayendra #Sutturmath #Yatnal #Mysore
BY Vijayendra: ಸ್ಕೂಲ್ ಮಾನಿಟರ್ ಕಥೆ ಹೇಳಿದ BY ವಿಜಯೇಂದ್ರ| #TV9D
Video Link► https://t.co/UFLWqBZBoQ
#TV9Kannada #BYVijayendra #Sutturmath #Yatnal #Mysore
ಇಂದು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಮಾನ್ಯ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ
ಶ್ರೀ ಹೆಚ್.ಡಿ ಕುಮಾರಸ್ವಾಮಿರವರು.
#suttur #mysuru #HDKumaraswamy #karnataka #JDS #sutturmath

Suttur Jatra Mahotsav | ನಾಳೆಯಿಂದ ಸುತ್ತೂರು ಜಾತ್ರೆ ಹಿನ್ನೆಲೆ ಪೂಜೆ ನೆರವೇರಿಸಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ | N18V
#SutturMath #mysuru #JagadguruSriShivarathriDeshikendraMahaswamiji #AnnaDasoha #News18Kannada
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನ ಸುತ್ತೂರು ಮಠದಲ್ಲಿ ಉಪಹಾರ ಸವಿದರು.
@BYVijayendra @NimmaNagendra
#BYVijayendra #LNagendra #SutturMath #Mysuru #BJP #newsfirstlive #newsfirstkannada
ಮೈಸೂರು, ಸುತ್ತೂರಿಗೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್!
#ManmohanSingh #Mysuru #Karnataka #SutturMath
https://t.co/Nb7IYBKbFg
ಇನ್ನೊಬ್ಬರ ಬದುಕನ್ನು ಹಾಳು ಮಾಡೋರಿಗೆ ಸದ್ಬುದ್ಧಿ ಬರಲಿ: ಸಿಎಂ
– ಸುತ್ತೂರು ಶ್ರೀಗಳ ಜೊತೆ ಗೌಪ್ಯ ಮಾತುಕತೆ https://t.co/SL3tRSxKqc
#Siddaramaiah #Mysuru #SutturMath
ಮೈಸೂರಿನ ಸುತ್ತೂರು ಮಠಕ್ಕೆ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಭೇಟಿ ನೀಡಿದ್ದಾರೆ. ಸುತ್ತೂರು ಶ್ರೀಗಳ ಕಾಲಿಗೆ ಬಿದ್ದು ಒಡೆಯರ್ ಆಶೀರ್ವಾದ ಪಡೆದುಕೊಂಡಿದ್ದಾರೆ.
#YaduveerWadiyar #SriShivarathriDeshikendraMahaswamiji #YaduveerWadiyarVisitToSutturMath #SutturMath #Nanjangud #Mysuru #NewsFirstKannada
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ತಪೋಭೂಮಿ ಸುತ್ತೂರು ಶ್ರೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆನು.
#sutturmath #udupi #chikkamagaluru #narendramodi #bjp4karnataka #mysore #suttur

ಹಳೆ ಮೈಸೂರು ದಿಗ್ವಿಜಯಕ್ಕೆ ಅಮಿತ್ ಶಾ ರಣತಂತ್ರ: ಮೈತ್ರಿ ವಿರೋಧಿಗಳಿಗೆ ವಾರ್ನ್..ರಾಜ್ಯಾಧ್ಯಕ್ಷರಿಗೆ ಟಾಸ್ಕ್ !
#BJP #Loksabha #AmitShah #SutturMath
https://t.co/6vNUUdkMSf
ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸಾಂಸ್ಕೃತಿಕ ಪುನರ್ ಪ್ರತಿಷ್ಠಾಪನೆ: #AmitShah
#sutturMath #NarendraModi
https://t.co/JmTpkRNlQ9
ಮೈಸೂರಿನಲ್ಲಿ ಅರುಣ್ ಯೋಗಿರಾಜ್ರನ್ನ ಸನ್ಮಾನಿಸಿ, ಸುತ್ತೂರು ಮಠದ ಕೊಡುಗೆಯನ್ನು ಸ್ಮರಿಸಿದ ಅಮಿತ್ ಶಾ
#AmitShah #sutturmath #bjpkarnataka @AmitShah @JoshiPralhad @RAshokaBJP @BJP4Karnataka
https://t.co/j57nvhxCdR
Participated in the historic and cultural Jatre of one of the most respected ‘Matha’ Sri Sutturu matha. It is always a great opportunity to be in the presence of Swamiji. #sutturmath #revenue #gok

Last Seen Hashtags on Sotwe
超能力者
Seen from United States
NoLimits video ,,..,
Seen from United Kingdom
ジュピター
Seen from United States
直男室友的口舌侍奉
Seen from United States
esswi
Seen from United States
スポーツバック
Seen from Ecuador
omegle ((()))****
Seen from United States
ometv()*** +filter:native_video
Seen from Japan
특수협박
Seen from Colombia
teenager
Seen from Canada
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers
























