Top Tweets for #aradhane
ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ
🙏🙏🙏🙏🙏
#sriraghavendraswamy #rayaru #gurugalu #gurusarvabhoumaru #aradhana #aradhane

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಾರ್ದಿಕ ಶುಭಾಶಯಗಳು.
#RaghavendraSwamy #Aradhane #Mantralaya

Concert this Sunday (30th Aug) at 7 P.M in Namma Bengaluru for Rayara Aradhane. Details in the flyer. Entry free for all. Looking forward to seeing you all
#rahulvellal #raghavendraswamy #aradhane #live #concert


Resharing, as it #Purandara #Aradhane season -
My story based on the life of #PurandaraDasa
https://t.co/oO1UcV8DKU
My customary share on #Tyagaraja #Aradhane day.
#MyComposition - A #navaragamalika #varna on #Tyagaraja theme
https://t.co/3WE6W2wtrS
Do listen and share with interested people. 🙏
#Aradhane of Sri Guru Jagannatha Dasaru,who was antaranga bhakta of Sri Rayaru.He composed many keertanes,the famous Toogire Rayara is also one among.His Venkatesha sthavaraja n Lakshmi Hridaya are filled with bhakti and surrender to Sri Hari.
He stayed in Kowatalam nr Mantralay

The Kalpavriksha of Bhakti Sri #Raghavendra Swami is the great Hindu saint who continues to bless devotees from his #Brindavana at #Mantralaya.
@srsmutt
His teachings emphasize devotion, patience and surrender to Vishnu.
#Aradhane

ನಮ್ಮ ಮನೆಗೆ ಶ್ರೀರಾಘವೇಂದ್ರ ಗುರುಸಾರ್ವಭೌಮರು ಬಂದ ಬಗೆ 👇
https://t.co/eVTkc3O6bX
🙏ಶ್ರೀರಾಘವೇಂದ್ರ ಗುರುವೇ ನಮಃ ಕಾರುಣ್ಯ ಸಿಂಧವೇ 🙏
#mantralaya #sriraghavendra #aradhane #ಶ್ರೀರಾಘವೇಂದ್ರ
I wrote this 17 years ago, on a #Tyagaraja #Aradhane day. #Repost ing with minor edits.
#Raga #Jingala #Purandaradasa
ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?
ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ನಿಜವಾದ ಸಂಗತಿ.ಉದಾಹರಣೆಗೆ ಹೇಳುವುದಾದರೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ” ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ) ಅನ್ನುತ್ತಾರೆ. ಪುರಂದರ ದಾಸರು "ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ" ಎಂದು ಹಾಡಿದರೆ, ತ್ಯಾಗರಾಜರು "ಸಂಗೀತ ಜ್ಞಾನಮು ಭಕ್ತಿವಿನಾ ಸನ್ಮಾರ್ಗಮು ಗಲದೇ!" ಅನ್ನುತ್ತಾರೆ.
ನನಗೆ ಹಿಡಿಸಿರುವ ಪುರಂದರ ದಾಸರ ಒಂದು ಉಗಾಭೋಗ ಹೀಗಿದೆ:
ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!
ತ್ಯಾಗರಾಜರು ತಮ್ಮ #ಜಿಂಗಲ ರಾಜದ ಕೃತಿಯೊಂದರಲ್ಲಿ ಹೀಗೆ ಹಾಡುತ್ತಾರೆ.
ಪಲ್ಲವಿ:
ಅನಾಥುಡನು ಗಾನು ರಾಮ ನೇ |ನನಾಥುಡನುಗಾನು|
ಅನುಪಲ್ಲವಿ:
ಅನಾಥುಡವು ನೀವನೆ ನಿಗಮಜ್ಞುಲ
ಸನಾತನುಲ ಮಾಟವಿನ್ನಾವು ನೇ |ನನಾಥುಡನುಗಾನು|
ಚರಣ:
ನಿರಾದರವು ಜೂಚಿ ಈ ಕಲಿ
ನರಾಧಮುಲನೆದರು
ಪುರಾಣಪುರುಷ ಪುರರಿಪುನುತ ನಾ
-ಗರಾಜ ಶಯನ ತ್ಯಾಗರಾಜನುತ ನೇ |ನನಾಥುಡನು ಗಾನು|
ಇದನ್ನೇ ಕನ್ನಡದಲ್ಲಿ ಓದುವ ಹಂಬಲ ನನಗೆ - ಅದಕ್ಕೆಂದೆ ಇದನ್ನು ಹೀಗೆ ಕನ್ನಡಿಸಿದ್ದೇನೆ.
ಪಲ್ಲವಿ:
ಅನಾಥನಾಗಿಲ್ಲ! ರಾಮ ನಾ |ನನಾಥನಾಗಿಲ್ಲ|
ಅನುಪಲ್ಲವಿ:
ಅನಾಥ ನೀನೆಂದು ನಿಗಮಗಳನರಿತ
ಸನಾತನರು ಪೇಳ್ವುದ ಕೇಳಿಹೆ! ನಾ |ನನಾಥನಾಗಿಲ್ಲ|
ಚರಣ:
ಆದರಿಪರು ಎನಗಿರದೆ ಮನುಜರು ಕಲಿಕಾ-
ಲದಿ ಅನಾಥ ನೀಯೆಂಬರು! ಅ
ನಾದಿಪುರುಷ ತ್ರಿಪುರಾರಿನುತನ
ಸದಾ ಈ ತ್ಯಾಗರಾಜ ಮಣಿದಿರೆ, ನಾ |ನನಾಥನಾಗಿಲ್ಲ|
ಇಲ್ಲಿ ಪುರಂದರರು, ಮತ್ತು ತ್ಯಾಗರಾಜರ ಭಾವನೆಗಳ ಹೋಲಿಕೆಗಳು ಎಷ್ಟು ಚೆನ್ನಾಗೆ ಎದ್ದು ತೋರುತ್ತಿವೆ. ಅಲ್ಲವೇ? ಇನ್ನೂ ತ್ಯಾಗರಾಜರ ಬಗ್ಗೆ ಮಂಥನ ಮಾಡುವಂತಹದ್ದು ಬೇಕಾದಷ್ಟಿದೆ.
ಸದ್ಯಕ್ಕೆತ್ಯಾಗರಾಜರ ನುಡಿಮುತ್ತಿನೊಂದಿಗೆ ಈ ಬರಹಕ್ಕೆ ಮಂಗಳ ಹಾಡುವೆ - "ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು"
ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾಧನೆಯ ಮಂಗಳಾರತಿ ಸೇವೆ 🙏🙏🙏🙏🙏
Abhinava Mantralaya, SRS Math, Krishnamurtypuram, Mysore
#sriraghavendraswamy
#gururayaru
#rayaru
#aradhana #aradhane

Guru Raghavendra Relief Wall Mural - Stunning 3D Artwork Transformation
#gururaghavendra #mantralaya #aradhane #mural #wallmural #interiordesign #homedecor
#viralreels #art #viralvideos #trending #god
Call to Action
If you enjoyed this tutorial, please like, comment, follow
Vadiraja Gurugalu Bhavi Sameeraru
Vadiraja Pahimam Bhootaraja Rakshamam
🙏🙏🙏🙏🙏
#vadiraja #vadirajaru #vadirajateertharu #bhavisameera #aradhana #aradhane

Sri Purandara Dasara Aradhane @ Srirangapattana Sri Uttaradi Math 🙏🙏
#purandaradasaru #Purandaradasa #aradhane @uttaradimath
@hamsanandi, singing a bit of Raga Hamsanandi :-)
Thanks @VAdkri , for prompting me.
A devaranama of #PurandaraDasa , ee pariya sobagu.
Not sure who set this composition in this raga - It was popularized by Dr M Balamuralikrishna & was featured in Kannada movie #SandhyaRaga.
Just felt like singing this #ದೇವರನಾಮ #devaranama after ages, in between work meetings 😃. Pardon my breathy singing. 🙏 #Shubhapantuvaraali #ಶುಭಪಂತುವರಾಲಿ #raga #ಲಲಿತ್ #lalat #Lalit #InShot
This was done sometime in 1980 or 1981.. Should try again to see if I can do any better.
I am sure the tamboori burude will be realistic size, if I attempt now :)
#Purandaradasa #Aradhane

Last Seen Hashtags on Sotwe
teenageers
Seen from United States
แอบถ่ายห้องน้ำ
Seen from Thailand
adanacd
Seen from Turkey
minichatt
Seen from Italy
anxiouspandaa
Seen from United States
relajacion
Seen from United Kingdom
MGAI
Seen from United States
brazil #porn
Seen from United States
omegle video**
brazilian carnival sex
Seen from Turkey
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers















