Top Tweets for #TapConnection
अयोध्यावासियों को मिली अमृत 2.0 की सौगात — 24x7 नल से स्वच्छ पेयजल!
रामनगरी अयोध्या में लोगों को 24 घंटे नल से मिल रहा पीने योग्य स्वच्छ जल।
#Ayodhya #DrinkFromTap #DrinkingWater #TapConnection #WaterSupply #AmrutUP2

हर घर तक, स्वच्छ पेयजल
बुलंदशहर के नगरीय परिवेश में रहने वाले लोगों को अमृत 2.0 योजना के माध्यम से नल से मिल रहा पीने योग्य शुद्ध पेयजल।
#Bulandshahr #TapWater #DrinkingWater #AmrutUP2 #TapConnection @aksharmaBharat @principalsecUDD @NagarVikas_UP @SBM_UP
रहिमन पानी राखिए, बिन पानी सब सून पानी बिना ऊबरे, मोती मानुष, चून
पानी की उपलब्धता से संवर रहा है महिलाओं का जीवन #easeofliving #betterlife #tapconnection #water #amrut

रहिमन पानी राखिए, बिन पानी सब सून
पानी बिना ऊबरे, मोती मानुष, चून
पानी की उपलब्धता से संवर रहा है महिलाओं का जीवन #easeofliving #betterlife #tapconnection #water #amrut

हमारा है यही प्रयास...पानी भरने के लिए कतारों में लगने वाले समय का हो सके सदुपयोग। बच्चों ने हाथ उठाकर बताया है कि अब स्कूल की नहीं करते छुट्टी क्योंकि घर पर ही मिल जाता है साफ पानी। #nalsejal #easeofliving #tapconnection #Students #facility

नाशिक महानगरपालिका हद्दीत पाण्याचे नवीन नळ कनेक्शन कसे घ्यावे? जाणून घ्या
#nashik #city #nashikcity #people #newconnection #connecetion #new #tapconnection #tap #procedure #doyouknow #understand #benefit

नळ कनेक्शन मालकी हक्कात बदल करायचाय? कसे ते जाणून घ्या.
#nashik #municipal #corporation #nmc #nmccitizen #citizens #nashikcity #city #tap #connection #tapconnection #apply #nmclimits

GJB organised special camps over the weekend for registration/ enquiries at various locations of Guwahati. Sharing some snapshots from the camps.
@CMOfficeAssam @mygovassam @TheAshokSinghal @diprassam @diprokamrupm
#gmdwsb #guwahatijalboard #Tapconnection

ಮಹಿಳಾ ಸಮಾನತೆ, ಸಕ್ಷಮತೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
#RDWSD #JJM #WomenEquality #Womenworker #FHTC #Tapconnection #Drinkingwater #Awareness

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮ ಪಂಚಾಯಿತಿಯಲ್ಲಿ 14 ವರ್ಷಗಳಿಂದ ಮಹಿಳಾ ನೀರಗಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಮಂಜುಳಾ ಅವರ ಅನುಭವದ ಮಾತುಗಳು ಇಲ್ಲಿವೆ.
https://t.co/AHrjEcC5Zw
#RDWSD #JJM #FHTC #Tapconnection #Watersupply #WaterWoman #WomenEmpowerment #WomenEquality #Mandya
ಜಲ್ ಜೀವನ್ ಮಿಷನ್ "ಮನೆ ಮನೆಗೆ ಗಂಗೆ" ಯೋಜನೆಯಡಿ ಕರ್ನಾಟಕದಲ್ಲಿ ಆಗಸ್ಟ್ 19, 2022 ರವರೆಗೆ ಎಷ್ಟು ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗಿದೆ ಮತ್ತು ಕಾರ್ಯಾತ್ಮಕ ನಳ ಸಂಪರ್ಕ ಹೊಂದಿದ ಅಗ್ರ 3 ಜಿಲ್ಲೆಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.
#RDWSD #JJM #FHTC #Tapconnection #Drinkingwater #Awareness

ಜೆಜೆಎಂ ನಳ ಸಂಪರ್ಕದಿಂದ ಅಲೆದಾಟವಿಲ್ಲ, ಸಮಯದ ಉಳಿತಾಯವಾಗಿದೆ. ಇದರಿಂದ ಬೇಗ ಮನೆಗೆಲಸ ಮುಗಿಸಿ ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದೇವೆ ಎಂದು ಗದಗ ತಾಲೂಕಿನ ಹುಯಿಳಗೋಳ ಗ್ರಾಮ ಪಂಚಾಯಿತಿ ಫಲಾನುಭವಿ ಸುಹಾನ ಅವರು ಇಲ್ಲಿ ತಿಳಿಸಿದ್ದಾರೆ.
https://t.co/w9RVG4bf0Y
#RDWSD #JJM #FHTC #Water #Drinkingwater #Tapconnection #Gadag
ಜಲ ಜೀವನ್ ಮಿಷನ್ "ಮನೆ ಮನೆಗೆ ಗಂಗೆ" ಯೋಜನೆಯಡಿ ಕರ್ನಾಟಕದಲ್ಲಿ ಜುಲೈ 20, 2022 ರವರೆಗೆ ಎಷ್ಟು ಕಾರ್ಯಾತ್ಮಕ ಗೃಹ ನಳ ಸಂಪರ್ಕವನ್ನು ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
#RDWDS #JJM #FHTC #Tapconnection #Drinkingwater #Purewater #Waterquality #Awareness

