Top Tweets for #ZP_Chamrajnagar
ಈ ದಿನ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ SBM-G, ಇತರೇ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#ZP_Chamrajnagar
#JJM
#SBMG
#RDWSD #rdprkarnataka #ceochamarajanagar
#Chamarajanagarzp

ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯವರು ಇಂದು ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಮೋಳೆ, ಕುಂತೂರು, ಉತ್ತಂಬಳ್ಳಿ, ಸಿದ್ದಯ್ಯನಪುರ ಮತ್ತು ಸಿಂಗಾನಲ್ಲೂರು ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಮತ್ತು ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, #zp_chamrajnagar .
#JalJeevanMisson

ಈ ದಿನ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಓರವರಿಗೆ SBM G, , NREGA, Housing, NRLM DCB ಇತರೇ ವಿಷಯ ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#ZP_Chamrajnagar
#SBMG

ಇಂದು ಚಾಮರಾಜನಗರ ಜಿಲ್ಲೆಯಾದ್ಯಂತ ಸ್ವಚ್ಛ ಶನಿವಾರ ಅಂಗವಾಗಿ ಬಸ್ ನಿಲ್ದಾಣ, ಶಾಲೆ, ಅಂಗನವಾಡಿ, ಗ್ರಾಮ ಪಂಚಾಯತಿ, ಆಸ್ಪತ್ರೆ ಆವರಣಗಳು, ಮಿನಿ ಟ್ಯಾಂಕ್, ಓವರ್ ಹೆಡ್ ಟ್ಯಾಂಕ್, ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಲಾಯಿತು.
#ShwachchShanivara
#SBMG
#ZP_CHAMRAJNAGAR

ಚಾಮರಾಜನಗರ ಜಿಲ್ಲೆಯಾದ್ಯಂತ ಪೋಷಣ್ ಪಕ್ವಾಡ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
#DDWSJoinsPoshanPakhwada
#PoshanPakhwada
#SBMG
#ZP_CHAMRAJNAGAR

ಈ ದಿನ (19/11/24) ವಿಶ್ವ ಶೌಚಾಲಯ ದಿನಾಚರಣೆಯ ಆಂದೋಲನದಡಿ ಕುದೇರು ಗ್ರಾ ಪಂ ವ್ಯಾಪ್ತಿಯ ನವೀಕೃತ ಸಮುದಾಯ ಶೌಚಾಲಯವನ್ನು ಮಾನ್ಯ ಸ್ಥಳೀಯ ಶಾಸಕರು, ಯೋಜನಾ ನಿರ್ದೇಶಕರು, ತಾ.ಷಂ.ಕಾರ್ಯನಿರ್ವಾಹಕ ಅಧಿಕಾರಿಗಳು ಇತರ ಅಧಿಕಾರಿಗಳು ಉದ್ಘಾಟಿಸಿದರು.
#ToiletsForDignity
#WorldToiletDay
#WTD
#rdwsd_gok
#ZP_Chamrajnagar

ಇಂದು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನಮ್ಮ ಶೌಚಾಲಯ ನಮ್ಮ ಗೌರವ ಅಭಿಯಾನ ಜಿಲ್ಲಾ ಹಂತದ ಕಾರ್ಯಕ್ರಮವನ್ನು ಮಾನ್ಯ ಸ್ಥಳೀಯ ಶಾಸಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತರ ಅಧಿಕಾರಿಗಳು ಉದ್ಘಾಟಿಸಿದರು.
#ToiletsForDignity
#WorldToiletDay
#WTD
#rdwsdgk
#ZP_Chamrajnagar

ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸಂಬಂಧಪಟ್ಟ ಅನುಷ್ಠಾನ ಇಲಾಖಾ ಅಧಿಕಾರಿಗಳಿಗೆ ವಿಶ್ವ ಶೌಚಾಲಯ ದಿನಾಚರಣೆ ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಯಿತು.ನೋಡಲ್ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು.
#zp_chamrajnagar
#rdwsd_gok
#WTD

ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮ ಪಂಚಾಯಿತಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮಸಭೆ ನಡೆಸಿ, ವಿವಿಧ ಸ್ವಚ್ಛತಾ ಅರಿವು ಮೂಡಿಸುವ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿಜೇತರಾದ ಗ್ರಾಮ ಪಂಚಾಯಿತಿಯ ನೌಕರರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು
#SBD2024
#SHS2024 #zp_chamrajnagar @rdwsd_gok

Last Seen Hashtags on Sotwe
tuerkifşa
Seen from Switzerland
turk ensest
Seen from Turkey
snapchat filter:native_video
Seen from Canada
dani_daniels
Seen from Turkey
rr34 c00lkidd
Seen from Netherlands
anxiouspandaaaa
Seen from Germany
mgai()************************************************************************************ filter:videos
Seen from Pakistan
anxiouspanda
eskisehirgay
Seen from Turkey
mecos() +filter:videos()
Seen from Denmark
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers



























