Top Tweets for #TeamVSP
ಪುಲ್ವಾಮ ದಾಳಿ ಹುತಾತ್ಮರ ಸಂಸ್ಮರಣಾ ದಿನದ ಅಂಗವಾಗಿ ಮಮದಾಪುರ ಗ್ರಾಮದ ವೀರ ಯೋಧ ರಾಮಪ್ಪ ಸಿದ್ದಪ್ಪ, ತೇಲಿ ಹಾಗೂ ಮಲ್ಲಿಕಾರ್ಜುನ ಹಣಮಂತ ಮೂರಬಂಡಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿ, ಯೋಧರ ತ್ಯಾಗ, ಬಲಿದಾನದ ಕುರಿತು ಸ್ಮರಿಸಲಾಯಿತು. #vijugoudapatil #bableshwar #teamVSP

ಹೂಬನೂರ್ ಎಲ್ ಟೀ ನಂ 2 ತಾಂಡಾದಲ್ಲಿ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡು ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಿಳಿಸುತ್ತಾ, ಗೋಡೆ ಬರಹ, ಸ್ಟೀಕ್ಕರ್ ಅಂಟಿಸಲಾಯಿತು. ತಾಂಡಾದ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
#vijugoudapatil #bableshwar #VijayaSankalpaAbhiyana #teamVSP

ಕರ್ನಾಟಕದ 2 ನೇ ಮುಖ್ಯಮಂತ್ರಿ , ಧೀಮಂತ ನಾಯಕ, ಕೇಂದ್ರ ರೈಲ್ವೆ ಸಚಿವ, ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆಂಗಲ್ ಹನುಮಂತಯ್ಯನವರಿಗೆ ಅವರ ಜನ್ಮದಿನದಂದು ಗೌರವಾರ್ಪಣೆ.
#KengalHanumanthaiah #vidhanasoudha #BirthAnniversary #vijugoudapatil #bableshwar #teamVSP

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು.
ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳು ನಮಗೆ ಈಗಲೂ ಪ್ರೇರಣೆ.
#MahatmaGandhi #deathanniversary #fatherofthenation
#vijugoudapatil #teamVSP #bableshwar

ನನ್ನ ಜನ್ಮದಿನವನ್ನು ಹಬ್ಬವಾಗಿ ಆಚರಿಸಿದ ನಿಮ್ಮೆಲ್ಲರ ಪ್ರೀತಿಗೆ ಅಭಾರಿಯಾಗಿರುವೆ. ಶುಭ ಹಾರೈಸಿದ ನನ್ನ ಕುಟುಂಬ, ಸ್ನೇಹಿತರು, ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರಿಗೆ ಧನ್ಯವಾದಗಳು. ನಿಮ್ಮ ಆಶಿರ್ವಾದ ಸದಾ ಇರಲಿ ಎಂದು ಆಶಿಸುವೆ.
#vijugoudapatil #birthdaycelebration #TeamVSP

ಬಬಲೇಶ್ವರದ ಸದಾಶಿವ ಉಳ್ಳಾಗಡ್ಡಿ ಅವರ ಮನೆಯಲ್ಲಿ ಕಾರ್ಯಕರ್ತರು ನನ್ನ ಜನ್ಮದಿನವನ್ನು ಆಚರಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕಾರ್ಯಕರ್ತರೊಂದಿಗೆ ವೀಕ್ಷಿಸಿದೆ.
#vijugoudapatil #vijugouda4bableshwar #BJPYeBharavase #bjp4bableshwar #BJP4Karnataka #TeamVSP

ವಿಭಾಗೀಯ ಗುಣಮಟ್ಟ ನಿಯಂತ್ರಣ ಕೇಂದ್ರದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಿಲಾಯಿತು.
ಸದರಿ ಅಧಿಕಾರಿಗಳೊಂದಿಗೆ ಇಲಾಖೆಯ ಕಾರ್ಯವೈಖರಿ ಕುರಿತು ಚರ್ಚಿಸಿದೆ.
#HappyRepublicDay #republicdayindia #vijugoudapatil #vijugouda4bableshwar #teamVSP

ಬಬಲೇಶ್ವರ ಮತಕ್ಷೇತ್ರದ ತೋನಶ್ಯಾಳ ಗ್ರಾಮದಲ್ಲಿ ನಾಮಕರಣ ಕಾರ್ಯಕ್ರಮದಲ್ಲಿ ನನ್ನ ಧರ್ಮಪತ್ನಿ ಪ್ರೀತಿ ಪಾಟೀಲ್ ಜತೆಗೆ ಭಾಗಿಯಾಗಿ ಶುಭ ಹಾರೈಸಿದೆ.
#vijugoudapatil #bableshwar #vijugouda4bableshwar #teamVSP

ಪಕ್ಷದ ಕಾರ್ಯಕರ್ತರಾದ ರಜಾಕ ಸಾಬ್ ವಾಲಿಕಾರ್, ಸಂತೋಷ ಕುಲಕರ್ಣಿ, ಶಿವಾನಂದ ಕಣಬೂರ, ಶ್ರೀಕಾಂತ್ ಸಾವಂತ ಹಾಗೂ ಪಕ್ಷದ ಅನೇಕ ಪ್ರಮುಖರು ಅಭಿಯಾನದಲ್ಲಿ ಭಾಗಿಯಾಗಿದ್ದರು.
#ವಿಜುಗೌಡರ_ಸೇವೆ_ಮನೆ_ಮನೆಗೆ #vijugouda4bableshwar #bjp4bableshwar #vijugoudapatil #bableshwar #BJP #teamVSP #VijayaSankalpaAbhiyana 2/2

आज वटवा में #VidhyarthiSangharshParishad के नवनियुक्त पदाधिकारिओं से #CoffeeConnectwithArjun के माध्यम से संवाद किया एवं विद्यार्थीओ के लिए संघर्ष करने का मंच प्रदान किया!
#इंकलाब #जन_संघर्ष_विराट_पार्टी #वटवा_विधानसभा #अर्जुनमिश्रा #VSP
#TeamArMi #TeamVSP
#AnujSinghChauhan

With @50Tma for the Mayor's Ride kickoff event for #MayisBikeMonth. Day 1 of 31 days of bike-related activities and events. #wellness #teamVSP #WeAreVSP


Day 2 at @SkillsCymru ! Lots of interest for #TeamVSP 🙌🏻 Come check us out to find out more information about apprenticeships 😃 @Aspiration_Ltd @Educ8_Wales @vspwales @MotorpointDiff

Last Seen Hashtags on Sotwe
breeditraw
Seen from United Kingdom
eskişehir travesti
Seen from Poland
kayseriap
Seen from Turkey
sissy
Seen from Chile
plushophilia
Seen from Spain
MVSales
Seen from South Africa
omegle() + filter:native_video
Seen from United States
Faith
Seen from United States
小狗日记
Seen from Singapore
桜庭明愛
Seen from Japan
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
112M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.5M followers

Taylor Swift 
@taylorswift13
82.4M followers

Lady Gaga 
@ladygaga
73.9M followers

Virat Kohli 
@imvkohli
71.2M followers

Kim Kardashian 
@kimkardashian
70.2M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
64M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.6M followers

X 
@x
60.8M followers