ಜಲ ಜೀವನ್ ಮಿಷನ್ "ಮನೆ ಮನೆಗೆ ಗಂಗೆ" ಯೋಜನೆಯಡಿ ಕರ್ನಾಟಕದಲ್ಲಿ ಜುಲೈ 20, 2022 ರವರೆಗೆ ಎಷ್ಟು ಕಾರ್ಯಾತ್ಮಕ ಗೃಹ ನಳ ಸಂಪರ್ಕವನ್ನು ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
#RDWDS #JJM #FHTC #Tapconnection #Drinkingwater #Purewater #Waterquality #Awareness

ಕಾರ್ಯಾತ್ಮಕ ಗೃಹನಳ ಸಂಪರ್ಕದಿಂದಾಗಿ ದೂರದಿಂದ ನೀರು ಹೋರುವುದು ತಪ್ಪಿದೆ ಹಾಗೂ ಸಮಯ ಉಳಿತಾಯವಾಗಿದೆ ಎಂದು ಕಲಬುರ್ಗಿ ಜಿಲ್ಲೆ, ನಿಂಬರ್ಗಾ ಗ್ರಾಮ ಪಂಚಾಯಿತಿಯ ಇಂದಿರಾ ಬಾಯಿ ತಿಳಿಸಿದ್ದಾರೆ.
https://t.co/cem5vajgRY
#RDWSD #JJM #Aganwadi #FHTC #Drinkingwater #Purewater #Tapconnection #Kalaburgi @ZP_Kalaburagi
ಮನೆ ಮನೆಗೆ ಗಂಗೆ ಯೋಜನೆಯಿಂದಾಗಿ ಮಹಿಳೆಯರು ನೀರಿಗಾಗಿ ಅಲೆದಾಡುವುದು ತಪ್ಪಿದೆ ಎಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತೊಗರ್ಸಿ ಗ್ರಾ.ಪಂ ನಿವಾಸಿ ವಾಲಿ ಬಾಯಿ ಖುಷಿ ವ್ಯಕ್ತಪಡಿಸಿದ್ದಾರೆ.
https://t.co/pAFNGk5r6U
#RDWSD #JJM #FHTC #Tapwater #Tapconnection #Drinkingwater #Shivamogga @ZP_Shivamogga
ಸಮುದಾಯ ವಂತಿಗೆ ಯಾರ್ಯಾರು ಎಷ್ಟೆಷ್ಟು ನೀಡಬೇಕು ಎಂಬ ಬಗ್ಗೆ ವಿವರಣೆ ಇಲ್ಲಿದೆ. ಈ ಬಗ್ಗೆ ಹೆಚ್ಚಿನ ನಮ್ಮ ಪುಟವನ್ನು ಹಿಂಬಾಲಿಸಿ.
#RDWSD #JJM #Tapwater #Tapconnection #Drinkingwater #Purewater #Awareness

ಧಾರವಾಡ ತಾಲೂಕಿನ ಮಮ್ಮಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲಮಾಣಿ ತಾಂಡಾ 100% FHTC ಆಗಿರುವ ಗ್ರಾಮವಾಗಿ ಹೊರಹೊಮ್ಮಿದೆ. ಈ ಬಗ್ಗೆ ಹೆಚ್ಚಿನ ಓದಿಗಾಗಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
https://t.co/1EYSUIbazW
#RDWSD #JJM #Tanda #FHTC #Watersupply #Tapwater #Tapconnection #Drinkingwater #Dharwad
@ZPDharwad
ಕಾರ್ಯಾತ್ಮಕ ಗೃಹ ನಳ ಸಂಪರ್ಕದಿಂದ ಜನರಿಗೆ ಯಾವ ರೀತಿ ಅನುಕೂಲಗಳಾಗುತ್ತವೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ.
https://t.co/9R4zGoLWdN
#RDWSD #JJM #FHTC #Tapwater #Tapconnection #Drinkingwater #Watersupply #Purewater #Awareness
ಜನವರಿ 2022 ರಿಂದ ಏಪ್ರಿಲ್ 2022 ರವರೆಗೆ ರಾಜ್ಯದಲ್ಲಿ ಎಷ್ಟು ಕಾರ್ಯಾತ್ಮಕ ಗೃಹ ನಳ ಸಂಪರ್ಕವನ್ನು ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
#RDWSD #JJM #FHTC #Drinkingwater #Tapconnection #Cleanwater #Purewater #Groundwater #Watersupply

Last Seen Hashtags on Sotwe
Most Popular Users

Elon Musk 
@elonmusk
240.3M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.8M followers

Narendra Modi 
@narendramodi
106.9M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.3M followers

Taylor Swift 
@taylorswift13
81.1M followers

Lady Gaga 
@ladygaga
72.6M followers

Kim Kardashian 
@kimkardashian
69.6M followers

Virat Kohli 
@imvkohli
69.3M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

Neymar Jr 
@neymarjr
61.9M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers







