Top Tweets for #VasantShetty
AV ಕ್ಷೇತ್ರದ ಅನುಭವವಿಲ್ಲ, ಆದರೂ Online Instruments ಮೊದಲ ₹4 ಕೋಟಿ ಆರ್ಡರ್ ಸ್ವೀಕರಿಸಿತು!
Shivanand ಮತ್ತು Mahesh ಅವರ ತಂಡವು ಸವಾಲುಗಳ ನಡುವೆಯೂ ಗ್ರಾಹಕರ ನಂಬಿಕೆ ಉಳಿಸಿಕೊಂಡು, ಹೊಸ ತಂತ್ರಜ್ಞಾನವನ್ನು ಕಲಿತು ಕೆಲಸ ಪೂರ್ಣಗೊಳಿಸಿದ್ದು ಹೇಗೆ?
ಪೂರ್ಣ ಸಂಚಿಕೆ: https://t.co/kZFghjjxkN
#MundheBanni #VasantShetty

175 ಬಿಡಿಭಾಗಗಳು, 50ಕ್ಕೂ ಹೆಚ್ಚು ಹಂತಗಳು, 1,15,000 ಚದರ ಅಡಿಯ ಬೃಹತ್ ಕಾರ್ಖಾನೆ! 🏭
ಡಾಬಸ್ಪೇಟೆಯ Online Instruments ಘಟಕದಲ್ಲಿ ಸ್ಮಾರ್ಟ್ ಬೋರ್ಡ್ಗಳು ಹೇಗೆ ತಯಾರಾಗುತ್ತವೆ? ಉತ್ಪಾದನಾ ಪ್ರಕ್ರಿಯೆಯ ಒಳನೋಟ ಇಲ್ಲಿದೆ.
ಪೂರ್ಣ ಸಂಚಿಕೆ: https://t.co/kZFghjk5al
#MundheBanni #VasantShetty #OnlineInstruments

🚀 ₹480 ಕೋಟಿ ಆದಾಯದ ಕಂಪನಿ… ಅದೂ Institutional Funding ಇಲ್ಲದೆ! 😲
Xpheno ಸಹ-ಸ್ಥಾಪಕ Kamal Karanth ಅವರ ಉದ್ಯಮ ಪಯಣ, ಯಶಸ್ಸಿನ ಹಿಂದಿನ ಪಾಠಗಳು ಮತ್ತು ಉದ್ಯೋಗಗಳ ಮೇಲೆ AI ಪ್ರಭಾವದ ಕುತೂಹಲಕಾರಿ ಸಂಭಾಷಣೆ! 🎙️
▶️ ಪೂರ್ಣ ಸಂಚಿಕೆ: https://t.co/lyCNR0lZH4
#MundheBanni #VasantShetty #Xpheno #KamalKaranth
ಹಳ್ಳಿಯ ಕ��್ನಡ ಮಾಧ್ಯಮ ಶಾಲೆಯಿಂದ ಅಮೆರಿಕದ ಕಂಪನಿ ಸ್ವಾಧೀನದವರೆಗೆ! 🇮🇳➡️🇺🇸
ಭಾರತದಿಂದ ಆಗ್ನೇಯ ಏಷ್ಯಾ, ಅಲ್ಲಿಂದ ಅಮೆರಿಕದ ಮಾರುಕಟ್ಟೆಯವರೆಗೆ Online Instruments ಬೆಳೆದ ರೋಚಕ ಪಯಣ!
ಪೂರ್ಣ ಸಂಚಿಕೆ: https://t.co/kZFghjjxkN
#MundheBanni #Entrepreneurship #VasantShetty #ShivanandMahashetti #MaheshBellad

ಕನ್ನಡದ ಸಾಹಿತ್ಯದ ಉಳಿವಿಗೆ ಡಿಜಿಟಲ್ ಸ್ಪರ್ಶ ಅನಿವಾರ್ಯ: ಮೈಲ್ಯಾಂಗ್ ಬುಕ್ಸ್ ಪ್ರತಿಪಾದನೆ.
#BookBrahma #KannadaLiterature #VasantShetty #PavamanPrasada
https://t.co/9a23O6C6lC
Trends for you
Most Popular Users

Elon Musk 
@elonmusk
241M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers

