Top Tweets for #bamul
ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ: ನಂದಿನಿ ಬೆಣ್ಣೆ, ತುಪ್ಪದ ದರ ದಿಢೀರ್ ಏರಿಕೆ!; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!
Click The Link: https://t.co/NdwgJAq7Ri
#Nandini #KMF #BAMUL #PriceHike #NandiniGhee #NandiniButter #BengaluruNews #KarnatakaNews

@DKShivakumar ಅವರ ತಮ್ಮ @DKSureshINC #BAMUL ನಾ ಅದ್ಯಕ್ಶ, ಅಣ್ತಮ್ಮ ಇಬ್ರು ಬೆಂಗಳೂರು ಹಳ್ಳಿಗಾಡಿನವ್ರು, ತಮ್ಮ ಊರಿನ ಕಡೆಯವರೆ ಹಾಲು ಉತ್ಪಾದನೆಯಲ್ಲಿ ಈ ರೀತಿ ಸಾದನೆ ಮಾಡಿದ್ರು, ಅವರ ಭೂಮಿ ಮತ್ತು ದುಡಿಮೆ ಕಿತ್ಕೊಂಡು, ಹಾಳು ಮಾಡ್ತಿರೋದ್ಯಕೆ #ಬಿಡದಿ_ರೈತರ_ಭೂಮಿ_ಉಳಿಸಿ #SayNoToBidadiTownship #Bidadi
ಬಿಡದಿ ಟೌನ್ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಹಾಗೂ ಹಾಲು ಉತ್ಪಾದಕರನ್ನು ಇಂದು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಲಾಯಿತು.
ಈ ವೇಳೆ ಸರ್ಕಾರದ ಪ್ರಸ್ತಾವಿತ ಟೌನ್ಶಿಪ್ ಯೋಜನೆಯಿಂದ ತಮ್ಮ ಕೃಷಿ ಭೂಮಿ, ಜೀವನೋಪಾಯ ಹಾಗೂ ಹೈನುಗಾರಿಕೆಗೆ ಎದುರಾಗುವ ಸಂಕಷ್ಟಗಳ ಕುರಿತು ರೈತರು ಆತಂಕ ವ್ಯಕ್ತಪಡಿಸಿದರು. ತಮ್ಮ ಜಮೀನು ಮತ್ತು ಬದುಕಿನ ಪ್ರಶ್ನೆಗೆ ನ್ಯಾಯ ಸಿಗಬೇಕೆಂಬ ಒತ್ತಾಯದೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಅನ್ನದಾತರ ಬದುಕಿಗೆ ಧಕ್ಕೆ ತರುವ ಯಾವುದೇ ನಿರ್ಧಾರವನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ. ರೈತರ ಹಿತಾಸಕ್ತಿಯ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವರ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ರೈತರ ಪರವಾಗಿ ಸದಾ ದೃಢವಾಗಿ ನಿಲ್ಲುತ್ತೇವೆ.
#BidadiTownship
@DKSureshINC ಮೊನ್ನೆ ಮೊನ್ನೆ ಇನ್ನು #BAMUL ಅದ್ಯಕ್ಶರಾಗಿದ್ದೀರಾ, ಅದಿಕಾರ ಹಿಡಿಯುತ್ತಿದ್ದಂತೆ #BAMUL ಗೆ ಹಾಲು ಹಾಕುವ, ಹೈನುಗಾರಿಕೆ ಮಾಡುವ ರೈತರನ್ನು, ವಲಸಿಗರಿಗಾಗಿ ಯಾಕೆ ಒಕ್ಕಲೆಬ್ಬಿಸಿ ಓಡಿಸುತ್ತಿದ್ದೀರಾ?? #ಬಿಡದಿ_ರೈತರ_ಭೂಮಿ_ಉಳಿಸಿ
Real leadership is when ur opponents appreciate the change you created.🔥
@DKSureshINC Anna! 🥹 #BAMUL #NANDINI
https://t.co/0LC5RLwAFo
2 ದಶಕಗಳಿಂದ ತಿರುಪತಿ ಲಡ್ಡುಗೆ ಬಳಕೆಯಾಗ್ತಿದೆ ನಂದಿನಿ ತುಪ್ಪ, ಪ್ರತಿನಿತ್ಯ ಎಷ್ಟು ಟನ್ ಸರಬರಾಜು ಆಗುತ್ತೆ ಗೊತ್ತಾ?
#NandiniGee #Bamul #TTD #TiupatiLaddu
ಬೆಂಗಳೂರಿನ ಬಮೂಲ್ನಿಂದ ತಿರುಪತಿಗೆ ₹136 ಕೋಟಿ ಮೌಲ್ಯದ ನಂದಿನಿ ತುಪ್ಪ ಪೂರೈಕೆ
#TirupatiLaddu #NandiniGhee #Bamul #TTD #TempleNews #KarnatakaPride #FoodNews

ತಿರುಪತಿಗೆ ಆರು ತಿಂಗಳವರೆಗೆ ಮಾಸಿಕ 2 ಲಕ್ಷ ಕೆಜಿ ನಂದಿನಿ ತುಪ್ಪ ಪೂರೈಕೆ: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್
– ಹಾಲು ದರ ಏರಿಕೆ ಪ್ರಸ್ತಾವನೆ ಸದ್ಯಕ್ಕಿಲ್ಲ https://t.co/HkuvCC7XEs
#NandiniGhee #Tirupati #DKSuresh #Bamul
ತಿರುಪತಿ ಲಡ್ಡುಗಾಗಿ ಪ್ರತಿದಿನ TTD ದೇವಾಲಯಕ್ಕೆ 11 ಟನ್ ನಂದಿನಿ ತುಪ್ಪ ಸರಬರಾಜು: ಡಿ.ಕೆ ಸುರೇಶ್ https://t.co/KL1kQvyCXd
@XpressBengaluru
@DKSureshINC
#Bamul #nandinighee #tirumalatemple #DKsuresh
Ghee tanker for TTD: ಹಾಲಿನ ದರ ಏರಿಕೆ ಪ್ರಸ್ತಾಪ ಇದ್ಯಾ? ಬಮುಲ್ ಅಧ್ಯಕ್ಷ DK ಸುರೇಶ್ ಹೇಳಿದ್ದೇನು? | #TV9D
#Tv9kannada #Gheetankers #TTD #Bamul #tirumala #KMF #Tirumalatemple #NandiniGhee #DKSuresh
Ghee tanker for TTD: ಪ್ರತಿನಿತ್ಯ 11 ಟನ್ ತುಪ್ಪ ಕಳುಹಿಸುತ್ತೇವೆ ಎಂದ ಬಮುಲ್ ಅಧ್ಯಕ್ಷ DK ಸುರೇಶ್ | #TV9D
#Tv9kannada #Gheetankers #TTD #Bamul #tirumala #KMF #temple #NandiniGhee #DKSuresh
Ghee tanker for TTD: 28 ಸಾವಿರ ಕೆಜಿ ನಂದಿನಿ ತುಪ್ಪದ ಮೊದಲ ಟ್ಯಾಂಕರ್ ಕಳುಹಿಸಿದ ಬಮುಲ್ | #TV9D
#Tv9kannada #Gheetankers #TTD #Bamul #tirumala #KMF #temple #NandiniGhee #DKSuresh
ಬಮೂಲ್ ಅಭಿವೃದ್ಧಿಗೆ ಶ್ರಮಿಸುತ್ತಿರುವವರ ಕಲ್ಯಾಣಕ್ಕೆ ಒಕ್ಕೂಟ ಬದ್ಧ
ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಇಂದು ನಡೆದ ಬಮೂಲ್ ಒಕ್ಕೂಟ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಿಶೇಷ ಪ್ರೋತ್ಸಾಹಧನದ ಚೆಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷಣಗಳು.
#BAMUL
Last Seen Hashtags on Sotwe
teenageer
Seen from Chile
kayseribayan
Seen from Turkey
bbwbeauty
Seen from United States
ExperienceCougarCanyon
Seen from Korea
momsonn
Seen from United States
ometv #nolimit()()
Seen from United Kingdom
TCMParty
Seen from Korea
shemales
Seen from Korea
puke
Seen from United Kingdom
深夜潜入女大学生宿舍
Seen from United States
Trends for you
Most Popular Users

Elon Musk 
@elonmusk
241.4M followers

Barack Obama 
@barackobama
119.1M followers

Cristiano Ronaldo 
@cristiano
113.3M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.4M followers

NASA 
@nasa
92.3M followers

Justin Bieber 
@justinbieber
91.6M followers

KATY PERRY 
@katyperry
89.3M followers

Taylor Swift 
@taylorswift13
83.3M followers

Lady Gaga 
@ladygaga
74.7M followers

Virat Kohli 
@imvkohli
72.3M followers

Kim Kardashian 
@kimkardashian
70.6M followers

YouTube 
@youtube
68.8M followers

Neymar Jr 
@neymarjr
65.3M followers

Bill Gates 
@billgates
64.8M followers

Selena Gomez 
@selenagomez
62.4M followers

The Ellen Show
@theellenshow
62.4M followers

CNN 
@cnn
61.8M followers

X 
@x
60.8M followers















