Top Tweets for #TiLi
SPOTIFY / VIRALLINEN ILMOITUS
1. kerran tuli Spotifyn suunnalta suomeksi. Vuorotellen eri palvelut ja jokainen näistä suosituista palveluista pääsee myös in Finnish näissä infoissa...
#spotify #tili #epailyttava #toiminta

ಈ ವಿಡಿಯೋದಲ್ಲಿ ಸಕ್ಕರೆಕಾಯಿಲೆ (ಡಯಾಬಿಟಿಸ್) ಹೇಗೆ ಉಂಟಾಗುತ್ತದೆ ಎಂದು ಮಾಹಿತಿ ಕೊಡಲಾಗಿದೆ.
https://t.co/2h6ZUPCsal
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಗಣಿತ, ಗುರುತ್ವ ಮತ್ತು ರಾಕೆಟ್
ಈ ವಿಡಿಯೋದಲ್ಲಿ ಗಣಿತದ ಮಹತ್ವ, ಉಪಯೋಗಗಳನ್ನು ತಿಳಿಸಲಾಗಿದೆ.
https://t.co/m3adNpEH50
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ವ್ಯಾಕ್ಸಿನ್ಸ್ ಗಳು ಹೇಗೆ ಕೆಲಸ ಮಾಡುತ್ತವೆ? ಅವುಗಳಲ್ಲಿರುವ ಬೇರೆ ಬೇರೆ ಬಗೆಗಳು ಯಾವವು?
https://t.co/JIn5Iehj37
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಆಕ್ಸಿಮೀಟರ್ ಹೇಗೆ ಕೆಲಸ ಮಾಡುತ್ತದೆ? ಆಕ್ಸಿಮೀಟರ್ ಹಿಂದಿರುವ ಟೆಕ್ನಾಲಜಿ ವಿವರಿಸುವ ವಿಡಿಯೋ
https://t.co/Odmj2FxqMI
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಏನಿದು ಪಿರಿಯಾಡಿಕ್ ಟೇಬಲ್ ?! ಪಿರಿಯಾಡಿಕ್ ಟೇಬಲ್ ನಲ್ಲಿರುವ ಸಂಖ್ಯೆಗಳು ಏನನ್ನು ಸೂಚಿಸುತ್ತವೆ? ಅದನ್ನು ಪಿರಿಯಾಡಿಕ್ ಟೇಬಲ್ ಅಂತಾನೆ ಏಕೆ ಕರೀತಾರೆ?
https://t.co/xINzh0APhS
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಮೈಕ್ರೊವೇವ್ಸ್ ಅಂದರೇನು? ಅವುಗಳ ಉಪಯೋಗವೇನು?
https://t.co/jTL98Iv94Z
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ದೊಡ್ಡ ಹಡಗು ತೇಲುತ್ತದೆ ಆದರೆ ಚಿಕ್ಕ ಕಲ್ಲು ಮುಳುಗುತ್ತದೆ! ಏಕೆ ಹೀಗೆ?
https://t.co/on7wn7VIcg
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಭೂಮಿಯ ಸುತ್ತ ಆವರಿಸಿರುವ ಆಯಸ್ಕಾಂತ ವಲಯ ಭೂಮಿಯನ್ನು ಕಾಪಾಡುವಲ್ಲಿ ಯಾವ ಪಾತ್ರವಹಿಸುತ್ತದೆ ಎನ್ನುವುದರ ಬಗ್ಗೆ ಈ ವಿಡಿಯೋ ಬೆಳಕು ಚಲ್ಲುತ್ತದೆ.
https://t.co/gvSpRzacqJ
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಭೂಮಿಯ ಸುತ್ತ CO2 ಹೆಚ್ಚಲು ನಿಜವಾದ ಕಾರಣ ಗೊತ್ತೇ?!
ಕಾರ್ಬನ್ ಡೈ ಆಕ್ಸೈಡ್ ಹೆಚ್ಚಲು ಕಾರಣವೇನು ಎಂದು ತಿಳಿಯಲು ನಡೆಸುತ್ತಿರುವ ಸಂಶೋಧನೆಯ ಬಗ್ಗೆ ಈ ವಿಡಿಯೋ ಬೆಳಕು ಚಲ್ಲುತ್ತದೆ.
https://t.co/jedpPnXaHR
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಜೀನ್ಸ್, ಕ್ರೋಮೋಸೋಮ್ಸ್ ಅಂದರೇನು? ಅವುಗಳು ಎಲ್ಲಿರುತ್ತವೆ? ಏನು ಅವುಗಳ ಕೆಲಸ? ಮುಂತಾದ ವಿಷಯಗಳ ಪರಿಚಯ ನೀಡುತ್ತದೆ ಈ ವಿಡಿಯೋ
https://t.co/Ql7dIpf3DS
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಕಳೆದ 100 ವರುಶದಲ್ಲಿ ಜಗತ್ತಿನೆಲ್ಲೆಡೆ ಹರಡಿದ ಕೆಲವು ದೊಡ್ಡ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ಕೊಡಲಾಗಿದೆ.
https://t.co/01D3hlAxpN
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಅಲೆಗಳ ಬಗೆಗಳು | ಅಲೆಗಳು ಭಾಗ 3
https://t.co/skvU8CZBBY
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಅಲೆಗಳ ಬಗೆಗಳು | ಅಲೆಗಳು ಭಾಗ 2
https://t.co/IWB8G9OFKL
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಅಲೆಗಳ ಕುರಿತು ಮೊದಲ ಹಂತದ ತಿಳುವಳಿಕೆಯನ್ನು ಈ ವಿಡಿಯೋ ಕೊಡಮಾಡುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ವಿಜ್ಞಾನ ಆಸಕ್ತರಿಗೆ ಈ ಮಾಹಿತಿ ಉಪಯೋಗವಾಗಬಲ್ಲದು.
https://t.co/jDPrxyPiQj
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಆಕಾಶಕಾಯಗಳು ಭೂಮಿಗೆ ಅಪ್ಪಳಿಸಲಿವೆಯೇ?!
https://t.co/gpLrjWSahu
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಭೂಮಿಯಂತಿರುವ ಇನ್ನೊಂದು ಗ್ರಹವಿದೆ! ಇದರ ಬಗ್ಗೆ ತಿಳಿದರೆ ಅಚ್ಚರಿಯಾದೀತು!
https://t.co/VyEEQ1ZSGo
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಸೂರ್ಯನಿಗೇ ಟಾರ್ಚ್ ಹಿಡಿಯುವಂತಿದೆ ಈ ಉಪಕರಣ
ನಾಸಾ ಸಂಸ್ಥೆಯ ಈ ವಿಡಿಯೋ ಭೂಮಿಯ ವಾತಾವರಣದ ಮೇಲೆ ಸೂರ್ಯನ ಪರಿಣಾಮವನ್ನು ಅರಿಯಲು ಅಣಿಗೊಂಡಿರುವ ಏರ್ಪಾಟಿನ ಬಗ್ಗೆ ಬೆಳಕು ಚಲ್ಲುತ್ತದೆ.
https://t.co/71qa3y1xuy
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
Last Seen Hashtags on Sotwe
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers