Top Tweets for #Tulu_Script
Offcial X handle ಒಂದು ಸರಿಯಾಗಿ ಮಾಹಿತಿ ಇಲ್ಲದೆ ಒಂದು ಭಾಷೆಗೆ ಲಿಪಿಯೇ ಇಲ್ಲ ಎಂದು ಹೇಳುವುದು ವಿಷಾದದ ಸಂಗತಿ.
ಮಾನ್ಯತೆ ಅಂತು ಕೊಟ್ಟಿಲ್ಲ.. ದಯವಿಟ್ಟು ತಪ್ಪು ಮಾಹಿತಿ ಕೊಟ್ಟು ಮಾನ ತೆಗೆಯಬೇಡಿ..
ಈ ಕೂಡಲೇ ಬದಲಾಯಿಸಿ ಈ ಅರ್ಧ ಬೆಂದ ಮಾಹಿತಿಯನ್ನು…
#Tulu_script @jaitulunadorg @Mahimulki @mvmeet @MaheshThuppeKal
ಬ್ಯಾರಿಗಳನ್ನು ಯಾರೇ ವಿಭಜಿಸಲು ಪ್ರಯತ್ನಿಸಿದರೂ ತಮ್ಮ ಅಸ್ಮಿತೆಯನ್ನು, ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕು. ತುಳು ಮತ್ತು ಬ್ಯಾರಿ ಭಾಷೆಗೆ ಲಿಪಿ ಇಲ್ಲದ್ದರಿಂದ ಕನ್ನಡದಲ್ಲಿಯೇ ನಿಮ್ಮತನವನ್ನು ಉಳಿಸಿಕೊಂಡಿರುವುದು ಪ್ರಶಂಸನೀಯ.
ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಗಳು ದೇಶ, ವಿದೇಶದ ಅನೇಕ ಭಾಗಗಳಲ್ಲಿ ಕೆಲಸ ಮಾಡುವವರಾದರೂ ಬ್ಯಾರಿ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಬ್ಯಾರಿಗಳು ಜಾತ್ಯತೀತರು. ಜಾತಿ ವ್ಯಾಮೋಹವಾಗಲಿ, ಧರ್ಮದ ವ್ಯಾಮೋಹವಾಗಲಿ ಇಲ್ಲ. ಮೂಲತಃ ವ್ಯಾಪಾರಿಗಳಾದ ಬ್ಯಾರಿಗಳು ಎಲ್ಲಾ ಸಮುದಾಯಗಳೊಂದಿಗೆ ಹೊಂದಿಕೊಂಡು ಅವರ ಸಂಸ್ಕೃತಿ, ಉದ್ಯೋಗದೊಂದಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಿರುವುದು ದೊಡ್ಡ ವಿಚಾರ.
ಬ್ಯಾರಿ ಸಮುದಾಯದವರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ. ಒಂದು ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು, ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆ. ಲಿಂಗ ತಾರತಮ್ಯ ಹೋಗಲಾಡಿಸಲು ವಿದ್ಯಾಭ್ಯಾಸ ಅವಶ್ಯಕ.
ಎಲ್ಲರೂ ಜಾತ್ಯತೀತರಾಗಿರುವುದು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸಬೇಕು ಮನುಷ್ಯರಾಗಿ ಬಾಳಬೇಕು ಎಂದು ಎಲ್ಲಾ ಧರ್ಮಗಳೂ ಹೇಳುತ್ತವೆ. ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವುದು ಸರಿಯಲ್ಲ.
ಬ್ಯಾರಿ ಭವನ ನಿರ್ಮಾಣಕ್ಕೆ 5 ಕೋಟಿ ರೂ ನೀಡಿದ್ದೆ. ಬ್ಯಾರಿ ಭಾಷೆ, ಕಲೆ ಉಳಿಸಲು ಸರ್ಕಾರ ನೆರವು ನೀಡಲಿದೆ. ಮಂಗಳೂರು ಬ್ಯಾರಿ ಅಕಾಡೆಮಿಗೆ 3 ಕೋಟಿ, ಹಜ್ ಭವನಕ್ಕೆ 10 ಕೋಟಿ ಅನುದಾನ ನೀಡಲಾಗಿದೆ.
ಬ್ಯಾರಿ ಸಮುದಾಯಕ್ಕೆ ಸೇರಿದ ಯು. ಟಿ.ಖಾದರ್ ವಿಧಾನಸಭಾಧ್ಯಕ್ಷರಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಇಡೀ ಬ್ಯಾರಿ ಸಮುದಾಯ ಇನ್ನಷ್ಟು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಲಿ ಎಂದು ಹಾರೈಸುತ್ತೇನೆ.
- ಇಂದು ಬ್ಯಾರಿಸ್ ಸೆಂಟ್ರಲ್ ಕಮಿಟಿ, ಬೆಂಗಳೂರು ಇವರ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ "ಬ್ಯಾರಿ ಕೂಟ -2026" ಅನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿ, ಮಾತನಾಡಿದರು

Kannada inscription in Tulu script. #Tulu_script
■Tulu #inscription found in Karnataka
●lt is engraved on a slab found in the Vishnu #temple at Kūdangala village (a hamlet of Kandavara), Udipi district #Karnataka.
●lt is written in #Kannada language, and #Tulu script of the 13th-14th century C.E.

Day by day, Tulu script getting more and more response from all corners. @vedavyasbjp is always one hand forward in promoting & using #Tulu script in digital platforms & now by the efforts of @YuvaTulunad nameplate of mla in his office will be seen in #Tulu_Script..😍

@AnilTulunad @a_srinidhi @VaishnaviMurthy @unicode #Solmelu
ಇಂಚೆನೆ ನಿಕಲ್ನ ಬೆರಿಬಲ ಯಾಪೊಗುಲಾ ಇಪ್ಪಡ್.
ಬೊಟ್ಟುಗ ತುಳುನಾಡ ತೆಂಬರೆನ್
#TuluScript #TuluLipi #Tulu_Lipi #Tulu_Script
ತುಳುವೆರೆನ ಕಾಲಕೊಂದೆ 2020 ಬೋಡಾಯಿನಕ್ಲ್ (Price Rs 50/-)ಲೆಪ್ಪು ಕೊರ್ಲೆ 9964669218 (GVS Ullal)...❤️
(#Tulu_Script Calendar - 2020)
...Sprb...
#Tulunadu #calendar #TuluScript #Learn_Tulu #Tulu #Script #language

A stone inscription written in #Tulu_Script and Tulu Language found at Shree Malaraya Banta Dhaiva sthana, #Manjanady. History of Tulu script and Tulunad is slowely unfolding..❤️
@IndiaatUNESCO
@MinOfCultureGoI
#Tulunadu #TuluScript
#TuluOfficialinKA_KL #Tuluto8thSchedule
A Stone inception written in #Tulu Script & Tulu language has found in
Shree Malaraya Banta Dhaiva sthana, Manjanady ❤️😍
....Sprb....
#TuluScript #Tulunadu #Manjanady
#TuluOfficialinKA_KL #TuluTo8thSchedule

Dear All,
The time is Changed & We started to wish Karnataka Rajyotsava in our own #Tulu_Script 👍
#Tulunad #Tuluva #TuluTo8thSchedule #TuluOfficialinKA_KL

Newly discovered Tulu inscription by Shruthesh S Acharya and Subas Nayak, near Kodangala Vishnumurthy temple. #TuluInscription
Reading is on progress..
Will reveal the texts written once I get to know..
#TuluOfficialinKA_KL

All Troll pages of Tulunad started Using #Tulu_Script in their Logo ❤️
#TuluOfficialinKA_KL #TuluTo8thSchedule
@KokTulunad @trollenku @TrollKutty @united_tulunadu @beautyoftulunad @TheTulunadtroll @TrollVenur @TulunadTrolls


Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
113.8M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.6M followers

Lady Gaga 
@ladygaga
75.1M followers

Virat Kohli 
@imvkohli
72.8M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.8M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers






















