Top Tweets for #akarshMe
ಹೇಗಿತ್ತು ನಮ್ಮ ನಡುವಿನ ಮಾತು ��ಥೆ ..! how u felt about our conversation with Najma Nazeer Chikkanerale ..! comment your opinion #najmanazeerpodcast #akarshme #akarshlife #akarshharalakatta #kannadapodacst #karnatakapodcast #politicalpodcast @najmanazeerINC

ಅಪ್ಪ ವಿಶ್ವೇಶ್ವರಯ್ಯರ ಪರ್ಸನಲ್ ಸೆಕ್ರೆಟರಿ, Vishshweshrayya ವಸ್ತುಗಳು ನಮ್ಮ ಮನೇಲಿ-Nandini-Dr. Pranesh Rao-6
#NandiniKl #digitalmaadhyama #DrBNPraneshRao #IndianAirForce #piolettraining #astronautTraining #Solderstory #DigitalMaadhyamaLifestory #NandinigowdaKl #AkarshMe #digitalmadhyama
ಅಪ್ಪ ವಿಶ್ವೇಶ್ವರಯ್ಯರ ಪರ್ಸನಲ್ ಸೆಕ್ರೆಟರಿ, Vishshweshrayya ವಸ್ತುಗಳು ನಮ್ಮ ಮನೇಲಿ-Nandini-Dr. Pranesh Rao-5
#NandiniKl #digitalmaadhyama #DrBNPraneshRao #IndianAirForce #piolettraining #astronautTraining #Solderstory #DigitalMaadhyamaLifestory #NandinigowdaKl #AkarshMe #digitalmadhyama
ಶುಭೋದಯ
ಕಾಲಕ್ಕೆ ಕಾಲುಗಳಿಲ್ಲವಾದರೂ ಸವೆಯುತ್ತದೆ
ಆಯಾಯ ಕಾಲದಲ್ಲಿ ಬರುವ ಜವಾಬ್ದಾರಿಗಳನ್ನು ನಾವು ಅಚ್ಚುಕಟ್ಟಾಗಿ ತೀರಿಸಲೇಬೇಕು.
ಇಲ್ಲವಾದ್ರೆ ಕಾಲ ಕಳೆದಿರುತ್ತದೆ. ನಮ್ಮ ಕರ್ತವ್ಯ ಹಾಗೆ ಉಳಿಯುತ್ತೆ.
#NandiniGowdaKL #journalistnandinikl #nandiniakarshlifestyle #NandiniKl
#digitalmaadhyama #akarshme

ಕರುನಾಡಲ್ಲಿ ಬಗೆದಷ್ಟು ಇತಿಹಾಸ
ಇಕ್ಕೇರಿಲಿ ಸಿಕ್ಕ ಕೆಳದಿ ನಾಯಕರ ಕಾಲದ ಮದ್ದನ್ನು ತಯಾರಿಸುತ್ತಿದ್ದ ಬೃಹತ್ ವೃತಾಕಾರದ ಕಲ್ಲು.
ಈ ಕಲ್ಲು ಗದ್ದೆಯಲ್ಲಿ ಮಣ್ಣಲ್ಲಿ ಮುಚ್ಚಿ ಹೋಗಿತ್ತು.
ಸತತ ಎರಡು ಗಂಟೆಗಳ ಮಣ್ಣನ್ನು ಶ್ರಮವಹಿಸಿ ಅಗೆದ ಪ್ರಯತ್ನದಿಂದ ಹೊರಬಂದ
#DigitalMaadhyama #Nandinikl #akarshMe #keladihistory
#instareels
ಮೃಗಾಲಯ🐅🐆🦬🦓
ಹುಲಿ ಮತ್ತು ಸಿಂಹ ಧಾಮ-ಶಿವಮೊಗ್ಗ ಮೃಗಾಲಯ 🐅
Tiger &Lion Safari, Shivamogga Zoo
#NandiniKl
#NandiniAkarshYoutubeChannnel
#digitalmaadhyama #shiamoggaZoo #tigerandLionSafari #akarshME #instagramtrendingreels #elephantTroll #kannnadati #Twitternandinikl
ನನ್ನ ಮಣ್ಣಿದು ಕನ್ನಡ ಮಣ್ಣಿದು 🧡💛
ನಿಮ್ಮ ಆಶೀರ್ವಾದ ಹೀಗೆ ಇರಲಿ 🙏
#NandiniGowdaKL #digitalmaadhyama #nandinikk #akarshme #keladihistory #ShivamoggaTour #IkkeriHistory #KeladiNayakas
ಬೈಲಹೊಂಗಲದ ಆಪ್ತ ಗೆಳೆಯರು ಹಾಗೂ ವಿಜಯ ಕರ್ನಾಟಕದ ಪತ್ರಕರ್ತರಾದ ಪ್ರಕಾಶ್ ಅವರ ಮನೇಲಿ ದೀಪಾವಳಿ ಹಬ್ಬದ ವಿಶೇಷ ಸಂಭ್ರಮ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು
#digitalmaadhyama #nandinikl #akarshme
#happydeepavali

ಕುಮ್ಮಟದುರ್ಗದ ನಾಯಕ ಗಂಡುಗಲಿ ಕುಮಾರರಾಮನ ಸರಣಿ ಸಾಹಸಮಯ ಸಂಚಿಕೆಗಳು ನಿಮ್ಮ ಡಿಜಿಟಲ್ ಮಾಧ್ಯಮದಲ್ಲಿ ಸದ್ಯದಲ್ಲೇ ಮೂಡಿಬರಲಿದೆ.
Up next Gandugali Kumararama history on Digital Maadhyama
#GandugaliKumararama
#NandiniKL
#AkarshME
#Kummatadurga
#KoppalHistory
@KNayakas

ನಿಮಗಿದು ಗೊತ್ತಾ..! ಜಲಪಾತದಿಂ�� ಮೇಲಿಂದ ನೇರವಾಗಿ ಬರುವ ನೀರಿನಿಂದ ವಿದ್ಯುತ್ ತಯಾರಿಸಲ್ಲ.. !
ಈ ಕುರಿತು ಮಾಹಿತಿ ಸದ್ಯದಲ್ಲೇ ನಿಮ್ಮ ಡಿಜಿಟಲ್ ಮಾಧ್ಯಮದಲ್ಲಿ ಬರಲಿದೆ
#DigitalMaadhyama #NandiniKL #AkarshME #GokakHistory

ಕರ್ನಾಟಕದ ಮಣಿಕಿಲ್ಲದಲ್ಲಿರುವ ನೂರಾರು ಬ್ರಿಟಿಷ್ ಅಧಿಕಾರಿಗಳ ಸಮಾಧಿ ಸಮಗ್ರ ವರದಿ ಕುರಿತು ನಿಮ್ಮ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರವಾಗಲಿದೆ
#DigitalMaadhyama #NandiniKL #AkarshME #DharwadHistory #HanumakshiGovi

https://t.co/Cxrn7vnaSk
ಪಾಮಾಯಿಲ್ ಬಹಳ ಕಮ್ಮಿ ರೇಟಿಗೆ ಸಿಗ��ತ್ತೆ ಯಾಕೆ ಅಂತೀರಾ? ಇದನ್ನ ಬೆಳೆಯುವುದಕ್ಕೆ ಒಂದು ರೂಪಾಯಿನೂ ಖರ್ಚಿಲ್ಲ, ಆದರೆ ಬೆಳೆದ ರೈತನಿಗೆ ಮಾತ್ರ ಲಕ್ಷಗಟ್ಟಲೆ ಆದಾಯ ಬರುತ್ತೆ.
ರೈತರಿಗೆ ಬಹಳ ಲಾಭದಾಯಕ ವಾದಂತ ಬೆಳೆ ಅಂದ್ರೆ .. ತಾಳೆ ಬೆಳೆ.
#digitalmaadhyama #nandinikl #akarshme
ನಾಡು ಕಂಡಂತಹ ಧೀಮಂತ ನಾಯಕ ಹಾಗೂ ರಾಜ್ಯದ ನಾಲ್ಕನೇ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ.
ಅವರ ಮೊಮ್ಮಗ ಸಂಜಯ್ ತಮ್ಮ ತಾತನ ನೆನಪುಗಳನ್ನು ಹಂಚಿಕೊಂಡಿಕೊಂಡಿದ್ದಾರೆ. ಈ ಕುರಿತು ಸದ್ಯದಲ್ಲೇ ಡಿಜಿಟಲ್ ಮಾಧ್ಯಮದಲ್ಲಿ ಬರಲಿದೆ
#NandiniKL
#DigitalMaadhyamaKannada
#CMSNijalingappaLifeStory
#AkarshME
#KarnatakaChiefMinister

ಮನೆ ನೇಮ್ ಬೋರ್ಡ್ ನೋಡಿದ್ರೆ ಗೊತ್ತಾಗುತ್ತೆ ನಿಮಗೆ
ಇವತ್ತಿನ ಸಾಧಕರ ಸಂದರ್ಶನ
#DigitalMaadhyamakannada #AkarshME #AkarshME

ದಕ್ಷ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಸರ್ ಕೊಟ್ಟ ಭರ್ಜರಿ ಉಡುಗೊರೆ ಇ��ು
ಇಂದಿನಿಂದ ಅಶೋಕ್ ಕುಮಾರ್ ಪೊಲೀಸ್ ಸ್ಟೋರಿ ಡಿಜಿಟಲ್ ಮಾಧ್ಯಮದಲ್ಲಿ
#NandiniKl
#Digitalmaadhyama
#TigerAshokkumar
#AkarshME

Most Popular Users

Elon Musk 
@elonmusk
241.3M followers

Barack Obama 
@barackobama
119.1M followers

Cristiano Ronaldo 
@cristiano
113M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89.1M followers

Taylor Swift 
@taylorswift13
83.1M followers

Lady Gaga 
@ladygaga
74.5M followers

Virat Kohli 
@imvkohli
72.1M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
65M followers

Bill Gates 
@billgates
64.7M followers

The Ellen Show
@theellenshow
62.4M followers

Selena Gomez 
@selenagomez
62.2M followers

CNN 
@cnn
61.8M followers

X 
@x
60.8M followers











