Top Tweets for #chandrasingh
ಧೀಮಂತ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಎನ್.ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ. ನಾಡಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ.
#NDharamSingh #ChandraSingh #chandrasinghforbidarsouth

पेशावर काडं के महानायक और उत्तराखंड के महान सपूत वीरचंद्र सिंह गढ़वाली जी को उनकी पुण्यतिथि पर शत शत नमन. निहत्यों पर गोली न चलाकर खुद सजा स्वीकार आज दुख होता है कि राज्य में आपके नाम पर जो योजना चलायी जा रही है उसमें पारदर्शिता की कमी है. #VeerChandraGarhwali

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೇಲೊಗಿ ಗ್ರಾಮದಲ್ಲಿ ಕರುನಾಡು ಕಂಡ ಅಪರೂಪದ ರಾಜಕಾರಣಿ, ಬಡವರ ಬಂಧು, ಅಜಾತಶತ್ರು, ಮಾಜಿ ಮುಖ್ಯಮಂತ್ರಿಗಳಾದ ದಿ.ಶ್ರೀ.ಡಾ.ಎನ್.ಧರಂಸಿಗ್ ಸಾಹೇಬರ 7ನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ವಿಶೇಷ ಪೂಜೆಯ ಮೂಲಕ ಗೌರವ ಸಲ್ಲಿಸಲಾಯಿತು.
#drndharamsingh #drajaydharamsingh #ChandraSingh

Wishing you a joyous and blessed Eid ul-Adha. May it bring you peace and happiness.🌹🤲🙏 #eid2024 #eiduladha #EidulAdha2024 #EidUlAdhaMubarak #ChandraSingh

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಜನ್ಮದಿನದ ಶುಭಾಶಯಗಳು. #DKShivakumar #ChandraSingh #chandrasinghforbidarsouth

ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ, ಬಣ್ಣ ಬಣ್ಣದ ಹೋಳಿ ಹಬ್ಬದ ಶುಭಾಷಯಗಳು.
#holistichealth #happyholi2024 #holisticwellness #chandrasinghforbidarsouth #ChandraSingh

Ration card can't be used as address, residence proof: Delhi HC https://t.co/IiXDywurT8
#RaionCard #DelhiHighCourt #Adress #Justice #ChandraSingh #DDA #Kathputli #January #YesPunjab

ಜಗಜ್ಯೋತಿ ವಿಶ್ವಗುರು
ಶ್ರೀ ಬಸವಣ್ಣ ರವರನ್ನು ಕರ್ನಾಟಕದ "ಸಾಂಸ್ಕೃತಿಕ ನಾಯಕ" ಎಂದು ಘೋಷಿಸಿದ ರಾಜ್ಯ ಸರ್ಕಾರಕ್ಕೆ ಅನಂತ ತುಂಬು ಹೃದಯದ ಧನ್ಯವಾದಗಳು.
#vishvagurubasavanna #karnatakasarkara #ChandraSingh

ಜಗನ್ಮಾತೆ ಶ್ರೀ ದುರ್ಗಾದೇವಿಯ ಆಶೀರ್ವಾದದಿಂದ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯ ನೆಲೆಸಲಿ.
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಶುಭಾಷಯಗಳು. #ChandraSingh

#EidAlAdhaMubarak One of the most important, which is observed by millions of Muslims around the world. The celebration of Eid al Adha marks the end of the hajj, hajj every year during the last month of the Islamic calendar, known as Dhul Hijjah.#chandrasingh

#Happy_Birthday_Boss #chandrasingh.
May you continue to lead us, to work towards our bidar south people's and vision your future politics with zeal and determination.i pray to God for your good health and happiness 😊
Shri.Chandra singh Sir🎂💐

ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ https://t.co/LWqAitO1J3 #KarnatakaElection2023 #Congress #AshokKheny #ChandraSingh #Bidar
Congress Rebel Candidate Chandra Singh: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಚಂದ್ರಾಸಿಂಗ್ | Bidar
#congressticket #rebels #bidar #dharmasingh #chandrasingh #karnatakaassemblyelection2023 #kannadalivetv #vijayavani
https://t.co/YnXGwDhga8
Chandra Singh Files Nomination In Bidar | ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ ಕಣಕ್ಕೆ
#chandrasingh #bidar #nomination #congress #bandaya #congresscandidate #congresscandidatelist #congressticket #assemblyelection2023 #vijayavani
https://t.co/y1vYqV1WkE
2023ರ ಕರ್ನಾಟಕ ವಿಧಾನ ಸಭಾ ಚುನಾವಣೆ ನಿಮಿತ್ತ. ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶ್ರೀ.ಚಂದ್ರಸಿಂಗ್ ರವರನ್ನು ಗುನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಪ್ರಚಾರ ನಡೆಸಿ ಗ್ರಾಮದ ಹಿರಿಯ ಗಣ್ಯರು, ಅನೇಕ ಮುಖಂಡರು, ಮತ್ತು ಯುವಕರೊಂದಿಗೆ ಸಮಾಲೋಚನೆ ನಡೆಸಿದರು.
#chandrasingh #chandrasinghforbidarsouth

ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಘೋಡಂಪಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶ್ರೀ.ಚಂದ್ರಸಿಂಗ್ ರವರು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಚಾರ ನಡೆಸಿದರು ಹಾಗೂ ಗ್ರಾಮದ ಅನೇಕ ಗಣ್ಯರು, ಮುಖಂಡರು, ಮಹಿಳೆಯರು ಮತ್ತು ಯುವಕರೊಂದಿಗೆ ಸಮಾಲೋಚನೆ ನಡೆಸಿದರು.
#chandrasingh #chandrasinghforbidarsouth

ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ https://t.co/Nq2xHy7Qoq
#Bidar #ChandraSingh #AshokKheny #Congress #Election
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
Wishing all Happy Ugadi .On the auspicious occasion of Ugadi, we wish you a year filled with prosperity, happiness, and success.
#Ugadi2023 #chandrasingh

Life isn’t about finding yourself. Life is about creating yourself so come & join #upcomingMLAElection2023
#chandrasinghforbidarsouth #chandrasingh #INCKarnataka #kalyanmatka #Surjewala #kharge #Siddaramaiah #DKShivakumar

Last Seen Hashtags on Sotwe
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.1M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.8M followers

Taylor Swift 
@taylorswift13
83.8M followers

Lady Gaga 
@ladygaga
75.2M followers

Virat Kohli 
@imvkohli
73M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers















