Top Tweets for #YuvaPatha
Do not miss out #ಯುವದಸರಾ at #Yuvapatha #Jayanagara
Each day brings you different experience.... Its a cultural extravaganza ♥ Join for the #StreetSambhrama as well 😍
@YuvakaSangha

ಇಂದು ಯುವಪಥ ಕಾರ್ಯಾಲಯದಲ್ಲಿ ಎಲ್ಲ ಕಾರ್ಯಕರ್ತರು ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.
#Deepavali #Festival #Yuvapatha #YuvakaSangha
ಭಕ್ತಿಯಿಂದ ಶಕ್ತಿಸಂಚಯಕ್ಕಾಗಿ ಜನಪದರು, ದಾಸಶ್ರೇಷ್ಟರು ನುಡಿದ, ಕವಿವಾಣಿಗಳೊಂದಿಗೆ ನಾದಚೈತನ್ಯದ ರೇಖಾ ಪ್ರೇಮಕುಮಾರ್ ತಂಡದ ಸುಗಮಸಂಗೀತ ಕಾರ್ಯಕ್ರಮ ಯುವ ದಸರಾ ಕಾರ್ಯಕ್ರಮದಲ್ಲಿ.
#Dasara #YuvaDasara #Bengaluru #Jayanagar #Yuvapatha #FreeSpace #ArtMatters #Freespace2u #YuvakaSangha #YouthFest

ದೇಶ, ಭಾಷೆ, ಕಲೆ ಹಲವು . ಎಲ್ಲವೂ ವಿಭಿನ್ನ, ಆದರೂ ನಮ್ಮದೊಂದೇ ನೆಲೆ, ಅವುಗಳಲ್ಲಡಗಿದ ಸಂಸ್ಕೃತಿಯೆಡೆಗೆ ನಮ್ಮದೊಂದೇ ಒಲವು. ಒಡಿಸ್ಸಿ ನೃತ್ಯ ಪ್ರಸ್ತುತ ಪಡಿಸಲು ಬರುತ್ತಿದ್ದಾರೆ ಸೊನಾಲಿಕಾ ಮತ್ತು ಶ್ರೀನಿಕಾ, ಇದೇ ಅಕ್ಟೋಬರ್ ೨೨ರಂದು, ಬನ್ನಿ ನಿಮ್ಮವರನ್ನೂ ಕರೆತನ್ನಿ!
#Dasara #YuvaDasara #Bengaluru #Jayanagar #Yuvapatha

ನವರಾತ್ರಿ, ಒಂಬತ್ತು ದಿನಗಳ ಸುದೀರ್ಘ ಆಚರಣೆ, ದುಷ್ಟ ಶಕ್ತಿಗಳ ಸಂಹಾರವಾಗಿ, ಶುಭ ಕಾರ್ಯಗಳಿಗೆ ನಾಂದಿಹಾಡಲು ಇದು ಸುಸಮಯ. ಈ ವಿಚಲಿತ ಯುಗದಲ್ಲಿ, ವಿವಿಧ ಸಾಮಾಜಿಕ ಸವಾಲುಗಳ ನಡುವೆ ಗಟ್ಟಿಯಾಗಿ ನಿಂತ ನಮ್ಮ ಬೇರುಗಳ ಸ್ಮರಣೆ ಅತ್ಯವಶ್ಯಕ.
#YuvaDasara #Bengaluru #Yuvapatha #FreeSpace #ArtMatters #Freespace2u #YuvakaSangha

ನವರಾತ್ರಿ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿ- ಸಂಪ್ರದಾಯ ಹಾಗೂ ಇಂದಿನ ಆಧುನಿಕತೆಗೆ ಸೇತುವೆಯಾಗಿ ನಿಂತಿದೆ. ಈ ಹಬ್ಬದ ಆಚರಣೆಯೊಂದಿಗೆ ನಮ್ಮ ಸಂಸ್ಕೃತಿ - ಕಲೆ - ಆಚರಣೆಗಳನ್ನೆಲ್ಲ ಮೆಲುಕು ಹಾಕೋಣ,.
#Dasara #YuvaDasara #Bengaluru #Jayanagar #Yuvapatha #FreeSpace #ArtMatters #Free space2u #YuvakaSangha #YouthFest

ಐತಿಹಾಸಿಕ ನಾಡಹಬ್ಬ ದಸರಾ ನಾಡಿನ ಕಲೆ ಮತ್ತು ಸಂಸ್ಕೃತಿಯ ವೈಭವಕ್ಕೆ ಹೆಸರುವಾಸಿಯಾಗಿದೆ. ಈ ಕಲೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಇನ್ನಷ್ಟು ಹೆಚ್ಚಿಸಲು ಯುವಕ ಸಂಘದ "ಯುವ ದಸರಾ" ಸಜ್ಜಾಗಿದೆ.
#Dasara #YuvaDasara #Bengaluru #Jayanagar #Yuvapatha #FreeSpace #ArtMatters #Free space2u #YuvakaSangha #YouthFest

Just started the discussion on #KeralaStory Host by @Manthana at #Yuvapatha.
Previlaged to listen @Sudiptosen
And Nanadkumar Ji.
#KeralaStory
#Manthana
#ManthanaBangalore
#PrajnaPravaha
#ಮಂಥನ

Yesterday's picture at @ThinkersForums.
Thank you #YuvaPatha for organising a wonderful session with @SudhanshuTrived ji 🌷🙂

I'm going. Are you?
#YuvaPatha

2019ರಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಯುವಪಥ ಕಾರ್ಯಾಲಯದಲ್ಲಿ ಮೌನಾಚರಣೆ ಆಚರಿಸುವ ಮೂಲಕ ನಮನ ಸಲ್ಲಿಸಲಾಯಿತು.
#Tribute #PulwamaAttack #TributeSoldiers #Yuvapatha #YuvakaSangha

New Rashtrotthana Yoga Centre Inauguration @ Yuvapatha, #4, 31 Cross, 11 Main
4 Block, Jayanagar, Bengaluru
on 13 Oct 2022, Thursday
Contact: 63603 63003
https://t.co/jfo8TUAraF
#Rashtrotthana #RashtrotthanaParishat #Yoga #RashtrotthanaYoga #YogaCentre #NewYogaCentre #Yuvapatha

ಇಂದು ಯುವಪಥ ಕಾರ್ಯಾಲಯದಲ್ಲಿ ಆಯುಧ ಪೂಜೆ ಹಮ್ಮಿಕೊಳ್ಳಲಾಯಿತು.
#Navarathri #Ayudhapooja #Yuvapatha #YuvakaSangha

ಯುವಪಥ ಕಾರ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯೊಂದಿಗೆ ಯುವಕ ಸಂಘದ ಅಭ್ಯಾಸ ವರ್ಗಕ್ಕೆ ಚಾಲನೆ ನೀಡಲಾಯಿತು.
#KrishnaJanmastami #Campus2Community #Yuvapatha #YuvakaSangha

ಯುವಪಥ ಕಾರ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯೊಂದಿಗೆ ಯುವಕ ಸಂಘದ ಅಭ್ಯಾಸ ವರ್ಗಕ್ಕೆ ಚಾಲನೆ ನೀಡಲಾಯಿತು.
#KrishnaJanmastami #Campus2Community #Yuvapatha #YuvakaSangha

YUVA PATHA stands inaugurated in the presence of Honrable Governor of Karnataka Shri Thawar Chand Gehlot, Shri Dattatreya Hosabale, Dr. Mohan Maghnani ;Prof. M. K. Sridhar; Shri Nagaraj Reddy and Kum. Nidhi Tripathi.
#AmritMahotsavBuilding
#YuvaPatha

'ಯುವ ಪಥ' Platinum Jubilee Building of @YuvakaSangha was inaugurated in the hands of his excellency Honorable Governor of Karnataka @TCGEHLOT Ji, Sh. @DattaHosabale Ji - Sarakaryavah Rashtriya Swayamsevak Sangh in Jayanagar, Bengaluru.
#YuvakaSangha #YuvaPatha #ABVP

Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


































